ಹೊಸ ವರ್ಷದಲ್ಲಿ ಶ್ರೀಮಂತರಾಗೋ ನಾಲ್ಕು ಅದೃಷ್ಟವಂತ ರಾಶಿಗಳಿವು..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕರು ಮಹೇಶ್ ಭಟ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಧೈರ್ಯ ಹಾಗೂ ಗ್ರಹಗಳ ಕಮಾಂಡರ್ ಮಂಗಳ ಸಹ ಆಗಾಗ ತನ್ನ ರಾಶಿ ಬದಲಾವಣೆ ಮಾಡುತ್ತಾನೆ. ಜನವರಿ 2024ರಲ್ಲಿ ಸಹ ಮಂಗಳ ತನ್ನ ಉದಯಿಸಲಿದೆ, ಆ ಸಂಚಾರದಿಂದ ಕೆಲ ರಾಶಿಯವರನ್ನ ಶ್ರೀಮಂತಿಕೆ ಹುಡುಕಿ ಬರುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, 2024 ರ ಆರಂಭದಲ್ಲಿ ಅನೇಕ ಗ್ರಹಗಳು ತಮ್ಮ ರಾಶಿಯನ್ನ ಬದಲಾವಣೆ ಮಾಡಲಿದೆ. ಗ್ರಹಗಳ ಕಮಾಂಡರ್ ಮಂಗಳ ಸಹ ತನ್ನ ದಾರಿ ಬದಲಾಯಿಸಲಿದ್ದು, ಜನವರಿ 14, ಧನು ರಾಶಿಯಲ್ಲಿ ಮಂಗಳ ಉದಯಿಸಲಿದೆ. ಧನು ರಾಶಿಯಲ್ಲಿ ಮಂಗಳವು ಉದಯಿಸುವುದರಿಂದ ಕೆಲವು ರಾಶಿಯವರ ಸಂಪತ್ತು ಡಬಲ್ ಆಗುತ್ತದೆ. ಈ ಗ್ರಹಗಳ ಸಂಚಾರ ನಮ್ಮ ಬದುಕಿನಲ್ಲಿ ಸಂತೋಷವನ್ನ ಮೂಡಿಸುತ್ತದೆ. ಇದರಿಂದ ಕಷ್ಟಗಳು ಸಹ ನಿವಾರಣೆ ಆಗುತ್ತದೆ. ಮಕರ ಸಂಕ್ರಾಂತಿಯ ಮೊದಲು ಅಂದರೆ ಜನವರಿ 14 ರಂದು, ಧನು ರಾಶಿಯಲ್ಲಿ ಮಂಗಳವು ಉದಯಿಸಲಿದೆ ಮತ್ತು ಅದರ ಪರಿಣಾಮವು ಎಲ್ಲಾ 12 ರಾಶಿಗಳ ಮೇಲೆ ಆಗುತ್ತದೆ. ಆದರೆ ಮುಖ್ಯವಾಗಿ ಕೆಲ ರಾಶಿಯವರ ಉತ್ತಮ ದಿನಗಳು ಪ್ರಾರಂಭವಾಗುತ್ತವೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಧನಸ್ಸು ರಾಶಿ: ಮಂಗಳ ಗ್ರಹವು ಇದೇ ರಾಶಿಯಲ್ಲಿ ಉದಯಿಸುವುದರಿಂದ ಅದೃಷ್ಟ ಎನ್ನಬಹುದು. ಒಂದೆಲ್ಲಾ ಒಂದು ರೀತಿಯಾಗಿ ಈ ಸಮಯದಲ್ಲಿ ಆರ್ಥಿಕ ಲಾಭ ನಿಮ್ಮನ್ನ ಹುಡುಕಿಕೊಂಡು ಬರುತ್ತದೆ. ಬಹಳ ಬೇಗ ಶ್ರೀಮಂತರಾಗುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ವೃಶ್ಚಿಕ ರಾಶಿ: ಈ ರಾಶಿಯವರ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮಕ್ಕಳ ಕಡೆಯಿಂದ ಈ ಸಮಯದಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗಬಹುದು, ಅವಿವಾಹಿತರಿಗೆ ಈ ಸಮಯದಲ್ಲಿ ಕಂಕಣ ಭಾಗ್ಯ ಕೂಡಿಬರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ತುಲಾ ರಾಶಿ: ರಾಶಿಯವರಿಗೆ ಮಂಗಳ ಗ್ರಹವು ತುಂಬಾ ಫಲಪ್ರದ ಎಂದು ತಿಳಿದುಬರುತ್ತದೆ. 2024 ರ ಆರಂಭದಲ್ಲಿ ಉತ್ತಮ ಲಾಭಗಳು ಸಿಗುತ್ತದೆ. ಇಷ್ಟು ದಿನ ನೀವು ಕಾದಿದ್ದ ಹಣ ಈ ಸಮಯದಲ್ಲಿ ಮರಳಿ ಸಿಗುತ್ತದೆ. ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.

ಸಿಂಹ ರಾಶಿ: ಈ ರಾಶಿಯವರಿಗೆ . ವ್ಯಾಪಾರ ಹೆಚ್ಚಾಗುತ್ತದೆ, ಗೌರವ ಹೆಚ್ಚಾಗುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಈ ರಾಶಿಯವರಿಗೆ ವಿದೇಶ ಪ್ರಯಾಣ ಯೋಗ ಹೆಚ್ಚಾಗುತ್ತದೆ. ಸಹೋದರರು, ಸಹೋದರಿಯರಿಂದ ಬೆಂಬಲವನ್ನು ಪಡೆಯುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9686999517.