ಗುರು ಚಂದ್ರರ ಯುತಿ.. ಈ ಮೂರು ರಾಶಿಗಳಿಗೆ ಇನ್ನು ಮುಟ್ಟಿದ್ದೆಲ್ಲವೂ ಚಿನ್ನ.. ಇನ್ನು ಸೋಲೇ ಇಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ 3 ರಾಶಿಗಳ ಜನರ ಭಾಗ್ಯ ಬದಲಾಗಲಿದೆ. ಮಂಗಳ-ಸೂರ್ಯ ಸೇರಿದಂತೆ ಹಲವು ಗ್ರಹಗಳ ನಡೆಯಲ್ಲಿ ಬದಲಾವಣೆಯಾಗಲಿದೆ. ಇದರಿಂದ ಹಲವು ಜನರಿಗೆ ಭಾರಿ ಲಾಭ ಉಂಟಾಗಲಿದೆ. ಈ ತಿಂಗಳು ಅನೇಕ ದೊಡ್ಡ ಗ್ರಹಗಳು ತಮ್ಮ ನಡೆಯನ್ನು ಬದಲಾಯಿಸಲಿವೆ. ಈಗಾಗಲೇ, ಸೆಪ್ಟೆಂಬರ್ 4, 2023 ರಂದು, ಕರ್ಕ ರಾಶಿಯಲ್ಲಿ ಶುಕ್ರನ ನೇರ ನಡೆ ಆರಂಭಗೊಂಡಿದೆ . ಅದೇ ದಿನ, ಗುರು ಕೂಡ ಮೇಷ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಇದಾದ ಬಳಿಕ ದೇವಗುರು ಬೃಹಸ್ಪತಿಯ ಈ ನಡೆ ಪರಿವರ್ತನೆಯ ಪರಿಣಾಮವು ದ್ವಾದಶ ರಾಶಿಗಳ ಜನರ ಮೇಲೆ ಗೋಚರಿಸಲಾರಂಭಿಸಿದೆ. ಆದರೆ ಕೆಲ ರಾಶಿಗಳ ಜನರಿಗೆ ಇದರಿಂದ ಭಾರಿ ವಿಶೇಷ ಮತ್ತು ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಮೇಷ ರಾಶಿಯಲ್ಲಿ ಗುರುವಿನ ಹಿಮ್ಮುಖ ಚಲನೆಯಿಂದ ಶೀಘ್ರದಲ್ಲಿಯೇ ಗುರು-ಚಂದ್ರರ ಯುತಿ ಏರ್ಪಡಲಿದ್ದು , ಇದರಿಂದ ಅಮ್ಲಾ ರಾಜಯೋಗ ರೂಪುಗೊಳ್ಳಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ: ಅಮ್ಲಾ ರಾಜಯೋಗ ನಿರ್ಮಾಣದಿಂದ ಮೇಷ ರಾಶಿಯ ಜನರು ಸವಾಲುಗಳನ್ನು ಜಯಿಸುವಲ್ಲಿ ಯಶಸ್ಸನ್ನು ಪಡೆಯಲಿದ್ದಾರೆ. ಈ ತಿಂಗಳು ಪ್ರೀತಿ, ವಾತ್ಸಲ್ಯ ಮತ್ತು ಪ್ರಣಯದಿಂದ ತುಂಬಿರಲಿದೆ, ವಿವಾಹಿತರಿಗೆ, ಅವರ ಜೀವನದಲ್ಲಿ ಏನಾದರೂ ಹೊಸ ಸಂಭವಿಸುವ ಸಾಧ್ಯತೆಯಿದೆ. ಅವರು ತಮ್ಮ ಸಂಗಾತಿಯೊಂದಿಗೆ ನೀರಸ ಸಂಬಂಧವನ್ನು ಸುಧಾರಿಸಲು ಪ್ರಯತ್ನಿಸಬೇಕು. ಹಣಕಾಸಿನ ವಿಷಯದಲ್ಲಿ ಈ ಅವಧಿ ತುಂಬಾ ವಿಶೇಷವಾಗಿರಲಿದೆ. ಆದಾಗ್ಯೂ, ನಿಮ್ಮ ದೇಹದ ಸಮತೋಲನವನ್ನು ಕಾಪಾಡಿಕೊಳ್ಳಿ. ಹೆಚ್ಚಿನ ಒತ್ತಡವನ್ನು ತಪ್ಪಿಸಲು ಪ್ರಯತ್ನಿಸಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಮ್ಲಾ ರಾಜಯೋಗ ಮಿಥುನ ರಾಶಿಯ ಜನರ ಜೀವನಕ್ಕೆ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ನಿಮಗೆ ಸಕಾರಾತ್ಮಕ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಜೀವನದಲ್ಲಿ ಸುಧಾರಣೆಯ ಮತ್ತು ಆದಾಯದ ಹಲವು ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಉದ್ಭವಿಸಿದ್ದ ಸಮಸ್ಯೆಗಳು ಬಗೆಹರಿಯಲಿವೆ. ಈ ಅವಧಿಯಲ್ಲಿ ನೀವು ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಹೊಂದುವಿರಿ. ಅಷ್ಟೇ ಅಲ್ಲ ಸಂಪತ್ತು ಮತ್ತು ಸಮೃದ್ಧಿಯ ಸುಂದರ ಸಂಯೋಜನೆಯನ್ನು ರೂಪುಗೊಳ್ಳಲಿದೆ. ಶೀಘ್ರದಲ್ಲೇ ನಿಮಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ: ಸಿಂಹ ರಾಶಿಯ ಜನರಿಗೆ, ಈ ತಿಂಗಳಲ್ಲಿ ನಿಮ್ಮ ಪಾಲಿಗೆ ಸ್ನೇಹವು ಒಂದು ಉದಾಹರಣೆಯಾಗಬಹುದು. ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಜನರ ಜೊತೆಗೆ ನಿಮ್ಮ ಉತ್ತಮ ಬಾಂಧವ್ಯ ಏರ್ಪಡಲಿದೆ. ಹಳೆಯ ಸ್ನೇಹಿತರನ್ನು ಮತ್ತೆ ಭೇಟಿ ಮಾಡಲು ಉತ್ತಮ ಅವಕಾಶಗಳಿವೆ. ನಿಮ್ಮ ಅಗತ್ಯತೆಗಳು ಮತ್ತು ಆಸೆಗಳನ್ನು ಮತ್ತು ಇತರರ ಆಲೋಚನೆಗಳನ್ನು ಗೌರವಿಸುವುದು ಪಾರ್ಟ್ನರ್ ಶಿಪ್ ವೃತ್ತಿಯಲ್ಲಿ ಮಾಡಿದ ಕೆಲಸದಲ್ಲಿ ಪ್ರಗತಿಗೆ ಕಾರಣವಾಗಲಿದೆ. ಆದ್ದರಿಂದ, ಸಹೋದ್ಯೋಗಿಗಳಿಂದ ಸಲಹೆ ಪಡೆಯಲು ಹಿಂಜರಿಯಬೇಡಿ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಭಾಗ ಬಲವಾಗಿರಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಯಾರೊಬ್ಬರ ಜನ್ಮ ಜಾತಕದಲ್ಲಿ ಚಂದಿರನಿಂದ ಅಥವಾ ಲಗ್ನಭಾವದಿಂದ ಬೃಹಸ್ಪತಿ ಹತ್ತನೇ ಮನೆಯಲ್ಲಿ ಸ್ಥಿತನಾಗಿದ್ದರೆ, ಆ ಜಾತಕದ ವ್ಯಕ್ತಿ ಓರ್ವ ಒಳ್ಳೆಯ ವಾಙ್ಗ್ಮಿ-ಮುಖಂಡನಾಗುತ್ತಾನೆ. ಆತನಲ್ಲಿ ಉತ್ತಮ ಕಲ್ಪನಾಶೀಲತೆ ಹಾಗೂ ಉತ್ತಮ ಜ್ಞಾನ ಇರುತ್ತದೆ. ಅಮಲಾ ರಾಜಯೋಗ ನಿರ್ಮಿಸುವ ಬೃಹಸ್ಪತಿಯ ಈ ಸ್ಥಾನ ಓರ್ವ ಶಿಕ್ಷಕ, ಪ್ರೊಫೆಸರ್, ವಿದ್ವಾಂಸ, ಜ್ಯೋತಿಷಿ, ಪ್ರೇರಣೆ ನೀಡುವ ವಾಙ್ಗ್ಮಿ ಹಾಗೂ ರಾಜಕೀಯ ವ್ಯಕ್ತಿ ಅಥವಾ ಮುಖಂಡನ ಜೊತೆಗೆ ಓರ್ವ ಪ್ರಖ್ಯಾತ ಶಿಕ್ಷಕನ ಜೊತೆಗೆ ಪ್ರಸಿದ್ಧಿ ಹಾಗೂ ಯಶಸ್ಸನ್ನು ತೋರಿಸುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.