ಇಂದಿನಿಂದ 1 ತಿಂಗಳು ಬುಧಾದಿತ್ಯ ರಾಜಯೋಗ, ಈ ಮೂರು ರಾಶಿಗಳಿಗೆ ರಾಜಯೋಗ ಆರಂಭ.. ಹಣದ ಸುರಿಮಳೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

2023 ರ ಆಗಸ್ಟ್ 17 ರಂದು ಅಂದರೆ ಇಂದು, ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣವಾಗಲಿದೆ. ಅದೇ ದಿನ ಬುಧಾದಿತ್ಯ ರಾಜಯೋಗವೂ ಸೃಷ್ಟಿಯಾಗಲಿದೆ. ಈ ರಾಜಯೋಗದಿಂದ ಯಾವ ರಾಶಿಗಳಿಗಿದೆ ಅದೃಷ್ಟ.. ಯಾವ ರಾಶಿಗಿದೆ ಧನಯೋಗ..  ಬುಧಾದಿತ್ಯ ರಾಜಯೋಗ ಎಂದರೇನು.. ಬುಧಾದಿತ್ಯ ರಾಜಯೋಗ ಯಾವಾಗ ಸಂಭವಿಸಲಿದೆ.. ರಾಶಿಗಳ ಮೇಲೆ ಬುಧಾದಿತ್ಯ ರಾಜಯೋಗದ ಪ್ರಭಾವ.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಆಗಸ್ಟ್ 17ರ ಗುರುವಾರ ಸಿಂಹ ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ. ಸೂರ್ಯ ಆಗಸ್ಟ್ 17 ರಂದು ಮಧ್ಯಾಹ್ನ 01:44 ಕ್ಕೆ ತನ್ನದೇ ರಾಶಿಯಾದ ಸಿಂಹದಲ್ಲಿ ಸಂಚರಿಸಲಿದ್ದಾನೆ. ಆ ದಿನದಿಂದ ಸೆಪ್ಟೆಂಬರ್ 17 ರ ಮಧ್ಯಾಹ್ನದವರೆಗೆ ಅಂದರೆ ಒಂದು ಇಡೀ ತಿಂಗಳು ಸೂರ್ಯ ಸಿಂಹ ರಾಶಿಯಲ್ಲಿಯೇ ಇರುತ್ತಾನೆ. ಅಂದು ಮಧ್ಯಾಹ್ನ 01:42 ಕ್ಕೆ ಕನ್ಯಾರಾಶಿ ಪ್ರವೇಶಿಸುತ್ತಾನೆ. ಈಗಾಗಲೇ ಅಂದರೆ ಜುಲೈ 25 ರಿಂದ, ಬುಧ ಸಿಂಹ ರಾಶಿಯಲ್ಲಿದ್ದಾನೆ. ಸೂರ್ಯನ ಆಗಮನದೊಂದಿಗೆ, ಇವೆರಡರ ಸಂಯೋಜನೆಯಾಗಲಿದೆ, ಇದು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. ಅಕ್ಟೋಬರ್ 1 ರವರೆಗೆ ಬುಧ ಸಿಂಹ ರಾಶಿಯಲ್ಲಿಯೇ ಇರಲಿದ್ದಾನೆ. ಆದ್ದರಿಂದ ಬುಧಾದಿತ್ಯ ರಾಜಯೋಗವು ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರವರೆಗೆ ಇರುತ್ತದೆ. ಈ ಬುಧಾದಿತ್ಯ ರಾಜಯೋಗವು 3 ರಾಶಿಯವರಿಗೆ ಈ ಇಡೀ ತಿಂಗಳು ಅದ್ಭುತ ಪ್ರಯೋಜನಗಳನ್ನು ಉಂಟುಮಾಡಲಿದೆ. ಇವರ ಆದಾಯ ಹೆಚ್ಚಾಗುವುದು. ಪ್ರಗತಿಗಾಗೆ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಬುಧಾದಿತ್ಯ ರಾಜಯೋಗವು ಯಾವ ಮೂರು ರಾಶಿಗಳ ಮೇಲೆ ಶುಭ ಪರಿಣಾಮ ಬೀರಲಿವೆ ಎಂದು ತಿಳಿಯೋಣ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮೇಷ ರಾಶಿಯ ಜನರು ಬುಧಾದಿತ್ಯ ರಾಜಯೋಗದಿಂದ ದೊಡ್ಡ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗಸ್ಥರ ಸಂಬಳ ಹೆಚ್ಚಾಗಬಹುದು ಮತ್ತು ನೀವು ಬಡ್ತಿಯನ್ನು ಸಹ ಪಡೆಯಬಹುದು. ಹಠಾತಾಗಿ ಆಗುವ ಹಣದ ಲಾಭದಿಂದಾಗಿ, ನಿಮ್ಮ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲಗೊಳ್ಳಲಿದೆ. ಮೇಷ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಸಹ ಹೆಚ್ಚಾಗುತ್ತದೆ. ಇದರಿಂದಾಗಿ ನೀವು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕುಟುಂಬ ಜೀವನವು ಸಂತೋಷಮಯವಾಗಿರಲಿದೆ. ಕುಟುಂಬದವರೊಂದಿಗೆ ಹೆಚ್ಚು ಸಮಯ ಕಳಿಯಿರಿ. ಮಕ್ಕಳಿಂದ ಕೆಲವು ಶುಭ ಸುದ್ದಿ ಪಡೆಯುವ ಯೋಗವಿದೆ. ಮೇಷ ರಾಶಿಯವರು ಈ ಸಮಯದಲ್ಲಿ ಸೂರ್ಯ ದೇವನನ್ನು ಪೂಜಿಸುವುದರಿಂದ ನಿಮ್ಮ ಅದೃಷ್ಟ ಇನ್ನಷ್ಟು ಬಲಗೊಳ್ಳುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಬುಧಾದಿತ್ಯ ರಾಜಯೋಗದ ಸೃಷ್ಟಿಯು ನಿಮ್ಮ ಸಂಪತ್ತಿನ ಮನೆಯಲ್ಲಿ ರೂಪುಗೊಳ್ಳುತ್ತಿರುವುದರಿಂದ ಕಟಕ ರಾಶಿಯವರಿಗೆ ಅಪಾರ ಸಂಪತ್ತಿನ ಲಾಭ ಉಂಟಾಗುತ್ತದೆ. ಹಠಾತ್ ಧನಾಗಮವು ನಿಮ್ಮನ್ನು ಸಂತೋಷಪಡಿಸುತ್ತದೆ. ರಫ್ತು-ಆಮದು ಕೆಲಸ ಮಾಡುವವರು ಅಥವಾ ವಿದೇಶಗಳಿಗೆ ಸಂಬಂಧಿಸಿದ ವ್ಯವಹಾರವನ್ನು ಹೊಂದಿರುವವರು, ಈ 1 ತಿಂಗಳಲ್ಲಿ ದೊಡ್ಡ ಲಾಭವನ್ನು ಪಡೆಯುವ ಯೋಗವಿದೆ. ವ್ಯಾಪಾರ- ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡ ಹಣವನ್ನು ವಾಪಸ್ಸು ಪಡೆಯುವ ಭರವಸೆ ಮೂಡಲಿದೆ. ಇದು ನಿಮಗೆ ಹೊಸದಾಗಿ ಹೂಡಿಕೆ ಮಾಡಲು ಅಥವಾ ಕೆಲಸವನ್ನು ಮುಂದುವರಿಸಲು ಹೊಸ ಅವಕಾಶಗಳನ್ನು ಒದಗಿಸುತ್ತದೆ. ಈ ಸಮಯದಲ್ಲಿ, ಕಟಕ ರಾಶಿಯವರ ಸುಖ-ಸೌಕರ್ಯಗಳು ಹೆಚ್ಚಾಗುತ್ತವೆ. ಉದ್ಯೋಗಸ್ಥರ ವ್ಯಕ್ತಿತ್ವ, ಖ್ಯಾತಿ ಇನ್ನೂ ಹೆಚ್ಚಾಗಲಿದೆ, ಹಾಗಾಗಿ ಜನರು ಇನ್ನೂ ಹೆಚ್ಚಾಗಲಿದೆ, ಹಾಗಾಗಿ ಜನರು ನಿಮ್ಮಿಂದ ಪ್ರಭಾವಿತರಾಗುತ್ತಾರೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಬುಧಾದಿತ್ಯ ರಾಜಯೋಗವು ತುಲಾ ರಾಶಿಯವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಸಮಯದಲ್ಲಿ, ನಿಮ್ಮ ಆದಾಯವು ಅದ್ಭುತವಾಗಿ ಹೆಚ್ಚಾಗುವುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯುವಿರಿ. ಈ ಹಿಂದೆ ಮಾಡಿದ ಹೂಡಿಕೆ ಹಣದಿಂದ ತುಲಾ ರಾಶಿಯವರು ಈಗ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ನೀವು ಆಗಸ್ಟ್ 17 ರಿಂದ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಬಯಸಿದರೆ, ಈ ಸಮಯವು ನಿಮಗೆ ಅನುಕೂಲಕರವಾಗಿದೆ. ನೀವು ಯಶಸ್ಸನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಈ ಸಮಯದಲ್ಲಿ ಸಂಯಮದಿಂದ ಕೆಲಸ ಮಾಡಬೇಕಾಗುತ್ತದೆ. ಹಿಂದಿನ ವಿವಾದಗಳಿಂದ ತುಲಾ ರಾಶಿಯವರು ಈಗ ಮುಕ್ತರಾಗಬಹುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಲೆ ಹೇಳಿದ ರಾಶಿಯವರು ಬುಧಾದಿತ್ಯ ರಾಜಯೋಗದ ಸೃಷ್ಟಿಯಿಂದಾಗಿ ಈ ಒಂದು ತಿಂಗಳು ಅಂದರೆ ಆಗಸ್ಟ್ 17 ರಿಂದ ಸೆಪ್ಟೆಂಬರ್ 17 ರವರೆಗೆ ಎಲ್ಲಾ ರೀತಿಯಿಂದಲೂ ಒಳಿತನ್ನೇ ಕಾಣುವಿರಿ. ಸುಖ- ಸಂತೋಷದ ಜೀವನ ನಿಮ್ಮದಾಗುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.