Category archive

mahabharatha story

ಗಂಗಾಮಾತೆಗೆ ಮಗು ಹುಟ್ಟಿದ ರೋಚಕ ಕತೆ..

0 views

ಶಂತನು ಎಂಬ ಮಹಾ ಪರಾಕ್ರಮಿ ರಾಜನಿಂದ ಈ ಮಹಾಭಾರತದ ಕತೆ ಆರಂಭವಾಗುತ್ತದೆ. ಭರತಕುಲದ ಅರಸರಲ್ಲಿಯೇ ಅತ್ಯಂತ ಪರಾಕ್ರಮಿ ರಾಜ ಈ ಶಂತನು. ಈತ ಇಂದ್ರನಿಗೆ ಸಮನಾಗಿದ್ದವನು. ಶಂತನುವಿಗೆ ಬೇಟೆಯಾಡುವುದೆಂದರೆ ಬಹಳ ಪ್ರೀತಿ, ಜಿಂಕೆ ಕಾಡುಕೋಣ ಇನ್ನು ಅನೇಕ ಪ್ರಾಣಿಗಳನ್ನು ಬೇಟೆಯಾಡುತ್ತಾ ತನ್ನ ಹೆಚ್ಚು ಸಮಯವನ್ನು ಕಾಡಿನಲ್ಲಿಯೇ ಕಳೆಯುತ್ತಿದ್ದ. ಒಂದು ದಿನ ಶಂತನು ಗಂಗಾನದಿಯ ತೀರದಲ್ಲಿ ಒಬ್ಬನೇ ಸಂಚಾರ ಮಾಡುತ್ತಿದ್ದ. ಆ ಸಮಯದಲ್ಲಿ ಅತ್ಯಂತ ಸುಂದರವಾದ ಹಾಗೂ ಕಾಂತಿಯುತ ಶರೀರ ಉಳ್ಳ ಸ್ತ್ರೀ ಒಬ್ಬಳನ್ನು ಶಂತನು ಕಂಡನು. ಇದುವರೆಗೂ…

Keep Reading

Go to Top