ಬುಧನ ಆಶೀರ್ವಾದ.. ಇದೇ ತಿಂಗಳು ಆರು ರಾಶಿಗಳ ಬದುಕು ಸಂಪೂರ್ಣ ಬದಲು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

2023ರ ಸೆಪ್ಟೆಂಬರ್ ನಲ್ಲಿ ಐದು ಪ್ರಮುಖ ಗ್ರಹಗಳ ಸಂಚಾರದಿಂದ ಬುಧಾದಿತ್ಯ ಯೋಗ ರೂಪುಗೊಳ್ಳುವುದು. ಈ ಶುಭ ಯೋಗ ಯಾವೆಲ್ಲಾ ರಾಶಿಗಳ ಮೇಲೆ ಶುಭ ಪರಿಣಾಮವನ್ನು ಬೀರುವುದು ಗೊತ್ತೇ..? ಈ 6 ರಾಶಿಗಳಿಗೆ 2023 ರ ಸೆಪ್ಟೆಂಬರ್‌ನಲ್ಲಿ ಕಾದಿದೆ ಅದೃಷ್ಟ.ಜ್ಯೋತಿಷ್ಯದಲ್ಲಿ, 2023ರ ಸೆಪ್ಟೆಂಬರ್ ಐದು ಪ್ರಮುಖ ಗ್ರಹಗಳ ಸ್ಥಾನಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವುದು. ಆ ಗ್ರಹಗಳು ಯಾವುದೆಂದರೆ ಸೂರ್ಯ, ಬುಧ, ಮಂಗಳ, ಶುಕ್ರ ಮತ್ತು ಶನಿ. 2023ರ ಸೆಪ್ಟೆಂಬರ್ ನಲ್ಲಿನ ಈ ಬದಲಾವಣೆಗಳು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವೆಂದರೆ, ಐಷಾರಾಮಿ ಮತ್ತು ಸಂತೋಷದ ಗ್ರಹವಾದ ಶುಕ್ರ 2023ರ ಸೆಪ್ಟೆಂಬರ್ ನಲ್ಲಿ ಕರ್ಕ ರಾಶಿಯಲ್ಲಿ ಸಂಚರಿಸುತ್ತಾನೆ. ಜೊತೆಗೆ, ಬುಧ ಮತ್ತು ಸೂರ್ಯನ ಸಂಯೋಗವು ಪವಿತ್ರ ಬುಧಾದಿತ್ಯ ಯೋಗವನ್ನು ಸೃಷ್ಟಿಸುತ್ತದೆ, ಇದು 6 ರಾಶಿಗಳಿಗೆ ಅಪಾರ ಆಶೀರ್ವಾದಗಳನ್ನು ನೀಡುತ್ತದೆ. 2023 ರ ಸೆಪ್ಟೆಂಬರ್‌ನಲ್ಲಿ ಬುಧಾದಿತ್ಯ ಯೋಗದಿಂದ ಯಾವೆಲ್ಲಾ ರಾಶಿಗಳಿಗೆ ಶುಭ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ವೃಷಭ ರಾಶಿಯವರಿಗೆ, ಬುಧನ ಸ್ಥಾನ ಬದಲಾವಣೆಯಿಂದ ಈ ಸೆಪ್ಟೆಂಬರ್ ಅನುಕೂಲಕರವಾಗಿರುತ್ತದೆ. ಈ ತಿಂಗಳು, ವೃಷಭ ರಾಶಿಯವರು ಭೌತಿಕ ಸೌಕರ್ಯಗಳಲ್ಲಿ ಹೆಚ್ಚಳವನ್ನು ಕಾಣುವರು ಮತ್ತು ಹೊಸ ಸ್ವತ್ತುಗಳನ್ನು ಪಡೆಯುವ ಯೋಗವು ಕೂಡ ಇದೆ. ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಈ ತಿಂಗಳು ವೃಷಭ ರಾಶಿಯವರು ಕಾಣುವರು, ಮತ್ತು ಕುಟುಂಬದಿಂದ ಒಳ್ಳೆಯ ಸುದ್ದಿಯೂ ಬರಬಹುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನು ರಾಶಿ.. ಬುಧನ ಶುಭ ಸ್ಥಾನವು 2023ರ ಸೆಪ್ಟೆಂಬರ್ ನಲ್ಲಿ ಧನು ರಾಶಿಯವರಿಗೆ ಅದೃಷ್ಟವನ್ನು ಹೊತ್ತು ತರಬಹುದು. ಈ ತಿಂಗಳು ಇವರ ಹಣೆಬರಹವು ಪ್ರಕಾಶಮಾನವಾಗಿ ಹೊಳೆಯಬಹುದು, ಮತ್ತು ಈ ರಾಶಿಯವರು ಆಧ್ಯಾತ್ಮಿಕ ಅನ್ವೇಷಣೆಗಳತ್ತ ಹೆಚ್ಚು ಒಲವು ತೋರಬಹುದು. ಧನು ರಾಶಿಯ ಉದ್ಯೋಗಸ್ಥ ಮತ್ತು ವಿವಾಹಿತ ವ್ಯಕ್ತಿಗಳು ಇಬ್ಬರೂ ಕೂಡ ಮುಂದೆ ಸಾಮರಸ್ಯದ ಸಮಯವನ್ನು ಹೊಂದಿರುತ್ತಾರೆ. ಹೊಸ ಕೆಲಸದ ಜವಾಬ್ದಾರಿಗಳು ನಿಮ್ಮ ದಾರಿಯಲ್ಲಿ ಬರಬಹುದು, ಮತ್ತು ಉದ್ಯಮಿಗಳು ಆರ್ಥಿಕ ಲಾಭವನ್ನು ನೋಡುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕರ್ಕಾಟಕ ರಾಶಿ.. 2023ರ ಸೆಪ್ಟೆಂಬರ್ ಕರ್ಕಾಟಕ ರಾಶಿಯಲ್ಲಿ ಬುಧ ಮತ್ತು ಶುಕ್ರನ ಅದೃಷ್ಟದ ಸಂಯೋಗವನ್ನು ಸೂಚಿಸುತ್ತದೆ. ಇದರಿಂದಾಗಿ ಕರ್ಕಾಟಕ ರಾಶಿಯವರು ಅತ್ಯುನ್ನತ ಪ್ರಗತಿಯನ್ನು ಕಾಣುವಿರಿ, ಇವರ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಸುಧಾರಿತ ಆರ್ಥಿಕ ಪರಿಸ್ಥಿತಿಯೊಂದಿಗೆ ಹಠಾತ್ ಆರ್ಥಿಕ ಲಾಭಗಳು ಕೂಡ ಸಾಧ್ಯವಿದೆ. ಬುಧಾದಿತ್ಯ ಯೋಗವು ಈ ರಾಶಿಯವರ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ, ಇದು ಇವರನ್ನು ಹೆಚ್ಚು ಧೈರ್ಯಶಾಲಿ ಮತ್ತು ಸಾಹಸಮಯವಾಗಿಸುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. 2023ರ ಸೆಪ್ಟೆಂಬರ್ ನಲ್ಲಿ ಶುಕ್ರನು ಅನುಕೂಲಕರ ಸ್ಥಾನದಲ್ಲಿರುವುದರಿಂದ, ವೃಶ್ಚಿಕ ರಾಶಿಯವರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಸಕಾರಾತ್ಮಕತೆಯನ್ನು ನಿರೀಕ್ಷಿಸಬಹುದು. ವೃಶ್ಚಿಕ ರಾಶಿಯವರ ಬಾಕಿ ಇರುವ ಕಾರ್ಯಗಳು ಮತ್ತು ಯೋಜನೆಗಳು ಅಂತಿಮವಾಗಿ ಪೂರ್ಣಗೊಳ್ಳಬಹುದು. ಪ್ರಯಾಣದ ಅವಕಾಶಗಳು ಈ ಸಮಯದಲ್ಲಿ ನಿಮಗಿದೆ, ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿಯಾಗುವುದು. ಕಾನೂನು ವಿಷಯಗಳಲ್ಲಿ ತೀರ್ಪು ವೃಶ್ಚಿಕ ರಾಶಿಯವರ ಪರವಾಗಿ ಬರಬಹುದು, ಮತ್ತು ಇವರು ಕೆಲಸಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಫಲಿತಾಂಶಗಳಿಗೆ ಸಾಕ್ಷಿಯಾಗುವರು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಈ ಸೆಪ್ಟೆಂಬರ್ ಬುಧನ ಶುಭ ಸ್ಥಾನವು ಮಿಥುನ ರಾಶಿಯವರಿಗೆ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮೂಲಕ ಲಾಭವನ್ನು ಉಂಟುಮಾಡುವುದು. ಸಂಪತ್ತನ್ನು ಗಳಿಸುವ ಇವರ ಪ್ರಯತ್ನಗಳು ಫಲ ನೀಡುವ ಸಾಧ್ಯತೆಯಿದೆ. ಹಠಾತ್ ಆರ್ಥಿಕ ಲಾಭಗಳು ಕೂಡ ಸಾಧ್ಯವಿದೆ, ಮತ್ತು ಇವರ ಆತ್ಮವಿಶ್ವಾಸವು ಗಮನಾರ್ಹ ಹೆಚ್ಚಳವನ್ನು ಪಡೆಯಬಹುದು, ಇದು ಇತರರ ಮೇಲೆ ಶಾಶ್ವತ ಪ್ರಭಾವ ಬೀರುತ್ತದೆ. ಮಿಥುನ ರಾಶಿಯವರ ಸ್ಥಗಿತಗೊಂಡ ಯೋಜನೆಗಳು ಈ ಸಮಯದಲ್ಲಿ ಪುನಃ ಆರಂಭಗೊಳ್ಳುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. 2023ರ ಸೆಪ್ಟೆಂಬರ್ ತುಲಾ ರಾಶಿಯವರಿಗೆ ಭರವಸೆಯ ತಿಂಗಳಾಗುವುದು. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಸಮಯ, ಯಶಸ್ಸನ್ನು ಮಾತ್ರವಲ್ಲದೆ ಆರ್ಥಿಕ ಲಾಭಗಳನ್ನು ಸಹ ಪಡೆಯುತ್ತೀರಿ. ಉದ್ಯಮಿಗಳು ಹೊಸ ಅವಕಾಶಗಳನ್ನು ಪಡೆಯಬಹುದು ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಕಂಡುಕೊಳ್ಳಬಹುದು. ಉದ್ಯೋಗಿಗಳು ಬಡ್ತಿ ಪಡೆಯುವರು. ಈ ತಿಂಗಳು ತುಲಾ ರಾಶಿಯವರ ಪ್ರಗತಿಗೆ ಹೆಚ್ಚಿನ ಅವಕಾಶವಿದೆ, ಸ್ಥಳಾಂತರದ ಸಾಧ್ಯತೆಯೂ ಕೂಡ ಇದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.