ಚಾಮುಂಡೇಶ್ವರಿ ತಾಯಿ ನೆನೆದು ಇಂದಿನ ನಿಮ್ಮ ರಾಶಿಫಲ ತಿಳಿಯಿರಿ..

0 views

ಶಕ್ತಿಶಾಲಿ ಚಾಮುಂಡೇಶ್ವರಿ ತಾಯಿಯ ಕೃಪೆಯಿಂದ ಈ ನಾಲ್ಕು ರಾಶಿಗಳಿಗೆ ಶುಭಫಲ.. ನಿಮ್ಮ ರಾಶಿಯೂ ಇದೆಯಾ ನೋಡಿ.. ಮೇಷ ರಾಶಿ.. ಇಂದಿನ ದಿನ ಯತ್ನ ಕಾರ್ಯಗಳಲ್ಲಿ ಜಯ, ಆಪ್ತರೊಡನೆ ಪ್ರೀತಿ, ಸುಖ ಭೋಜನ, ಹಣಕಾಸಿನ ವಿಷಯಗಳಲ್ಲಿ ಎಚ್ಚರ.

ವೃಷಭ ರಾಶಿ.. ಇಂದಿನ ದಿನ ಪ್ರಯತ್ನ ಪಟ್ಟರೆ ಉತ್ತಮ ಫಲ, ಮನಶಾಂತಿ, ಪರರ ಮಾತಿಗೆ ಕಿವಿ ಕೊಡಬೇಡಿ.

ಮಿಥುನ ರಾಶಿ.. ಇಂದಿನ ವಿದೇಶ ಪ್ರಯಾಣ ಶುಭಫಲ, ಸ್ವಂತ ಉದ್ಯಮಿಗಳಿಗೆ ಲಾಭ, ವಿವಾಹ ಯೋಗ ಕೂಡಿ ಬರಲಿದೆ..

ಕಟಕ ರಾಶಿ.. ಇಂದಿನ ದಿನ ವಾದ ವಿವಾದಗಳಿಂದ ದೂರವಿರಿ, ಋಣಭಾದೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಪ್ರೀತಿ.

ಸಿಂಹ ರಾಶಿ.. ಇಂದಿನ ದಿನ ಸಣ್ಣ-ಪುಟ್ಟ ವಿಚಾರಗಳಿಂದ ಮನಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಸೌಖ್ಯ, ಸಲ್ಲದ ಅಪವಾದ, ಸ್ಥಳ ಬದಲಾವಣೆ.

ಕನ್ಯಾ ರಾಶಿ.. ಇಂದಿನ ದಿನ ಯೋಚಿಸಿ ನಿರ್ಧಾರ, ಮಕ್ಕಳಿಂದ ಶುಭಸುದ್ದಿ, ಶತ್ರು ಭಾದೆ, ಶೀತ ಸಂಬಂಧ ರೋಗಗಳು.ತುಲಾ: ಅಧಿಕ ತಿರುಗಾಟ, ತಾಳ್ಮೆ ಅಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ.

ವೃಶ್ಚಿಕ ರಾಶಿ.. ಇಂದಿನ ದಿನ ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು.

ಧನಸ್ಸು ರಾಶಿ.. ಇಂದಿನ ದಿನ ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಅಧಿಕ ಖರ್ಚು, ಆತ್ಮೀಯರ ಭೇಟಿ.

ಮಕರ ರಾಶಿ.. ಇಂದಿನ ದಿನ ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೆಲಸಗಳಲ್ಲಿ ಅಡತಡೆ, ವಿರೋಧಿಗಳಿಂದ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ.. ಎಚ್ಚರವಾಗಿ ಹೆಜ್ಜೆ ಇಡಿ..

ಕುಂಭ ರಾಶಿ.. ಇಂದಿನ ದಿನ ಕುಟುಂಬದಲ್ಲಿ ನೆಮ್ಮದಿ, ಸಾಧಾರಣ ಲಾಭ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಕ್ಲೇಷ.

ಮೀನ ರಾಶಿ.. ಇಂದಿನ ದಿನ ದುಡುಕು ಸ್ವಭಾವ, ದುರಾಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಸಲಹೆ.