ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಬಾರದು.. ಮಾಡಿದರೆ ಕಷ್ಟಗಳು ಎಂದೂ ತೀರದು..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕರು ಮಹೇಶ್ ಭಟ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಕೆಲವೊಂದು ಅಂಶಗಳು ವೈಜ್ಞಾನಿಕವಾಗಿ ಕೂಡ ನಿಜ ಎಂಬುದಾಗಿ ಮಾನ್ಯವಾಗಿರುವುದೇ ಇದಕ್ಕೆ ಕಾರಣವಾಗಿದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ.. ಮುಂಜಾನೆ ನಾವು ಮಾಡುವ ಕೆಲಸಗಳು ನಮಗೆ ಶುಭ ಹಾಗೂ ಅಶುಭ ಫಲಗಳನ್ನು ನೀಡುತ್ತವೆ ಎಂಬುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ನಾವು ಬೆಳಗ್ಗೆ ಎದ್ದು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಸಂಪೂರ್ಣ ದಿನವನ್ನು ಹಾಳುಮಾಡುವುದು ಮಾತ್ರವಲ್ಲದೆ ನಮಗೆ ಕೆಟ್ಟ ಫಲಗಳನ್ನುಂಟು ಮಾಡುತ್ತದೆ ಎಂದು ವಾಸ್ತು ಎಚ್ಚರಿಸುತ್ತದೆ. ಜ್ಯೋತಿಷ್ಯ ಹಾಗೂ ವಾಸ್ತುವಿನಲ್ಲಿ ನಂಬಿಕೆ ಇರಿಸುವವರು ನಮ್ಮಲ್ಲಿ ತುಂಬಾ ಕಡಿಮೆ ಇದನ್ನೆಲ್ಲಾ ಮೂಢನಂಬಿಕೆ ಎಂದೇ ಜನ ವಾದಿಸುತ್ತಾರೆ. ಆದರೆ ವಾಸ್ತು ಹಾಗೂ ಜ್ಯೋತಿಷ್ಯ ತಿಳಿಸುವ ಕೆಲವೊಂದು ಸಲಹೆಗಳನ್ನು ವಿಜ್ಞಾನ ಕೂಡ ಗೌರವಿಸುತ್ತದೆ ಎಂಬುದನ್ನು ಅನುಮೋದಿಸಲೇಬೇಕು. ಕೆಲವೊಂದು ಅಂಶಗಳು ವೈಜ್ಞಾನಿಕವಾಗಿ ಕೂಡ ನಿಜ ಎಂಬುದಾಗಿ ಮಾನ್ಯವಾಗಿರುವುದೇ ಇದಕ್ಕೆ ಕಾರಣವಾಗಿದೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಅಂಶಗಳೇನು ಎಂಬುದನ್ನು ತಿಳಿದುಕೊಳ್ಳೋಣ ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಕನ್ನಡಿಯಲ್ಲಿ ನಿಮ್ಮ ಮುಖ ನೋಡಬಾರದು.. ಹೆಚ್ಚಿನವರು ಬೆಳಗ್ಗೆ ಎದ್ದೊಡನೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುತ್ತಾರೆ. ಇದು ಕೆಟ್ಟದ್ದು ಎಂದು ತಿಳಿಸುವ ವಾಸ್ತು ಇದರಿಂದ ದುರಾದೃಷ್ಟ ಉಂಟಾಗುತ್ತದೆ ಎಂದು ಎಚ್ಚರಿಸುತ್ತದೆ. ಹಾಗಾಗಿ ಬೆಳಗ್ಗೆ ಎದ್ದೊಡನೆ ಕನ್ನಡಿ ನೋವು ಅಭ್ಯಾಸ ನಿಮಗಿದ್ದಲ್ಲಿ ಅದನ್ನು ಮೊದಲು ಬಿಡಿ ಎಂದು ಸಲಹೆ ನೀಡಲಾಗಿದೆ. ಬೆಳಗ್ಗೆ ಎದ್ದೊಡನೆ ದೇವರನ್ನು ನೆನೆದು ದಿನವನ್ನು ಆರಂಭಿಸಿ ಎಂದು ವಾಸ್ತು ಸಲಹೆ ನೀಡುತ್ತದೆ. ನಮ್ಮ ಮುಖವನ್ನೇ ಬೆಳಗ್ಗೆ ಎದ್ದೊಡನೆ ಕನ್ನಡಿಯಲ್ಲಿ ನೋಡುವುದು ದಿನಪೂರ್ತಿ ನಮಗೆ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಕೆಲಸ ಮಾಡದೇ ಇರುವ ಗಡಿಯಾರ ನೋಡಬಾರದು.. ಕೆಲಸ ಮಾಡದೇ ಇರುವ ಗಡಿಯಾರ ನಿಮ್ಮ ಮನೆಯಲ್ಲಿದ್ದರೆ ಬೆಳಗ್ಗೆ ಎದ್ದು ಅದರತ್ತ ದೃಷ್ಟಿ ಕೂಡ ಹಾಯಿಸಬಾರದು ಎಂದು ವಾಸ್ತು ಹೇಳುತ್ತದೆ. ಇದು ದುರಾದೃಷ್ಟದ ಸಂಕೇತವಾಗಿದೆ ಎಂದು ವಾಸ್ತು ಸೂಚಿಸುತ್ತದೆ. ಇದು ಕುಟುಂಬದಲ್ಲಿ ಆರ್ಥಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿ ಗಡಿಯಾರ ನಿಂತಿದೆ ಎಂದರೆ ಅದನ್ನು ಮೊದಲು ಹೊರಗೆಸೆಯಿರಿ. ಮನೆಯಲ್ಲಿ ನಿಂತ ಗಡಿಯಾರವಿದ್ದರೆ ಅದು ನಿಮ್ಮ ಕೆಲಸಗಳನ್ನು ತಟಸ್ಥಗೊಳಿಸುತ್ತದೆ ಎಂದು ವಾಸ್ತು ಹೇಳುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ತೊಳೆಯದೇ ಇರುವ ಪಾತ್ರೆಗಳನ್ನು ನೋಡಬಾರದು.. ತೊಳೆಯದೇ ಇರುವ ಪಾತ್ರೆಗಳು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗೆದ್ದು ಇಂತಹ ಪಾತ್ರೆಗಳನ್ನು ನೋಡುವುದು ಕೆಟ್ಟದ್ದನ್ನು ಸೂಚಿಸುತ್ತದೆ. ಬೆಳಗ್ಗೆ ಎದ್ದು ಸ್ವಚ್ಛವಾದ ತೊಳೆದಿಟ್ಟ ಪಾತ್ರೆಗಳನ್ನು ನೋಡಬೇಕು ಹಾಗಾಗಿ ರಾತ್ರಿಯೇ ಪಾತ್ರೆಗಳನ್ನು ತೊಳೆದಿಡಿ ಎಂದು ವಾಸ್ತು ಸೂಚಿಸುತ್ತದೆ. ರಾತ್ರಿಯೂಟದ ನಂತರ ಅಡುಗೆ ಮನೆಯನ್ನು ಸ್ವಚ್ಛಮಾಡಿ ಮಲಗಬೇಕು ಎಂದು ವಾಸ್ತು ಸಲಹೆ ನೀಡುತ್ತದೆ. ರಾತ್ರಿ ಮುಸುರೆ ತೊಳೆಯದೇ ಹಾಗೆಯೇ ಮಲಗಿದರೆ ಆ ಮನೆಯಲ್ಲಿ ಬಡತನ ತಾಂಡವವಾಡುತ್ತದೆ ಎಂದು ವಾಸ್ತು ಎಚ್ಚರಿಸುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡಬಾರದು.. ಬೆಳಗ್ಗೆ ಎದ್ದು ಕ್ರೂರ ಪ್ರಾಣಿಗಳ ಚಿತ್ರಗಳನ್ನು ನೋಡುವುದನ್ನು ಅಶುಭ ಫಲವೆಂದು ತೀರ್ಮಾನಿಸಲಾಗಿದೆ. ಇದು ದುರಾದೃಷ್ಟದ ಸಂಕೇತವಾಗಿದೆ. ಬೆಳಗ್ಗೆ ಎದ್ದು ಗೋವನ್ನು ನೋಡುವುದು ಇಲ್ಲವೇ ಗೋವಿನ ಫೋಟೋ ನೋಡುವುದು ಶುಭ ಫಲವನ್ನು ತರುತ್ತದೆ ಎಂದು ನಂಬಲಾಗಿದೆ. ಬೆಳಗ್ಗೆದ್ದೊಡನೆ ಕ್ರೂರ ಪ್ರಾಣಿಗಳ ಫೋಟೋ ನೋಡುವುದು ನಿಮ್ಮಲ್ಲಿ ಕೂಡ ಕ್ರೂರತೆಯನ್ನುಂಟು ಮಾಡುತ್ತದೆ ಹಾಗೂ ಸಿಟ್ಟು, ಒತ್ತಡವನ್ನುಂಟು ಮಾಡುತ್ತದೆ ಎಂದು ವಾಸ್ತು ತಿಳಿಸುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ನೆರಳಿನಿಂದ ದೂರವಿರಿ.. ಬೆಳಗ್ಗೆ ಎದ್ದೊಡನೆ ನಿಮ್ಮ ಹಾಗೂ ಇತರರ ನೆರಳನ್ನು ನೋಡುವುದೂ ಕೂಡ ಕೆಟ್ಟದ್ದು ಎಂದು ಹೇಳಲಾಗಿದೆ. ನೆರಳು ನೋಡುವುದು ರಾಹುವಿನ ಸಂಕೇತ ಎಂದೆನಿಸಿದೆ. ನೆರಳನ್ನು ನೋಡಿದರೆ ಆ ವ್ಯಕ್ತಿ ಆ ದಿನಪೂರ್ತಿ ಹಲವಾರು ಸಮಸ್ಯೆಗಳು, ಸಂಕಷ್ಟಗಳನ್ನೆದುರಿಸಬೇಕಾಗುತ್ತದೆ ಎಂದು ವಾಸ್ತು ಎಚ್ಚರಿಸಿದೆ. ಹೀಗಾಗಿ ಬೆಳಗ್ಗೆದ್ದು ನೆರಳು ನೋಡದಂತೆ ಎಚ್ಚರಿಕೆ ವಹಿಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.