ಹೊಟೆಲ್ ಊಟದಲ್ಲಿ ಸಿಕ್ಕ ಹುಡುಗರ ಆ ಭಾಗ ನೋಡಿ ಬೆಚ್ಚಿಬಿದ್ದ ಮಹಿಳೆ ಮಾಡಿದ ಕೆಲಸ ನೋಡಿ..

0 views

ಊಟದಲ್ಲಿ ಕಲ್ಲು ಕಡ್ಡಿ ಕಸ ಸಿಕ್ಕರೆ ಊಟ ಮಾಡಲು ಒಂದು ರೀತಿ ಕಿರಿಕಿರಿ ಆಗುತ್ತದೆ.. ಇನ್ನು ಮನೆಯಲ್ಲಿ ಅಮ್ಮಂದಿರು ಎಷ್ಟೇ ಕ್ಲೀನ್ ಆಗಿ ಅಡುಗೆ ಮಾಡಿದರೂ ಸಹ ಅಪ್ಪಿ ತಪ್ಪಿ ಊಟದಲ್ಲಿ ಯಾವಾಗಲಾದರೂ ಸಣ್ಣ ಕೂದಲೂ ಸಿಕ್ಕರೂ ಕೆಲವೊಮ್ಮೆ ಊಟ ತ್ಯಜಿಸಿ ಬಿಡುತ್ತೇವೆ.. ಇನ್ನು ಇತ್ತ ಹೊಟೆಲ್ ಊಟದಲ್ಲಿ ಜಿರಲೆ ಹಲ್ಲಿ ಕಪ್ಪೆ ಹೀಗೆ ಕೆಲ ವಿಶೇಷ ವಸ್ತುಗಳ ಸಿಕ್ಕ ಬಗ್ಗೆ ಸುದ್ದಿಯಾಗಿದ್ದನ್ನು ನಾವು ನೋಡಿದ್ದೇವೆ.. ಆದರೆ ಊಟ ಮಾಡುವಾಗ ಚಿಕನ್ ಬದಲಿಗೆ ಪುರಷರ ಆ ಅಂಗ ಸಿಕ್ಕಿದರೆ ಹೇಗಾಗಬೇಡ ಒಮ್ಮೆ ಊಹಿಸಿಕೊಳ್ಳಿ.. ಹೌದು ಅಂತಹುದೇ ಒಂದು ಘಟನೆ ಇದೀಗ ಒಬ್ಬ ಮಹಿಳೆಗೆ ರಸ್ತೆ ಬದಿಯ ಫಾಸ್ಟ್ ಫುಡ್ ಹೊಟೆಲ್ ನಲ್ಲಿ ನಡೆದಿದ್ದು ಆ ಮಹಿಳೆ ಮುಂದೆ ಮಾಡಿದ್ದೇ ಬೇರೆ..

ಹೌದು ಮಹಿಳೆಯೊಬ್ಬಳು ಫಾಸ್ಟ್ ಫುಡ್ ನಲ್ಲಿ ಊಟ ಮಾಡಲು ಹೋಗಿದ್ದಾಳೆ ಆಗ ಅಲ್ಲಿನ ಸ್ಥಳೀಯ ಆಹಾರವನ್ನು ಆರ್ಡರ್ ಮಾಡಿದ್ದು ಆ ಊಟದಲ್ಲಿ ಪುರುಷರ ಆ ಭಾಗವನ್ನೂ ಸಹ ಫ್ರೈ ಮಾಡಿ ಕೊಡಲಾಗಿದೆ.. ಮೊದ ಮೊದಲು ಅರ್ಥವಾಗದೇ ಆ ಮಹಿಳೆ ಸುಮ್ಮನಾಗಿದ್ದಾಳೆ. ಆದರೆ ಸರಿಯಾಗಿ ನೋಡಿದಾಗ ತನಗೆ ನೀಡಿದ್ದ ಆ ಊಟದಲ್ಲಿ ಪುರುಷರ ಆ ಭಾಗ ಕಂಡು ಬಂದಿದ್ದು ಬೆಚ್ಚಿಬಿದ್ದಿದ್ದಾಳೆ.. ಹೌದು ಇಂತಹದೊಂದು ವಿಚಿತ್ರ ಘಟನೆ ಪಶ್ಚಿಮ ಆಫ್ರಿಕಾದ ಘಾನ ದೇಶದಲ್ಲಿ ನಡೆದಿದ್ದು ಈ ವಿಚಾರ ನೋಡಿದ ಬಳಿಕ ಅಲ್ಲಿನ ಜನರು ಹೊಟೆಲ್ ನಲ್ಲಿ ಊಟ ಮಾಡಲು ಸಹ ಭಯ ಪಡುವಂತಾಗಿದೆ..

ಅಷ್ಟಕ್ಕೂ ಮುಂದೆ ಆ ಮಹಿಳೆ ಮಾಡಿದ್ದಾದರೂ ಏನು.. ಘಾನಾ ದೇಶದ ಬೀದಿಬದಿ ಹೊಟೆಲ್ ಒಂದಕ್ಕೆ ತೆರಳಿದ ಆ ಮಹಿಳೆ ಅಲ್ಲಿನ ಸ್ಥಳೀಯ ಆಹಾರವನ್ನು ಖರೀದಿಸಿದ್ದಾಳೆ.. ಆದರೆ ಊಟ ಖರೀದಿಸಿದ ನಂತರ ಮನೆಗೆ ತೆರಳಿ ಅದನ್ನು ತೆರೆದು ನೋಡಿದಾಗ ಇದ್ದ ಆಹಾರ ಕಂಡು ಒಮ್ಮೆಲೆ ಬೆಚ್ಚಿಬಿದ್ದಿದ್ದಾಳೆ.. ಊಟದಲ್ಲಿ ಹುಡುಗರ ಆ ಭಾಗ ಪತ್ತೆಯಾಗಿದ್ದು‌ ಹೊಟೆಲ್ ಮಾಲಿಕರ ಬಳಿ ಹೋಗಿ ಈ ಬಗ್ಗೆ ಪ್ರಶ್ನಿಸಿದ್ದಾಳೆ.. ಅಷ್ಟೇ ಅಲ್ಲದೇ ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೀಡಿಯೋ ನೋಡಿದ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.. ಅಷ್ಟೇ ಅಲ್ಲದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆಯೂ ಸಲಹೆ ನೀಡಿದ್ದಾರೆ..

ಹೌದು ಮಹಿಳೆಯು ಅಲ್ಲಿನ ಫೇಮಸ್ ಆಹಾರವಾದ ತೌ ಝಾಫಿ ಎನ್ನುವ ಆಹಾರವನ್ನು ಖರೀದಿ ಮಾಡಿದ್ದಾಳೆ.. ಇದು ಧಾನ್ಯಗಳು ಹಾಗೂ ಮಾಂಸದಿಂದ ಮಾಡುವ ಆಹಾರವಾಗಿದ್ದು ಅಲ್ಲಿನ ಬೀದಿ ಬದಿ ಹೊಟೆಲ್ ಗಳಲ್ಲಿ ಈ ಆಹಾರ ಬಹಳ ಫೇಮಸ್ ಆಗಿದ್ದು ಸುಲಭವಾಗಿ ಸಿಗುತ್ತದೆ.. ಹಾಗಾಗಿ ಮಹಿಳೆ ಇದೇ ಊಟವನ್ನು ಖರೀದಿಸಿ ಮನೆಗೆ ಹೋಗಿ ನೋಡಿದಾಗ ಈ ರೀತಿಯ ಘಟನೆ ನಡೆದಿದೆ.. ಇದನ್ನು ನೋಡಿ ಭಯಗೊಂಡು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾಳೆ..

ಇನ್ನು ಅಲ್ಲಿನ ಭಾಗಗಳಲ್ಲಿ ಇಂತಹ ಘಟನೆ ನಡೆದಿರೋದು ಹೊಸದೇನೂ ಅಲ್ಲ.. ಈ ಹಿಂದೆಯೂ ಸಹ ಮಹಿಳೆಯೊಬ್ಬರಿಗೆ ಇದೇ ರೀತಿ ಊಟದಲ್ಲಿ ಹುಡುಗರ ಆಭಾಗ ಸಿಕ್ಕು ಅದನ್ನು ಡಿಎನ್ ಎ ಪರೀಕ್ಷೆಗೂ ಸಹ ಕಳುಹಿಸಿದ್ದ ಘಟನೆ ನಡೆದಿತ್ತು.. ಇದೀಗ ಅಂತಹ ಘಟನೆಯೇ ಮತ್ತೆ ಮರುಕಳಿಸಿದ್ದು ಜನರು ಹೊಟೆಲ್ ಗಳಲ್ಲಿ ಊಟ ಮಾಡಲು ಹಿಂದೆ ಮುಂದೆ ನೋಡುವಂತಾಗಿದೆ.. ಒಟ್ಟಿನಲ್ಲಿ ಜಾಗ ಯಾವುದಾದರೂ ಆಗಲಿ ಊಟ ಎಲ್ಲಿಯದ್ದಾದರೂ ಆಗಿರಲಿ ತಿನ್ನುವ ಮುನ್ನ ತಟ್ಟೆತಲ್ಲಿನ ಊಟವನ್ನು ಸರಿಯಾಗಿ ನೋಡಿ ತಿನ್ನುವುದು ಒಳ್ಳೆಯದು.. ಇಲ್ಲದಿದ್ದರೆ ಈ ರೀತಿ ತಿನ್ನಬಾರದ್ದೆಲ್ಲಾ ಹೊಟ್ಟೆಯೊಳಗೆ ಸೇರಬಹುದು..