ಮಹಾವಿಷ್ಣು ಎಂದೂ ಕೈ ಬಿಡದ ಅದೃಷ್ಟವಂತರಿವರು.. ಇವರು ಬೇಡಿದಾಗೆಲ್ಲಾ ಸಂಪತ್ತು ಕರುಣಿಸುವನು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವಿಷ್ಣು ಪ್ರಿಯ ನಕ್ಷತ್ರ.. ನಕ್ಷತ್ರಪುಂಜದ 27 ನೇ ಮತ್ತು ಕೊನೆಯ ನಕ್ಷತ್ರವನ್ನು ರೇವತಿ ಎಂದು ಕರೆಯಲಾಗುತ್ತದೆ. ರೇವತಿ ಎಂದರೆ ಆರ್ಥಿಕವಾಗಿ ಸಮೃದ್ಧಿ ಮತ್ತು ಸಮಾಜದಲ್ಲಿ ಗೌರವವನ್ನು ಹೊಂದಿರುವ ವ್ಯಕ್ತಿ ಅಂದರೆ ಯೋಗವುಳ್ಳ ವ್ಯಕ್ತಿ ಎಂದರ್ಥ. ಈ ನಕ್ಷತ್ರದಲ್ಲಿ ಜನಿಸಿದ ಜನರ ಅದೃಷ್ಟ ಬೆಳಗುತ್ತಾರೆ ಭಗವಾನ್ ವಿಷ್ಣು. ಧನ ವೈಭವಕ್ಕೆ ಮತ್ತೊಂದು ಹೆಸರು ಲಕ್ಷ್ಮಿ. ಅಂತಹ ಲಕ್ಷ್ಮಿ ಸ್ವರೂಪದ ಎಂಟು ರೂಪಗಳಲ್ಲಿ ಕೊನೆಯ ಯೋಗ ಭಚಕ್ರನ ಕೊನೆಯ ನಕ್ಷತ್ರಪುಂಜವಾದ ರೇವತಿಗೆ ಸಂಬಂಧಿಸಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ರೇವತಿಯನ್ನು ಮಂಗಳಕರ ಬದಲಾವಣೆಯನ್ನು ತರುವ ನಕ್ಷತ್ರಪುಂಜ ಎಂದು ಕರೆಯಲಾಗುತ್ತದೆ. ಪೂಷಾ ಈ ನಕ್ಷತ್ರದ ದೇವತೆ ಎಂದು ಪರಿಗಣಿಸಲಾಗಿದೆ. ಇದು ಸೂರ್ಯನ ಹೆಸರಾಗಿದೆ. ಅಂದರೆ ಬೆಳಕಿನ ದೇವರು. ರೇವತಿ ನಕ್ಷತ್ರವು ಮೀನ ರಾಶಿಯಲ್ಲಿ ಬರುತ್ತದೆ ಮತ್ತು ಈ ನಕ್ಷತ್ರದೊಂದಿಗೆ ರಾಶಿ ಮತ್ತು ನಕ್ಷತ್ರಗಳು ಕೊನೆಗೊಳ್ಳುತ್ತವೆ. ರೇವತಿ ನಕ್ಷತ್ರದ ಜನರು ಹೆಚ್ಚು ಸಂವೇದನಾಶೀಲರಾಗಿರುತ್ತಾರೆ. ಅನೇಕ ಬಾರಿ ಈ ರಾಶಿಯ ಜನರು ಕುತಂತ್ರಿಗಳ ಕೈಯಲ್ಲಿ ಸಮಸ್ಯೆಗೆ ಸಿಲುಕಿಹಾಕಿಕೊಳ್ಳುತ್ತಾರೆ. ಇನ್ನು ಈ ನಕ್ಷತ್ರದಲ್ಲಿ ಜನಿಸಿದ ಜನರು, ದಾನ ಮಾಡುವಾಗ ಅವರ ಅರ್ಹತೆಯನ್ನು ನೋಡಬೇಕು. ಕೆಲವೊಮ್ಮೆ ಈ ನಕ್ಷತ್ರದ ಜನರು ಇತರರಿಗೆ ಪ್ರಯೋಜನವನ್ನು ತರಲು ಎಂತಹ ಕೆಲಸಗಳನ್ನು ಸಹ ಮಾಡಲು ಸಿದ್ಧರಿರುತ್ತಾರೆ. ಆದರೆ ಅದು ಲಾಭವನ್ನು ನೀಡುವ ಬದಲು ಹಾನಿಯನ್ನುಂಟು ಮಾಡುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ನಕ್ಷತ್ರದಲ್ಲಿ ಜನಿಸಿದವರು ಪ್ರಾಪಂಚಿಕ ವ್ಯವಹಾರಗಳು ಮತ್ತು ಬೂಟಾಟಿಕೆಗಳಿಂದ ದೂರವಿರಬೇಕು. ಕೆಲವೊಮ್ಮೆ, ಕೆಟ್ಟ ಸಹವಾಸದಿಂದಾಗಿ ಮನಸ್ಸಿನಲ್ಲಿ ಕಪಟ ಭಾವನೆ ಬರಬಹುದು, ಅದು ಭವಿಷ್ಯದಲ್ಲಿ ಹಾನಿಕಾರಕವಾಗುತ್ತದೆ. ರೇವತಿ ನಕ್ಷತ್ರ.. ಆದರೆ ಮಹಾವಿಷ್ಣು ಎಂದೆಂದೂ ಈ ನಕ್ಷತ್ರದಲ್ಲಿ ಜನಿಸಿದ ಜನರನ್ನು ಕೈಬಿಡಲ್ಲ ಎಂದು ಹೇಳಲಾಗುತ್ತದೆ. ಸದಾ ಕಷ್ಟಗಳಿಂದ ಮುಕ್ತಿ ನೀಡಿ ರಕ್ಷಣೆ ನೀಡುವುದಲ್ಲದೆ, ಸಂಪತ್ತನ್ನು ಕರುಣಿಸುತ್ತಾರೆ ಎನ್ನಲಾಗುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.