ಆ ನನ್ನ ಮೊದಲ ಪ್ರೀತಿ.. ಮದುವೆಯಾಗಿದ್ದರೆ ತಪ್ಪದೇ ನೋಡಿ..
ಮದುವೆಯೆಂಬ ಮೂರಕ್ಷರದ ಪದ ಜೀವನದಲ್ಲಿ ಹೆಣ್ಣಾಗಲಿ ಗಂಡಾಗಲಿ ಸಾಕಷ್ಟು ಬದಲಾವಣೆಯನ್ನು ತಂದು ಬಿಡುತ್ತದೆ.. ಹೆಣ್ಣಿಗೆ ಗಂಡ ಸರ್ವಸ್ವವಾದರೆ, ಗಂಡನಿಗೆ ಹೆಂಡತಿ ತನ್ನ ಮುಂದಿನ ಭವಿಷ್ಯವಾಗಿರುತ್ತಾಳೆ.. ಸಾಮಾನ್ಯವಾಗಿ ಬಹುತೇಕರಿಗೆ ಮದುವೆಗೆ ಮುನ್ನ ಜೀವನದಲ್ಲಿ ಪ್ರೀತಿಯೋ ಅಥವಾ ಆಕರ್ಷಣೆಯೋ ಆಗಿರುತ್ತದೆ.. ಮತ್ತೆ ಕೆಲವರಿಗೆ ಮದುವೆಯೇ ಮೊದಲ ಪ್ರೀತಿಯಾಗಿರುತ್ತದೆ.. ಅದೇನೇ ಆಗಲಿ ಒಮ್ಮೆ ಮದುವೆಯಾದರೆ ಸಾಕು ಮುಂದಿನ ಸಂಪೂರ್ಣ ಜೀವನ ಗಂಡನಿಗೆ ಹೆಂಡತಿಯೇ ಆಗಿರುತ್ತಾಳೆ.. ಹೆಂಡತಿಗೆ ಆ ಗಂಡನೇ ಸರ್ವಸ್ವವಾಗಿರುತ್ತಾನೆ.. ಇಂತಹ ಸಮಯದಲಿ ಅದರಲ್ಲೂ ಮದುವೆಯಾದ ಹೊಸತರಲ್ಲಿ ಅಥವಾ ಒಂದೆರೆಡು ವರ್ಷವಾದರೂ…