ಬರೋಬ್ಬರಿ 20 ವರ್ಷಗಳ ಕಾಲ ಶುಕ್ರದೆಸೆ.. ಇದೊಂದು ಚಿಕ್ಕ ಕೆಲಸ ಮಾಡಿದರೆ ಸಾಕು.. ಇಪ್ಪತ್ತು ವರ್ಷ ಇವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನವ ಗ್ರಹಗಳು ತಮ್ಮದೇ ಆದ ಅವಧಿಗಳ ಕಾಲದ ಮಹಾದಶಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಗ್ರಹಗಳ ಮಹಾದಶದ ಸಮಯವು ಭಿನ್ನವಾದ ಫಲಿತಾಂಶ ನೀಡುತ್ತವೆ. ಅದೇ ರೀತಿ ನಿಮ್ಮ ಜಾತಕದಲ್ಲಿ ಶುಕ್ರದೆಸೆಯಿದ್ದರೆ ಅದರ ಪ್ರಯೋಜನವೇನು..? ಶುಕ್ರದೆಸೆ ಸಮಯದಲ್ಲಿ ಏನು ಮಾಡಬೇಕು.? ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ ಅಥವಾ ಕೈಗೊಂಡ ಕೆಲಸ ಕಾರ್ಯಗಳು ಅದೃಷ್ಟದಿಂದ ಕೂಡಿದ್ದರೆ ಶುಕ್ರದೆಸೆ ಇರಬಹುದು ಎನ್ನುತ್ತಾರೆ. ಅಂದರೆ ಕುಂಡಲಿಯಲ್ಲಿ ಶುಕ್ರ ಉತ್ತಮ ಸ್ಥಾನದಲ್ಲಿ ಇದ್ದರೆ ವ್ಯಕ್ತಿ ಸಾಕಷ್ಟು ಐಷಾರಾಮಿ ಜೀವನವನ್ನು ನಡೆಸುತ್ತಾನೆ ಎನ್ನಲಾಗುವುದು. ಜ್ಯೋತಿಯಷ್ಯ ಶಾಸ್ತ್ರದ ಪ್ರಕಾರ ಶುಕ್ರದೆಸೆ ಎಲ್ಲರ ಜೀವನದಲ್ಲೂ ಒಂದೆರಡು ವರ್ಷಗಳ ಕಾಲ ಬಂದು ಹೋಗುತ್ತದೆ. ಆದರೆ ಶುಕ್ರ ಮಹಾದೆಸೆಯು ಕೆಲವರಿಗೆ ಮಾತ್ರ ಸಿಗುವುದು. ಶುಕ್ರನ ಸ್ಥಾನ ಕುಂಡಲಿಯಲ್ಲಿ ಅನುಕೂಲ ಹಾಗೂ ಉತ್ತಮ ಸ್ಥಾನದಲ್ಲಿ ಇದ್ದರೆ ಆಗ ವ್ಯಕ್ತಿಗೆ ಶುಕ್ರ ಮಹಾದೆಸೆಯ ಸಮಯವು ಅದ್ಭುತ ಫಲಿತಾಂಶವನ್ನು ತಂದುಕೊಡುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನು ಲಾಭದಾಯಕ ಗ್ರಹ ಎಂದು ಕರೆಯಲಾಗುವುದು. ಈ ಗ್ರಹವು ಸಂಪತ್ತು, ಸೌಂದರ್ಯ, ಪ್ರಣಯ ಮತ್ತು ಸಂತೋಷದಾಯಕ ವಿಷಯಗಳನ್ನು ಸಂಕೇತಿಸುತ್ತದೆ. ಶುಕ್ರನ ಸ್ಥಾನ ಬಲವಾಗಿದ್ದರೆ ವ್ಯಕ್ತಿಯ ಮೇಲೆ ಎಲ್ಲಾ ಬಗೆಯ ಸುಖವು ದೊರೆಯುವುದು. ವಿಶೇಷವಾಗಿ 20 ವರ್ಷಗಳ ಕಾಲ ನಡೆಯುವ ಶುಕ್ರದೆಸೆಯಲ್ಲಿ ಅದ್ಭುತವಾದ ಜೀವನವನ್ನು ಒದಗಿಸಿಕೊಡುವನು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

20 ವರ್ಷಗಳ ಕಾಲ.. ಶುಕ್ರ ಮಹಾದಶ ಎಂದರೆ 20 ವರ್ಷಗಳ ಕಾಲ ನಡೆಯುವ ಒಂದು ಸುವರ್ಣ ಸಮಯ. ಈ ಸಮಯದಲ್ಲಿ ವ್ಯಕ್ತಿಯ ಜೀವನವು ಸಮೃದ್ಧಿಯಿಂದ ಕೂಡಿರುತ್ತದೆ. ರಾಜ ಮತ್ತು ರಾಣಿಯರಂತೆ ಬದುಕನ್ನು ಸಾಗಿಸುವರು. ಹೆಚ್ಚು ಆನಂದವು ಇರುತ್ತದೆ. ಅದೇ ಕುಂಡಲಿಯಲ್ಲಿ ಶುಕ್ರನು ಅಷ್ಟು ಅನುಕೂಲಕರವಾಗಿರದೆ ಇದ್ದರೆ ಶುಕ್ರ ದೆಸೆಯ ಸಮಯದಲ್ಲೂ ವ್ಯಕ್ತಿ ಅಷ್ಟು ಅನುಕೂಲದ ಸ್ಥಿತಿಯನ್ನು ಅನುಭವಿಸಲಾರರು..ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಬಾಹ್ಯ ಆಕಾಶದಲ್ಲಿ ನಿರ್ದಿಷ್ಟ ಗ್ರಹಗಳ ಅಂತರದಶವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಶನಿ ಮತ್ತು ರಾಹು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಶುಕ್ರನ ಮೇಲೆ ಬೇರೆ ಗ್ರಹಗಳ ಪ್ರಭಾವವು ಋಣಾತ್ಮಕವಾಗಿ ಇದ್ದರೆ ಅದರಿಂದ ವ್ಯಕ್ತಿ ಉತ್ತಮ ಫಲವನ್ನು ಅನುಭವಿಸುವಲ್ಲಿ ವಿಫಲರಾಗುವರು. ಶುಕ್ರದೆಸೆಯ ಸಮಯದಲ್ಲಿ ಇತರ ಗ್ರಹಗಳ ಅಂತರದಶ ನಡೆಯುತ್ತಿದ್ದರೆ ಉತ್ತಮ ಫಲ ಪಡೆದುಕೊಳ್ಳುವಲ್ಲಿ ವಿಫಲರಾಗುವರು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶುಕ್ರ ದೆಸೆಯು ನಿಮಗೆ ಉತ್ತಮ ಫಲ ನೀಡಬೇಕು ಎಂದಾದರೆ ಕೆಲವು ಕ್ರಮವನ್ನು ಅನುಸರಿಸಬೇಕು. ಪ್ರತಿ ಶುಕ್ರವಾರ “ಓಂ ಶುಂ ಶುಕ್ರಾಯ ನಮಃ” ಎಂದು 108 ಬಾರಿ ಹೇಳಬೇಕು. ಶುಕ್ರವಾರ ಇರುವೆಗಳಿಗೆ ಗೋಧಿ ಹಿಟ್ಟು ಮತ್ತು ಸಕ್ಕರೆಯನ್ನು ಅರ್ಪಿಸಬೇಕು. ಬಡವರಿಗೆ ಅಥವಾ ಅಗತ್ಯ ಇರುವವರಿಗೆ ಬಿಳಿ ಬಣ್ಣದ ವಸ್ತುಗಳನ್ನು, ಹಾಲು, ಮೊಸರು, ತುಪ್ಪ, ಕರ್ಪೂರ ಮತ್ತು ಬಿಳಿ ಬಟ್ಟೆಯನ್ನು ದಾನ ಮಾಡಬೇಕು. ಅದು ನಿಮಗೆ ಶುಭ ನೀಡುವುದು. ದುರ್ಬಲ ಶುಕ್ರನು ಬಲ ಪಡೆಯುವನು. ಶಾಂತನಾಗಿ ಉತ್ತಮ ಫಲ ಕರುಣಿಸುವನು ಎನ್ನಲಾಗುತ್ತದೆ. ಶುಕ್ರ ಮಹಾದಶ ಎಂದರೆ 20 ವರ್ಷಗಳ ಕಾಲ ಓರ್ವ ವ್ಯಕ್ತಿಯ ಕುಂಡಲಿಯಲ್ಲಿ ಶುಕ್ರದೆಸೆಯನ್ನು ನೀಡುವ ಕಾಲ. ಯಾವ ವ್ಯಕ್ತಿಯ ಕುಂಡಲಿಯಲ್ಲಿ ಈ ದೆಸೆಯಿರುತ್ತದೆಯೋ ಅಂತಹ ವ್ಯಕ್ತಿಗಳು ಶುಕ್ರ ಮಂತ್ರಗಳನ್ನು ಪಠಿಸಬೇಕು. ಇದರಿಂದ ಮತ್ತಷ್ಟು ಲಾಭಗಳು ಪ್ರಾಪ್ತವಾಗುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.