ಈ ಮೂರು ರಾಶಿಯವರನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು.. ಅತ್ಯುತ್ತಮ ಜೋಡಿಯಾಗುವರು ಈ ಮೂರು ರಾಶಿಯವರು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮತ್ತೊಂದು ಹೆಣ್ಣನ್ನು ಕಣ್ಣೆತ್ತಿ ಕೂಡ ನೋಡದ ಜನರು ಯಾರಾದರೂ ಇದ್ದಾರೆ ಎಂದರೆ ಅದು ಈ ರಾಶಿಯವರು ಮಾತ್ರ. ಇವರನ್ನು ಸಂಗಾತಿಯಾಗಿ ಪಡೆಯಲು ಅಂಗೈಯಲ್ಲಿ ಅದೃಷ್ಟ ರೇಖೆ ಇರಬೇಕು ಎನ್ನುವ ಮಾತಿದೆ.. ಯಾವ ರಾಶಿಯವರು ಅಂತಹ ಒಳ್ಳೆಯ ಗುಣವನ್ನು ಹೊಂದಿದ್ದಾರೆ.. ಅಂತಹ ರಾಶಿಯವರನ್ನು ಮದುವೆಯಾಗಲು ನಿಜಕ್ಕೂ ಪುಣ್ಯ ಮಾಡಿರಬೇಕು.. ಜೀವನದಲ್ಲಿ ಒಳ್ಳೆಯ ಗಂಡ ಅಥವಾ ಹೆಂಡತಿ ಸಿಗಬೇಕು ಎಂದರೆ ಅದೃಷ್ಟ ಮಾಡಿರಬೇಕು ಎಂದು ಹೇಳುತ್ತಾರೆ. ಏಕೆಂದರೆ ಈ ಜಗತ್ತಿನಲ್ಲಿ ನಾವು ಪ್ರೀತಿಸುವವರಿಗಿಂತ ನಮ್ಮನ್ನು ಪ್ರೀತಿಸುವವರು ಸಿಗುವುದು ತುಂಬಾ ಅಪರೂಪ. ಅಂತಹವರು ಸಿಕ್ಕರೆ ಅದಕ್ಕಿಂತ ಭಾಗ್ಯ ಮತ್ತೊಂದಿಲ್ಲ. ಹಲವರು ಮದುವೆ ಜೀವನವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸುಂದರ ಸಂಗಾತಿ ಮನೆಯಲ್ಲಿದ್ದರೂ ಬೇರೆ ಸಂಬಂಧವನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಸಂಗಾತಿಯನ್ನೇ ತನ್ನ ಪ್ರಪಂಚ ಎಂದು ತಿಳಿದುಕೊಂಡು ಬದುಕುವವರು ತುಂಬಾ ವಿರಳ. ಈ ಲೇಖನದಲ್ಲಿ ತಮ್ಮ ಪ್ರೀತಿಗಾಗಿ ಪ್ರಪಂಚವನ್ನೇ ಎದುರಿಸಬಲ್ಲ ಸಾಮರ್ಥ್ಯ ಇರುವ ಮತ್ತು ತಮ್ಮ ಪ್ರೀತಿಯನ್ನು ಕೊನೆವರೆಗೂ ಉಳಿಸಿಕೊಳ್ಳುವ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಪ್ರೀತಿ ಎನ್ನುವ ವಿಚಾರ ಬಂದಾಗ ವೃಶ್ಚಿಕ ರಾಶಿಯವರು ಬಹಳ ನಿಯತ್ತಿನಿಂದ ನಡೆದುಕೊಳ್ಳುತ್ತಾರೆ. ಕೈ ಹಿಡಿದ ಸಂಗಾತಿಯನ್ನು ಜೀವನಪರ್ಯಂತ ಉಳಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ತುಂಬಾ ಧೈರ್ಯವಂತರು ಮತ್ತು ತಮ್ಮನ್ನು ನಂಬಿದವರನ್ನು ಅಷ್ಟೇ ಕಾಳಜಿಯಿಂದ ನೋಡಿಕೊಳ್ಳುವ ಮನೋಭಾವದವರು ವೃಶ್ಚಿಕ ರಾಶಿಯವರು. ತಮ್ಮ ಪ್ರೀತಿಗೋಸ್ಕರ ಮನೆಯವರನ್ನೇ ಎದುರು ಹಾಕಿಕೊಳ್ಳಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಪ್ರೀತಿಯ ಜೀವನ ಸಂತೋಷದಿಂದ ಕೂಡಿರಬೇಕು ಎನ್ನುವ ಕಾರಣಕ್ಕೆ ತಮ್ಮ ಸಂಗಾತಿಯನ್ನು ಮೆಚ್ಚಿಸಲು ಅವರಿಗೆ ಇಷ್ಟವಾಗುವಂತೆ ಏನಾದರೂ ಹೊಸದನ್ನು ಮಾಡಲು ಪ್ರಯತ್ನಿಸುತ್ತಾರೆ. ಯಾರು ಬೇಕಾದರೂ ವೃಶ್ಚಿಕ ರಾಶಿಯವರನ್ನು ಪ್ರೀತಿ ವಿಚಾರದಲ್ಲಿ ಕಣ್ಣು ಮುಚ್ಚಿಕೊಂಡು ನಂಬಬಹುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ..  ವೃಷಭ ರಾಶಿಯವರು ಕೂಡ ಪ್ರೀತಿಯ ವಿಷಯದಲ್ಲಿ ಅತ್ಯಂತ ನಿಯತ್ತಿನ ಜನರು. ತಮ್ಮ ಸಂಗಾತಿಗೆ ಹೇಳದೆ ಏನನ್ನು ಸಹ ಮಾಡುವುದಿಲ್ಲ. ತಮ್ಮ ಸಂಗಾತಿಯನ್ನು ಮಗುವಿನಂತೆ ನೋಡಿಕೊಳ್ಳುವ ಗುಣ ಇವರಿಗೆ ಹುಟ್ಟಿನಿಂದಲೇ ಬಂದು ಬಿಟ್ಟಿರುತ್ತದೆ. ಒಂದು ಕ್ಷಣವೂ ಅವರನ್ನು ಬಿಟ್ಟಿರಲು ಮನಸ್ಸು ಬರುವುದಿಲ್ಲ. ಇವರಿಗೆ ಪ್ರೀತಿಗಿಂತ ದೊಡ್ಡದು ಮತ್ತೊಂದಿಲ್ಲ. ವೃಷಭ ರಾಶಿಯವರನ್ನು ಆಳುವ ಶುಕ್ರ ಗ್ರಹ ಈ ಒಂದು ಗುಣವನ್ನು ಇವರಿಗೆ ನೀಡಿರುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಪ್ರೀತಿಯ ವಿಷಯದಲ್ಲಿ ತುಂಬಾ ಸೂಕ್ಷ್ಮ ಸ್ವಭಾವ ಹೊಂದಿರುವವರು ಮಿಥುನ ರಾಶಿಯವರು. ಇವರಿಗೆ ಪ್ರೀತಿಯೇ ಪ್ರಪಂಚ. ತಮ್ಮ ಸಂಗಾತಿಯನ್ನು ಎಲ್ಲದಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ ಮತ್ತು ಈ ಸಂಬಂಧವನ್ನು ಕೊನೆವರೆಗೂ ಸಂತೋಷದಿಂದ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾರನ್ನು ಸಂಗಾತಿ ಎಂದು ಮನಸಾರೆ ಒಪ್ಪಿರುತ್ತಾರೆ ಅವರನ್ನು ಅತ್ಯಂತ ಪ್ರೀತಿ ಹಾಗೂ ಗೌರವದಿಂದ ನಡೆಸಿಕೊಳ್ಳುತ್ತಾರೆ. ತಮ್ಮ ಸಂಗಾತಿಯ ಭಾವನೆಗಳಿಗೆ ತುಂಬಾ ಬೆಲೆ ಕೊಡುತ್ತಾರೆ. ತಮ್ಮ ಪ್ರೀತಿಗಾಗಿ ಪ್ರತಿ ದಿನ ಏನಾದರೂ ಹೊಸದನ್ನು ಮಾಡುವ ಪ್ರಯತ್ನ ಮಾಡುತ್ತಾರೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.