ದೇಶವನ್ನೇ ಆಳುವಷ್ಟು ಅದೃಷ್ಟವಂತರು ಈ ರಾಶಿಯವರು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಏನೂ ಇಲ್ಲದರೂ ಕೂಡ ಈ ಒಂದು ಯೋಗಕ್ಕೆ ಹಾತೊರೆಯುತ್ತಾನೆ. ಇದೊಂದು ಯೋಗ ಇದ್ದರೆ, ದೇಶವನ್ನೇ ಆಳಬಹುದಂತೆ.. ಸಾಮಾನ್ಯ ಮನುಷ್ಯನನ್ನು ರಾತ್ರೋರಾತ್ರಿ ಕೋಟ್ಯಾಧಿಪತಿ ಮಾಡುವ ಯೋಗ ಮಹಾಭಾಗ್ಯ ಯೋಗ.. ಈ ಮಹಾಭಾಗ್ಯ ಯೋಗದ ಬಗ್ಗೆ ನಿಮಗೇನಾದರೂ ಗೊತ್ತೆ..? ಮಹಾಭಾಗ್ಯ ಯೋಗದಲ್ಲಿ ಜನಿಸಿದವರ ಭಾಗ್ಯ ಹೇಗಿರುತ್ತದೆ ಎಂದು ತಿಳಿದರೆ ಆಶ್ಚರ್ಯ ಪಡುವಿರಿ..ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವಿರಳಾತಿ ವಿರಳದಲ್ಲಿ ಕೆಲವು ಅದೃಷ್ಟದ ಯೋಗಗಳು ಜಾತಕದಲ್ಲಿ ಸೇರಿಕೊಂಡಿರುತ್ತವೆ. ಅಂತಹ ಯೋಗಗಳಲ್ಲಿ ಮಹಾಭಾಗ್ಯ ಯೋಗ ಕೂಡ ಒಂದು. ಈ ಮಂಗಳಕರ ಯೋಗದಲ್ಲಿ ಯಾವ ವ್ಯಕ್ತಿ ಜನಿಸಿರುತ್ತಾನೋ ಅವನದ್ದು ಅದ್ಭುತವಾದ ಜೀವನ. ಅಪಾರ ಹಣ, ಕೀರ್ತಿ, ಆಸ್ತಿ, ಐಶ್ವರ್ಯ, ರಾಜಕೀಯ ಶಕ್ತಿ ಎಲ್ಲವೂ ಜೀವನಪರ್ಯಂತ ಇರುತ್ತದೆ. ಒಟ್ಟಿನಲ್ಲಿ ಇವರು ಅದೃಷ್ಟರತ್ನರು. ಜಾತಕದಲ್ಲಿ ಕಂಡು ಬರುವ ಇದೊಂದು ಅದ್ಭುತವಾದ ಯೋಗ ಶುರುವಾದ ಕೂಡಲೇ ಎಂತಹ ಬಡವ ಕೂಡ ಆಗರ್ಭ ಶ್ರೀಮಂತನಾಗಿ ಬಿಡುತ್ತಾನೆ. ಹಾಗಾದರೆ ಬನ್ನಿ ಮಹಾಭಾಗ್ಯ ಯೋಗದ ಬಗ್ಗೆ ನಾವು ಸಹ ತಿಳಿದುಕೊಳ್ಳೋಣ. ಈ ಅದೃಷ್ಟದ ಯೋಗ ಜಾತಕದಲ್ಲಿ ಸೂರ್ಯ, ಚಂದ್ರ ಮತ್ತು ಲಗ್ನಾಧಿಪತಿ ಸ್ಥಿತಗೊಂಡಿರುವುದರ ಆಧಾರದ ಮೇಲೆ ಉಂಟಾಗುತ್ತದೆ. ರಾತ್ರಿ ಜನನವಾಗಿರಲಿ ಅಥವಾ ಹಗಲು ಜನಿಸಿರಲಿ ಒಬ್ಬ ವ್ಯಕ್ತಿಯ ಜಾತಕದಲ್ಲಿ ಮಹಾಭಾಗ್ಯ ಯೋಗ ಇರುವುದರ ಬಗ್ಗೆ ನಾವು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಮಹಾಭಾಗ್ಯ ಯೋಗ ಉಂಟಾಗಬೇಕು ಎಂದರೆ ಸೂರ್ಯ, ಚಂದ್ರ ಮತ್ತು ಲಗ್ನಾಧಿಪತಿ ಬಹಳ ಮುಖ್ಯವಾಗುತ್ತಾರೆ. ಏಕೆಂದರೆ ಲಗ್ನಾಧಿಪತಿ ದೇಹವನ್ನು ಆಳುತ್ತಾನೆ, ಸೂರ್ಯ ಆತ್ಮವನ್ನು ಪ್ರತಿನಿಧಿಸುತ್ತಾನೆ ಮತ್ತು ಚಂದ್ರ ಮನಸ್ಸಿನ ಅಧಿಪತಿಯಾಗಿರುತ್ತಾನೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಹಾಭಾಗ್ಯ ಯೋಗ ಎನ್ನುವುದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಬದಲಾಗಬಹುದು. ಏಕೆಂದರೆ ರಾಶಿ ಚಕ್ರಗಳಲ್ಲಿ ಫಲದಾಯಕ ಅಥವಾ ಕೆಟ್ಟ ಗ್ರಹಗಳ ಉಪಸ್ಥಿತಿ ಇದಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಜಾತಕದಲ್ಲಿ ಸೂರ್ಯ, ಚಂದ್ರ ಹಾಗೂ ಲಗ್ನಾಧಿಪತಿ ಬಲವಾಗಿದ್ದು, ಮಹಾದಶ ಮತ್ತು ಅಂತರದಶ ಕೂಡ ಚೆನ್ನಾಗಿದ್ದರೆ, ಅಂತಹ ವ್ಯಕ್ತಿ ಅದ್ಭುತವಾದ ಶ್ರೀಮಂತಿಕೆಯಿಂದ ಕೂಡಿದ ಜೀವನ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾಭಾಗ್ಯ ಯೋಗ ಇರುವ ಜಾತಕನು ತನಗಾಗಿ ಮಿಡಿಯುವ, ತನ್ನ ಬಗ್ಗೆ ಕಾಳಜಿ ಮಾಡುವ ಹಾಗೂ ಪ್ರೀತಿಸುವ ಜೀವನ ಸಂಗಾತಿಯನ್ನು ಹೊಂದುತ್ತಾರೆ. ಕೊಡುಗೈ ದಾನಿಯಾಗಿ ತನ್ನ ಜೀವನದ ಸರ್ವ ಆಯಾಮದಲ್ಲೂ ಯಶಸ್ಸನ್ನು ಕಾಣುತ್ತಾ ಬದುಕುವವರಾಗಿರುತ್ತಾರೆ. ಉದಾಹರಣೆಗೆ ನಮ್ಮ ಭಾರತದ ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದ ಅಶೋಕ್ ಚೌಹಾನ್ ರವರುಗಳಿಗೆ ಈ ಯೋಗ ಇತ್ತೆಂದು ಹೇಳಲಾಗುತ್ತದೆ. ಮೇಲೆ ಹೇಳಿದಂತೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಅವರ ಜಾತಕದಲ್ಲಿ ಈ ಮಹಾ ಭಾಗ್ಯ ಯೋಗ ಬೇರೆ ಬೇರೆ ರೀತಿಯಲ್ಲಿ ರೂಪುಗೊಳ್ಳುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಒಂದು ವೇಳೆ ಲಗ್ನಾಧಿಪತಿ, ಸೂರ್ಯ ಮತ್ತು ಚಂದ್ರ ಬೆಸ ರಾಶಿ ಚಿಹ್ನೆಗಳಲ್ಲಿ ಸ್ಥಿತರಾಗಿದ್ದು, ಹಗಲಿನಲ್ಲಿ ಉತ್ತಮ ಸಂಯೋಗವನ್ನು ಕೊಡುತ್ತಿದ್ದರೆ, ಅದು ಅಂತಹ ಪುರುಷ ಜಾತಕನಿಗೆ ಮಹಾ ಭಾಗ್ಯ ಯೋಗವನ್ನು ತಂದು ಕೊಡುತ್ತದೆ. ಆದರೆ ಆ ವ್ಯಕ್ತಿ ಹಗಲಿನ ಸಮಯದಲ್ಲಿ ಹುಟ್ಟಿರಬೇಕು ಅಷ್ಟೇ! ಒಂದು ವೇಳೆ ಲಗ್ನಾಧಿಪತಿ, ಸೂರ್ಯ ಮತ್ತು ಚಂದ್ರ ಬೆಸ ರಾಶಿ ಚಿಹ್ನೆಗಳಲ್ಲಿ ಸ್ಥಿತರಾಗಿದ್ದು, ಹಗಲಿನಲ್ಲಿ ಉತ್ತಮ ಸಂಯೋಗವನ್ನು ಕೊಡುತ್ತಿದ್ದರೆ, ಅದು ಅಂತಹ ಪುರುಷ ಜಾತಕನಿಗೆ ಮಹಾ ಭಾಗ್ಯ ಯೋಗವನ್ನು ತಂದು ಕೊಡುತ್ತದೆ. ಆದರೆ ಆ ವ್ಯಕ್ತಿ ಹಗಲಿನ ಸಮಯದಲ್ಲಿ ಹುಟ್ಟಿರಬೇಕು ಅಷ್ಟೇ.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಲಿನ ಸಂಯೋಗಕ್ಕೆ ತದ್ವಿರುದ್ಧವಾಗಿ ಅಂದರೆ ಲಗ್ನಾಧಿಪತಿ, ಸೂರ್ಯ ಹಾಗೂ ಚಂದ್ರ ಸಮ ರಾಶಿ ಚಿಹ್ನೆಗಳಲ್ಲಿ ಸ್ಥಿತರಾಗಿದ್ದು, ರಾತ್ರಿಯ ಸಮಯದಲ್ಲಿ ಬಲವಾದ ಸಂಯೋಗ ನೀಡುತ್ತಾರೆ. ಈ ಸಮಯದಲ್ಲಿ ಅಂದರೆ ಮಹಾಭಾಗ್ಯ ಯೋಗದಲ್ಲಿ ಜನಿಸಿರುವ ಮಹಿಳೆ ಅದೃಷ್ಟವಂತ ಮಹಿಳೆಯಾಗಿರುತ್ತಾಳೆ. ಸೂರ್ಯ ಹುಟ್ಟಿದ ಸಮಯದಿಂದ ಸೂರ್ಯ ಮುಳುಗುವ ಸಮಯದ ಒಳಗಾಗಿ ಗಂಡು ಮಗು ಜನನವಾಗಿದ್ದು, ಆ ಮಗುವಿನ ಜಾತಕದಲ್ಲಿ ಸೂರ್ಯ, ಚಂದ್ರ ಮತ್ತು ಲಗ್ನಾಧಿಪತಿ ಬೆಸ ರಾಶಿ ಚಿಹ್ನೆಗಳಲ್ಲಿ ಸೇರಿದ್ದರೆ, ಅಂತಹ ಮಗು ಮಹಾ ಭಾಗ್ಯ ಯೋಗದಲ್ಲಿ ಹುಟ್ಟಿರುತ್ತದೆ. ಈ ಜಾತಕನಿಗೆ ಎಲ್ಲಾ ಕೆಲಸ, ವ್ಯವಹಾರದಲ್ಲೂ ಯಶಸ್ಸು ಸಿಗುವ ಜೊತೆಗೆ ಉತ್ತಮ ಜೀವನ ಸಂಗಾತಿ ಲಭಿಸುತ್ತಾರೆ. ಇಂತಹ ಶಕ್ತಿಯುತವಾದ ಯೋಗದೊಂದಿಗೆ ಹೆಸರು ಹಣ, ಕೀರ್ತಿ, ಆಸ್ತಿ, ಐಶ್ವರ್ಯ, ವಾಹನ ಹೀಗೆ ಸಕಲ ಸೌಲಭ್ಯಗಳು ತಾನಾಗಿಯೇ ಒಲಿದು ಬರುತ್ತವೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಹೆಣ್ಣು ಮಗುವಿನ ಜಾತಕದಲ್ಲಿ ಮಹಾಭಾಗ್ಯ ಯೋಗವನ್ನು ವಿಶ್ಲೇಷಿಸುವುದಾದರೆ ಮಗು ರಾತ್ರಿ ಸಮಯದಲ್ಲಿ ಅಂದರೆ ಸೂರ್ಯಸ್ತದಿಂದ ಸೂರ್ಯೋದಯದ ಒಳಗಾಗಿ ಜನನವಾಗಿರಬೇಕು. ಲಗ್ನ ಕುಂಡಲಿಯಲ್ಲಿ ಸೂರ್ಯ, ಚಂದ್ರ ಹಾಗೂ ಲಗ್ನಾಧಿಪತಿ ಸಮ ರಾಶಿ ಚಿಹ್ನೆಗಳಲ್ಲಿ ಸ್ಥಿತವಾಗಿರಬೇಕು. ಯಾರಿಗೆ ಈ ಯೋಗ ಇರುತ್ತದೆ ಅವರಿಗೆ ಶ್ರೀಮಂತಿಕೆ, ಹಣ, ಹೆಸರು ಹುಟ್ಟಿನಿಂದಲೇ ಬಂದಿರುತ್ತದೆ. ಒಳ್ಳೆಯ ಉದ್ಯೋಗದ ಜೊತೆಗೆ ಮನಸ್ಸನ್ನು ಅರಿತು ನಡೆಯುವ ಪತಿ ಸಿಗುತ್ತಾರೆ. ಪತಿಯ ಕಡೆಯಿಂದ ಹಣ ಆಸ್ತಿ ಎಲ್ಲವೂ ಲಭಿಸುತ್ತದೆ. ಇಂತಹ ಹೆಣ್ಣು ಮಗು ತುಂಬಾ ಅದೃಷ್ಟವಂತೆ ಎಂದು ಹೇಳಬಹುದು. ಮಕ್ಕಳು ಕೂಡ ತುಂಬ ಬುದ್ಧಿವಂತರು ಮತ್ತು ಉತ್ತಮ ವ್ಯಕ್ತಿತ್ವದವರಾಗಿರುತ್ತಾರೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.