ಅಂಗೈ ಯಲ್ಲಿ  ಈ ರೇಖೆಯಿದ್ದರೆ ಇವರಂತ ಭಾಗ್ಯವಂತರು ಮತ್ತೊಬ್ಬರಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಪ್ರತಿಯೊಬ್ಬರೂ ತಮ್ಮ ಭವಿಷ್ಯವನ್ನು ತಿಳಿದುಕೊಳ್ಳುವ ಆಸೆಯನ್ನು ಹೊಂದಿರುತ್ತಾರೆ. ತಮ್ಮ ಜಾತಕದಲ್ಲಿ ಶ್ರೀಮಂತರಾಗುವ ಸಾಧ್ಯತೆ ಇದೆಯೇ ಎಂದು ತಿಳಿದುಕೊಳ್ಳಲು ಅನೇಕ ಜನರು ವಿಶೇಷವಾಗಿ ಆಸಕ್ತಿ ವಹಿಸುತ್ತಾರೆ. ಇದನ್ನು ತಿಳಿದುಕೊಳ್ಳಲು ಅನೇಕರು ತಮ್ಮ ಹತ್ತಿರದ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯದಲ್ಲಿ ಹಲವು ವರ್ಷಗಳಿಂದ ಇದೆ. ಅಂಗೈಯಲ್ಲಿನ ಗೆರೆಗಳನ್ನು ನೋಡಿ ಜನರ ಭವಿಷ್ಯವನ್ನು ಹೇಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಹಸ್ತ ಸಾಮುದ್ರಿಕ ಮೂಲಕ ಭವಿಷ್ಯವನ್ನು ತಿಳಿಯಲು ನಾವು ಜನ್ಮ ನಕ್ಷತ್ರ ಅಥವಾ ಜನ್ಮ ದಿನಾಂಕವನ್ನು ಆಧಾರಿಸಬೇಕಿಲ್ಲ. ಇದು ನಮ್ಮ ಕೈನಲ್ಲಿರುವ ಸಣ್ಣ ಸಣ್ಣ ರೇಖೆಯನ್ನೂ ನೋಡಿ ನಮಗೆ ಜೀವನದ ಆಗು-ಹೋಗುಗಳನ್ನು ತಿಳಿಸುತ್ತದೆ. ನಮ್ಮ ಕೈಯಲ್ಲಿನ ಐದು ಬೆರಳುಗಳನ್ನು ಐದು ಗ್ರಹಗಳು ಪ್ರತಿನಿಧಿಸುತ್ತವೆ. ತೋರು ಬೆರಳನ್ನು ಗುರುವಿಗೆ, ಮಧ್ಯದ ಬೆರಳನ್ನು ಶನಿಗೆ, ಉಂಗುರದ ಬೆರಳನ್ನು ಸೂರ್ಯನಿಗೆ, ಕಿರುಬೆರಳನ್ನು ಬುಧಕ್ಕೆ ಮತ್ತು ಹೆಬ್ಬೆರಳನ್ನು ಶುಕ್ರನಿಗೆ ಹೋಲಿಸಲಾಗುತ್ತದೆ.

ಉಂಗುರ ಬೆರಳು ಮತ್ತು ಕಿರುಬೆರಳಿನ ನಡುವೆ ಬಾಗಿದ ಗೆರೆ ಇದ್ದರೆ ಹಿರಿಯರಿಂದ ಹೆಚ್ಚಿನ ಆಸ್ತಿ ಸಿಗುತ್ತದೆ ಎಂದು ಹಸ್ತಸಾಮುದ್ರಿಕಾ ಶಾಸ್ತ್ರ ಹೇಳುತ್ತದೆ. ಅದೇ ರೀತಿ ಈ ರೇಖೆ ಕತ್ತರಿಸಿದ ರೀತಿ ಆಗಿದ್ದರೆ, ಅಂದರೆ ಮಧ್ಯ ಕಟ್ ಆಗಿದ್ದರೆ ಪಿತ್ರಾರ್ಜಿತ ಆಸ್ತಿಯನ್ನು ಪಡೆಯುವಾಗ ಕೆಲ ಅಪಾಯವಿರುತ್ತದೆ. ಆ ರೇಖೆಯಲ್ಲಿ ಕಪ್ಪು ಚುಕ್ಕೆಯಂತಹ ಗುರುತು ಇದ್ದರೆ ಸಂಬಂಧಪಟ್ಟವರ ವಿರುದ್ಧ ಆಸ್ತಿಗಾಗಿ ಷಡ್ಯಂತ್ರ ನಡೆಸುವ ಸಾಧ್ಯತೆ ಇದೆ ಎಂದು ಹಸ್ತಸಾಮುದ್ರಿಕ ತಜ್ಞರು ಹೇಳುತ್ತಾರೆ. ಒಟ್ಟಾರೆಯಾಗಿ ಹೇಳಬೇಕು ಎಂದರೆ ರೇಖೆಗಳು ನಮ್ಮ ಭವಿಷ್ಯ ತಿಳಿಸುತ್ತವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.