Category archive

ಮನರಂಜನೆ

ಇಂತ ಫೋಟೋ ವೀಡಿಯೋಗಳಿಂದ ಒಂದು ತಿಂಗಳಿಗೆ ಸೋನು ಗೌಡ ಸಂಪಾದನೆ ಎಷ್ಟು ಲಕ್ಷ ಗೊತ್ತಾ?

0 views

ಸೋನು ಗೌಡ.. ಒಳ್ಳೆಯ ರೀತಿಯಲ್ಲಿ ಅಲ್ಲದಿದ್ದರೂ ಮತ್ತೊಂದು ರೀತಿಯಲ್ಲಿ ಸಾಮಾಜಿಕ ಜಾಲತಾಣದ ಸೆನ್ಸೇಷನ್‌ ಏಂದರೂ ತಪ್ಪಾಗಲಾರದು.. ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುವ ಸೋನು ಗೌಡ ಇದೆಲ್ಲದರಿಂದ ಒಂದು ತಿಂಗಳಿಗೆ ಎಷ್ಟು ಲಕ್ಷ ಸಂಪಾದನೆ ಮಾಡಬಹುದು ಎನ್ನುವ ಸಣ್ಣ ಕುತೂಹಲ ಕೆಲವರಿಗೆ ಇದ್ದೇ ಇರುತ್ತದೆ.. ಹೌದು ಸೋನು ಗೌಡಳ ಸಂಪಾದನೆ ಅಂದರೆ ತಿಂಗಳ ಸಂಪಾದನೆ ಸಾವಿರದಲ್ಲಲ್ಲ.. ಲಕ್ಷಗಳಲ್ಲಿಯೇ ಇದೆ.. ಹಾಗಿದ್ದರೆ ಸೋನು ಗೌಡಗೆ ಇನ್ಸ್ಟಾಗ್ರಾಂ, ಫೇಸ್‌ ಬುಕ್‌, ಯೂಟ್ಯೂಬ್‌ ನಿಂದ ಬರುವ ಆದಾಯವೆಷ್ಟು ಎಲ್ಲಾ ಮಾಹಿತಿ…

Keep Reading

Go to Top