ಹನ್ನೆರೆಡು ವರ್ಷಗಳ ನಂತರ ಈ ಮೂರು ರಾಶಿಗಳಿಗೆ ಸಂಪತ್ತಿನ ಸುರಿಮಳೆ.. ಬುಧ ಗುರುವಿನಿಂದ ಸಂಪೂರ್ಣ ಬದುಕು ಬದಲು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

12 ವರ್ಷಗಳ ಬಳಿಕ ಮೇಷ ರಾಶಿಯಲ್ಲಿ ಬುಧ ಮತ್ತು ಗುರು ಸಂಯೋಗ ನಡೆಯುತ್ತಿದೆ. ಇದರಿಂದ 3 ರಾಶಿಗಳಿಗೆ ಶುಭ ಫಲ ದೊರೆಯಲಿದೆ. ಆ ಮೂರು ರಾಶಿಗಳಾವುವು ಎಂಬುದು ಇಲ್ಲಿದೆ. ಮಾರ್ಚ್ 26ರಂದು ಮಧ್ಯರಾತ್ರಿ 2.39ಕ್ಕೆ ಗ್ರಹಗಳ ರಾಜಕುಮಾರ ಎಂದೇ ಕರೆಯಲ್ಪಡುವ ಬುಧನು ಮೇಷ ರಾಶಿ ಪ್ರವೇಶಿಸಲಿದ್ದಾನೆ. ಅಲ್ಲಿ ಈಗಾಗಲೇ ಗುರು ಇದ್ದಾನೆ. ಹಾಗಾಗಿ ಅಲ್ಲಿ ಇವರಿಬ್ಬರ ಸಂಯೋಗ ನಡೆಯಲಿದೆ. ಮೇಷ ರಾಶಿಯಲ್ಲಿ ಗುರು ಮತ್ತು ಬುಧನ ಸಂಯೋಗ ನಡೆಯುತ್ತಿರುವುದು 12 ವರ್ಷಗಳ ಬಳಿಕ. ಈ ಎರಡೂ ಗ್ರಹಗಳ ಮಧ್ಯೆ ಸ್ನೇಹ ಭಾವನೆ ಇರುವುದರಿಂದ 3 ರಾಶಿಗಳಿಗೆ ಭಾರಿ ಒಳ್ಳೆಯ ಫಲ ಸಿಗಲಿದೆ. ಆ ರಾಶಿಗಳು ಯಾವುವು ಮತ್ತು ಏನೇನು ಶುಭ ಫಲ ಸಿಗಲಿದೆ ಎಂಬುದನ್ನು ನೋಡಿಕೊಂಡು ಬರೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಗುರು ಮತ್ತು ಬುಧ ಸೇರಿಕೊಂಡು ಈ ರಾಶಿಗೆ ಅದೃಷ್ಟ ತರುತ್ತಾರೆ. ನಿಮಗೆ ಅದೃಷ್ಟದ ಬೆಂಬಲ ಇದೆ. ಹಾಗಾಗಿ ನೀವು ಎಲ್ಲಿ ಹೋದರೂ, ಏನೇ ಮಾಡಿದರೂ ಈ ಅವಧಿಯಲ್ಲಿ ಯಶಸ್ಸು ಗಳಿಸುವ ಸಾಧ್ಯತೆ ಇದೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯದಲ್ಲಿ ಸಾಕಷ್ಟು ಬೆಳವಣಿಗೆ ಉಂಟಾಗುತ್ತದೆ. ಒಂದೊಂದು ನಿರ್ಧಾರವೂ ಒಳಿತನ್ನೇ ಹೊತ್ತು ತರಲಿದೆ. ಭವಿಷ್ಯದಲ್ಲಿ ಆ ನಿರ್ಧಾರಗಳಿಂದ ಅಪಾರವಾದ ಲಾಭ ದೊರೆಯಲಿದೆ. ಸಹೋದರ, ಸಹೋದರಿಯರೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ. ನಿಮ್ಮ ಮಧ್ಯೆ ಇರುವ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ. ಕುಟುಂಬದಲ್ಲಿ ಶಾಂತಿ ನೆಲೆಸಲಿದೆ. ಆದರೆ ನೀವು ಆರೋಗ್ಯದ ಕುರಿತು ಸಂಪೂರ್ಣ ಕಾಳಜಿ ತೆಗೆದುಕೊಳ್ಳಬೇಕು. ವಿವಾಹಿತರಿಗೆ ವೈವಾಹಿಕ ಜೀವನ ಆನಂದ ತಂದುಕೊಡಲಿದೆ. ಪ್ರೇಮ ಸಂಬಂಧವು ಸುಮಧುರವಾಗಿ ಇರಲಿದೆ. ಬದುಕಿನಲ್ಲಿ ಸಿಗುವ ನೆಮ್ಮದಿಯಿಂದಾಗಿ ನಿಮ್ಮ ಕೆಲಸಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಬಾಕಿ ಉಳಿದಿದ್ದ ಕೆಲಸಗಳೆಲ್ಲೂ ಪೂರ್ಣಗೊಳ್ಳಲಿವೆ. ಸಂಪತ್ತು ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ವೃತ್ತಿ ಜೀವನದಲ್ಲಿ ಏರು ಗತಿ ಸಾಧಿಸುವ ಸಂದರ್ಭ ಎದುರಾಗಲಿದೆ. ವೃತ್ತಿ ಕ್ಷೇತ್ರ ನಿಮ್ಮನ್ನು ಕೈ ಹಿಡಿದು ಉನ್ನತಿಯತ್ತ ಕರೆದೊಯ್ಯಲಿದೆ. ಸಾಕಷ್ಟು ಯಶಸ್ಸುಗಳನ್ನು ಪಡೆಯಬಹುದಾಗಿದೆ. ಹಿರಿಯ ಅಧಿಕಾರಿಗಳು, ಮೇಲಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷ ಹೊಂದುತ್ತಾರೆ. ನಿಮ್ಮ ಕೆಲಸ, ನಿಮ್ಮ ಬದ್ಧತೆಯಿಂದಾಗಿ ಅವರಿಗೆ ನಿಮ್ಮ ಮೇಲೆ ಅಪೂರ್ವ ವಿಶ್ವಾಸ ಉಂಟಾಗುತ್ತದೆ. ಅದರಿಂದ ನೀವು ದೊಡ್ಡ ಜವಾಬ್ದಾರಿ ಪಡೆಯಬಹುದಾಗಿದೆ. ಅದರಲ್ಲೂ ಗೆಲುವು ಸಿಗಲಿದೆ. ಆದಾಯ ಗಳಿಕೆ ಹೆಚ್ಚಲಿದೆ. ಸರ್ಕಾರಿ ವಲಯದಲ್ಲಿ ಕೆಲಸ ಮಾಡುವವರು ಅವರಿಗೆ ಇಷ್ಟ ಬಂದ ಕಡೆಗೆ ವರ್ಗಾವಣೆ ಪಡೆಯಬಹುದಾಗಿದೆ. ಸಹೋದ್ಯೋಗಿಗಳ ಜೊತೆಗಿನ ಬಾಂಧವ್ಯ ಅತ್ಯುತ್ತಮವಾಗಿರಲಿದೆ. ಪೋಷಕರು ಸಂಪೂರ್ಣವಾಗಿ ನಿಮ್ಮನ್ನು ಬೆಂಬಲಿಸಲಿದ್ದಾರೆ. ವ್ಯಾಪಾರ ಕ್ಷೇತ್ರದಲ್ಲಿರುವವರು ವ್ಯಾಪಾರದಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತಾರೆ. ನಿಮ್ಮ ಪ್ರತಿಭೆಯ ಜೊತೆ ಕೌಶಲವೂ ಸೇರಿಕೊಂಡು ನಿಮ್ಮನ್ನು ಆಕರ್ಷಣೀಯ ವ್ಯಕ್ತಿಯನ್ನಾಗಿ ಮಾಡಲಿದೆ. ನೀವು ಅನೇಕರಾಗಿ ಸ್ಫೂರ್ತಿಯಾಗಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಬುಧ ಮತ್ತು ಗುರುವಿನ ಸಂಯೋಗವು ನಿಮ್ಮ ರಾಶಿಯ ವ್ಯಕ್ತಿಗಳಿಗೆ ಭಾರಿ ಪ್ರಯೋಜನಕಾರಿಯಾಗಿ ಮೂಡಿ ಬರಲಿದೆ. ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ಕಾರ್ಯನಿಮಿತ್ತ, ವಿದ್ಯಾಭ್ಯಾಸ ನಿಮಿತ್ತ ವಿದೇಶ ಹೋಗುವವರಿಗೆ ಅದರಿಂದ ಪ್ರಯೋಜನಗಳು ಸಿಗಲಿವೆ. ಈ ಅವಧಿಯಲ್ಲಿ ಹೊಸ ಅವಕಾಶಗಳು ದೊರೆಯಲಿವೆ. ಹೊಸ ಕೆಲಸ, ಹೊಸ ಯೋಜನೆಗಳಲ್ಲಿ ಯಶಸ್ಸು ದೊರೆಯಲಿದೆ. ಲಾಭದಾಯಕ ಪ್ರಯಾಣ ಆರಂಭಿಸಬಹುದಾಗಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮಾನಸಿಕ ಶಾಂತಿ ಗಳಿಸಲಿದ್ದೀರಿ. ಮದುವೆಗೆ ಎದುರು ನೋಡುತ್ತಿರುವ ಅವಿವಾಹಿತರಿಗೆ ವಿವಾಹ ಯೋಗವಿದೆ. ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಖುಷಿ ಇರುತ್ತದೆ. ಪ್ರೀತಿ, ಬಾಂಧವ್ಯ ಹೆಚ್ಚಾಗುತ್ತದೆ. ನಿಮ್ಮ ವ್ಯಕ್ತಿತ್ವವೇ ನಿಮ್ಮ ಅತಿ ದೊಡ್ಡ ಸಂಪತ್ತು. ನಿಮ್ಮ ವ್ಯಕ್ತಿತ್ವದಿಂದಾಗಿ ಸಮಾಜದ ಮನ್ನಣೆ ಗಳಿಸುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450. 0