ಬುಧ ಹಾಗೂ ಗುರುವಿನ ಸಂಯೋಗ.. ಈ ಮೂರು ರಾಶಿಗಳಿಗೆ ದುಡ್ಡಿನ ಮಹಾಮಳೆ.. ಇನ್ನು ಇವರಿಗೆ ಕಷ್ಟವೇ ಇಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿಯಲ್ಲಿ ಬುಧ ಮತ್ತು ಗುರು ಸಂಯೋಗ ನಡೆಯಲಿದೆ. ಇದರಿಂದಾಗಿ ಮೂರು ರಾಶಿಗಳು ಅಪಾರ ಧನ ಲಾಭ ಯೋಗ ಹೊಂದಲಿವೆ. ಸಂಪತ್ತು ಲಾಭ ಗಳಿಸಲಿರುವ ಆ ಮೂರು ರಾಶಿಗಳ ಕುರಿತು ತಿಳಿಯೋಣ. ಗ್ರಹಗಳ ರಾಜಕುಮಾರ ಬುಧನು ಮಾರ್ಚ್ 26ರಂದು ಮೇಷ ರಾಶಿಗೆ ಪ್ರವೇಶ ಮಾಡುತ್ತಿದ್ದಾನೆ. ಅಲ್ಲಿ ಈಗಾಗಲೇ ದೇವ ಗುರುವೆಂದೇ ಕರೆಯಲ್ಪಡುವ ಬೃಹಸ್ಪತಿ ನಾಮಾಂಕಿತ ಗುರು ವಿರಾಜಮಾನನಾಗಿದ್ದಾನೆ. ಹೀಗಾಗಿ ಗುರು ಮತ್ತು ಬುಧನ ಸಂಯೋಗ ನಡೆಯಲಿದೆ. ಜಾಸ್ತಿ ದಿನ ಏನೂ ಇಲ್ಲ. ಸುಮಾರು 15 ದಿನಗಳ ಕಾಲ ಈ ಸಂಯೋಗ ಜಾರಿಯಲ್ಲಿರಲಿದೆ. ಈ 15 ದಿನಗಳ ಕಾಲ ಈ ಸಂಯೋಗದ ಪರಿಣಾಮವನ್ನು ಎಲ್ಲಾ ರಾಶಿಗಳೂ ಎದುರಿಸುತ್ತಾರೆ. ಆದರೆ ಮೂರು ರಾಶಿಗಳಿಗೆ ಮಾತ್ರ ಅಪಾರ ಧನ ಸಂಪತ್ತು ಬರುವ ಲಕ್ಷಣ ವಿದೆ. ಆ ಮೂರು ರಾಶಿಗಳು ಯಾವುದು ಎಂದು ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಗುರು ಮತ್ತು ಬುಧನ ಸಂಯೋಗ ನಿಮಗೆ ಬಾರಿ ಲಾಭದಾಯಕವಾಗಿದೆ. ಹಾಗಾಗಿ ನೀವು ಹೆಮ್ಮೆಯಿಂದ ಬೀಗಬಹುದಾಗಿದೆ. ಗುರು ಮತ್ತು ಬುಧನ ಆಶೀರ್ವಾದವು ನಿಮ್ಮ ಬದುಕನ್ನು ಕೊಂಚ ಶ್ರೀಮಂತಗೊಳಿಸಬಹುದಾಗಿದೆ. ಈ ಸಂದರ್ಭದಲ್ಲಿ ನೀವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಹುದು. ಆದ್ದರಿಂದ ವೃತ್ತಿಯಲ್ಲಿ ಮತ್ತು ವ್ಯವಹಾರದಲ್ಲಿ ಹೇರಳವಾದ ಲಾಭವನ್ನು ಗಳಿಸಬಹುದಾಗಿದೆ. ಯಶಸ್ಸು ಮತ್ತು ಮನ್ನಣೆ ಜೊತೆ ಜೊತೆಗೆ ಬರುತ್ತದೆ. ಎತ್ತ ನೋಡಿದರೂ ಅತ್ತ ನಿಮಗೆ ಶುಭ ಫಲಗಳೇ ಕಾಣಿಸುತ್ತಿವೆ. ಅತ್ಯಂತ ಸಂತೋಷದಿಂದ ಇರಬಹುದಾದ ಸಂದರ್ಭ ಇದು. ಉದ್ಯೋಗಿಗಳಿಗಂತೂ ಈ ಅವಧಿಯಲ್ಲಿ ಹೊಸ ಹೊಸ ಅವಕಾಶಗಳು ಅರಸಿ ಬರುತ್ತವೆ. ಹಲವು ಕಾಲದಿಂದ ಬಯಸುತ್ತಿದ್ದ ಇಷ್ಟದ ಜಾಗಗಳಿಗೆ ವರ್ಗಾವಣೆ ಭಾಗ್ಯವೂ ದೊರಕಬಹುದಾಗಿದೆ. ಬಡ್ತಿ ದೊರಕುವ ಸೌಭಾಗ್ಯವೂ ಇದೆ. ಕುಟುಂಬದಿಂದ ಬೆಂಬಲ ಪಡೆಯುತ್ತೀರಿ. ಕುಟುಂಬದ ಅಪಾರ ಪ್ರೀತಿಗೂ ಪಾತ್ರರಾಗುತ್ತೀರಿ. ಪ್ರೀತಿ ಪಾತ್ರರು ಮತ್ತಷ್ಟು ಅಕ್ಕರೆ ತೋರಲಿದ್ದಾರೆ. ಒಟ್ಟಾರೆ ಖುಷಿ ನಿಮ್ಮ ಜೊತೆಯೇ ಇರುತ್ತದೆ. ನೀವು ಉದ್ಯಮಿಯಾಗಿದ್ದರೆ ಈ ಸಂದರ್ಭದಲ್ಲಿ ಅತ್ಯುತ್ತಮ ಲಾಭವನ್ನು ಗಳಿಸಲಿದ್ದೀರಿ. ಎಲ್ಲಾ ಗ್ರಹಗತಿಗಳು ನಿಮಗೆ ಅನುಕೂಲಕರವಾಗಿ ಕಾರ್ಯ ನಿರ್ವಹಿಸಲಿವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಗುರು ಮತ್ತು ಬುಧ ಸಂಯೋಗವು ಸಿಂಹ ರಾಶಿಯವರಿಗೆ ಒಳಿತನ್ನೇ ಉಂಟು ಮಾಡಲಿದೆ. ಅ ವಿದ್ಯಮಾನದಿಂದಾಗಿ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆ. ನೀವು ಮಾಡುವ ಕೆಲಸಗಳಲ್ಲಿ ಅದೃಷ್ಟವು ನಿಮ್ಮ ಬೆನ್ನಲ್ಲಿ ನಿಂತು ಕೆಲಸ ಮಾಡಲಿದೆ. ಧಾರ್ಮಿಕ, ಅಧ್ಯಾತ್ಮ ವಿಚಾರಗಳಲ್ಲಿ ಆಸಕ್ತಿ ಉಂಟಾಗಬಹುದು. ಮಂಗಳಕರ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ನಿಮ್ಮ ಕಾರ್ಯಗಳಲ್ಲಿ ಒಳಿತೇ ಆಗುತ್ತಿರುತ್ತದೆ. ಅದರಿಂದ ಆದಾಯ ಗಳಿಕೆಯ ಮಾರ್ಗಗಳೂ ಜಾಸ್ತಿಯಾಗುತ್ತವೆ. ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪುತ್ತೀರಿ. ಧನ ಲಾಭ ನಿಮ್ಮನ್ನು ನೆಮ್ಮದಿಯಿಂದ ಇಡಲಿದೆ. ಎಲ್ಲಾ ಕಡೆಗಳಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕ ಫಲ ದೊರೆಯಲಿದೆ. ಯಶಸ್ಸು ನಿಮ್ಮ ಜೊತೆಗಿರುತ್ತದೆ. ದೇಶ ವಿದೇಶಗಳಿಗೆ ಪ್ರವಾಸ ಮಾಡುವ ಸಾಧ್ಯತೆ ಇದೆ. ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಕಾಲ. ಅವರು ಬಯಸಿದ್ದು ನಡೆಯಬಹುದು. ಪರೀಕ್ಷೆಗಳಲ್ಲಿ ಶ್ರಮಕ್ಕೆ ತಕ್ಕಂತೆ ಉತ್ತಮ ಅಂಕ ಗಳಿಸಬಹುದು. ಒಟ್ಟಾರೆ ಈ ಸಂದರ್ಭ ನಿಮಗೆ ಮಂಗಳಕರವಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ನಿಮ್ಮ ಮೇಲೆಯೂ ಬುಧ ಮತ್ತು ಗುರುವಿನ ಆಶೀರ್ವಾದ ಇರುತ್ತದೆ. ಅವರಿಬ್ಬರೂ ಸೇರಿಕೊಂಡು ಉತ್ತಮ ದಾರಿಯಲ್ಲಿ ನಿಮ್ಮನ್ನು ಕರೆದೊಯ್ಯಲಿದ್ದಾರೆ. ನಿಮ್ಮ ಸೌಕರ್ಯಗಳು ಹೆಚ್ಚಾಗುತ್ತವೆ. ಆರಾಮವಾಗು ದಿನ ಕಳೆಯುವಂತಹ ಸೌಭಾಗ್ಯ ದೊರೆಯಬಹುದಾಗಿದೆ. ಹೊಸ ಆಸ್ತಿ ನಿಮಗೆ ಸೇರಬಹುದು. ಮನೆ ಅಥವಾ ವಾಹನ ಖರೀದಿ ಭಾಗ್ಯವಿದೆ. ಆದಾಯ ಗಳಿಕೆಯಲ್ಲಿ ಹೆಚ್ಚಳವಾಗಲಿದೆ. ಮಾಡಿದ ಕಾರ್ಯಗಳು ಕೈ ಹಿಡಿಯಲಿವೆ. ಸಂಪತ್ತು ವೃದ್ಧಿಯಾಗುತ್ತಾ ಹೋಗಬಹುದಾಗಿದೆ. ಇನ್ನೂ ಅಚ್ಚರಿ ಎಂದರೆ ಪೂರ್ವಜರ ಆಸ್ತಿಯು ನಿಮ್ಮ ಪಾಲಿಗೆ ಒದಗಿ ಬರಬಹುದಾಗಿದೆ. ಅದೃಷ್ಟು ನಿಮ್ಮ ಜೊತೆ ನಿಂತು ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಕಾಲ ಇದು. ವೃತ್ತಿ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತೀರಿ. ಅತ್ಯುತ್ತಮ ಯಶಸ್ಸೂ ಪಡೆಯುತ್ತೀರಿ. ಉದ್ಯಮದಲ್ಲಿ ಇರುವವರಿಗಂತೂ ಭಾರಿ ಲಾಭ ದೊರೆಯಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.