ಮೈಸೂರಿನಲ್ಲಿ ಟ್ಯಾಂಕ್ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಲೇ ಮುತ್ತು ನೀಡುತ್ತಿದ್ದ.. ಬೈಕ್‌ ಮುಂದೆ ಬಂದು ನಿಂತ ಆಕೆಯ ತಂದೆ ತಾಯಿ..

0 views

ನಿಜಕ್ಕೂ ಇದನ್ನು ಯಾವುದೇ ಕಾರಣಕ್ಕೂ ಪ್ರೀತಿ ಎನ್ನಬಾರದು.. ಇದೆಲ್ಲವೂ ವಯಸ್ಸಿನ ಆಕರ್ಷಣೆ ಹಾಗೂ ಆಸೆ ತೀರಿಸಿಕೊಳ್ಳುವ ರೀತಿಯಷ್ಟೇ.. ಹೌದು ವಯಸ್ಸಿನಲ್ಲಿ ಆಕರ್ಷಣೆ ಅನ್ನೋ ಮತ್ತು ತಲೆಗೆ ಏರಿದಾಗ ಅವರುಗಳು ಮಾಡೋ ಕೆಲಸ ಬಹುಶಃ ಅವರ ಅರಿವಿಗೆ ಬರುವುದೋ ಅಥವಾ ನಾವು ದೊಡ್ಡ ಸಾಧನೆ ಮಾಡಿಬಿಟ್ಟಿದ್ದೀವಿ ನಾವು ಮಾಡೋದೆಲ್ಲಾ ಸರಿ ಎಂದುಕೊಂಡು ಇಂತಹ ಕೆಲಸ ಮಾಡುವರೋ ತಿಳಿಯದು ಆದರೆ ಮೈಸೂರಿನಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ..

ಹೌದು ವಯಸ್ಸಿನಲ್ಲಿ ಪ್ರೀತಿ ಆಗೋದು ನಿಜ.. ಅದು ನಿಜವಾದ ಪ್ರೀತಿ ಆಗಿದ್ದರೆ ಮುಂದೆ ಜೀವನದಲ್ಲಿ ಸೆಟಲ್ ಆಗಿ ಪ್ರೀತಿಸಿದವರನ್ನೇ ಮದುವೆಯಾಗೋದು ಸಹ ಸಹಜ.. ಇನ್ನೂ ಕೆಲವರು ಸಮಯ ಕಳೆಯಲು ಪ್ರೀತಿ ಅನ್ನೋ ಹೆಸರಲ್ಲಿ ಕಾಲ ಕಳೆದು ಮಾಡಬಾರದ್ದನ್ನೆಲ್ಲಾ ಮಾಡಿ ಕೊನೆಗೆ ಆಯ್ತು ಸರಿ ಬೈ ಎಂದು ಹೇಳಿ ಹೋಗುವವರೂ ಇದ್ದಾರೆ.. ಇನ್ನೂ ಕೆಲವರು ಜೀವನದಲ್ಲಿ ತಮ್ಮ ತಪ್ಪು ಆಯ್ಕೆಯಿಂದಾಗಿ ಅತ್ತ ಅಪ್ಪ ಅಮ್ಮನೂ ಇಲ್ಲ ಇತ್ತ ಪ್ರೀತಿಸಿದವನೂ ಇಲ್ಲ ಎನ್ನುವಂತೆ ಜೀವನ ಹಾಳು ಮಾಡಿಕೊಂಡಿರುತ್ತಾರೆ.. ಆದರೆ ಪ್ರೀತಿ ಅನ್ನೋ ಹೆಸರಿನಲ್ಲಿ ಕೆಲವರು ಮಾಡೋ ಕೆಲಸ ಅಸಹ್ಯವನ್ನುಂಟು ಮಾಡುತ್ತದೆ..

ಹೌದು ಮೈಸೂರಿನ ಬಳಿಯ ಗುಂಡ್ಲುಪೇಟೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು ಯುವಕನೊಬ್ಬ ತನ್ನ ಬೈಕಿನಲ್ಲಿ ತನ್ನ ಪ್ರೇಯಸಿಯನ್ನು ಟ್ಯಾಂಕ್ ಮೇಲೆ ಕೂರಿಸಿಕೊಂಡು ಬೈಕ್ ಓಡಿಸುತ್ತಲೇ ತಾನು ಸಿನಿಮಾ ಹೀರೋ ಎಂದುಕೊಂಡನೋ ಏನೋ ಇದನ್ನು ಸಿನಿಮಾ ಎಂದುಕೊಂಡನೋ ಏನೋ ದಾರಿಯುದ್ದಕ್ಕೂ ಮುತ್ತ ನೀಡುತ್ತಾ ಹೋಗುತ್ತಿದ್ದನು.. ಎದುರಿನಿಂದ ಬಸ್ ಬಂದರೂ ಲೆಕ್ಕಕ್ಕಿಲ್ಲ ಕಾರ್ ಬಂದರೂ ಲೆಕ್ಕಕ್ಕಿಲ್ಲ..

ಇನ್ನು ಇವನಿಗೇನೋ ಬುದ್ಧಿ ಇಲ್ಲ ಅಂದರೆ ಆ ಮಹಾತಾಯಿಗೂ ಬುದ್ಧಿ ಇಲ್ಲವಾಗಿತ್ತೇನೋ.. ಆಕೆಯೂ ಟ್ಯಾಂಕ್ ಮೇಲೆ ಕೂತು ತನ್ನ ಪ್ರಿಯತಮನನ್ನು ಅಪ್ಪಿಕೊಂಡು ಬೇರೆಯದ್ದೇ ಮೂಡ್ ನಲ್ಲಿ ಮುಳುಗು ಹೋಗಿದ್ದಳು.. ಇನ್ನು ಗುಂಡ್ಲುಪೇಟೆ ರಸ್ತೆಯಲ್ಲಿ ಪಲ್ಸರ್ ಬೈಕಿನಲ್ಲಿ ಹೋಗುತ್ತಿದ್ದ ಈ ಜೋಡಿ ಜಗದ ಪರಿವೇ ಇಲ್ಲದಂತೆ ಸಾಗಿತ್ತು.. ಬಸ್ ಲಾರಿ ಕಾರ್ ಯಾವುದೇ ವಾಹನ ಬಂದು ಹಾರನ್ ಮಾಡಿದರೂ ಸಹ ಅದನ್ನು ಲೆಕ್ಕಿಸದೇ ಮುಂದೆ ಸಾಗುತ್ತಲೇ ಇದ್ದ.. ಇನ್ನು ಇವರ ಹಿಂದೆ ಬರುತ್ತಿದ್ದ ಕೆಲವರು ಈ ಜೋಡಿಯ ಬೈಕ್ ಮೇಲಿನ ಆಟಗಳನ್ನು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ..

ಇತ್ತ ಪಲ್ಸರ್ ಗಾಡಿ ರಿಜಿಸ್ಟ್ರೇಷನ್ ನಂಬರ್ ಅದೇ ಅದೇ ಜಿಲ್ಲೆಯದ್ದಾಗಿದ್ದು ಅಲ್ಲಿನ ಸ್ಥಳೀಯ ಜೋಡಿಯೇ ಇದು ಎನ್ನಲಾಗಿದೆ.. ಇನ್ನು ಇವರ ಈ ಆಟದ ವೀಡಿಯೋಗೆ ಸಾಮಾಜಿಕ‌ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಇಬ್ಬರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.. ಅದಕ್ಕೂ ಮೀರಿ ಕೆಲವರು ಆಡಿದ ಮಾತುಗಳು ನಿಜಕ್ಕೂ ಮುಟ್ಟಿ ನೋಡಿಕೊಳ್ಳುವಂತಿದೆ.. ಹೌದು ಇನ್ನು ಅಕಸ್ಮಾತ್ ಆಕೆ ಆ ರೀತಿ ಆ ಹುಡುಗನನ್ನು ಅಪ್ಪಿಕೊಂಡು ಬೈಕ್ ನಲ್ಲಿ ಹೋಗುತ್ತಿರುವಾಗ.. ಎದುರಿಗೆ ಬಂದು ಅವರ ಅಪ್ಪ ಅಮ್ಮ ನಿಂತರು ಎಂದುಕೊಳ್ಳಿ.. ಆಗ ಆಕೆ ತನ್ನ ಆ ಪವಿತ್ರ ಅವತಾರವನ್ನು ತನ್ನ ತಂದೆ ತಾಯಿಗೆ ತೋರಿಸಿದಾಗ ಅವರು ಬಹಳ ಹೆಮ್ಮೆ ಪಡುವರು..

ನಮ್ಮ ಮಗಳು ಓದಲು ಕಾಲೇಜಿಗೆಂದು ಹೋಗಿ ಬೈಕ್ ಮೇಲೆ ಬಹಳ ಚೆನ್ನಾಗಿ ಓದುತ್ತಿರುವಳು.. ಮಗಳು ಇಷ್ಟು ದೊಡ್ಡವಳಾಗಿದ್ದಾಳೆಂದು ನಿಜಕ್ಕೂ ಅಂದುಕೊಂಡಿರಲಿಲ್ಲ.. ನಮ್ಮ ಮಗಳಿಂದ ನಮ್ಮ ಜೀವನ ಸಾರ್ಥಕವಾಯಿತು ಎಂದು ತಲೆ ಎತ್ತಿ ನಡೆಯುವರು ಇದು ಮಾತ್ರ ಸತ್ಯ.. ಅವಳ ಜನ್ಮಕ್ಕಿಷ್ಟು.. ಹೆತ್ತ ತಂದೆ ತಾಯಿಯ ಗೌರವದ ಅರಿವೇ ಇಲ್ಲದೇ ಈ ರೀತಿ ರಸ್ತೆಗಳಲ್ಲಿ ಆಟಗಳ ಆಡುತ್ತಾ ಹೋಗುತ್ತಿದ್ದಾಳೆಂದರೆ ನಿಜಕ್ಕೂ ಆ ತಂದೆ ತಾಯಿ ನೋಡಿದರೆ ಏನಾಗಬೇಡ.. ಅವರು ಸೂಕ್ಷ್ಮ ಮನಸ್ಸಿನವರಾದರೆ ನಿಜಕ್ಕೂ ಮುಂದಿನದ್ದು ಹೇಳಲಾಗದು..