ಈ ವಾರದ ಎಲಿಮಿನೇಷನ್ ಮುಕ್ತಾಯ.. ಬಿಗ್ ಬಾಸ್ ಮನೆಯಿಂದ ಹೊರ ಹೋದವರು ಇವರೇ ನೋಡಿ..
ಬಿಗ್ ಬಾಸ್ ಸೀಸನ್ ಒಂಭತ್ತು ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇದೇ ಮೊದಲ ಬಾರಿಗೆ ಈ ಹಿಂದಿನ ಸೀಸನ್ ನಲ್ಲಿ ಭಾಗವಹಿಸಿದ್ದ ಹಳೇ ಸ್ಪರ್ಧಿಗಳ ಜೊತೆಗೆ ಹೊಸ ಸ್ಪರ್ಧಿಗಳನ್ನು ಬಿಟ್ಟು ಬಿಗ್ ಬಾಸ್ ಸೀಸನ್ ಒಂಭತ್ತನ್ನು ನಡೆಸಲಾಗುತಿತ್ತು.. ದೀಪಿಕಾ ದಸ್ ಅರುಣ್ ಸಾಗರ್ ಅನುಪಮಾ ಗೌಡ ನೇಹಾ ಗೌಡ ಅಮೂಲ್ಯ ಗೌಡ ಕಾವ್ಯಶ್ರೀ ಗೌಡ ರಾಕೇಶ್ ಅಡಿಗ ಐಶ್ವರ್ಯ ಪಿಸ್ಸೆ ದರ್ಶ್ ಚಂದ್ರಪ್ಪ ನವಾಜ್ ಮಯೂರಿ ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ರೂಪೇಶ್ ಶೆಟ್ಟಿ ಹೀಗೆ ಒಟ್ಟು ಹದಿನೆಂಟು…