ಹೋಟೆಲ್ ಗೆ ಬಂದವ ಎಸೆದ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ?
ನಮಸ್ತೆ ಸ್ನೇಹಿತರೆ, ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು.. ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ…