ಬುಧ ರಾಹು ಸಂಯೋಗ.. ಹದಿನೆಂಟು ವರ್ಷಗಳ ನಂತರ ಈ ಐದು ರಾಶಿಗಳ ಶ್ರೀಮಂತಿಕೆಯ ಜೀವನ ಆರಂಭ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಮೀನ ರಾಶಿಯಲ್ಲಿ ಬುಧ-ರಾಹು ಸಂಯೋಗ ನಡೆಯಲಿದೆ. ಇದು 18 ವರ್ಷಗಳ ಬಳಿಕ ನಡೆಯುವ ಅಪರೂಪದ ಸಂಯೋಗವಾಗಿದ್ದು, ಇದರಿಂದ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ. ಮಾರ್ಚ್ ತಿಂಗಳ ಆರಂಭದಲ್ಲಿಯೇ ಐದು ರಾಶಿಗಳ ಗ್ರಹಗತಿಯೇ ಬದಲಾಗಲಿದೆ. ಮಾರ್ಚ್ 7ರಂದು ಬುಧನು ಮೀನ ರಾಶಿಗೆ ಬರಲಿದ್ದಾನೆ. ಅದೇ ವೇಳೆ ರಾಹು ಜೊತೆ ಸಂಯೋಗ ನಡೆಯಲಿದೆ. ಈ ಅಪರೂಪದ ಸಂಗತಿಯ ಜರುಗುವಿಕೆಯು 5 ರಾಶಿಗಳಿಗೆ ಮಂಗಳಕರವಾಗಲಿದೆ. ಈ 5 ರಾಶಿಗಳ ಆಗುಹೋಗುಗಳ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ. ಈ 5 ರಾಶಿಯಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ದೀರ್ಘಕಾಲದ ಕಾಯುವಿಕೆಗೆ ಅರ್ಥ ಸಿಗುವ ಕಾಲ ಬಂದಿದೆ. ವೃತ್ತಿ ಜೀವನದಲ್ಲಿನ ದೊಡ್ಡದೊಂದು ಬೆಳವಣಿಗೆ ನಿಮಗೆ ದೊರಕುತ್ತದೆ. ಎಲ್ಲಾ ಕಡೆಯಿಂದಲೂ ಮೆಚ್ಚುಗೆ ಲಭ್ಯವಾಗುತ್ತದೆ. ಧನ ಲಾಭ ಉಂಟಾಗಿ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗಬಹುದು. ವ್ಯವಹಾರದಲ್ಲಿದ್ದವರಿಗೂ ಶುಭ ಲಾಭವಿದೆ. ಒತ್ತಡ ಮುಕ್ತರಾಗುತ್ತೀರಿ. ಹಗುರಾಗಿ ಕೆಲಸ ಮಾಡುವ ಖುಷಿ ಸಿಗಲಿದೆ. ಕೌಟುಂಬಿಕವಾಗಿಯೂ ಆನಂದ ಪಡೆಯುತ್ತೀರಿ. ನೆಮ್ಮದಿಯಿಂದ ಕಾಲ ಕಳೆಯುವ ಸೌಭಾಗ್ಯ ಸಿಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಅಪೂರ್ಣ ಕಾಮಗಾರಿಗಳೆಲ್ಲಾ ಪೂರ್ಣಗೊಳ್ಳುವ ಹೊತ್ತು. ರಾಹು-ಬುಧ ಸಂಯೋಗವು ಶುಭ ಫಲಗಳನ್ನು ಒದಗಿಸಲಿದೆ. ಎಲ್ಲಾ ಕಡೆಗಳಿಂದಲೂ ಶುಭ ಸುದ್ದಿಯೇ ಬರಲಿದೆ. ಅನಿರೀಕ್ಷಿತವಾಗಿ ಆರ್ಥಿಕ ಲಾಭ ಉಂಟಾಗಲಿದೆ. ದೂರದೂರಿನ ಪ್ರಯಾಣ ಯೋಗವಿದೆ. ಆ ಪ್ರಯಾಣದಿಂದಲೂ ಒಳಿತೇ ಆಗಲಿದೆ. ದಾಂಪತ್ಯ ಜೀವನದಲ್ಲಿ ಸಂತೋಷ ಇದೆ. ಖುಷಿಯಿಂದ ಕಾಲ ಕಳೆಯುತ್ತೀರಿ. ಎಲ್ಲಾ ರೀತಿಯಲ್ಲೂ ಆಹ್ಲಾದಕರ ಅನುಭವ ಎದುರಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ನಿಮ್ಮ ಬಾಳಲ್ಲಿ ಸಂತೋಷ ತುಂಬುವ ಸಮಯ ಇದು. ಒಂಟಿಯಾಗಿದ್ದವರು ಜಂಟಿಯಾಗಬಹುದು. ಕಲ್ಯಾಣ ಭಾಗ್ಯ ಎದ್ದು ಕಾಣುತ್ತಿದೆ. ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ವೈಯಕ್ತಿಕ ಜೀವನ ಆನಂದಮಯವಾಗಿರಲಿದೆ. ಅದರ ಮೇಲೆ ಹಣ ಲಾಭವೂ ಇದೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಲಿದೆ. ಆಸ್ತಿ ಪಾಸ್ತಿ ಗಳಿಕೆಯ ಭಾಗ್ಯ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಶುಭ ಫಲಗಳು ನಿಮ್ಮನ್ನು ಖುಷಿಯಾಗಿಡಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ವೃತ್ತಿ ಕ್ಷೇತ್ರದಲ್ಲಿ, ವೈಯಕ್ತಿಕ ಜೀವನದಲ್ಲಿ ಎಲ್ಲಾ ಕಡೆ ನಿಮ್ಮ ಇಷ್ಟಾರ್ಥ ಸಿದ್ಧಿ ಆಗಲಿದೆ. ವೃತ್ತಿ ಜೀವನದಲ್ಲಿ ಉನ್ನತಿ ಸಾಧಿಸುತ್ತೀರಿ. ಬಡ್ತಿ ದೊರಕಬಹುದು. ಜೊತೆಗೆ ವೇತನ ಜಾಸ್ತಿ ಆಗಬಹುದು. ಉದ್ಯಮಿಗಳ ವ್ಯಾಪಾರದಲ್ಲಿ ಲಾಭ ಸಿಗುತ್ತದೆ. ಜನರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಆರ್ಥಿಕ ಸ್ಥಿತಿ ಉತ್ತಮ ಆಗಲಿದೆ. ಪ್ರೇಮ ಜೀವನ ಸುಮಧುರವಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ರಾಹು-ಬುಧ ಸಂಯೋಗದಿಂದ ನಿಮಗೆ ಒಳಿತಾಗಲಿದೆ. ಅಂದುಕೊಂಡಿದ್ದು ಸಾಧ್ಯವಾಗಲಿದೆ. ಗೆಲುವು ದೊರೆಯುವ ಸಂಭವ ಜಾಸ್ತಿಯೇ ಇದೆ. ವೃತ್ತಿ ಬದುಕಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಸನ್ನಿಹಿತವಾಗಿದೆ. ಆದಷ್ಟು ಬೇಗ ದೊಡ್ಡ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ಆ ನಿರ್ಧಾರ ಶುಭಕರವಾಗಿ ಇರಲಿದೆ. ನಿಮ್ಮ ಇಷ್ಟಗಳು ನೆರವೇರಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣುತ್ತೀರಿ. ಉದ್ಯಮಿಗಳು ಹೆಚ್ಚಿನ ಲಾಭ ಗಳಿಸುತ್ತೀರಿ. ಜೀವನವು ಬಹಳ ಸುಂದರವಾಗಿದೆ ಎಂಬ ಭಾವ ನಿಮ್ಮಲ್ಲಿ ಮೂಡಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.