Category archive

ಸಿನಿಮಾ

ಹಿಟ್ಲರ್‌ ಕಲ್ಯಾಣ ಧಾರಾವಾಹಿಯಿಂದ ಹೊರ ನಡೆದ ದುರ್ಗಾ.. ನಿಜವಾದ ಕಾರಣವೇನು ಗೊತ್ತಾ?

0 views

ಕಿರುತೆರೆ ಅನ್ನೋದು ಪ್ರೇಕ್ಷಕರಿಗೆ ಮನರಂಜನೆಯಾದರೆ ಅತ್ತ ಕಲಾವಿದರಿಗೆ ಅದುವೇ ಜೀವನ.. ಕಿರುತೆರೆಯಿಂದ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದು ಸಾಕಷ್ಟು ಕಲಾವಿದರ ಐಶಾರಾಮಿ ಬದುಕಿಗೂ ಕಿರುತೆರೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.. ಇನ್ನು ಧಾರಾವಾಹಿಗಳು ಮನರಂಜನೆಗೆ ಮಾತ್ರವಲ್ಲ ಸಾಕಷ್ಟು ಮಹಿಳೆಯರಿಗೆ ತಮ್ಮ ಜೀವನದ ಭಾಗವೇ ಆಗಿ ಹೋಗಿರುತ್ತದೆ ಎಂಬುದು ಸಹ ಅಷ್ಟೇ ಸತ್ಯ.. ಧಾರಾವಾಹಿಯ ಕಲಾವಿದರುಗಳನ್ನು ತಮ್ಮ ಮನೆಯವರಂತೋ ಅಥವಾ ತಮ್ಮ ಅಕ್ಕ ಪಕ್ಕದ ಮನೆಯವರಂತೆಯೋ ನೋಡೋದು ಸಹ ಉಂಟು.. ಇನ್ನು ಧಾರಾವಾಹಿಯಲ್ಲಿ ಕಲಾವಿದರಿಗೆ ಏನಾದರೂ ಆದರೂ ಸಹ ನಿಜವಾಗಿಯೂ…

Keep Reading

Go to Top