ಐದು ರಾಶಿಗಳಿಗೆ ರಾಜಯೋಗ ಹೊತ್ತು ತರುತ್ತಿದ್ದಾನೆ ಶುಕ್ರ.. ಕೆಲವೇ ದಿನಗಳಲ್ಲಿ ಇವರ ಬದುಕಲ್ಲಿ ಬಹುದೊಡ್ಡ ಬದಲಾವಣೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಏಪ್ರಿಲ್ 24ರ ತನಕ ಉಚ್ಛ ರಾಶಿಯಾದ ಮೀನ ರಾಶಿಯಲ್ಲಿ ಶುಕ್ರ ಚಲಿಸಲಿದ್ದಾನೆ. ಇದೇ ವೇಳೆ ಮೂರು ವಿಭಿನ್ನ ರಾಜಯೋಗಗಳು ನಿರ್ಮಾಣವಾಗಲಿವೆ. ಇದರಿಂದಾಗಿ ಈ 5 ರಾಶಿಯವರ ಅದೃಷ್ಟ ಹೆಚ್ಚಗಾಲಿದೆ. ಆ ರಾಶಿಯವರ ಬಗ್ಗೆ ತಿಳಿಯೋಣ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಒಂದು ನಿರ್ದಿಷ್ಟ ಅವಧಿಗೆ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಅದೇ ರೀತಿಯಲ್ಲಿ ಸಮೃದ್ಧಿ ಸೌಂದರ್ಯದ ಪ್ರತೀಕ ಆಗಿರುವಂತಹ ಶುಕ್ರ ತನ್ನ ಉಚ್ಛ ರಾಶಿಯಾಗಿರುವಂತಹ ಮೀನ ರಾಶಿಗೆ ಕಾಲಿಟ್ಟಿದ್ದಾನೆ. ಏಪ್ರಿಲ್ 24ರ ವರೆಗೆ ಕೂಡ ಇದೇ ರಾಶಿಯಲ್ಲಿ ಇರಲಿದ್ದಾನೆ. ರಾಹುವಿನ ಜೊತೆಗೆ ಸಂಯೋಗ ಸೇರಿದಂತೆ ಸಾಕಷ್ಟು ರಾಜಯೋಗಗಳು ಕೂಡ ಈ ಸಂದರ್ಭದಲ್ಲಿ ನಿರ್ಮಾಣವಾಗಲಿವೆ. ನಾರಾಯಣ ಯೋಗ, ಮಾಲವ್ಯ ರಾಜಯೋಗ, ವಿಪರೀತ ರಾಜಯೋಗ ಗಳಂತಹ ಮೂರು ರಾಜಯೋಗಗಳು ನಿರ್ಮಾಣವಾಗಿವೆ. ಈ ಕಾರಣದಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಇದು ಸಕಾರಾತ್ಮಕವಾಗಿ ಕಾಣಿಸಿಕೊಳ್ಳಲು ಬನ್ನಿ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನ ಈ ಪರಿಣಾಮದಿಂದಾಗಿ ಸಕಾರಾತ್ಮಕ ಪರಿಣಾಮವನ್ನು ಕಾಣಲಿರುವಂತಹ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ಕಾಣಿಸಿಕೊಳ್ಳುವಂತಹ ಪ್ರತಿಯೊಂದು ಅವಕಾಶಗಳು ಕೂಡ ಲಾಭವನ್ನು ತರಲಿವೆ. ವಿಶೇಷವಾಗಿ ಮಾಲವ್ಯ ರಾಜಯೋಗ ಮಿಥುನ ರಾಶಿಯವರ ಕರ್ಮ ಯೋಗದಲ್ಲಿ ನಿರ್ಮಾಣವಾಗಿದೆ. ಹೀಗಾಗಿ ನೀವು ಉದ್ಯೋಗ ಕ್ಷೇತ್ರದಲ್ಲಿ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಅದೃಷ್ಟ ಸಹಾಯದ ಜೊತೆಗೆ ಉತ್ತಮ ಲಾಭವನ್ನು ಸಂಪಾದನೆ ಮಾಡಲಿದ್ದೀರಿ. ಆದಾಯದ ಮೂಲಗಳು ಕೂಡ ಹೆಚ್ಚಾಗಲಿದ್ದು ಹೆಚ್ಚಿನ ಹಣ ಹರಿದು ಬರಲಿದೆ. ಅನಿರೀಕ್ಷಿತವಾಗಿ ಧನ ಲಾಭ ಆಗುವಂತಹ ಸಾಧ್ಯತೆ ಕಂಡು ಬರಲಿದೆ. ಒಂದು ವೇಳೆ ಯಾರಾದರೂ ಹೊಸ ಕೆಲಸವನ್ನು ಹುಡುಕುವಂತಹ ಪ್ರಯತ್ನವನ್ನು ಮಾಡ್ತಾ ಇದ್ರೆ ಅವರಿಗೆ ಇಷ್ಟ ಆಗುವಂತಹ ಕೆಲಸದ ಆಫರ್ ಅವರನ್ನು ಹುಡುಕಿಕೊಂಡು ಬರಲಿದೆ. ಭೌತಿಕ ಸುಖವನ್ನು ಪಡೆದುಕೊಳ್ಳುವಂತಹ ಯೋಗ ಕೂಡ ಮಿಥುನ ರಾಶಿಯವರಿಗೆ ಈ ಸಂದರ್ಭದಲ್ಲಿ ಕೂಡಿ ಬರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಕರ್ಕಾಟಕ ರಾಶಿಯವರ ಅದೃಷ್ಟದ ಸ್ಥಾನದಲ್ಲಿ ಶುಕ್ರ ಹಾಗೂ ರಾಹುವಿನ ಸಂಯೋಗ ನಡೆದಿದ್ದು ಇದರಿಂದಾಗಿ ಕರ್ಕ ರಾಶಿಯವರು ಈ ಅವಧಿಯಲ್ಲಿ ವಿಶೇಷವಾಗಿ ಸಾಕಷ್ಟು ಲಾಭವನ್ನು ಸಂಪಾದನೆ ಮಾಡಲಿದ್ದಾರೆ. ಹೊಸ ನೌಕರಿಗಾಗಿ ಕರ್ಕ ರಾಶಿಯವರು ಎದುರು ನೋಡುತ್ತಿದ್ದರೆ ಖಂಡಿತವಾಗಿ ಅವರಿಗೆ ಇಷ್ಟ ಆಗುವಂತಹ ಕ್ಷೇತ್ರದಲ್ಲಿ ಕೈ ತುಂಬಾ ಸಂಬಳ ಸಿಗುವಂತಹ ಕೆಲಸ ಸಿಗಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಕೂಡ ಉನ್ನತಿಯನ್ನು ನೀವು ಹೊಂದಲಿದ್ದೀರಿ. ಅಚಾನಕ್ಕಾಗಿ ನಿಮ್ಮ ಕೆಲಸ ಹಾಗೂ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಧನ ಲಾಭ ಆಗುವಂತಹ ಸಾಧ್ಯತೆ ದಟ್ಟವಾಗಿದೆ. ಈ ಸಂದರ್ಭದಲ್ಲಿ ಕರ್ಕ ರಾಶಿಯವರು ತಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಬಲ್ಲ ಅವಕಾಶಗಳು ಕೂಡ ಸಿಗಲಿವೆ. ಆದರೆ ಸರಿಯಾದ ರೀತಿಯಲ್ಲಿ ಅದರ ಉಪಯೋಗವನ್ನು ಮಾಡಿಕೊಳ್ಳಬೇಕು ಅಷ್ಟೇ. ಶುಕ್ರನ ಕೃಪೆ ಕರ್ಕ ರಾಶಿಯವರ ಮೇಲೆ ವ್ಯಾಪಾರ ಹಾಗೂ ಉದ್ಯೋಗದ ಮೇಲೆ ಇರುವುದರಿಂದಾಗಿ ಯಾವುದೇ ರೀತಿಯ ಆದಾಯದ ಸಮಸ್ಯೆಗಳು ನಿಮಗೆ ಈ ಸಂದರ್ಭದಲ್ಲಿ ಕಂಡುಬರುವುದಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಶುಕ್ರ ಹಾಗೂ ರಾಹುವಿನ ಸಂಯೋಗ ಎನ್ನುವುದು ಸಿಂಹ ರಾಶಿಯವರ ರಾಶಿ ಚಕ್ರದ ಹತ್ತನೇ ಸ್ಥಾನದಲ್ಲಿ ನಡೆಯುತ್ತಿದೆ. ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ಸಿಂಹ ರಾಶಿಯವರಿಗೆ ಅದೃಷ್ಟದ ಸಹಾಯ ದೊರಕಲಿದೆ. ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿಯಲ್ಲಿ ಕೂಡ ಸುಧಾರಣೆ ಕಂಡು ಬರಲಿದೆ. ಆದಾಯದ ಸಾಕಷ್ಟು ಮೂಲಗಳು ಸಿಂಹ ರಾಶಿಯವರಿಗಾಗಿ ತೆರೆದುಕೊಳ್ಳಲಿದೆ. ಸಿಂಹ ರಾಶಿಯವರಲ್ಲಿ ಯಾರೆಲ್ಲ ಮದುವೆಯಾಗಿ ಸಂತಾನ ಭಾಗ್ಯಕ್ಕಾಗಿ ಎದುರು ನೋಡುತ್ತಿದ್ದಾರೆ ಅವರಿಗೆ ಈ ಸಂದರ್ಭದಲ್ಲಿ ಗುಡ್ ನ್ಯೂಸ್ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಿಂಹ ರಾಶಿಯವರು ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಾಕಷ್ಟು ಪ್ರಗತಿಯನ್ನು ಸಾಧಿಸಲಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿ ಕೂಡ ಸಂಬಳ ಹೆಚ್ಚಾಗಬಹುದು ಹಾಗೂ ಪ್ರಮೋಷನ್ ಸಿಗುವಂತಹ ಸಾಧ್ಯತೆಗಳು ದಟ್ಟವಾಗಿ ಕಂಡುಬರುತ್ತಿವೆ. ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗಳನ್ನು ನೀವು ಕಾಣಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಶುಕ್ರನ ರಾಶಿ ಬದಲಾವಣೆ ಎನ್ನುವುದು ಕನ್ಯಾ ರಾಶಿಯವರಿಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಮಾಲವ್ಯ ರಾಜಯೋಗ ಎನ್ನುವುದು ಕನ್ಯಾ ರಾಶಿಯವರಿಗೆ ಹಣದ ವಿಚಾರದಲ್ಲಿ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಒಂದು ವೇಳೆ ನೀವು ಪಾರ್ಟ್ನರ್ಶಿಪ್ ವ್ಯಾಪಾರವನ್ನು ಮಾಡುವುದಕ್ಕೆ ಹೊರಟಿದರೆ ಖಂಡಿತವಾಗಿ ನಿಮ್ಮ ಕೈ ತುಂಬಾ ಲಾಭ ಸಿಗಲಿದೆ. ಸಾಕಷ್ಟು ಸಮಯಗಳಿಂದ ನಿಮಗೆ ಸಿಗಬೇಕಾಗಿರುವಂತಹ ಪಿತ್ರಾರ್ಜಿತ ಆಸ್ತಿಯನ್ನು ನೀವು ಪಡೆದುಕೊಳ್ಳಲಿದ್ದೀರಿ. ಆಕಸ್ಮಿಕ ಧನ ಲಾಭ ಆಗುವಂತಹ ಸಾಧ್ಯತೆ ಕೂಡ ಇದೆ. ಈಗಾಗಲೇ ಉದ್ಯೋಗದಲ್ಲಿರುವವರು ಹಾಗೂ ಈ ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಅವರ ಅರ್ಹತೆಗೆ ತಕ್ಕನಾಗಿರುವಂತಹ ಇಷ್ಟವಾದ ಕೆಲಸವೇ ದೊರಕಲಿದೆ. ಕನ್ಯಾ ರಾಶಿಯವರ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳನ್ನು ಗುರುತಿಸಿ ಸರಿಯಾದ ರೀತಿಯಲ್ಲಿ ಸನ್ಮಾನವನ್ನು ಸಹೋದ್ಯೋಗಿಗಳು ಮಾಡಲಿದ್ದಾರೆ. ವರಿಷ್ಠ ಅಧಿಕಾರಿಗಳಿಂದ ಕೂಡ ಕೆಲಸದ ಮೇಲೆ ಮೆಚ್ಚುಗೆ ಪಡೆಯಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಮಾಲವ್ಯ ರಾಜಯೋಗ ಎನ್ನುವುದು ಧನು ರಾಶಿಯವರಿಗೆ ಯಾವುದೇ ರೀತಿಯಲ್ಲಿ ದೇವರು ನೀಡಿರುವಂತಹ ವರಕ್ಕಿಂತ ಕಡಿಮೆ ಇಲ್ಲ ಎಂದು ಹೇಳಬಹುದು. ಜೀವನದಲ್ಲಿ ನೀವು ಅಂದುಕೊಂಡಿರುವಂತಹ ಇಚ್ಛೆಗಳು ನೆರವೇರಲಿವೆ. ಮನೆ ಕಟ್ಟಿಸಬೇಕು ಹಾಗೂ ಹೊಸ ವಾಹನವನ್ನು ಖರೀದಿ ಮಾಡಬೇಕು ಎನ್ನುವಂತಹ ನಿಮ್ಮ ಕನಸು ನನಸಾಗಲಿದೆ. ನಿಮ್ಮ ಒಳ್ಳೆಯ ಕೆಲಸಗಳಿಂದಾಗಿ ಸಮಾಜದಲ್ಲಿ ನಿಮ್ಮ ಬಗ್ಗೆ ಇರುವಂತಹ ಗೌರವಗಳು ಹೆಚ್ಚಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳು ದೊಡ್ಡಮಟ್ಟದ ಪ್ರಮೋಷನ್ ಪಡೆದುಕೊಳ್ಳಲಿದ್ದಾರೆ. ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಹಾಗೂ ತೆಗೆದುಕೊಳ್ಳುವಂತಹ ಪ್ರತಿಯೊಂದು ನಿರ್ಧಾರಗಳಲ್ಲಿ ನಿಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರ ಬೆಂಬಲ ನಿಮ್ಮ ಮೇಲೆ ಇರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.