ಲೀಲಾವತಿ ಅವರು ತೀರಿಕೊಂಡ ನಾಲ್ಕೇ ದಿನಕ್ಕೆ ಅವರ ಮನೆಯಲ್ಲಿ ಏನಾಗಿದೆ ನೋಡಿ.. ಕಣ್ಣೀರಿಟ್ಟ ವಿನೋದ್‌ ರಾಜ್..‌ 

0 views

ಕನ್ನಡದ ಖ್ಯಾತ ನಟಿ.. ಕನ್ನಡ ಚಿತ್ರರಂಗದ ಹಿರಿಯ ಕೊಂಡಿಗಳಲ್ಲಿ ಒಂದಾಗಿದ್ದ ಹಿರಿಯ ಕಲಾವಿದೆ ಲೀಲಾವತಿ ಅವರು ಅಗಲಿ ಹತ್ತು ದಿನಗಲು ಕಳೆದಿದ್ದು ಕುಟುಂಬದಲ್ಲಿ ಮಾಡಬೇಕಾದ ಹನ್ನೊಂದನೇ ದಿನದ ಕಾರ್ಯಗಳು ನೆರವೇರುತ್ತಿದೆ.. ಸದಾ ಅಮ್ಮನ ಜೊತೆಯೇ ಇರುತ್ತಿದ್ದ ವಿನೋದ್‌ ರಾಜ್‌ ಅವರಿಗೆ ಅಮ್ಮನನ್ನು ಕೊನೆವರೆಗೂ ಮಗುವಿನಂತೆ ನೋಡಿಕೊಂಡ ಸಮಾಧಾನ ಒಂದು ಕಡೆ ಇದ್ದರೂ ಸಹ ಇನ್ನೆಂದೂ ಅಮ್ಮನ ಮುಖ ನೋಡಲಾಗುವುದಿಲ್ಲ ಎಂಬ ಕೊರಗಿನಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ.. ಆದರೆ ಇಂತಹ ಹೊತ್ತಿನಲ್ಲಿಯೇ ಒಂದರ ಮೇಲೆ ಒಂದು ನೋವು ಎಂಬಂತೆ ಲೀಲಾವತಿ ಅವರು ಅಗಲಿದ ನಾಲ್ಕೇ ದಿನಕ್ಕೆ ಅವರ ಕುಟುಂಬದಲ್ಲಿ ಮತ್ತೊಂದು ಜೀವ ಅಗಲಿದೆ..

ಹೌದು ಸಾಮಾನ್ಯವಾಗಿ ಕುಟುಂಬದಲ್ಲಿ ಸಾವುಗಳಾದಾಗ ಅದರಲ್ಲೂ ಬಿಟ್ಟಿರಲಾಗದ ಬಂಧಗಳು ಕಳಚಿಕೊಂಡಾಗ ಇರುವವರು ಕುಗ್ಗಿ ಹೋಗುವುದು ಸಹಜ.. ಆ ನೋವಿನಿಂದ ಹೊರ ಬರುವುದು ನಿಜಕ್ಕೂ ತೀರಾ ಕಷ್ಟಕರ.. ಕೆಲವರು ತಮ್ಮ ಆಪ್ತರ ಅಗಲಿಕೆಯ ಹಿಂದೆಯೇ ತಾವುಗಳೂ ಸಹ ಇಹಲೋಕ ತ್ಯಜಿಸಿದ ಸಾಕಷ್ಟು ಘಟನೆಗಳನ್ನು ನೋಡಿರುತ್ತೇವೆ.. ಅದೇ ರೀತಿ ಇದೀಗ ಸದಾ ಲೀಲಾವತಿ ಅವರ ಜೊತೆಯೇ ಇರುತ್ತಿದ್ದ ಮತ್ತೊಂದು ಜೀವ ಕೊನೆಯುಸಿರೆಳೆದಿದೆ..

ಹೌದು ಲೀಲಾವತಿ ಅವರನ್ನು ಸದಾ ಜೊತೆಯಲ್ಲಿದ್ದು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ ಇದೀಗ ಲೀಲಾವತಿ ಅವರ ಬೆನ್ನ ಹಿಂದೆಯೇ ಕೊನೆಯುಸಿರೆಳೆದಿದ್ದಾರೆ.. ಲೀಲಾವತಿ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಕುಟುಂಬಕ್ಕೆ ಇದೀಗ ಮತ್ತೊಂದು ಕಹಿ ಸುದ್ದಿ ಎದುರಾಗಿದೆ.. ಬಂಗಾರಮ್ಮ ಅವರು ಲೀಲಾವತಿ ಅವರ ಕುಟುಂಬದಲ್ಲಿ ಒಬ್ಬರಾಗಿದ್ದರು.. ಬಂಗಾರಮ್ಮ ಅವರು ತಮ್ಮ ಚಿಕ್ಕ ವಯಸ್ಸಿನಿಂದಲೂ ಲೀಲಾವತಿ ಅವರ ಜೊತೆಗೇ ಇರುತ್ತಿದ್ದರು.. ಚೆನ್ನೈ ನಲ್ಲಿ ಇದ್ದಾಗಲೂ ಅವರ ಜೊತೆ ಇದ್ದ ಬಂಗಾರಮ್ಮ ಅವರು ನಂತರ ಬೆಂಗಳೂರಿಗೆ ಬಂದ ನಂತರವೂ ತೋಟದಲ್ಲಿ ಲೀಲಾವತಿ ಅವರ ಜೊತೆಯೇ ಇದ್ದರು..

ಲೀಲಾವತಿ ಅವರು ಎಲ್ಲಿಗೇ ಹೋದರೂ ಬಂಗಾರಮ್ಮನವರು ಇರಲೇ ಬೇಕಿತ್ತು.. ಬಂಗಾರಮ್ಮ ಅವರಿಗೆ ಅರವತ್ತೈದು ವರ್ಷ ವಯಸ್ಸಾಗಿತ್ತು.. ಇನ್ನು ವಿನೋದ್‌ ರಾಜ್‌ ಅವರು ಲೀಲಾವತಿ ಅವರಿಗೆ ಮಾತ್ರವಲ್ಲ ಬಂಗಾರಮ್ಮ ನವರಿಗೂ ಸಹ ಮಗನಾಗಿದ್ದರು.. ಬಂಗಾರಮ್ಮ ಅವರ ಎಲ್ಲಾ ಜವಾಬ್ದಾರಿಗಳನ್ನು ವಿನೋದ್‌ ರಾಜ್‌ ಅವರೇ ವಹಿಸಿಕೊಂಡಿದ್ದರು.. ಇತ್ತ ಬಂಗಾರಮ್ಮ ಅವರು ಕ್ಯಾನಸ್ರ್‌ ಗೆ ತುತ್ತಾಗಿದ್ದರು.. ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ಕೊಡಿಸುತ್ತಿದ್ದರು.. ಬಂಗಾರಮ್ಮ ಅವರಿಗಾಗಿಯೇ ಒಬ್ಬರು ನರ್ಸ್‌ ಅನ್ನು ಸಹ ನೇಮಿಸಿ ಅವರನ್ನು ನೋಡಿಕೊಳ್ಳುತ್ತಿದ್ದರು.. ಆದರೆ ವಿಧಿಯ ಲಿಖಿತ ಬೇರೆಯೇ ಇತ್ತು.. ಸದಾ ಲೀಲಾವತಿ ಅವರ ಜೊತೆಯೇ ಹೋಗುತ್ತಿದ್ದ ಬಂಗಾರಮ್ಮ ಅವರು ಸಾವಿನಲ್ಲಿಯೂ ಸಹ ಲೀಲಾವತಿ ಅವರನ್ನು ಹಿಂಬಾಲಿಸಿ ಬಿಟ್ಟರು.. ಅರವತ್ತೈದು ವರ್ಷಕ್ಕೆ ಇಹಲೋಕ ತ್ಯಜಿಸಿದರು..

ಲೀಲಾವತಿ ಅವರು ತೀರಿಕೊಂಡ ನಾಲ್ಕೇ ದಿನಕ್ಕೆ ಇತ್ತ ಬಂಗಾರಮ್ಮ ಅವರೂ ಸಹ ಅದೇ ನೋವಿನಲ್ಲಿ ಕೊನೆಯುಸಿರೆಳೆದಿದ್ದು.. ತಾಯಿಯನ್ನು ಕಳೆದುಕೊಂಡಿದ್ದ ವಿನೋದ್‌ ರಾಜ್‌ ಅವರಿಗೆ ಮತ್ತೊಂದು ನೋವು ಎದುರಾಗಿದೆ.. ಇತ್ತ ಬಂಗಾರಮ್ಮ ಅವರ ಅಗಲಿಕೆಗೆ ಕಣ್ಣೀರಿಟ್ಟ ವಿನೋದ್‌ ರಾಜ್‌ ಅವರು ಬಂಗಾರಮ್ಮನವರ ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಕಲ ವ್ಯವಸ್ಥೆ ಕಲ್ಪಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.. ಜೀವನವೇ ಇಷ್ಟು.. ಇದ್ದಾಗ ಯಾರ ಜೊತೆ ಇರಲು ಹೆಚ್ಚು ಬಯಸಿದರೋ ಅವರ ಜೊತೆಯೇ ಹೊರಟುಬಿಟ್ಟರು.. ಬಂಗಾರಮ್ಮ ಅವರಿಗೆ ಶಾಂತಿ ಸಿಗಲಿ..

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕರು ಮಹೇಶ್ ಭಟ್.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9686999517. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9686999517.