ಕುಂಭ ರಾಶಿಗೆ ಗ್ರಹಗಳ ರಾಜಕುಮಾರನ ಆಗಮನ.. ಆರು ರಾಶಿಗಳಿಗೆ ಅದೃಷ್ಟವೇ ಬದಲು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನು ಮಕರದಿಂದ ಕುಂಭ ರಾಶಿಗೆ ಪ್ರವೇಶ ಮಾಡಿದ್ದಾನೆ. ಬುಧನು ಕುಂಭ ರಾಶಿಗೆ ಬರುವುದರಿಂದ ವಿಶೇಷ ರಾಜಯೋಗಗಳು ರೂಪುಗೊಂಡಿದ್ದು, ಈ ಯೋಗಗಳಿಂದಾಗಿ ಯಾವ ರಾಶಿಗೆ ಏನು ಫಲ? ಯಾರಿಗೆ ಲಾಭ? ಯಾರಿಗೆ ನಷ್ಟ? ಎಂಬುದು ಇಲ್ಲಿದೆ. ತರ್ಕ, ಮಾತು, ಬುದ್ಧಿವಂತಿಕೆಯ ಅಂಶವಾದ ಬುಧನು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಶನಿಯು ಮೊದಲೇ ಕುಂಭದಲ್ಲಿದ್ದಾನೆ. ಶುಕ್ರ ಮತ್ತು ಸೂರ್ಯನ ಜೊತೆ ಸೇರಿ ಬುಧನು ದ್ವಿ ರಾಜಯೋಗ ಉಂಟು ಮಾಡಿದ್ದಾನೆ. ಇದಲ್ಲದೇ, ಬುಧನು ಶುಕ್ರನೊಂದಿಗೆ ಸೇರಿ ಲಕ್ಷ್ಮೀನಾರಾಯಣ ರಾಜಯೋಗವನ್ನೂ, ಸೂರ್ಯನೊಂದಿಗೆ ಸೇರಿಕೊಂಡು ಬುಧಾದಿತ್ಯ ರಾಜಯೋಗವನ್ನೂ ಉಂಟು ಮಾಡುತ್ತಾನೆ. ಲಕ್ಷ್ಮೀನಾರಾಯಣ ರಾಜಯೋಗದಿಂದ ಆರ್ಥಿಕ ಲಾಭ. ಬುಧಾದಿತ್ಯ ರಾಜಯೋಗವು ವೃತ್ತಿ, ವ್ಯವಹಾರದಲ್ಲಿ ಯಶಸ್ಸು ತರುತ್ತದೆ. ಒಟ್ಟಾರೆ ಈ ಬುಧ ಸಂಕ್ರಮಣದಿಂದ ನಿಮ್ಮ ರಾಶಿಗೆ ಯಾವ ಪರಿಣಾಮ ಬೀರುತ್ತದೆ? ಜೇಬು ಭಾರವಾಗುತ್ತೋ ಅಥವಾ ಉಳಿತಾಯ ಜಾಸ್ತಿಯಾಗುತ್ತದೆಯೋ ನೋಡೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ನಿಮ್ಮ ರಾಶಿಗೆ ಬುಧನು ಶುಭ ತರುವ ಹೊತ್ತಿದು. ಸಂತೋಷದ ಹೊಳೆಯೇ ಹರಿಯಲಿದೆ. ವೃತ್ತಿಯಲ್ಲಿ ಉನ್ನತಿ ಸಾಧಿಸುತ್ತೀರಿ. ಬಯಸಿದ ಬಾಗಿಲು ತೆರೆಯುತ್ತೀರಿ. ಸಿಕ್ಕ ಅವಕಾಶ ಬಾಚಿಕೊಳ್ಳುತ್ತೀರಿ. ಅದೃಷ್ಟ ಸದಾ ನಿಮ್ಮ ಭುಜದ ಮೇಲೆ ಕುಳಿತಿರುತ್ತದೆ. ವ್ಯವಹಾರದಲ್ಲೂ ಜಯ ನಿಮ್ಮದೇ. ಹೊಸ ವ್ಯಾಪಾರ ಆರಂಭಿಸಿದರೆ ಅಲ್ಲೂ ಲಾಭವಿದೆ. ಹಣಕಾಸಿನ ವಿಚಾರದಲ್ಲೂ ನೀವು ಅದೃಷ್ಟವಂತರು. ಪೂರ್ವಜರ ಆಸ್ತಿ ಸಂಬಂಧಿಸಿದ ತಕರಾರು ಗೊತ್ತೇ ಆಗದಂತೆ ಸರಿಹೋಗುವ ಸಾಧ್ಯತೆಯುಂಟು. ಸಂಭವಿಸಿದ್ದೆಲ್ಲಾ ಒಳಿತೇ ಆಗುವ ಕಾಲ. ಸಂಬಂಧಗಳು ಚೆನ್ನಾಗಿರುತ್ತವೆ. ಆರೋಗ್ಯ ನಳನಳಿಸುತ್ತದೆ. ಏನಕ್ಕೂ ಬುಧವಾರದಂದು ಬೆಲ್ಲ ದಾನ ಮಾಡಿ. ಸಿಹಿ ನಿಮ್ಮ ಪಾಲಿನದಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ನಿಮ್ಮ ಪಾಲಿಗೂ ಲಾಭ ಜಾಸ್ತಿ. ಗಳಿಕೆ ಹೆಚ್ಚಾಗುತ್ತದೆ. ಆರ್ಥಿಕ ಸ್ಥಿತಿ ಗಟ್ಟಿಯಾಗುತ್ತದೆ. ಸಂತೋಷ, ಸಮೃದ್ಧಿ ಎರಡರಲ್ಲೂ ದೊಡ್ಡ ಲಾಭ. ಕುಟುಂಬ ವಿಚಾರದಲ್ಲೂ ಖುಷಿಯು ಸಿಕ್ಕಿ ನಿಮ್ಮನ್ನು ಸುಖವಾಗಿಡಲಿದೆ. ಪ್ರಯಾಣದಲ್ಲಿ ಜಾಸ್ತಿ ಸಮಯ ಕಳೆಯುತ್ತೀರಿ. ಮನಸ್ಸಲ್ಲೇ ತಯಾರಾಗಿ. ವೃತ್ತಿಯನ್ನು ಯಶಸ್ಸುಂಟು. ಭಡ್ತಿ ಸಿಕ್ಕಿದರೂ ಅಚ್ಚರಿ ಇಲ್ಲ. ವ್ಯವಹಾರ ನೋಡಿಕೊಳ್ಳುತ್ತಿದ್ದರೆ ಅದರಲ್ಲೂ ಹಣ ಲಾಭ. ಸಿಕ್ಕಿದ ಅವಕಾಶ ಬಿಡುವುದಿಲ್ಲ. ಹಾಗಾಗಿ ಎತ್ತ ಕಡೆ ನೋಡಿದರೂ ಅತ್ತ ಕಡೆಯಿಂದ ಲಕ್ಷ್ಮೀ ಆಗಮನ. ಏನಕ್ಕೂ ಬುಧವಾರ ಬಿಳಿ ಧಾನ್ಯಗಳನ್ನು ದಾನ ಮಾಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಬುಧ ನಿಮ್ಮ ರಾಶಿಯ ಅಧಿಪತಿ. ಒಳ್ಳೆಯದು ಮಾಡದೇ ಇರುತ್ತಾನೆಯೇ. ಆದಾಯ ಹೆಚ್ಚಾಗುವ ಯೋಗವಿದೆ. ವ್ಯಾಪಾರ ಬೆಳವಣಿಗೆಯ ಭಾಗ್ಯವಿದೆ. ಅದೃಷ್ಟವು ನಿಮ್ಮ ಪಾಲಿಗೆ ಹೇರಳವಾಗಿದೆ. ವೃತ್ತಿಯಲ್ಲಿ ಲಾಭ, ಆರ್ಥಿಕವಾಗಿ ಲಾಭ, ಇದರ ಪರಿಣಾಮವಾಗಿ ಸಂತೋಷ ಲಾಭ. ವಿಶೇಷವೆಂದರೆ ವಿದೇಶಿ ಮೂಲಗಳಿಂದ ಹಣ ಗಳಿಕೆ ಯೋಗ ಕಾಣಿಸುತ್ತಿದೆ. ಬರೀ ದುಡ್ಡಷ್ಟೇ ಅಲ್ಲ, ಪ್ರೀತಿ ಸಂಬಂಧಗಳ ವಿಚಾರದಲ್ಲೂ ಭಾಗ್ಯವಂತರು. ಪ್ರೀತಿಯೂ ಭರಪೂರ ಸಿಗಲಿದೆ. ಬುಧವಾರದ ವೇಳೆಯಲ್ಲಿ ಹೆಸರು ಬೇಳೆ ದಾನ ಮಾಡಿ. ನಿಮ್ಮ ಬದುಕು ಹಸಿರಾಗಿರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ನಿಮಗೂ ಆರ್ಥಿಕ ಲಾಭ ದೊರಕುವಂತೆ ಕಾಣಿಸುತ್ತಿದೆ. ವೃತ್ತಿಯಲ್ಲಿ ಅಂದುಕೊಂಡಿದ್ದು ಜರುಗುತ್ತದೆ. ವ್ಯವಹಾರದಲ್ಲಿ ಮೇಲ್ಮುಖ ನಡಿಗೆ ಸಾಧ್ಯವಾಗುತ್ತದೆ. ರಾಶಿ ರಾಶಿ ಖುಷಿ ದೊರಕುವ ಒಳ್ಳೆಯ ಕಾಲ. ವೈಯಕ್ತಿಕ ಜೀವನದಲ್ಲೂ ಸಂತೋಷ, ಶಾಂತಿ ತುಂಬಿರುತ್ತದೆ. ಕೆಲಸದ ಮೇಲಿರುವ ನಿಮ್ಮ ಪ್ರಾಮಾಣಿಕ ಶ್ರದ್ಧೆಯೇ ನಿಮ್ಮ ಗೆಲುವಿನ ಮೂಲ. ಹಾಗಾಗಿ ಶ್ರದ್ಧೆ, ಪ್ರಾಮಾಣಿಕತೆಯಿಂದ ಮುನ್ನಡೆಯಿರಿ. ಸಂಗಾತಿಯಿಂದ ಅಪೂರ್ವ ಬೆಂಬಲ ಭಾಗ್ಯವಿದೆ. ಅದರಿಂದಲೇ ಉತ್ಸಾಹ ದುಪ್ಪಟ್ಟಾಗುತ್ತದೆ. ಪ್ರೀತಿಯಿಂದ ನಡೆಯಿರಿ. ಪ್ರೀತಿ, ಸಂತೋಷ ದುಪ್ಪಟ್ಟಾಗಿ ಮರಳಿ ಬರುತ್ತದೆ. ಬುಧವಾರದಂದು ಅನ್ನ ದಾನ ಮಾಡಿ. ದಾನ ಮಾಡಿದಷ್ಟೂ ನಿಮ್ಮ ಜೇಬು ತುಂಬುತ್ತಲೇ ಇರುವುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಅದೃಷ್ಟ, ಆರ್ಥಿಕ ಲಾಭ, ಸಂತೋಷ ಎಲ್ಲವೂ ಏಕಕಾಲದಲ್ಲಿ ಕೈ ಹಿಡಿಯುವ ಭಾಗ್ಯ ಸಿಗಲಿದೆ. ವ್ಯಾಪಾರ ಪಾಲುದಾರರೊಂದಿಗೆ ಮೊದಲು ಕೊಂಚ ಗಲಿಬಿಲಿ ಇತ್ತು. ಆ ಸಂಬಂಧ ಉತ್ತಮವಾಗಲಿದೆ. ಸಂಬಂಧ ಗಟ್ಟಿಯಾದಷ್ಟೂ ಅದರಿಂದ ನೆಮ್ಮದಿ ಸಿಗುತ್ತದೆ. ಗಳಿಕೆಯ ಅವಕಾಶ ಹೆಚ್ಚಾಗಲಿದೆ. ವೃತ್ತಿಯಲ್ಲಿ ಹಿರಿಯರಿಂದ ಮಾರ್ಗದರ್ಶನ ಲಭಿಸುತ್ತದೆ. ಬೆಂಬಲ ದೊರೆಯುತ್ತದೆ. ಅದರಿಂದ ಪೂರ್ಣ ಪ್ರಮಾಣದ ಗೆಲುವು ಸಾಧ್ಯವಾಗುತ್ತದೆ. ಜೀವನ ಸಂಗಾತಿಯ ಪ್ರೀತಿ ಪ್ರಾಪ್ತವಾಗಲಿದೆ. ಬುಧವಾರ ಸ್ವಲ್ಪ ಅರಿಶಿನ ಹಾಕಿದ ಹಾಲನ್ನು ಸೇವಿಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಕೊಂಚ ಹೆಚ್ಚೇ ಎಚ್ಚರಿಕೆಯ ಹೆಜ್ಜೆ ಇಡಬೇಕು ನೀವು. ಆರೋಗ್ಯ ಕೈ ಕೊಡುವ ಲಕ್ಷಣವುಂಟು. ಬುಧ ಸಂಕ್ರಮಣ ಪ್ರಭಾವದಿಂದ ವೃತ್ತಿಜೀವನವೂ ಕೈ ಕೊಡಬಹುದು. ಕೆಲಸದ ಮೇಲಿನ ಆಸಕ್ತಿ ಕಡಿಮೆ ಆಗಬಹುದು. ಖರ್ಚು ಹೆಚ್ಚಾಗಬಹುದು. ಜೇಬು ಭಾರ ಆಗಬಹುದು. ಏನೇ ಪ್ರಯತ್ನಪಟ್ಟರೂ ಹಣ ಕೈಯಲ್ಲಿ ನಿಲ್ಲುವುದಿಲ್ಲ. ಅನಗತ್ಯ ವೆಚ್ಚಗಳು ಚಿಂತೆಗೆ ಕಾರಣವಾಗಬಹುದು. ಮನೆಯಲ್ಲಿ ಹೆಚ್ಚು ಗಮನ ಕೊಡುವುದು ಈ ಸಮಯದ ತುರ್ತು. ಕೊಂಚ ಏರುಪೇರಾದರೂ ಸಂಗಾತಿ ಜೊತೆ ಜೋರು ಮಾತು ಉಂಟಾಗಬಹುದು. ಅದರಿಂದ ನೆಮ್ಮದಿ ನಾಸ್ತಿ. ಪರಿಹಾರಾರ್ಥವಾಗಿ, ಬುಧ ಶಾಂತಿಗಾಗಿ ಪ್ರತಿ ಬುಧವಾರ ಹೋಮ ಹವನ ಮಾಡಿ. ಈಗ ತಾಳ್ಮೆಯೇ ನಿಮ್ಮ ಬಂಧು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ನಿಮಗೆ ಮಿಶ್ರಫಲ. ಅರ್ಧ ಒಳಿತಿದೆ. ಇನ್ನರ್ಧ ತುಸು ಕಿರಿಕಿರಿ ಕಾಡಲಿದೆ. ವೃತ್ತಿಯಲ್ಲಿ ಏನೂ ತೊಂದರೆ ಇಲ್ಲ. ಬಂದಿದ್ದೆಲ್ಲಾ ಲಾಭವೇ. ನಿಮ್ಮ ಕೆಲಸ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರವಾಗುತ್ತದೆ. ಮೇಲಧಿಕಾರಿಗಳ ಪ್ರಶಂಸೆಯೂ ಪ್ರಾಪ್ತವಾಗುತ್ತದೆ. ಅಗತ್ಯ ಕೆಲಸಗಳಿಗಾಗಿ ಪ್ರವಾಸ ಹೋಗುವ ಭಾಗ್ಯ ದಕ್ಕಬಹುದು. ನೀವು ಗಮನ ಕೊಡಬೇಕಾದದ್ದು ಆರೋಗ್ಯದ ಕುರಿತು. ಸಣ್ಣ ಅಸಡ್ಡೆಗೂ ಭಾರಿ ಬೆಲೆ ತೆರಬೇಕಾದೀತು. ಖರ್ಚು ಮಾಡುವಾಗಲೂ ಬುದ್ಧಿವಂತಿಕೆ ಇರಲಿ. ಕೊರತೆ ಉಂಟಾಗುವ ಹಾಗೆ ಮಾಡಿಕೊಳ್ಳದಿರಿ. ಪ್ರತಿ ಬುಧವಾರದಂದು ಹಸಿರು ಸೊಪ್ಪನ್ನು ಸೇವಿಸಿ. ದಾರಿ ತಣ್ಣಗಿರಲಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ವ್ಯವಹಾರದಲ್ಲಿ ಉನ್ನತಿ ಭಾಗ್ಯ ಕಾಣಿಸುತ್ತದೆ. ಬುಧನು ನಿಮ್ಮ ವ್ಯಾಪಾರದಲ್ಲಿ ಹೊಸ ಹೊಸ ಸಾಧ್ಯತೆಯನ್ನು ಎದುರು ತಂದಿಡಲಿದ್ದಾನೆ. ವ್ಯವಹಾರ ವಿಸ್ತರಣೆಯಾಗುವ ಲಕ್ಷಣ ಇದೆ. ಹೊಸ ತಂತ್ರಜ್ಞಾನ ಕಲಿಕೆ ಲಾಭವಿದೆ. ವಿಶೇಷ ಪ್ರಯತ್ನಗಳು ನಡೆಯಲಿವೆ. ಪಾಲುದಾರಿಕೆ ವ್ಯವಹಾರದಲ್ಲಿ ಸಿಹಿ ಲಭಿಸುತ್ತದೆ. ಪಾಲುದಾರರಿಂದ ಖುಷಿಯನ್ನೇ ಪಡೆಯುತ್ತೀರಿ. ಬಯಸಿದ್ದು ನಡೆಯುತ್ತದೆ. ವೃತ್ತಿಯಲ್ಲೂ ಏಳಿಗೆ ಇದೆ. ಸೌಕರ್ಯಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಈ ಹೊತ್ತಲ್ಲಿರುವ ಆಹ್ಲಾದದಿಂದಾಗಿ ಕೌಟುಂಬಿಕ ನೆಮ್ಮದೆ ಸಿಗಲಿದೆ. ನಗುಮುಖದಲ್ಲಿಯೇ ಕೆಲಸಗಳು ನಡೆಯುತ್ತವೆ. ಅಪ್ಪ, ಅಮ್ಮನ ಸೇವೆ ಮಾಡುವ ಅವಕಾಶ ಸಿಗುತ್ತದೆ. ಅದರಿಂದ ಸಂತೋಷ, ನೆಮ್ಮದಿ, ತೃಪ್ತಿ ಪ್ರಾಪ್ತಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಬುಧನು ನಿಮಗೆ ಶುಭವನ್ನೇ ಹೊತ್ತು ತರಲಿದ್ದಾನೆ. ಯಶಸ್ಸು ನಿಮ್ಮ ಬೆನ್ನಿಗೆ ನಿಲ್ಲಲಿದೆ. ಹಾಗಾಗಿ ಬುಧನಿಗೆ ನೀವು ಕೃತಜ್ಞರಾಗಿರಬೇಕು. ವೃತ್ತಿಯಲ್ಲಿ ಗೆಲುವು ಪಡೆಯುತ್ತೀರಿ. ಮಾಡಿದ್ದೆಲ್ಲವೂ ಕೈ ಹಿಡಿಯಲಿದೆ. ಸಹೋದ್ಯೋಗಿಗಳು ಬೆಂಬಲ ಕೊಡುತ್ತಾರೆ. ಒತ್ತಡ ಕಡಿಮೆಯಾಗಲಿದೆ. ಹಿತಕರ ವಾತಾವರಣ ಸೃಷ್ಟಿಯಾಗಲಿದೆ. ಆರ್ಥಿಕ ವಿಚಾರದಲ್ಲಿಯೂ ಒಳ್ಳೆಯದೇ ಆಗಲಿದೆ. ಉದ್ಯೋಗಿಗಳು ಹೂಡಿಕೆ ಮಾಡುವ ಅವಕಾಶ ಪಡೆಯುತ್ತಾರೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗುತ್ತದೆ. ಒಟ್ಟಾರೆ ಗಳಿಕೆ ಜಾಸ್ತಿಯಾಗುತ್ತದೆ. ಗಳಿಕೆ ಜಾಸ್ತಿಯಾದಷ್ಟೂ ನೆಮ್ಮದಿಯೂ ನಿಮ್ಮದಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ನೀವು ಕೊಂಚ ಎಚ್ಚರಿಕೆಯಿಂದ ಹಾದಿ ಸವೆಸಬೇಕು. ತಿರುವು ಮುರುವು ರಸ್ತೆಗಳು ನಿಮಗೆ ಎದುರಾಗುತ್ತವೆ. ಅನಗತ್ಯ ವೆಚ್ಚಗಳು ಉಂಟಾಗಬಹುದು. ಹಣದ ನಷ್ಟ ನಿಮ್ಮನ್ನು ಬಾಧಿಸಬಹುದು. ಸಮಾಧಾನದ ವಿಚಾರವೆಂದರೆ ನಿಮ್ಮ ಸಂಗಾತಿ ನಿಮ್ಮ ಜೊತೆ ನಿಲ್ಲುತ್ತಾರೆ. ಬೆಂಬಲವಾಗುತ್ತಾರೆ. ಅದರಿಂದ ಅರ್ಧ ಭಾರ ಕಡಿಮೆಯಾಗುತ್ತದೆ. ನಿಮ್ಮ ಸಂಗಾತಿ ನಿಮ್ಮನ್ನು ಹಗುರಗೊಳಿಸುತ್ತಾರೆ. ಕಚೇರಿಯಲ್ಲಿನ ಮನಸ್ತಾಪ ಕಡಿಮೆಯಾಗುವ ಹಾಗೆ ಕಾಣಿಸುತ್ತದೆ. ಪ್ರೇಮ ಸಂಬಂಧಗಳಲ್ಲಿ ಜಾಸ್ತಿಯೇ ಎಚ್ಚರ ಅಗತ್ಯ. ಸ್ವಲ್ಪ ಏರುಪೇರಾದರೂ ತೊಂದರೆಗೆ ಎಡೆ ಮಾಡಿಕೊಡುತ್ತೀರಿ. ಪ್ರತೀ ಬುಧವಾರ ಬುಧನನ್ನು ಪ್ರಾರ್ಥಿಸಿ ಮತ್ತು ಬಟ್ಟೆಗಳನ್ನು ದಾನ ಮಾಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಲಾಭ ಬರುವ ಹೊತ್ತು. ಭೂಮಿ, ವಾಹನ, ಕಟ್ಟಡ ಲಾಭ ಬರೆದಿದೆ. ಹೊಸತು ನಿಮ್ಮ ಬಾಳಿಗೆ ಬರುವ ಲಕ್ಷಣಗಳು ದಟ್ಟವಾಗಿದೆ. ಭೌತಿಕವಾಗಿ ಸಂತೋಷ ಸಿಗುತ್ತಾ ಹೋಗುತ್ತದೆ. ಕೆಲಸದಲ್ಲಿ ನಿಮ್ಮ ಅಗತ್ಯ ಹೆಚ್ಚುತ್ತದೆ. ನೀವು ಎಲ್ಲವನ್ನೂ ನಿಭಾಯಿಸಿ ಮೆಚ್ಚುಗೆೆ ಗಳಿಸುತ್ತೀರಿ. ಧಾರ್ಮಿಕ ಚಟುವಿಕೆಗಳು ನಿಮ್ಮನ್ನು ಸೆಳೆಯಲಿವೆ. ಪೂಜೆಯಲ್ಲು ತೊಡಗಿಕೊಳ್ಳುವಿರಿ. ವಿದ್ಯಾರ್ಥಿಗಳು ಸೋಮಾರಿತನ ಬಿಡುವ ಗಳಿಗೆ ಬಂದಿದೆ. ಹೆಚ್ಚು ಅಧ್ಯಯನದಲ್ಲಿ ತೊಡಗಿಕೊಳ್ಳುತ್ತೀರಿ. ಉದ್ಯೋಗಿಗಳಿಗೂ ಉದ್ಯಮಿಗಳಿಗೂ ಧನ ಲಾಭವಿದೆ. ಉಳಿತಾಯದ ಗಂಟು ದೊಡ್ಡದಾಗಲಿದೆ. ಸಂಬಂಧಗಳಲ್ಲೂ ಸಿಹಿ ಲಭ್ಯ. ವಿವಾಹಿತರು ಮಧುರವಾದ ಸಮಯವನ್ನು ಕಳೆಯಲಿದ್ದೀರಿ. ಕೈ ಹಿಡಿದು ಸಾಗಿ, ಸಂತೋಷ ನಿಮ್ಮ ಪಾಲಿಗಿರಲಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ನಿಮಗೆ ಮಿಶ್ರಫಲ ಭಾಗ್ಯ ಇದೆ. ನಿಮ್ಮ ಜ್ಞಾನ ಹೆಚ್ಚಾಗುತ್ತದೆ. ಅನುಭವ ಜಾಸ್ತಿಯಾಗುತ್ತದೆ. ಉತ್ತಮ ಉದ್ಯೋಗಾವಕಾಶ ಲಭಿಸುತ್ತದೆ. ಆದರೆ ಅದರೊಂದಿಗೆ ನಿಮ್ಮ ಖರ್ಚು ವೆಚ್ಚುಗಳೂ ಹೆಚ್ಚಾಗುತ್ತವೆ. ಜೇಬು ಭಾರ ಚಿಂತೆಗೆ ಕಾರಣವಾಗುತ್ತದೆ. ಕೆಲವು ಸಂಬಂಧಗಳು ನೆಮ್ಮದಿ ಕಸಿಯಬಹುದು. ಒಂಚೂರು ಜೋರು ಮಾತುಕತೆ ನಡೆಯಲೂಬಹುದು. ಸಂಗಾತಿ ಜೊತೆ ಮಾತಿನ ಸಮರದ ಸಾಧ್ಯತೆ ಇದೆ. ತಾಳಿದವನು ಬಾಳಿಯಾನು. ಮನಸ್ಸಲ್ಲಿ ಶಾಂತಿ ಇರಲಿ. ಸಮನ್ವಯದ ಕೊರತೆಯೇ ಹೆಚ್ಚು ತೊಂದರೆ ಉಂಟು ಮಾಡಬಹುದು. ಪರಿಹಾರಾರ್ಥವಾಗಿ, ಪ್ರತೀ ಬುಧವಾರ ಬ್ರಾಹ್ಮಣರಿಗೆ ಅನ್ನದಾನ ಮಾಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.