ಇವರೊಂದಿಗೆ ಎಂದೂ ಸಹ ದ್ವೇಷ ಸಾಧಿಸಬಾರದಂತೆ..

0 views

ಶ್ರೀ ಸಾಯಿ ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕ್ ಎಂ ಪಿ ನಾಯಕ್ ಕುಡ್ಲ.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9206332299. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9206332299..

ಆಚಾರ್ಯ ಚಾಣಕ್ಯನ ನೀತಿಯ ಪ್ರಕಾರ, ಒಬ್ಬ ವ್ಯಕ್ತಿಯು ಪ್ರಗತಿ ಹೊಂದಲು, ತೊಂದರೆಗಳನ್ನು ತಪ್ಪಿಸಿ ಮತ್ತು ಸಂತೋಷದ ಜೀವನವನ್ನು ನಡೆಸಲು ಬಯಸಿದರೆ, ಅವನು ಈ 7 ಜನರೊಂದಿಗೆ ಎಂದಿಗೂ ದ್ವೇಷ ಸಾಧಿಸಬಾರದು ಎಂದು ಹೇಳುತ್ತಾನೆ. ನೀವು ದ್ವೇಷವನ್ನು ಹೊಂದಿದ್ದಲ್ಲಿ ಜೀವನವು ತೊಂದರೆಗೆ ಸಿಲುಕಬಹುದು ಅಥವಾ ಸಾವು ಸಂಭವಿಸಬಹುದು. ಆದ್ದರಿಂದ ಇವರೊಂದಿಗೆ ಎಂದಿಗೂ ದ್ವೇಷವನ್ನು ಸಾಧಿಸಬಾರದು. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9206332299..

ರಾಜ ಅಥವಾ ಆಡಳಿತ.. ರಾಜ ಅಥವಾ ಆಡಳಿತದೊಂದಿಗೆ ನೇರ ಹೋರಾಟ ಮಾಡುವುದು ಎಂದರೆ ಜೈಲಿಗೆ ಹೋಗುವುದು ಅಥವಾ ಜೀವ ಬೆದರಿಕೆ ಎಂದರ್ಥ. ಉವರೊಂದಿಗೆ ಹೋರಾಟವನ್ನು ಮಾಡಲು ಹೊರಟರೂ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಅತ್ಯಗತ್ಯ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9206332299..

ಸ್ವಯಂ.. ಒಬ್ಬ ವ್ಯಕ್ತಿಯು ತನ್ನನ್ನು ತಾನು ದ್ವೇಷಿಸಿದರೆ, ತನ್ನನ್ನು ತಾನೇ ಅಗೌರವಿಸಿದರೆ, ದೇಹ ಮತ್ತು ಮನಸ್ಸನ್ನು ನೋಡಿಕೊಳ್ಳದಿದ್ದರೆ, ಸಾವು ಯಾವಾಗ ಬೇಕಾದರೂ ಅವನನ್ನು ತನ್ನತ್ತ ಸೆಳೆದುಕೊಂಡು ಹೋಗಬಹುದು. ಇತರರು ನಮ್ಮನ್ನು ಗೌರವಿಸಬೇಕೆಂದುಕೊಳ್ಳುವುದಕ್ಕಿಂತ ಮೊದಲು ನಾವು ನಮ್ಮನ್ನು ಗೌರವಿಸಬೇಕು.

ಬಲಶಾಲಿ.. ಹಣ, ದೇಹ ಅಥವಾ ಆಯುಧಗಳಿಂದ ಬಲಶಾಲಿ ವ್ಯಕ್ತಿಯೊಂದಿಗೆ ದ್ವೇಷ ಸಾಧಿಸುವುದು ಎಂದರೆ ಸಾವನ್ನು ಆಹ್ವಾನಿಸುವುದು ಎಂದರ್ಥ. ಸದಢರೊಂದಿಗೆ ಅಥವಾ ಬಲಶಾಲಿಗಳೊಂದಿಗೆ ಹೋರಾಡುವಾಗ ನಾವು ಕೂಡ ಅವರಂತೆ ಸದೃಢರಾಗಿರಬೇಕು ಎನ್ನುತ್ತಾನೆ ಚಾಣಕ್ಯ.

ಮೂರ್ಖ.. ಮೂರ್ಖನೊಂದಿಗಿನ ಸ್ನೇಹ ಕೆಟ್ಟದು ಮತ್ತು ದ್ವೇಷವೂ ಕೆಟ್ಟದು. ಇಂತವರಿಂದ ದೂರವಿದ್ದರೆ ಒಳಿತು. ಮೂರ್ಖರು ನಿಮ್ಮ ಪ್ರತಿಷ್ಠೆಯನ್ನು ಯಾವಾಗ ಬೇಕಾದರೂ ಹಾಳು ಮಾಡುವ ಕೆಲಸ ಮಾಡಬಹುದು.

ವೈದ್ಯರು ಅಥವಾ ಅಡುಗೆಯವರು.. ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅಥವಾ ಅಡುಗೆಯವರೊಂದಿಗೆ ಎಂದಿಗೂ ದ್ವೇಷ ಸಾಧಿಸಬೇಡಿ. ಅವನು ನಿಮಗೆ ಹಾನಿ ಮಾಡಬಹುದು ಮತ್ತು ಅಡುಗೆಯ ಮೂಲಕ ಕೂಡ ನಿಮಗೆ ಹಾನಿಯನ್ನುಂಟು ಮಾಡಬಹುದು.

ನಿಕಟ ಸ್ನೇಹಿತರು.. ನಿಮ್ಮ ಎಲ್ಲಾ ರಹಸ್ಯಗಳನ್ನು ತಿಳಿದಿರುವ ಸ್ನೇಹಿತನೊಂದಿಗೆ ದ್ವೇಷವನ್ನು ಸಾಧಿಸುವುದು ಅಥವಾ ದ್ವೇಷವನ್ನು ಹೊಂದುವುದು ಎಂದರೆ ನಿಮ್ಮ ಮಾನವನ್ನು ನೀವೇ ತೆಗೆದುಕೊಂಡಂತೆ ಎಂದು ಚಾಣಕ್ಯ ಹೇಳುತ್ತಾನೆ. ನಿಮ್ಮೆಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ.. ಫೋನ್ ಅಥವಾ ವಾಟ್ಸಪ್ 9206332299..