ಈ ಐದು ರಾಶಿಗಳಿಗೆ ಹಣದ ಹೊಳೆ ಹರಿಸಲು ಬರುಯತ್ತಿದ್ದಾರೆ ಶನಿ ಶುಕ್ರರು.. ಇವರ ಬದುಕು ಸಂಪೂರ್ಣ ಬದಲು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾರ್ಚ್ ತಿಂಗಳ ಆರಂಭದಲ್ಲಿಯೇ ಕುಂಭ ರಾಶಿಯಲ್ಲಿ ಶುಕ್ರ ಮತ್ತು ಶನಿ ಸಂಯೋಗ ನಡೆಯಲಿದೆ. ಇದರಿಂದ 5 ರಾಶಿಗಳಿಗೆ ಅಗಾಧ ಧನ ಲಾಭ ಯೋಗವಿದೆ. ಮಾರ್ಚ್ ತಿಂಗಳಲ್ಲಿ ಹಲವು ಗ್ರಹಗಳು ಸ್ಥಾನ ಬದಲಾವಣೆ ಮಾಡಲಿವೆ. ಪ್ರಸ್ತುತ ನ್ಯಾಯ ದೇವತೆ ಎಂದೆನ್ನಿಸಿಕೊಂಡಿರುವ ಶನಿ ಕುಂಭ ರಾಶಿಯಲ್ಲಿದ್ದಾನೆ. ಮಾ.7ರಂದು ಶುಕ್ರನು ಈ ಕುಂಭ ರಾಶಿಗೆ ಆಗಮಿಸುತ್ತಾನೆ. ಈ ಥರದ ವಿದ್ಯಮಾನಗಳು ನಡೆದಾಗ ಕೆಲವರಿಗೆ ಭಾರಿ ಅದೃಷ್ಟ ಬರುತ್ತದೆ. ಅದೇ ಥರ ಈ ಸಲದ ಶುಕ್ರ- ಶನಿ ಸಂಯೋಗವು 12 ರಾಶಿಗಳಲ್ಲಿ 5 ರಾಶಿಗಳಿಗೆ ಮಾತ್ರ ಅದ್ಭುತ ಧನ ಲಾಭವನ್ನು ಉಂಟು ಮಾಡಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಶನಿ ಮತ್ತು ಶುಕ್ರನ ಸಂಯೋಜನೆಯು ಮೇಷ ರಾಶಿಯ ಜನರಿಗೆ ತುಂಬಾ ಅದೃಷ್ಟವನ್ನುಂಟು ಮಾಡಲಿದೆ. ಸಮಯ ಚೆನ್ನಾಗಿದೆ. ಆರೋಗ್ಯಪೂರ್ಣ ವಾಗಿರುತ್ತೀರಿ. ಆರೋಗ್ಯಕರ ಆಹಾರ ವಿಧಾನ ನಿಮ್ಮನ್ನು ಇನ್ನಷ್ಟು ನೆಮ್ಮದಿಯಿಂದ ಇರುವಂತೆ ಮಾಡಬಹುದು. ಸಂತೋಷ ಪ್ರಾಪ್ತಿ ಯೋಗವಿದೆ. ವ್ಯಾಪಾರಿಗಳು ಮತ್ತಷ್ಟು ಸಂತೋಷ ಹೊಂದುತ್ತಾರೆ. ಯಾಕೆಂದರೆ ವ್ಯಾಪಾರ ನಿಮಿತ್ತ ಸಿಕ್ಕಿಕೊಂಡಿದ್ದ ಅವರ ಹಣ ಮರಳಿ ಬರಲಿವೆ. ಮುಂದಿನ ಯೋಜನೆ ಕೈಗೊಳ್ಳಲು ನೆರವಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ಈ ರಾಶಿಯವರಿಗೆ ಶುಕ್ರನು ಶುಭದಾಯಕ. ಒಳ್ಳೆಯದನ್ನೇ ಹೊತ್ತು ತರುತ್ತಾನೆ. ಶುಕ್ರ ಸಂಕ್ರಮಣ ನಡೆಯುತ್ತಿದ್ದ ಹಾಗೆಯೇ ಸಂತೋಷದ ಸುದ್ದಿ ಅರಸಿ ಬರಲಿದೆ. ಆ ಸುದ್ದಿಯು ನಿಮ್ಮನ್ನು ಖುಷಿಗೊಳಿಸುತ್ತದೆ. ಆನಂದಮಯರನ್ನಾಗಿಸುತ್ತದೆ. ಕೆಲಸದ ಸ್ಥಳದಲ್ಲಿ ನೀವು ಮನ್ನಣೆ ಗಳಿಸುತ್ತೀರಿ. ಜೊತೆಗೆ ಯಶಸ್ಸೂ ಸಿಗಲಿದೆ. ವ್ಯಾಪಾರಸ್ಥರಿಗಂತೂ ಈ ಸಮಯ ಅಪಾರ ಲಾಭ ದೊರಕಬಹುದು. ವ್ಯಾಪಾರ ಅಭಿವೃದ್ಧಿಗೂ ಕೈ ಹಾಕಬಹುದು. ಆತ್ಮವಿಶ್ವಾಸ ನಳನಳಿಸುತ್ತಿರುತ್ತದೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಹಳ ಸುಧಾರಿಸುತ್ತದೆ. ನೆಮ್ಮದಿಯ ವಾತಾವರಣ ಇರುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಬಂಪರ್ ಲಾಭ ಪಡೆಯುವ ಸಮಯ ಎದುರಾಗಿದೆ. ಸುಮ್ಮನೆ ಕುಳಿತಿರುವ ವೇಳೆಯಲ್ಲಿ ಶುಭ ಸುದ್ದಿಗಳು ಬರಲಿವೆ. ಏಕಕಾಲದಲ್ಲಿ ಅನೇಕ ಸಂತೋಷದ ಸುದ್ದಿಗಳನ್ನು ಕೇಳುವ ಯೋಗವಿದೆ. ಹಣ ಲಾಭ ಗಳಿಸುವ ಅನೇಕ ದಾರಿಗಳು ನಿಮ್ಮೆದುರು ತೆರೆದುಕೊಳ್ಳಲಿವೆ. ಅವಕಾಶವನ್ನು ಬಾಚಿಕೊಳ್ಳಬಹುದು. ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಲಿದೆ. ನೀವು ಹೂಡಿಕೆ ಮಾಡುವ ಮನಸ್ಸು ಆಲೋಚನೆ ಮಾಡುತ್ತಿದ್ದರೆ ಇದು ಸಕಾಲ. ಹೂಡಿಕೆಯಲ್ಲಿ ಯಶಸ್ಸು ಸಿಗಲಿದೆ. ಹಾಕಿದ್ದಕ್ಕಿಂತ ದುಪ್ಪಟ್ಟು ವಾಪಸ್ಸು ಬರಬಹುದು. ಅತ್ಯುತ್ತಮ ಅವಕಾಶ ನಿಮ್ಮ ದಾರಿಯನ್ನು ಮತ್ತಷ್ಟು ಬೆಳಗಲಿದೆ. ವೃತ್ತಿ ನಿರತರಿಗೆ ಹೊಗಳಿಕೆ ಲಾಭವಿದೆ. ಹಿರಿಯರು ನಿಮ್ಮ ಕೆಲಸ ನೋಡಿ ಇಷ್ಟವಾಗಿ ನಿಮ್ಮ ನೆರವಿಗೆ ನಿಲ್ಲುತ್ತಾರೆ. ಕೆಲಸಕ್ಕೆ ತಕ್ಕ ಪ್ರತಿಫಲ, ಮನ್ನಣೆ ದೊರಕಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಈ ರಾಶಿಯ ಉದ್ಯಮಿಗಳು ಹಾಲು ಕುಡಿಯಬಹುದಾದ ಕಾಲ. ಅಂದುಕೊಂಡಿದ್ದ ಒಪ್ಪಂದಗಳೆಲ್ಲಾ ಸುಸೂತ್ರವಾಗಿ ನೇರವೇರಬಹುದು. ಹೊಸ ಬಾಗಿಲುಗಳು ತೆರೆದುಕೊಳ್ಳಬಹುದು. ಅದರಿಂದ ಅಪಾರ ಲಾಭ ನಿಮ್ಮ ಕೈ ಸೇರಬಹುದು. ವೃತ್ತಿ ಬದುಕು ಸುಗಮ ಮತ್ತು ಸುಮಧುರವಾಗಲಿದೆ. ದಾಂಪತ್ಯ ಜೀವನದಲ್ಲೂ ಅಗಾಧವಾದ ಶಾಂತಿ, ನೆಮ್ಮದಿ, ಖುಷಿ ಪ್ರಾಪ್ತಿಯಾಗಲಿದೆ. ನಿಮ್ಮ ಸಂಗಾತಿ ನಿಮ್ಮ ಕೈ ಹಿಡಿದು ಜೊತೆ ಸಾಗುತ್ತಾರೆ. ಎಲ್ಲಾ ಕಾಲದಲ್ಲೂ ಬೆಂಬಲ ಒದಗಿಸಲಿದ್ದಾರೆ. ಅವರೊಂದಿಗೆ ಅತ್ಯುತ್ತಮ ಸಮಯ ಕಳೆಯಲಿದ್ದೀರಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಆಹ್ಲಾದ ನಿಮ್ಮದಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ವೃತ್ತಿ ಬದುಕಿನಲ್ಲಿ ಅಪ್ರತಿಮ ಯಶಸ್ಸು ನಿಮ್ಮದಾಗಲಿದೆ. ಎಲ್ಲರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. ಪಾಸಿಟಿವ್ ಭಾವನೆ ತುಂಬಿಕೊಳ್ಳುತ್ತದೆ. ಸಂತೋಷದಿಂದ, ನೆಮ್ಮದಿಯಿಂದ ಕೆಲಸದಲ್ಲಿ ತೊಡಗಿಕೊಳ್ಳಲಿದ್ದೀರಿ. ಈ ಖುಷಿಯ ಭಾವನೆಯಿಂದ ಹೆಚ್ಚು ಕೆಲಸ ಮಾಡಲಿದ್ದೀರಿ. ಶ್ರಮಿಸಲಿದ್ದೀರಿ. ವೃತ್ತಿ ಬದುಕು ಅತ್ಯುತ್ತಮ ರಸ್ತೆಯಲ್ಲಿ ಸಾಗಲಿದೆ. ಇದೇ ರೀತಿಯ ಕಠಿಣ ಶ್ರಮ ಮುಂದುವರೆಸಿದರೆ ಕೆಲವೇ ಸಮಯದಲ್ಲಿ ಭಾರಿ ಯಶಸ್ಸು ನಿಮ್ಮದಾಗಲಿದೆ. ಹೆಚ್ಚಿನ ಜನರ ಪರಿಚಯ ಆಗುತ್ತದೆ. ಕಾಂಟಾಕ್ಟ್ ಗಳೇ ಬಂಗಾರ ಅನ್ನಿಸುವ ಸಂದರ್ಭ ಇದು. ಆ ಪರಿಚಯಗಳಿಂದ ನೆರವಾಗಲಿದೆ. ಆರ್ಥಕ ಲಾಭ ಒದಗಿ ಬರಿದೆ. ಆರಾಮದಾಯಕ, ಐಷಾರಾಮಿ ಜೀವನ ನಡೆಸುವಷ್ಟು ಹಣ ಗಳಿಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.