ಮಂಗಳ ಶುಕ್ರನ ಸಂಯೋಗ.. ಈ ಮೂರು ರಾಶಿಗಳಿಒಗೆ ಬೇಡಿದಷ್ಟು ಹಣದ ಸುರಿಮಳೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾರ್ಚ್ 7ರಂದು ಶುಕ್ರ ಕುಂಭ ರಾಶಿ ಪ್ರವೇಶಿಸಿದ್ದಾನೆ. ಮಾ.15ರಿಂದ ಮಂಗಳ ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಈ ಸಂಯೋಗದಿಂದ ಮಹಾಲಕ್ಷ್ಮೀ ರಾಜಯೋಗ ಉಂಟಾಗಲಿದೆ. 3 ರಾಶಿಯವರು ಈ ಯೋಗದ ಲಾಭ ಪಡೆಯುತ್ತಾರೆ. ಆ ರಾಶಿಗಳಾವುವು ಎಂಬುದು ಇಲ್ಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 3 ರಾಶಿಯ ವ್ಯಕ್ತಿಗಳಿಗೆ ಭಾರಿ ಒಳ್ಳೆಯ ಯೋಗ ಆಗಮಿಸುತ್ತಿದೆ. ಈಗಾಗಲೇ ಮಾರ್ಚ್ 7ರಂದು ಶುಕ್ರನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮಾರ್ಚ್ 15ರಂದು ಮಂಗಳ ಗ್ರಹವು ಕುಂಭ ರಾಶಿಗೆ ಪ್ರವೇಶಿಸಿದೆ. ಈ ವಿದ್ಯಮಾನದಿಂದಾಗಿ ಅಪರೂಪದ ಮಹಾಲಕ್ಷ್ಮೀ ರಾಜಯೋಗವು ಉಂಟಾಗಲಿದೆ. ಈ ರಾಜಯೋಗದ ಪರಿಣಾಮವು ಎಲ್ಲಾ ರಾಶಿಗಳ ಮೇಲೆ ಉಂಟಾದರೂ ಮಹಾಲಕ್ಷ್ಮೀ ಪ್ರಸನ್ನಗೊಳ್ಳುವುದು ಮಾತ್ರ 3 ರಾಶಿಯವರಿಗೆ ಮಾತ್ರ. ಮಹಾಲಕ್ಷ್ಮೀ ರಾಜಯೋಗದಿಂದ ಭಾರಿ ಲಾಭ ಪಡೆಯುವ 3 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮಹಾಲಕ್ಷ್ಮಿ ಮನಸ್ಸು ತುಂಬಿ ಹಾರೈಸುವ ಕಾಲ ಬಂದಿದೆ. ಈ ಮಹಾಲಕ್ಷ್ಮಿ ಯೋಗವು ನಿಮ್ಮ ಬದುಕಿಗೆ ಬಹಳ ಒಳ್ಳೆಯ ಫಲವನ್ನು ನೀಡಲಿದೆ. ಈ ಸಮಯದಲ್ಲಿ ನೀವು ಅನಿರೀಕ್ಷಿತ ಲಾಭಗಳನ್ನು ಪಡೆಯಲಿದ್ದೀರಿ. ಎಲ್ಲೋ ಸಿಕ್ಕಿ ಹಾಕಿಕೊಂಡಿದ್ದ ನಿಮ್ಮ ಹಣ ಈ ಸಮಯದಲ್ಲಿ ಮರಳಿ ಬರಲಿದೆ. ಆದಾಯ ಗಳಿಕೆ ಹೆಚ್ಚಾಗಲಿದೆ. ಸಂಪತ್ತು ವೃದ್ಧಿಯಾಗಲಿದೆ. ವ್ಯಾಪಾರ, ಉದ್ದಿಮೆ ಕ್ಷೇತ್ರಗಳಲ್ಲಿ ಇರುವವರಿಗೆ ಹೊಸ ಹೊಸ ಅವಕಾಶ ದೊರೆಯಲಿದೆ. ಅದರಿಂದ ಮತ್ತಷ್ಟು ಆರ್ಥ ಲಾಭ ಉಂಟಾಗಲಿದೆ. ವಿಶೇಷ ಎಂದರೆ ನಿಮ್ಮ ಜ್ಞಾನದಿಂದ ಇತರರನ್ನು ಆಕರ್ಷಿಸಲಿದ್ದೀರಿ. ಮಾತು ಪ್ರೌಢವಾಗಲಿದೆ. ನಿಮ್ಮ ಸಂವಹನದಿಂದಲೇ ಹಲವಾರು ಮಂದಿಯನ್ನು ಸೆಳೆಯಲಿದ್ದೀರಿ.ಸಮಾಜದ ಮನ್ನಣೆಗೆ ಪ್ರಾಪ್ತರಾಗಲಿದ್ದೀರಿ. ನಿಮ್ಮ ನಡೆ ನುಡಿಯಿಂದ ಅನೇಕರನ್ನು ಪ್ರಭಾವಿಸುವ ಸಾಧ್ಯತೆ ಇದೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತೀರಿ. ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ಗಳಿಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಒಳ್ಳೆಯ ಕಾಲ ಯಾವುದು, ಯಾವಾಗ ಬರುವುದು ಎಂದು ಕಾಯುತ್ತಿದ್ದ ಮಿಥುನ ರಾಶಿಯವರ ಪಾಲಿಗೆ ಒಳ್ಳೆಯ ಕಾಲ ಬಂದಿದೆ. ಮಹಾಲಕ್ಷ್ಮಿ ರಾಜಯೋಗ ಒಳ್ಳೆಯ ದಿನಗಳನ್ನು ಹೊತ್ತು ತಂದಿದೆ. ಈ ಅವಧಿಯಲ್ಲಿ ಉದ್ಯಮಿಗಳು ಮಾಡಿದ ಕೆಲಸಗಳಲ್ಲೆಲ್ಲಾ ಯಶಸ್ಸು ದೊರೆಯುತ್ತದೆ. ವ್ಯಾಪಾರ ಮಾಡುವವರಿಗೆ ದೊಡ್ಡ ವ್ಯವಹಾರ ಮಾಡುವ ಅವಕಾಶ ದೊರೆಯಲಿದೆ. ಅದರಿಂದ ಗೆಲುವು ಸಿಕ್ಕಿ ಆರ್ಥಿಕ ಲಾಭ ಲಭ್ಯವಾಗಲಿದೆ. ಜೇಬು ತುಂಬಾ ಹಣ ಝಣ ಝಣ ಝಣ ಎಂಬ ಪದ್ಯ ನೆನಪು ಮಾಡಿಕೊಳ್ಳುವ ಸಂದರ್ಭ ಎದುರಾಗಲಿದೆ. ನಿಮ್ಮ ಅನೇಕ ಆಸೆಗಳು ಈಡೇರುತ್ತವೆ. ನಿಮ್ಮ ಆಸೆಗಳ ಬಕೆಟ್ ಲಿಸ್ಟ್ ಅನ್ನು ನನಸು ಮಾಡುವ ಸಂದರ್ಭ ಇದು. ಹೊಸ ಕೆಲಸವನ್ನು ಆರಂಭಿಸುವ ಲಕ್ಷಣವೂ ಇದೆ. ಅದರಿಂದಲೂ ಗೆಲುವು ಸಿಗಲಿದೆ. ಅದೃಷ್ಟ ನಿಮ್ಮ ಪಾಲಿಗೆ ಇರುವುದರಿಂದೆ ಯಾವ ಅಡೆತಡೆಗಳೂ ನಿಮ್ಮನ್ನು ಬಾಧಿಸಲಾರವು. ಅಡೆತಡೆ ಇದ್ದು ಬಾಕಿ ಉಳಿದಿದ್ದ ಕೆಲಸಗಳೂ ಪೂರ್ಣಗೊಳ್ಳುವವು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಮಹಾಲಕ್ಷ್ಮಿ ಯೋಗದಿಂದ ಅದೃಷ್ಟ ಪಡೆಯುವ ಭಾಗ್ಯದ ರಾಶಿ ನಿಮ್ಮದು. ಈ ಅವಧಿಯಲ್ಲಿ ನೀವು ಅಪಾರ ಸುಖ, ಸಂತೋಷ, ಶಾಂತಿ, ನೆಮ್ಮದಿ ಹೊಂದಲಿದ್ದೀರಿ. ಹಣದ ಹೂಡಿಕೆ ವಿಚಾರಗಳ ಬಗ್ಗೆ ನೀವು ಆತಂಕಿತರಾಗಬೇಕಿಲ್ಲ. ಹೂಡಿಕೆ ಯೋಜನೆಗಳು ಯಶಸ್ಸು ಕಾಣಬಹುದಾಗಿದೆ. ಉದ್ಯೋಗಿಗಳು ತಮ್ಮ ಕೆಲಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತಾರೆ. ಇದರಿಂದಾಗಿ ಹೊಸ ಹೊಸ ಜವಾಬ್ದಾರಿಗಳು ಹೆಗಲಿಗೆ ಬರಬಹುದು. ಅದರಿಂದ ಮೆಚ್ಚುಗೆಯೂ ಸಿಗಬಹುದು. ಜೊತೆಗೆ ಆದಾಯ ಹೆಚ್ಚಳವೂ ಉಂಟಾಗಬಹುದು. ತುಂಬಾ ಸಮಯದಿಂದ ಬಯಸುತ್ತಿದ್ದ ಸ್ಥಳಕ್ಕೆ ವರ್ಗಾವಣೆ ಆಗುವ ಭಾಗ್ಯವೂ ಕಾಣಿಸುತ್ತಿದೆ. ಹೊಸ ವಾಹನ ಅಥವಾ ಹೊಸ ಮನೆ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸ ಅಥವಾ ಉದ್ಯಮಕ್ಕೆ ಸಂಬಂಧಿಸಿದಂತೆ ಇತರ ರಾಜ್ಯ ಅಥವಾ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಪ್ರಯಾಣವು ಹರ್ಷ ಉಂಟು ಮಾಡಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.