ಅತಿಯಾಗಿ ನಾಟಕ ಮಾಡುವ ರಾಶಿಗಳಿವು..

0 views

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514.. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9880868514..

ಇತರರು ಅವರಿಗೆ ಏನೂ ಮಾಡಿದರೂ ಕೇರೇ ಅನ್ನದ ಮತ್ತು ಇತರರ ಭಾವನೆಗಳ ಬಗ್ಗೆ ಕಾಳಜಿಯಿಲ್ಲದ ಜನರಿದ್ದಾರೆ. ಈ ವ್ಯಕ್ತಿಗಳು ಎಲ್ಲಾ ಸಮಯದಲ್ಲೂ ಕೇಂದ್ರಬಿಂದುವಾಗಿರುವುದನ್ನು ಆನಂದಿಸುತ್ತಾರೆ. ಆದರೆ ಅವರ ಭಾವನೆಗಳಿಗೆ ಪ್ರತಿಕ್ರಿಯೆ ನೀಡದೇ ಹೋದಲ್ಲಿ ದೊಡ್ಡ ರಾಮಾಯಣವನ್ನೇ ಸೃಷ್ಟಿಸಿಬಿಡುತ್ತಾರೆ. ಎಲ್ಲರೂ ನನ್ನ ಮಾತನ್ನು ಕೇಳುತ್ತಾರೆ ಎನ್ನುವ ಗುಣ ಇವರನ್ನು ಇತರರು ಡ್ರಾಮಾಕ್ವೀನ್ಸ್‌ ಎನ್ನಲು ಕಾರಣವಾಗುವುದಂತೂ ಸತ್ಯ. ತಮ್ಮಿಂದ ತಪ್ಪಾದಾಗಲೂ ಅದನ್ನು ಸರಿಪಡಿಸಲೋ, ಅಥವಾ ತಪ್ಪೇ ಮಾಡಿಲ್ಲವೆನ್ನುವಂತೆ ತೋರಿಸಲು ನಾಟಕವಾಡುವ ರಾಶಿಯವರು ಇವರೇ ನೋಡಿ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಕಟಕ ರಾಶಿ.. ನಿಮಗೆಲ್ಲಾ ಗೊತ್ತಿರುವಂತೆ ಭಾವನೆಗಳನ್ನು ವ್ಯಕ್ತಪಡಿಸುವ ವಿಷಯದಲ್ಲಿ ಕಟಕ ರಾಶಿಯವರು ಮೂಡಿಯಾಗಿರುತ್ತಾರೆ. ಇತರ ವ್ಯಕ್ತಿಯು ತಮ್ಮ ಭಾವನೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸದಿದ್ದಾಗ, ಅವರು ಒಂದು ಕ್ಷಣ ಉತ್ತಮವಾಗಿ ವರ್ತಿಸುತ್ತಾರೆ ಮತ್ತು ನಂತರದ ಸಮಯದಲ್ಲಿ ಸಮಸ್ಯೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಾರೆ. ಇತರರಿಂದ ತಿರಸ್ಕರಿಸಲ್ಪಟ್ಟಾಗ, ಅವರು ಅದನ್ನು ನಿಭಾಯಿಸಲು ಕಷ್ಟಪಡುತ್ತಾರೆ ಮತ್ತು ನಾಟಕವಾಡಲು ಆರಂಭಿಸುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮಿಥುನ ರಾಶಿ.. ಮಿಥುನ ರಾಶಿಯವರು ನಿಜವಾದ ಅಭಿವ್ಯಕ್ತಿಶೀಲ ಜನರು. ಅವರು ತಮ್ಮತ್ತ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಅಲ್ಲ,ಇದು ಅವರ ಸಹಜವಾದ ನಟನೆಯ ವಿಧಾನವಾಗಿದೆ. ಅವರು ಏನೇ ಮಾಡಿದರೂ ಅದನ್ನು ಬಹಳ ಉತ್ಪ್ರೇಕ್ಷೆಯಿಂದ ಮಾಡುತ್ತಾರೆ. ಅವರು ಚಿಕ್ಕಂದಿನಿಂದಲೂ ಇತರರು ತಮ್ಮನ್ನು ಗಮನಿಸುತ್ತಿದ್ದಾರೆ ಎಂದುಕೊಂಡೇ ಬೆಳೆದವರು. ಮಿಥುನ ಒಂದು ಭಾವನಾತ್ಮಕ ಚಿಹ್ನೆಯಾಗಿದ್ದುಅವರು ಅಂದುಕೊಂಡಂತೆ ನಡೆಯದಿದ್ದರೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಸಿಂಹ ರಾಶಿ.. ಇವರು ನಾಟಕವಾಡುವುದರಲ್ಲಿ ನಂಬರ್‌ ಒನ್‌. ಅವರು ನಿರಂತರವಾಗಿ ಪ್ರಶಂಸೆಗಾಗಿ ಹುಡುಕುತ್ತಾರೆ ಏಕೆಂದರೆ ಅವರು ಉತ್ತಮರು ಎಂದು ಅವರು ಖಚಿತವಾಗಿರುತ್ತಾರೆ. ಅದನ್ನು ತೋರಿಸಿಕೊಳ್ಳಲು ಅವರು ಅತ್ಯಂತ ನಾಟಕೀಯವಾಗಿ ವರ್ತಿಸುತ್ತಾರೆ. ಅದೇನೇ ಇದ್ದರೂ, ಅವರ ಡ್ರಾಮಾ ಎಲ್ಲಾ ಹೊರತುಪಡಿಸಿದರೆ ತುಂಬಾ ಒಳ್ಳೆಯ ಮನುಷ್ಯರು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಕನ್ಯಾರಾಶಿ.. ಕನ್ಯಾರಾಶಿಯವರು ಪರಿಪೂರ್ಣತೆಯನ್ನು ಬಯಸುತ್ತಾರೆ. ಇದಕ್ಕಾಗಿಯೇ ನಾಟಕೀಯವಾಗಿ ವರ್ತಿಸುತ್ತಾರೆ. ಅವರು ಸುಲಭವಾಗಿ ಒತ್ತಡಕ್ಕೊಳಗಾಗುತ್ತಾರೆ ಮತ್ತು ಆಗಾಗ್ಗೆ ಒಂದೇ ವಿಷಯವನ್ನು ಅತಿಯಾಗಿ ಯೋಚಿಸುವ ಮೂಲಕ ದೊಡ್ಡ ಪ್ರಮಾಣದ ನಾಟಕಕ್ಕೆ ತಯಾರಾಗುತ್ತಾರೆ. ವಿಷಯಗಳು ಅಸ್ತವ್ಯಸ್ತಗೊಂಡಾಗ ಅವರು ಬೇಗನೆ ಕಿರಿಕಿರಿಗೊಳ್ಳುತ್ತಾರೆ. ತಾವಾಡುವ ರೀತಿಯು ತಮಗೆ ನಾಟಕದಂತೆ ತೋರದಿದ್ದರೂ ಇತರರಿಗೆ ಅದು ಡ್ರಾಮಾ ಅನಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯವರು ಸ್ವಭಾವತಃ ತಮ್ಮ ಭಾವನೆಗಳನ್ನು ಇತರರ ಮುಂದೆ ಹಂಚಕೊಳ್ಳುವುದಿಲ್ಲ. ಕೆಲವೊಮ್ಮೆ ತಮ್ಮ ಸಮಸ್ಯೆಗಳು ಮತ್ತು ಕಷ್ಟಗಳನ್ನು ಚರ್ಚಿಸುವಾಗ ಅವರು ಸಾಕಷ್ಟು ನಾಟಕೀಯವಾಗಿರಬಹುದು. ಅವರು ನಿಜವಾಗಿಯೂ ಭಾವುಕರಾದಾಗ ಅವರು ಎಲ್ಲವನ್ನೂ ಅತ್ಯಂತ ಶಕ್ತಿಯುತವಾಗಿ ಮತ್ತು ಅಸಂಘಟಿತ ರೀತಿಯಲ್ಲಿ ಹೊರಹಾಕುತ್ತಾರೆ. ಅವರು ಬಹುಪಾಲು ಸತ್ಯಗಳನ್ನು ಅತಿಯಾಗಿ ಹೇಳುವ ಪ್ರವೃತ್ತಿಯನ್ನು ಹೊಂದಿದ್ದಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಕುಂಭ ರಾಶಿ.. ಕುಂಭ ರಾಶಿಯವರು ಹೆಚ್ಚಿನ ಸಮಯವನ್ನು ಇತರರಿಗಿಂತ ದೂರವಿದ್ದೇ ಕಳೆಯುತ್ತಾರೆ ಆದರೆ ಕೋಪಗೊಂಡಾಗ, ಅವರು ತಮ್ಮ ನಾಟಕೀಯ ಪ್ರವೃತ್ತಿಯನ್ನು ಹೊರಗೆ ತರುತ್ತಾರೆ.ಈ ವಿಷಯಕ್ಕೆ ಬಂದಾಗ, ಅವರು ಸಾಕಷ್ಟು ಅನಿರೀಕ್ಷಿತ ಸ್ವಭಾವದವರು. ಯಾವಾಗ ಹೇಗಿರುತ್ತಾರೆ ಎನ್ನುವುದನ್ನು ಹೇಳಲಾಗದು. ಹೀಗಾಗಿ ಅತಿಯಾಗಿ ಡ್ರಾಮ ಮಾಡುವ ಇವರ ಜೊತೆ ಕೆಲಸ ಮಾಡುವುದು ದುಃಸ್ವಪ್ನವಾಗಿದೆ. ಅವರು ಯಾವುದೇ ಕಾರಣವಿಲ್ಲದೆಯೂ ಅತಿಯಾಗಿ ಆಡಬಹುದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..