ಬುಧ ಮತ್ತು ಸೂರ್ಯನ ಸಂಯೋಗ.. ಈ ನಾಲ್ಕು ರಾಶಿಗಳ ಬದುಕು ಸಂಪೂರ್ಣ ಬದಲಾವಣೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೈದಿಕ ಜ್ಯೋತಿಷ್ಯದ ಪ್ರಕಾರ ಒಂದೇ ರಾಶಿಯಲ್ಲಿ ಅನೇಕ ಗ್ರಹಗಳ ಸಂಯೋಗವಾದರೆ ವಿವಿಧ ಯೋಗವು ಸಂಭವಿಸುತ್ತದೆ. ಅಂತಹ ಮಂಗಳಕರ ಯೋಗಗಳಲ್ಲಿ ಬುಧಾದಿತ್ಯ ಯೋಗವೂ ಒಂದು. ಈ 4 ರಾಶಿಯವರಿಗೆ ಬುಧಾದಿತ್ಯ ಯೋಗ ಯಾವಾಗಲೂ ಅದೃಷ್ಟದಾಯಕ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಗ್ರಹಗಳು ಅತ್ಯಂತ ಪ್ರಭಾವ ಶಾಲಿಗಳಾಗಿರುತ್ತವೆ. ಅವುಗಳ ಸಂಯೋಗದಿಂದ ಉದ್ಭವಿಸುವ ಯೋಗಗಳು ಸಹ ಅತ್ಯಂತ ಅದೃಷ್ಟದಾಯಕವಾದುದ್ದು. ಅಂತಹ ಯೋಗಗಳಲ್ಲಿ ಬುಧಾದಿತ್ಯ ಯೋಗವೂ ಸಹ ಒಂದು. ಬುಧ ಮತ್ತು ಸೂರ್ಯನ ಸಂಯೋಗದಿಂದ ಉದ್ಭವಿಸುವ ಯೋಗವಿದು. ಇವುಗಳ ಸಂಯೋಗದಿಂದ ಉದ್ಭವಿಸುವ ಯೋಗವು ಅತ್ಯಂತ ಮಂಗಳಕರವಾದುದ್ದು. ಪ್ರಬಲ ಶಕ್ತಿ ಹೊಂದಿರುವ ಈ ಎರಡು ಗ್ರಹಗಳು ಒಂದೇ ಮನೆಗೆ ಬಂದಾಗ ಶಕ್ತಿಯು ಹೆಚ್ಚುವುದು. ಈ ಯೋಗವು ಕೆಲವು ರಾಶಿ ಚಕ್ರದವರಿಗೆ ಸಮೃದ್ಧಿ ಹಾಗೂ ಅದೃಷ್ಟವನ್ನು ತಂದುಕೊಡುತ್ತದೆ. ಅಂತಹ ರಾಶಿಗಳು ಯಾವುವು ಎಂಬುದನ್ನು ನಾವಿಲ್ಲಿ ನೋಡೋಣ. ಜುಲೈ 17ರಿಂದ ಸೂರ್ಯನು ಕರ್ಕಾಟಕ ರಾಶಿಗೆ ಪ್ರವೇಶಿಸಿದ್ದಾನೆ. ಇದರ ಪರಿಣಾಮವಾಗಿ ಬುಧಾದಿತ್ಯ ಯೋಗ ರೂಪುಗೊಂಡಿದೆ. ಈ ಯೋಗವು ದ್ವಾದಶರಾಶಿಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಕೆಲವು ರಾಶಿ ಚಕ್ರದವರಿಗೆ ಹಠಾತ್ ಆರ್ಥಿಕ ಲಾಭ ಹಾಗೂ ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗುವುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮೇಷ ರಾಶಿಯ ಮೇಲೆ ಬುಧಾದಿತ್ಯ ಯೋಗವು ಹೆಚ್ಚಾಗಿ ಪ್ರಭಾವ ಬೀರುತ್ತದೆ. ಹೇರಳವಾದ ಸಮೃದ್ಧಿಯ ಭರವಸೆ ನೀಡುವುದು. ಈ ರಾಶಿಯವರಿಗೆ ಸೂರ್ಯನ ಈ ಸಂಯೋಗ ನಾಲ್ಕನೇ ಮನೆಯಲ್ಲಿ ಸಂಭವಿಸುತ್ತದೆ. ಇದು ಭೂಮಿ ವ್ಯವಹಾರ ಮತ್ತು ಆಸ್ತಿ ವ್ಯವಹಾರಗಳಿಗೆ ಉತ್ತಮ ಸಮಯವನ್ನು ಸೂಚಿಸುತ್ತದೆ. ಇವರಿಗೆ ಗಮನಾರ್ಹ ವೃತ್ತಿ ಜೀವನ ದೊರೆಯುವುದು. ಪ್ರಗತಿ ಉಂಟಾಗುವುದು. ಉನ್ನತ ಹುದ್ದೆ ಹಾಗೂ ಆರ್ಥಿಕ ಬೆಳವಣಿಗೆ ಉಂಟಾಗುವುದು. ಆರ್ಥಿಕ ಲಾಭಕ್ಕಾಗಿ ಹೊಸ ಅವಕಾಶಗಳು ಬಾಗಿಲನ್ನು ತಟ್ಟುತ್ತದೆ. ಜೊತೆಗೆ ಆರ್ಥಿಕ ಪರಿಸ್ಥಿತಿಯ ಸುಧಾರಣೆ ಆಗುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕರ್ಕ ರಾಶಿ.. ಬುಧಾದಿತ್ಯ ಯೋಗವು ಕರ್ಕ ರಾಶಿಯವರಿಗೆ ವಿಶೇಷವಾಗಿ ವ್ಯಾಪಾರ ಉದ್ಯಮದಲ್ಲಿ ಇರುವವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಈ ಅನುಕೂಲಕರವಾದ ಜೋಡಣೆಯು ವ್ಯಾಪಾರ ಮತ್ತು ವೃತ್ತಿ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಯನ್ನು ತರುವುದು. ಸಾಮಾಜಿಕವಾಗಿ ಗೌರವ ತಂದುಕೊಡುವುದು. ಎಲ್ಲರಿಂದಲೂ ಮನ್ನಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವರು. ಹೊಸ ಸಾಧನೆಗಳಿಗೆ ಉತ್ತಮ ಅವಕಾಶಗಳು ಕೈಗೂಡಿ ಬರುತ್ತವೆ. ಅಂದುಕೊಂಡಿದ್ದನ್ನು ಸಾಧಿಸಲು ಸರಿ ಸಮಯ ಇದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ತುಲಾ ರಾಶಿಯವರಿಗೆ ಬುಧಾದಿತ್ಯ ಯೋಗವು ಹೆಚ್ಚು ಮನ್ನಣೆ ಹಾಗೂ ಪ್ರಶಂಸೆಯನ್ನು ತಂದುಕೊಡುವುದು. ತುಲಾ ರಾಶಿಯ ಅಧಿಪತಿಯಾದ ಶುಕ್ರನು ಲಾಭದ ಮನೆಯಲ್ಲಿ ಕುಳಿತುಕೊಳ್ಳುವುದರಿಂದ ಆದಾಯದಲ್ಲಿ ಹೆಚ್ಚಳವಾಗುವುದು. ಪೂರ್ವಜರ ಆಸ್ತಿ ಮತ್ತು ಹೂಡಿಕೆಯಿಂದ ಅನಿರೀಕ್ಷಿತವಾದ ಆರ್ಥಿಕ ಸಂಪತ್ತು ನಿಮ್ಮೆಡೆಗೆ ಬರುವುದು. ತುಲಾ ರಾಶಿಯವರ ಸಂಪತ್ತು ಹೆಚ್ಚುವುದು. ಒಂದಷ್ಟು ಹಣವನ್ನು ಉಳಿತಾಯ ಮಾಡಿಕೊಳ್ಳಲು ಉತ್ತಮವಾದ ಸಮಯ ಎನ್ನಲಾಗುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಬುಧಾದಿತ್ಯ ಯೋಗವು ಮಕರ ರಾಶಿಯವರಿಗೆ ಧನಾತ್ಮಕ ಪರಿಣಾಮ ಬೀರುವುದು. ಮಕರ ರಾಶಿಯ ಆಳುವ ಗ್ರಹವಾದ ಶನಿಯು ಸಂಪತ್ತಿನ ಮನೆಯಲ್ಲಿ ಕುಳಿತುಕೊಳ್ಳುವನು. ಹಾಗಾಗಿ ಮಕರ ರಾಶಿಯವರಿಗೆ ಈಗ ಒಂದು ಪರಿವರ್ತನೆಯ ಸಮಯವಾಗುವುದು. ಈ ಯೋಗದಿಂದ ಇವರು ಭೌತಿಕ ಆಸ್ತಿ ಮತ್ತು ಸಮೃದ್ಧಿಯನ್ನು ಪಡೆಯುವರು. ಉದ್ಯೋಗಸ್ತರಿಗೆ ಸಂಬಳ ಹೆಚ್ಚುವುದು. ವ್ಯಾಪಾರಸ್ತರು ಲಾಭದಾಯಕ ವ್ಯವಹಾರ ನಡೆಸುವರು. ಪೂರ್ವಜರ ಆಸ್ತಿ ಮತ್ತು ಉದ್ಯಮದಲ್ಲಿ ಹೂಡಿಕೆಯ ಲಾಭ ದ್ವಿಗುಣವಾಗುವುದು. ನೀವು ಬಯಸದೆ ಇದ್ದ ಲಾಭವೂ ಸಹ ನಿಮ್ಮ ಕೈ ಸೇರುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.