ಮೈಮರೆತು ಅಭಿಮಾನಿಗಳಿಗೆ ತೋರಬಾರದ ಜಾಗ ತೋರಿದ ನಟಿ.. ಟೀಕೆಗಳ ಸುರಿಮಳೆ..

0 views

ನಟಿಯರು ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಾಕಿಕೊಳ್ಳೋದು ಹೊಸ ವಿಚಾರವೇನೂ ಅಲ್ಲ.. ಕೆಲವರು ಅವಕಾಶಗಳನ್ನು ಪಡೆಯುವ ಸಲುವಾಗಿ ತಮ್ಮ ಹೊಸ ಹೊಸ ಫೋಟೋಗಳನ್ನು ಹಂಚಿಕೊಂಡರೆ ಮತ್ತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಫೇಸ್‌ಬುಕ್‌ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಹಾಕಿಕೊಳ್ಳದಿದ್ದರೆ ತಿಂದದ್ದು ಅರಗುವುದೇ ಇಲ್ಲವೆನ್ನುವಷ್ಟು ಸಾಮಾಜಿಕ ಜಾಲತಾಣದ ಗೀಳಿಗೆ ಬಿದ್ದಿರುತ್ತಾರೆ.. ಇನ್ನು ಕೆಲವರು ತಮ್ಮ ಪ್ರತಿಭೆ ತೋರಲು ಇವುಗಳನ್ನು ಒಳ್ಳೆಯ ವೇದಿಕೆಯನ್ನಾಗಿ ಮಾಡಿಕೊಂಡಿರುವುದೂ ಉಂಟು.. ಆದರೆ ನಟಿಮಣಿಯರು ಕೆಲವರು ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಪಡ್ಡೆ ಹೈಕಳನ್ನು ಮೆಚ್ಚಿಸಿದರೆ ಮತ್ತೊಂದು ಕಡೆ ನೆಟ್ಟಿಗರಿಂದ ಟೀಕೆಗೆ ಒಳಗಾಗೋದು ಉಂಟು..

ಅದೇ ರೀತಿ ಕಡಿಮೆ ಬಟ್ಟೆಯ ಫೋಟೋಗಳನ್ನು ಹಂಚಿಕೊಳ್ಳುವ ನಟಿಯೊಬ್ಬರು ಇದೀಗ ತಮ್ಮ ಅಭಿಮಾನಿಗಳಿಗೆ ತೋರಬಾರದ ಜಾಗವೊಂದನ್ನು ತೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದ್ದಾರೆ. ಹೌದು ತಮ್ಮ ಆ ಭಾಗದಲ್ಲಿ ನಟನ ಟ್ಯಾಟೂ ಹಾಕಿಸಿಕೊಂಡಿರುವ ಈ ನಟಿ ಸಧ್ಯ ಗುಲ್ಲೆಬ್ಬಿಸಿದ್ದಾರೆ.. ಅಷ್ಟೇ ಅಲ್ಲದೇ ಫೋಟೋಗಳನ್ನು ಯಾವುದೇ ಮುಜುಗರ ವಿಲ್ಲದೇ ಹಂಚಿಕೊಂಡಿರುವ ನಟಿಗೆ ಬಹಳಷಟು ರೀತಿಯಾಗಿ ಕಮೆಂಟ್ ಬರುತ್ತಿರುವುದೂ ಉಂಟು..

ಹೌದು ತೆಲುಗಿನ ನಟಿ ಅಶು ರೆಡ್ಡಿಯೇ ತನ್ನ ಅಭಿಮಾನಿಗಳಿಗೆ ತೋರಬಾರದ ಜಾಗವನ್ನು ತೋರಿರುವ ನಟಿ.. ಅಶು ರೆಡ್ಡಿ ತೆಲುಗಿನ ನೆಲದಲ್ಲಿ ಜೂನಿಯರ್ ಸಮಂತಾ ಎಂದೇ ಹೆಸರು ಮಾಡಿದ್ದಾರೆ.. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ‌ ರೀಲ್ಸು ಡಬ್ ಸ್ಮ್ಯಾಶ್ ಅಂತ ಮಾಡಿಕೊಂಡು ಈ ರಂಗಕ್ಕೆ ಬಂದ ಅಶು ರೆಡ್ಡಿ ಸಧ್ಯ ಸಾಮಾಜಿಕ ಜಲಾತಾಣದಲ್ಲಿ ಅಲ್ಲಿನ ರಾಣಿಯೆಂದೇ ಕರೆಯಲಾಗುತ್ತಿದೆ.. ಇನ್ನು ಅಶು ರೆಡ್ಡೆ ಮೊದಲಿನಿಂದಲೂ ಕೊಂಚ ಕಡಿಮೆ ಬಟ್ಟೆ ಹಾಕೋದಕ್ಕೆಯೇ ಫೇಮಸ್.. ಇತ್ತ ಅಂತಹ ಫೋಟೋಗಳಿಗೆ ಪಡ್ಡೆ ಹೈಕಳು ಲೈಕು ಕಮೆಂಟು ಹಾರ್ಟು ಅಂತ ನೀಡೋದು ಕೂಡ ಉಂಟು..

ಆದರೆ ಇದೀಗ ಒಂದೆ ಹೆಜ್ಜೆ ಮುಂದೆ ಹೋಗಿರುವ ಅಶುರೆಡ್ಡಿ ತನ್ನ‌ಆ ಭಾಗವನ್ನು ತೋರಿದ್ದಾಳೆ.. ಹೌದು ಅಶು ರೆಡ್ಡಿ ತೆಲುಗಿನ ಪವನ್ ಕಲ್ಯಾಣ್ ಅವರ ಅಭಿಮಾನಿ.. ಬರಿ ಅಭಿಮಾನಿ‌ ಮಾತ್ರವಲ್ಲ ಅಭಿಮಾನದ ಮಿತಿಯನ್ನು ಮೀರಿ ಸದಾ ಪವನ್ ಕಲ್ಯಾಣ್ ಎಂದು ಜಪಿಸುವ ನಟಿಯೂ ಹೌದು.. ಇದೇ ಕಾರಣಕ್ಕೆ ಈ ಹಿಂದೆ ಸಾಕಷ್ಟು ಬಾರಿ‌ ಪವನ್ ಕಲ್ಯಾಣ್ ರನ್ನು ಭೇಟಿಯಾಗಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಅಶುರೆಡ್ಡಿ ಇದೀಗ ಪವನ್ ಕಲ್ಯಾಣ್ ಮೇಲಿನ ಅಭಿಮಾನಕ್ಕೆ ಅವರ ಹೆಸರನ್ನು ಖಾಸಗಿ ಜಾಗದಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾಳೆ..

ಹೌದು ತನ್ನ ಎ. ಯ ಕೆಳಭಾಗದಲ್ಲಿ ಪವನ್ ಕಲ್ಯಾಣ್ ಎಂದು ಟ್ಯಾಟೂ ಹಾಕಿಸಿಕೊಂಡಿರುವ ಅಶು ರೆಡ್ಡಿ ಆ ಟ್ಯಾಟೂವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾಳೆ.. ಸಧ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕೆಲವರು ಅಶುರೆಡ್ಡಿಯ ಹೊಸ ಅವತಾರದ ಫೋಟೋಗಳನ್ನು ಮೆಚ್ಚಿಕೊಂಡರೆ ಮತ್ತೆ ಕೆಲವರು ಸಿಕ್ಕಾಪಟ್ಟೆ ಟೀಕಿಸಿದ್ದಾರೆ..

ಮೊದಲು ನಿನ್ನ ತಂದೆ ತಾಯಿಗೆ ತೋರಿಸು ಎಂದೆಲ್ಲಾ ಕಮೆಂಟ್ ಮಾಡಿದ್ದು ನಿಜಕ್ಕೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವ ಹೆಣ್ಣು ಮಕ್ಕಳು ದೇಹದ ಪ್ರದರ್ಶನ ಮಾಡುವಂತಹ ಫೋಟೋಗಳನ್ನು ಹಂಚಿಕೊಳ್ಳದಿದ್ದರೆ ಒಳ್ಳೆಯದು ಎಂದಿದ್ದಾರೆ.. ಇನ್ನು ಇತ್ತ ಇದಕ್ಕೆಲ್ಕಾ ಕ್ಯಾರೆ ಅನ್ನದ ಅಶು ರೆಡ್ಡಿ ಫೋಟೋ ಬಗ್ಗೆ ಬರೆದುಕೊಂಡು ಪವನ್ ಕಲ್ಯಾಣ್ ಎನ್ನುವ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವವರೆಗೆ ನನಗೆ ಟ್ಯಾಟೂಗಳೆಂದರೆ ಇಷ್ಟವಿರಲಿಲ್ಲ.. ಪವನ್ ಕಲ್ಯಾಣ್.. ಎಂದು ಬರೆದು ಹೃದಯದ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.. ಒಟ್ಟಿ‌ನಲ್ಲಿ ಸಾಮಾಜಿಕ ಜಾಲತಾಣವನ್ನು ಯಾವ ರೀತಿ ಉಪಯೋಗಿಸುತ್ತೇವೆ ಯಾವುದಕ್ಕಾಗಿ ಉಪಯೋಗಿಸುತ್ತೇವೆ ಎಂಬುದು ಮುಖ್ಯವಷ್ಟೇ..