ಗಂಗಾಮಾತೆಗೆ ಮಗು ಹುಟ್ಟಿದ ರೋಚಕ ಕತೆ..

0 views

ಶಂತನು ಎಂಬ ಮಹಾ ಪರಾಕ್ರಮಿ ರಾಜನಿಂದ ಈ ಮಹಾಭಾರತದ ಕತೆ ಆರಂಭವಾಗುತ್ತದೆ. ಭರತಕುಲದ ಅರಸರಲ್ಲಿಯೇ ಅತ್ಯಂತ ಪರಾಕ್ರಮಿ ರಾಜ ಈ ಶಂತನು. ಈತ ಇಂದ್ರನಿಗೆ ಸಮನಾಗಿದ್ದವನು. ಶಂತನುವಿಗೆ ಬೇಟೆಯಾಡುವುದೆಂದರೆ ಬಹಳ ಪ್ರೀತಿ, ಜಿಂಕೆ ಕಾಡುಕೋಣ ಇನ್ನು ಅನೇಕ ಪ್ರಾಣಿಗಳನ್ನು ಬೇಟೆಯಾಡುತ್ತಾ ತನ್ನ ಹೆಚ್ಚು ಸಮಯವನ್ನು ಕಾಡಿನಲ್ಲಿಯೇ ಕಳೆಯುತ್ತಿದ್ದ. ಒಂದು ದಿನ ಶಂತನು ಗಂಗಾನದಿಯ ತೀರದಲ್ಲಿ ಒಬ್ಬನೇ ಸಂಚಾರ ಮಾಡುತ್ತಿದ್ದ. ಆ ಸಮಯದಲ್ಲಿ ಅತ್ಯಂತ ಸುಂದರವಾದ ಹಾಗೂ ಕಾಂತಿಯುತ ಶರೀರ ಉಳ್ಳ ಸ್ತ್ರೀ ಒಬ್ಬಳನ್ನು ಶಂತನು ಕಂಡನು. ಇದುವರೆಗೂ ನೋಡಿರದಂತಹ ಸೌಂದರ್ಯವತಿಯನ್ನು ಕಂಡ ಶಂತನು ರೋಮಾಂಚನಗೊಂಡನು. ಆಕೆಯೂ ಸಹ ರಾಜನಾದ ಶಂತನುವಿನ ದಿವ್ಯ ತೇಜಸ್ಸನ್ನು ನೋಡುತ್ತಲೇ ನಿಂತಳು. ಅವಳ ಹೃದಯದಲ್ಲಿಯೂ ಸಹ ಸ್ನೇಹ ಹಾಗೂ ಪ್ರೀತಿಯ ಅಂಕುರವಾಯಿತು. ಮನ್ಮಥನಂತಹ ರಾಜನನ್ನು ಆಕೆ ಕಣ್ತುಂಬಿಕೊಳ್ಳುತ್ತಿದ್ದಳು.

ರಾಜನಿಗೆ ಆಕೆಯೂ ಸಹ ಮೋಹಿತಳಾಗಿರುವುದು ತಿಳಿಯಿತು. ಆಕೆಯನ್ನು ನೋಡಿ ಮಾತು ಶುರು ಮಾಡಿದ ರಾಜ ದೇವ ಕನ್ಯೆಯಂತಿರುವ ನೀನು ಯಾರು ಎಂದು ಪ್ರಶ್ನಿಸಿದನು. ನೀನು ಯಾರೇ ಆಗಿದ್ದರು ನನ್ನನ್ನು ವಿವಾಹವಾಗು ಎಂದನು. ಸಂತೋಷಗೊಂಡ ಆಕೆ ರಾಜನ ಮಾತಿಗೆ ಒಪ್ಪಿ ನನ್ನದೊಂದು ನಿಯಮವಿದೆ. ಅದಕ್ಕೆ ಒಪ್ಪಿದರೆ ನಾನು ನಿಮ್ಮ ಜೊತೆ ಇರುವೆ ಎಂದಳು. ನಾನು ಮಾಡುವ ಕೆಲಸಗಳು ಒಳ್ಳೆಯದೇ ಆಗಲಿ ಅಥವಾ ಕೆಟ್ಟದ್ದೇ ಆಗಲಿ, ನಿಮಗೆ ಇಷ್ಟವಾಗಲಿ ಅಥವಾ ಇಷ್ಟವಾಗದೇ ಇರಲಿ ನೀವು ನನ್ನನ್ನು ಎಂದೂ ಸಹ ತಡೆಯಬಾರದು. ನಾನು ಮಾಡುವ ಕೆಲಸವನ್ನು ನೀವು ತಡೆದರೆ ನಾನು ಆ ದಿನ ನಿಮ್ಮನ್ನು ತೊರೆದು ಹೋಗುವೆ ಎಂದಳು. ಶಂತನು ಆಕೆಯ ಮಾತಿಗೆ ಒಪ್ಪಿದನು. ಇಬ್ಬರೂ ಸಂತೋಷದ ಸಮಯವನ್ನು ಕಳೆಯುತ್ತಿದ್ದರು. ಕೊಟ್ಟ ಮಾತಿಗೆ ಆಕೆ ಏನೆ ಕೆಲಸ ಮಾಡಿದರೂ ಶಂತನು ತಡೆಯುತ್ತಿರಲಿಲ್ಲ. ಅಷ್ಟಕ್ಕೂ ಆ ಸ್ತ್ರೀ ಯಾರು? ಕೆಳಗಿನ ವೀಡಿಯೋ ನೋಡಿ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು..

ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.