ಕುಂಭ ರಾಶಿಗೆ ಗ್ರಹಗಳ ರಾಜಕುಮಾರನ ಆಗಮನ.. ಹನ್ನೆರೆಡು ರಾಶಿಗಳಿಗೂ ಒಂದೊಂದು ಲಾಭ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾತು ಮತ್ತು ಉದ್ಯಮವನ್ನು ನಿಯಂತ್ರಿಸುವ ಬುಧನು ಶತಭಿಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಬುಧನ ನಕ್ಷತ್ರ ಬದಲಾವಣೆಯು ಯಾವ ರಾಶಿಯ ಮೇಲೆ ಏನೇನು ಪರಿಣಾಮ ಬೀರಲಿದೆ ಎಂಬುದನ್ನು ನೋಡೋಣ. ಎಲ್ಲಾ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿ ಬದಲಿಸುತ್ತವೆ. ಅದೇ ಥರ ಬುಧನು ಈಗ ಕುಂಭ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಅಲ್ಲದೇ ಶತಭಿಷ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಹೀಗೆ ಗ್ರಹಗಳ ಸಂಕ್ರಮಣ ಆದಾಗ ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಉಂಟಾಗುತ್ತದೆ. ಈ ಗ್ರಹಗಳ ಸಂಚಾರವದಿಂದ ನಿಮಗೆ ಒಳಿತೂ ಆಗಬಹುದು, ಕೆಡುಕೂ ಎದುರಾಗಬಹುದು. ಒಟ್ಟಾರೆ ಬುಧನ ನಕ್ಷತ್ರ ಬದಲಾವಣೆಯು 12 ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನು ನೋಡೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಬುಧನು ನಿಮಗೆ ತೊಂದರೆ ಏನೂ ಮಾಡುವುದಿಲ್ಲ. ಈ ಸಮಯದಲ್ಲಿ ನಿಮಗೆ ಸಾಮಾಜಿಕ ಕಾರ್ಯಗಳ ಮೇಲೆ ಹೆಚ್ಚಿನ ಆಸಕ್ತಿ ಉಂಟಾಗಲಿದೆ. ನೀವು ಕ್ರಿಯಾಶೀಲ ಸ್ವಭಾವ ಹೊಂದಿರುವುದರಿಂದ ಬರವಣಿಗೆ ಮೋಹ ಜಾಸ್ತಿಯಾಗಲಿದೆ. ಹೆಚ್ಚು ಸಮಯ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.


ವೃಷಭ ರಾಶಿ.. ನಿಮ್ಮ ಪಾಲಿಗೆ ಬುಧನು ಈಗ ಶುಭದಾಯಕ. ನೀವು ಸಂಪೂರ್ಣವಾಗಿ ವೃತ್ತಿಯ ಕಡೆಗೆ ಗಮನ ಕೇಂದ್ರೀಕರಿಸುತ್ತೀರಿ. ಸತತ ಪರಿಶ್ರಮಕ್ಕೆ ತಕ್ಕ ಫಲ ದೊರಕಲಿದೆ. ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಅವಕಾಶ ಎದುರಾಗಲಿದೆ. ಆ ಅವಕಾಶಕ್ಕೆ ತಕ್ಕ ನ್ಯಾಯ ಸಲ್ಲಿಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ನಿಮ್ಮ ಆಲೋಚನೆಯ ಮೇಲೆ ಬುಧ ಪ್ರಭಾವ ಬೀರಲಿದ್ದಾನೆ. ಆ ಕಾರಣದಿಂದ ತಾರ್ಕಿಕ ಶಕ್ತಿ ಹೆಚ್ಚಾಗಲಿದೆ. ತರ್ಕದಲ್ಲಿ ಹೆಚ್ಚು ಸಮಯವನ್ನು ಕಳೆಯಲಿದ್ದೀರಿ. ಈ ದಾರಿಯಲ್ಲಿ ಅಧ್ಯಾತ್ಮದ ಮೇಲೆ ಒಲವು ಹೆಚ್ಚಾಗಲಿದೆ. ಈ ಒಲವು ಕ್ಷಣಿಕ ಅಲ್ಲ. ಸುದೀರ್ಘವಾದ ಅಧ್ಯಾತ್ಮ ದಾರಿಯಲ್ಲಿ ನೀವು ಸಾಗಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ನಿಮಗೆ ಸ್ವಲ್ಪ ತೊಂದರೆ ಎದುರಾಗುವ ಸಾಧ್ಯತೆ ಉಂಟು. ಬುಧನು ನಿಮ್ಮ ಜೇಬಿಗೆ ಸಮಸ್ಯೆ ಉಂಟು ಮಾಡಲಿದ್ದಾನೆ. ಹಣಕಾಸಿನ ಕಿರಿಕಿರಿ ಉಂಟಾಗುತ್ತದೆ. ತುಂಬಿರುವ ಜೇಬು ಖಾಲಿಯಾಗಬಹುದು. ಇನ್ನೊಂದು ಮುಖ್ಯ ವಿಚಾರವೆಂದರೆ ಯಾವುದೇ ಕಾರಣಕ್ಕೂ ಸಂಗಾತಿ ಜೊತೆ ಜಗಳಕ್ಕೆ ಇಳಿಯಬೇಡಿ. ಇಳಿದರೆ ತಾರಕಕ್ಕೆ ಏರುವುದು. ನಿಮ್ಮಲ್ಲಿ ನಾಯಕತ್ವದ ಸಾಮರ್ಥ್ಯಗಳು ಬೆಳವಣಿಗೆ ಹೊಂದುವುದು ಈ ಹೊತ್ತಿನ ಪಾಸಿಟಿವ್ ಅಂಶ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಸುಮಧುರ ಕಾಲ ಇದು. ಜೀವನ ಸಂಗಾತಿ ಮೇಲೆ ಹೆಚ್ಚು ಗಮನ ಕೊಡುತ್ತೀರಿ. ಅವರೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಮಾನಸಿಕವಾಗಿ ಬೆಳವಣಿಗೆ ಕಾಣಿಸುತ್ತಿದೆ. ಮುಕ್ತವಾಗಿ ಆಲೋಚಿಸುತ್ತೀರಿ. ಕಟ್ಟಿಹಾಕುಲ ಆಲೋಚನೆಗಳು ಯಾವುದೂ ಇಲ್ಲ. ಸಮಾಲೋಚನಾ ಕ್ಷೇತ್ರದಲ್ಲಿ ವೃತ್ತಿ ಮಾಡುವ ಸಾಮರ್ಥ್ಯಗಳು ನಿಮಗೆ ಒದಗಿ ಬರಲಿವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಬುಧ ಸಂಚಾರದಿಂದ ನಿಮಗೆ ಆಗುವ ಒಂದು ಒಳ್ಳೆಯ ಪ್ರಯೋಜನವೆಂದರೆ ನಿಮಗೆ ಆರೋಗ್ಯದ ಮೇಲಿನ ಕಾಳಜಿ ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ಜಾಸ್ತಿ ಯೋಚಿಸಲು ಶುರು ಮಾಡುತ್ತೀರಿ. ನಿಮ್ಮನ್ನು ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡಲು ವ್ಯಾಯಾಮ ಮಾಡಬೇಕಾಗಿ ಬರಬಹುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ತಂದೆಯ ಜೊತೆ ಸಮಯ ಕಳೆಯುವುದು ಬಿಟ್ಟು ಹೋಗಿದ್ದ ನಿಮಗೆ ಈಗ ಮತ್ತೆ ತಂದೆಯ ಪ್ರೀತಿ ಸಿಗುವುದು. ಅವರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಆನಂದದಾಯಕ ಕ್ಷಣಗಳನ್ನು ಪಡೆಯುವಿರಿ. ಬುಧನು ನಿಮ್ಮ ಬುದ್ಧಿಶಕ್ತಿ ಮೇಲೆ ಪ್ರಭಾವ ಬೀರುತ್ತಾನೆ. ಬುದ್ಧಿವಂತಿಕೆ ಹೆಚ್ಚಾಗಲಿದೆ. ಎಲ್ಲಾ ಕಡೆಯಲ್ಲೂ ಬುದ್ಧಿವಂತಿಕೆಯಿಂದ ವರ್ತಿಸುತ್ತೀರಿ. ವೃತ್ತಿ ಕ್ಷೇತ್ರದಲ್ಲಿ ಅಪಾರ ಯಶಸ್ಸು ಗಳಿಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಮಾನಸಿಕವಾಗಿ ಕಿರಿಕಿರಿ ಎದುರಿಸಬೇಕಾಗಿ ಬರಬಹುದು. ಒಂಥರಾ ಸಂದಿಗ್ಧ ಸಮಯ. ಮಾನಸಿಕವಾಗಿ ಕುಗ್ಗಬೇಕಾಗಿ ಬರಬಹುದು. ಭಾವನೆಗಳ ಹೊಡೆತಕ್ಕೆ ಜರ್ಜರಿತರಾಗಬಹುದು. ಅಭದ್ರತೆಯ ಭಾವನೆ ನಿಮ್ಮನ್ನು ಹೆಚ್ಚು ಕಾಡುತ್ತದೆ. ಏಕಾಕಿತನ ನಿಮ್ಮನ್ನು ಕದಡಲಿದೆ. ಸ್ವಲ್ಪ ಸಮತೋಲಿತ ಜೀವನ ನಡೆಸಿ. ದಾರಿ ಸುಗಮವಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಕುತೂಹಲ ಪ್ರವೃತ್ತಿ ಹೆಚ್ಚಾಗುತ್ತದೆ. ಹೊಸ ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಉಂಟಾಗುತ್ತದೆ. ಕಲಿಯುತ್ತಾ ತಿಳಿಯುತ್ತಾ ಮಾತು ಇನ್ನಷ್ಟು ಸುಧಾರಿಸುತ್ತದೆ. ಮೊದಲೇ ಮಾತುಗಾರರು. ಈಗ ವಸ್ತು ವಿಷಯ ಸೇರಿಕೊಂಡು ಆಕರ್ಷಕ ಮಾತುಗಾರಿಕೆ ಒಲಿಯುತ್ತದೆ. ಬುದ್ಧಿವಂತಿಕೆ ಹೆಚ್ಚುತ್ತದೆ. ಜಾಣತನದಿಂದ ಮುನ್ನಡೆಯುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ನಿಮಗೆ ಎರಡೂ ಥರದ ಫಲಗಳು ಸಿಗಲಿವೆ. ಆರ್ಥಿಕ ದೃಷ್ಟಿಯಿಂದ ನೋಡಿದರೆ ಶುಭ ಫಲ ಇದೆ. ಸಮಯ ಅನುಕೂಲಕರವಾಗಿದೆ ಮತ್ತು ಆರ್ಥಿಕ ಲಾಭ ಉಂಟಾಗಲಿದೆ. ಬರವಣಿಗೆಯಲ್ಲಿ ಆಸಕ್ತಿ ಇರುವ ನಿಮ್ಮ ಬರವಣಿಗೆ ಸಾಮರ್ಥ್ಯದಲ್ಲಿ ಗಣನೀಯ ಸುಧಾರಣೆ ಕಾಣಲಿದೆ. ಆದರೆ ಆರೋಗ್ಯದ ವಿಚಾರದಲ್ಲಿ ಮಾತ್ರ ಕೊಂಚ ಹಿನ್ನೆಡೆಯಿದೆ. ಎಚ್ಚರಿಕೆಯಿಂದ ಇದ್ದಷ್ಟು ಒಳ್ಳೆಯದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ನಿಮ್ಮ ವ್ಯಕ್ತಿತ್ವ ಬದಲಾವಣೆಯ ಸಮಯ ಇದು. ಪಾಸಿಟಿವ್ ಆದ ಬದಲಾವಣೆ ನಡೆಯುತ್ತದೆ. ಅಚ್ಚರಿ ಎಂದರೆ ನಿಮಗೆ ಅಧ್ಯಾತ್ಮಿಕ ಒಲವು ಹೆಚ್ಚುತ್ತದೆ. ಅಧ್ಯಾತ್ಮದೆಡೆಗಿನ ತುಡಿತ ಜಾಸ್ತಿಯಾಗುತ್ತದೆ. ಉದ್ಯಮಿಗಳು ಭಾರಿ ಎನ್ನುವಂತೆ ಯಶಸ್ಸು ಗಳಿಸುತ್ತಾರೆ. ಶುಭ ಫಲ ನಿಮ್ಮ ಬೆನ್ನಿಗೆ ನಿಂತು ಕಾಯುತ್ತದೆ. ತಂದೆಯವರಿಗೆ ಗೌರವ ಸಿಗಲಿದೆ. ಇದರಿಂದ ಕೌಟುಂಬಿಕ ಸಂತೋಷ ಹೆಚ್ಚಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ನೀವು ಮಾತ್ರ ಜಾಸ್ತಿಯೇ ಜಾಗರೂಕತೆಯಿಂದ ನಡೆಯಬೇಕಾಗಿ ಬಂದಿದೆ. ಭಾವನಾತ್ಮಕವಾಗಿ ಬದುಕುತ್ತಿದ್ದೀರಿ. ಮುಂದೆ ಸಾಗುತ್ತಾ ಭಾವುಕತೆ ಹೆಚ್ಚಾಗುತ್ತದೆ. ಅದರಿಂದ ಕಿರಿಕಿರಿ ಉಂಟಾಗಲಿದೆ. ಕಲ್ಪನೆಯಲ್ಲಿ ಬದುಕುವುದನ್ನು ಬಿಡಬೇಕಾಗುತ್ತೆದ. ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ವ್ಯವಹಾರ ಜೀವನದಲ್ಲಿ ಅಡೆತಡೆ ಉಂಟಾಗಬಹುದು. ಸಮಸ್ಯಗಳನ್ನು ಎದುರಿಸಬೇಕಾಗಬಹುದು. ನಷ್ಟ ಆಗಬಹುದು. ಅಂಜದೆ ಮುಂದೆ ಸಾಗಿರಿ. ಒಳ್ಳೆಯ ಕಾಲ ಮುಂದೆ ಬರುವುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.