ಈ ವಾರ ಬಿಗ್‌ ಬಾಸ್ ಮನೆಯಿಂದ ಹೊರ ಹೋಗೋರು ಇವರೇ ನೋಡಿ..

0 views

ಬಿಗ್ ಬಾಸ್ ಸೀಸನ್ ಹತ್ತರ ಮೊದಲ ವಾರ ಮುಕ್ತಾಯಗೊಂಡು ಅದಾಗಲೇ ಎರಡನೇ ವಾರದ ಬಿಗ್‌ ಬಾಸ್‌ ಮನೆಯ ಸದಸ್ಯರ ವಾಸ ಆರಂಭವಾಗಿದೆ.. ಇನ್ನು ಮೊದಲ ವಾರ ಸ್ನೇಕ್‌ ಶ್ಯಾಮ್‌ ಅವರು ಒಂದೇ ವಾರಕ್ಕೆ ತಮ್ಮ ಬಿಗ್‌ ಬಾಸ್‌ ಜರ್ನಿ ಮುಗಿಸಿ ಮನೆಯಿಂದ ಹೊರ ನಡೆದಿದ್ದಾರೆ.. ಇನ್ನುಳಿದಂತೆ ಕಳೆದ ವಾರ ಡ್ರೋನ್‌ ಪ್ರತಾಪ್‌ ಅವರನ್ನು ಟಾರ್ಗೆಟ್‌ ಮಾಡಿ ಹೀಯಾಳಿಸಿದ್ದ ತುಕಾಲಿ ಸಂತೋಷ್‌ ಗೂ ಸಹ ಕಿಚ್ಚ ಸುದೀಪ್‌ ಅವರು ಸರಿಯಾಗಿ ಕ್ಲಾಸ್‌ ತೆಗೆದುಕೊಂಡಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಟ್ರೋಲ್‌ ಕೂಡ ಆಗಿದದ್ದು ನೆಟ್ಟಿಗರು ಉರಿದು ಉಪ್ಪಾಕಿದ್ದರು ಎಂದರೂ ತಪ್ಪಾಗಲಾರದು.. ಇನ್ನು ಎರಡನೇ ವಾರ ಅದ್ಯಾಕೋ ಟ್ರೋನ್‌ ಪ್ರತಾಪ್‌ ಅವರ ವಿಚಾರಕ್ಕೆ ತಲೆಯಾಕದ ತುಕಾಲಿ ಸಂತೋಷ್‌ ರಕ್ಷಕ್‌ ಹಾಗೂ ಹಳ್ಳಿಕಾರ್‌ ಸಂತೋಷ್‌ ಬಾಲಂಗೋಚಿ ಹಿಡಿದು ಕೂತಂತೆ ಕಾಣುತ್ತಿದೆ.. ಇನ್ನು ಎರಡನೇ ವಾರ ಆರಂಭವಾಗುತ್ತಿದ್ದಂತೆ ಬಿಗ್‌ ಬಾಸ್‌ ಮನೆಯ ನಿಯಮದಂತೆ ನಾಮಿನೇಷನ್‌ ಕೂಡ ಆರಂಭವಾಯಿತು.. ಬೆಳಗ್ಗೆ ಏಳುತ್ತಿದ್ದಂತೆಯೇ ಕೂತ ಜಾಗದಲ್ಲಿಯೇ ಮನೆಯ ಸದಸ್ಯರು ಮನೆಯಿಂದ ಹೊರ ಹೋಗಲು ಇಬ್ಬರು ಸದಸ್ಯರನ್ನು ನಾಂಇನೇಟ್‌ ಮಾಡಬೇಕಿದ್ದು ಸ್ಪರ್ಧಿಗಳ ನಡುವೆ ಕಿಚ್ಚು ಹಚ್ಚಿಕೊಂಡಿದ್ದಂತೂ ನಿಜ.. ಇನ್ನು ನಾಮಿನೇಷನ್‌ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಮೊದಲಿಗೆ ನಾಮಿನೇಷನ್‌ ಮಾಡಿದ್ದು ಸಂಗೀತಾ..

ಸಂಗೀತಾ ಅವರು ತುಕಾಲಿ ಸಂತೋಷ್ ಮತ್ತು ಭಾಗ್ಯಶ್ರೀ‌ ಅವರನ್ನು ನಾಮಿನೇಟ್‌ ಮಾಡಿದರು.. ಗೌರೀಶ್ ಅವರು ಸಿರಿ ಹಾಗೂ ಮೈಕಲ್ ಅವರನ್ನು ನಾಮಿನೇಟ್ ಮಾಡಿದರು.. ನೀತು ಅವರು ಗೌರೀಶ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು.. ತುಕಾಲಿ ಸಂತೋಷ್‌ ಅವರು ಸಂಗೀತಾ ಹಾಗೂ ಮೈಕಲ್ ಅವರನ್ನು ನಾಮಿನೇಟ್ ಮಾಡಿದರೆ.. ನಮ್ರತಾ ಅವರು ವರ್ತೂರ್ ಸಂತೋಷ್ ಹಾಗೂ ರಕ್ಷಕ್ ಅವರನ್ನು ನಾಮಿನೇಟ್ ಮಾಡಿದ್ರು.. ವಿನಯ್ ಅವರು ತುಕಾಲಿ ಸಂತೋಷ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದ್ರು.. ಭಾಗ್ಯಶ್ರೀ ಅವರು ನೀತು ಹಾಗೂ ಸಂಗೀತ ಅವರನ್ನು ನಾಮಿನೇಟ್ ಮಾಡಿದರೆ.. ಮೈಕಲ್ ಅವರು ಭಾಗ್ಯಶ್ರೀ ಹಾಗೂ ತುಕಾಲಿ ಸಂತೋಷ್ ಅವರನ್ನು ನಾಮಿನೇಟ್ ಮಾಡಿದರು.. ಇನ್ನು ರಕ್ಷಕ್ ಅವರು ಮೈಕಲ್ ಹಾಗೂ ಡ್ರೋನ್ ಪ್ರತಾಪ್ ಅವರನ್ನು ನಾಮಿನೇಟ್ ಮಾಡಿದರೆ.. ಇನ್ನು ಇಶಾನಿ ಅವರು ತುಕಾಲಿ ಸಂತೋಷ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು.. ಪ್ರತಾಪ್ ಅವರು ತುಕಾಲಿ ಸಂತೋಷ್ ಹಾಗೂ ತನಿಷಾ ಅವರನ್ನು ನಾಮಿನೇಟ್ ಮಾಡಿದರು.. ಇತ್ತ ತನಿಷಾ ಅವರು ಭಾಗ್ಯಶ್ರೀ ಹಾಗೂ ಗೌರೀಶ್ ಅವರನ್ನು ನಾಮಿನೇಟ್ ಮಾಡಿದರು.. ಇನ್ನು ವರ್ತೂರ್ ಸಂತೋಷ್ ಅವರು ನಮ್ರತಾ ಹಾಗೂ ಗೌರೀಶ್ ಅವರನ್ನು ನಾಮಿನೇಟ್ ಮಾಡಿದರೆ.. ಸಿರಿ ಅವರು ಮೈಕಲ್ ಹಾಗೂ ಗೌರೀಶ್ ಅವರನ್ನು ನಾಮಿನೇಟ್ ಮಾಡಿದರು.. ಕಾರ್ತಿಕ್ ಅವರು ತುಕಾಲಿ ಸಂತೋಷ್ ಹಾಗೂ ಭಾಗ್ಯಶ್ರೀ ಅವರನ್ನು ನಾಮಿನೇಟ್ ಮಾಡಿದರು..

ಇನ್ನು ಕೊನೆಯದಾಗಿ ಅತಿ ಹೆಚ್ಚು ಓಟ್‌ ಪಡೆದ ನಾಮಿನೇಟ್ ಆದವರು.. ಭಾಗ್ಯಶ್ರೀ.. ತುಕಾಲಿ.. ಮೈಕಲ್, ಗೌರೀಶ್ ಹಾಗೂ ಸಂಗೀತಾ.. ಇದರ ಜೊತೆಗೆ ಮನೆಯ ಕ್ಯಾಪ್ಟನ್‌ ಸ್ನೇಹಿತ್‌ ಅವರಿಗೆ ನೇರವಾಗಿ ಇಬ್ಬರು ಸದಸ್ಯರನ್ನು ನಾಂಇನೇಟ್‌ ಮಾಡುವ ಅಧಿಕಾರ ಇದ್ದು ಅವರು ನೇರವಾಗಿ ತನಿಷಾ ಹಾಗೂ ಕಾರ್ತಿಕ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದರು.. ಒಟ್ಟಿನಲ್ಲಿ ಈ ವಾರ ಮನೆಯಿಂದ ಹೊರ ಹೋಗಲು ಭಾಗ್ಯಶ್ರೀ, ತುಕಾಳಿ ಸಂತೋಷ್‌ ಮೈಕಲ್‌ ಗೌರೀಶ್..‌ ಸಂಗೀತಾ.. ಕಾರ್ತಿಕ್‌ ಮಹೇಶ್..‌ ಹಾಗೂ ತನಿಷಾ ಸೇರಿದಂತೆ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ಒಟ್ಟು ಏಳು ಜನ ನಾಮಿನೇಟ್ ಆದರು ಆದರೆ ಕೊನೆಯದಾಗಿ ನಾಮಿನೇಷನ್‌ ಮುಗಿದ ಬಳಿಕ ಮನೆಯ ಸದಸ್ಯರಿಗೆ ನಾಮಿನೇಷನ್‌ ಆದ ಸದಸ್ಯರಲ್ಲಿ ಒಬ್ಬರನ್ನು ಉಳಿಸುವ ಅವಕಾಶ ನೀಡಿದ್ದು ಟಾಸ್ಕ್‌ ಆಡಿ ಆ ಮೂಲಕ ಒಬ್ಬ ಸದಸ್ಯರನ್ನು ಉಳಿಸಬಹುದಾಗಿತ್ತು..

ಆ ಪ್ರಕಾರ ಮೈಕಲ್‌ ಗಾಗಿ ವಿನಯ್..‌ ಸಂಗೀತಾ ಗಾಗಿ ಕಾರ್ತಿಕ್‌ ಮಹೇಶ್..‌ ಭಾಗ್ಯಶ್ರೀ ಗಾಗಿ ಸಿರಿ, ತುಕಾಲಿ ಸಂತೋಷ್‌ ಗಾಗಿ ರಕ್ಷಕ್‌, ಗೌರೀಶ್‌ ಗಾಗಿ ನಮ್ರತಾ ಟಾಸ್ಕ್‌ ಆಡಿದ್ದು ಅತಿ ಹೆಚ್ಚು ಸಮಯ ನಿಂತ ವಿನಯ್‌ ಮೈಕಲ್‌ ಅವರನ್ನು ನಾಮಿನೇಷನ್‌ ನಿಂದ ಪಾರು ಮಾಡಿದರು.. ಇನ್ನುಳಿದಂತೆ ನಾಮಿನೇಟ್‌ ಆಗಿರುವ ಆರು ಸದಸ್ಯರ ಪೈಕಿ ಪ್ರೇಕ್ಷಕ ಮಹಾಪ್ರಭುಗಳ ವೋಟ್ ಮೂಲಕ ಯಾರನ್ನು ಉಳಿಸುವರೋ ಬಿಗ್‌ ಬಾಸ್‌ ಮನೆಯಿಂದ ಯಾರು ಹೊರ ನಡೆಯುವರೋ ವಾರಾಂತ್ಯದ ವರೆಗೆ ಕಾದು ನೋಡಬೇಕಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.