ಮಾರ್ಚ್‌ ತಿಂಗಳಲ್ಲಿ ಬದಲಾಗಲಿದೆ ಈ ಐದು ರಾಶಿಗಳ ಸಂಪೂರ್ಣ ಜೀವನ.. ಇಷ್ಟು ದಿನ ಪಟ್ಟ ಕಷ್ಟಗಳಿಗೆಲ್ಲಾ ಮುಕ್ತಿ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾರ್ಚ್ ತಿಂಗಳಲ್ಲಿ ಶನಿ ಮತ್ತು ಮಂಗಳನ ಸ್ಥಾನದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಶನಿಯು ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಅಲ್ಲದೆ, ಕುಂಭ ರಾಶಿಯಲ್ಲಿ ಮಂಗಳ ಮತ್ತು ಶನಿಯ ಸಂಯೋಗವಿರುತ್ತದೆ. ಹಾಗಾಗಿ ಗ್ರಹಗಳ ಸಂಯೋಜನೆಯಿಂದ ಮಾರ್ಚ್ ತಿಂಗಳು ಯಾವ ರಾಶಿಯವರಿಗೆ ತುಂಬಾ ಲಕ್ಕಿ ಎಂಬುದು ಇಲ್ಲಿದೆ. ಮಾರ್ಚ್ ತಿಂಗಳಲ್ಲಿ ಕುಂಭ ರಾಶಿಯಲ್ಲಿ ಎರಡೆರಡು ಗ್ರಹಗಳ ಉಪಸ್ಥಿತಿ ಇರಲಿದೆ. ಶನಿ ಮತ್ತು ಮಂಗಳನ ಸಂಯೋಗ ನಡೆಯಲಿದೆ. ಮಾರ್ಚ್ 17ರಂದು ಶನಿಯು ಕುಂಭ ರಾಶಿಯಲ್ಲಿ ಉದಯಿಸಲಿದ್ದಾನೆ. ಯಾವುದೇ ರಾಶಿಯಲ್ಲಿ ಯಾವುದೇ ಗ್ರಹದ ಉದಯ ಉಂಟಾದಾಗ ರಾಶಿಗಳ ಮೇಲೆ ಪರಿಣಾಮ ಉಂಟಾಗುವುದು ಸಹಜ. ಇಲ್ಲಿ ಶನಿ ಉದಯ ಮತ್ತು ಶನಿ-ಮಂಗಳ ಸಂಯೋಗ ಎರಡೂ ನಡೆಯಲಿದೆ. ಈ ಮಹತ್ವದ ಸಂಭವದ ಶುಭ ಫಲವನ್ನು 5 ರಾಶಿಗಳ ಮಂದಿ ಪಡೆದುಕೊಳ್ಳಲಿದ್ದಾರೆ. ಆ 5 ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮಾರ್ಚ್ ತಿಂಗಳು ಈ ರಾಶಿಗೆ ಶುಭಕರವಾದ ತಿಂಗಳು. ಮಂಗಳಕರ ಫಲಾಫಲ ನಿಮ್ಮದಾಗಲಿದೆ. ಒಂದರ ಹಿಂದೊಂದು ಯಶಸ್ಸನ್ನು ಪಡೆಯುತ್ತೀರಿ. ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಜಯಗಳಿಸುತ್ತೀರಿ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವ ಸಾಧ್ಯತೆ ಇದೆ. ಅಲ್ಲಿಯೂ ಗೆಲುವು ನಿಮ್ಮದಾಗಲಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲವಿದೆ. ಅವರು ಪ್ರಯತ್ನದಲ್ಲಿ ಸಫಲತೆ ಸಾಧಿಸುತ್ತಾರೆ. ಪ್ರೀತಿ ಪ್ರೇಮ ಸಂಬಂಧಗಳು ಮತ್ತಷ್ಟು ಬಲಗೊಳ್ಳಲಿದೆ. ಬಾಂಧವ್ಯ ದೃಢವಾಗಲಿದೆ. ನಿಮ್ಮ ಸಂಗಾತಿ ಜೊತೆಗೆ ಸುಮಧುರ ಕ್ಷಣಗಳನ್ನು ಕಳೆಯಲಿದ್ದೀರಿ. ಆಹ್ಲಾದಕರ ಭಾವ ಹೊಂದಲಿದ್ದೀರಿ. ಆದರೆ ನೀವು ನಿಮ್ಮ ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಸಿಟ್ಟು ಗೆದ್ದರೆ ನಿಮ್ಮನ್ನು ನೀವೇ ಗೆದ್ದಂತೆ. ಮಾರ್ಚ್ ತಿಂಗಳಲ್ಲಿ ನಿಮ್ಮ ಶತ್ರುಗಳ ಮೇಲೆ ವಿಜಯ ಸಾಧಿಸಲಿದ್ದೀರಿ. ವಿರೋಧಿಗಳು ಸೋತುಹೋಗುತ್ತಾರೆ. ಈ ಸಮಯದಲ್ಲಿ ಖರ್ಚುವೆಚ್ಚದ ಮೇಲೆ ನಿಗಾ ಇರಲಿ. ಸ್ವಲ್ಪ ಜಾಸ್ತಿಯೇ ಖರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಅದೃಷ್ಟದ ಮೇಲೆ ಜಾಸ್ತಿ ನಂಬಿಕೆ ಇರುವ ರಾಶಿ ಇದು. ಈ ಸಮಯದಲ್ಲಿ ಇವರು ಕೈಗೊಳ್ಳುವ ಯಾವುದೇ ಪ್ರಯಾಣ ಲಾಭದಾಯಕವಾಗಿ ಬದಲಾಗಲಿದೆ. ಹೊಸ ಹೊಸ ಸಂಪರ್ಕಗಳು ಸಿಗಲಿವೆ. ಆದಾಯ ಹೆಚ್ಚುತ್ತಾ ಹೋಗಬಹುದು. ಮಕ್ಕಳು ಶುಭ ಸುದ್ದಿ ಕೊಡುತ್ತಾರೆ. ಸಂತೋಷದ ವಾತಾವರಣ ಉಂಟಾಗಲಿದೆ. ಆಹ್ಲಾದಕರವಾದ ಅನುಭವವನ್ನು ಹೊಂದುತ್ತೀರಿ. ಜೊತೆಗೆ ನಿಮಗೆ ಸಿಗುತ್ತಿರುವ ಗೌರವ ಮತ್ತಷ್ಟು ಹೆಚ್ಚಲಿದೆ. ಆದರೆ ಈ ಅವಧಿಯಲ್ಲಿ ನೀವು ಒತ್ತಡದಿಂದ ಬಳಲಬೇಕಾಗಬಹುದು. ಮಾನಸಿಕ ತೊಂದರೆ ಎದುರಿಸಬೇಕಾಗಬಹುದು. ಆದರೆ ಅದಕ್ಕಾಗಿ ಚಿಂತಿಸುವ ಅಗತ್ಯ ಇರುವುದಿಲ್ಲ. ಅವೆಲ್ಲವೂ ಕ್ಷಣಿಕ. ಅಡೆತಡೆ ಬಳಿಕ ಕೆಲಸಗಳೆಲ್ಲಾ ಸರಾಗವಾಗಿ ಆಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಇರಲಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಈ ರಾಶಿಯವರಿಗೆ ಯಶಸ್ಸು ತರುವ ತಿಂಗಳು ಮಾರ್ಚ್. ಕೆಲವು ವಿಚಾರಗಳಲ್ಲಿ ಗೆಲುವಿನ ನಿರೀಕ್ಷೆ ಇರುತ್ತದೆ. ಆ ಅಪೇಕ್ಷಿತ ಯಶಸ್ಸು ಸಂತೋಷ ಉಂಟು ಮಾಡಲಿದೆ. ಯಶಸ್ಸಿನ ಜೊತೆ ಗೌರವವೂ ಬರಲಿದೆ. ಪ್ರಭಾವಿ ವ್ಯಕ್ತಿಯೊಬ್ಬರು ನಿಮ್ಮ ಸಂಪರ್ಕಕ್ಕೆ ಬರುತ್ತಾರೆ. ಅದರಿಂದ ಆರ್ಥಕ ಲಾಭ ಗಳಿಸುವ ಅವಕಾಶಗಳು ಸಿಗಲಿದೆ. ದಿನ ಕಳೆದಂತೆ ಹೆಚ್ಚುವರಿ ಲಾಭ ಸಾಧ್ಯತೆಗಳು ನಿಮ್ಮನ್ನು ಅರಸಿಕೊಂಡು ಬರಲಿವೆ. ವಿಪರ್ಯಾಸವೆಂದರೆ ಈ ಸಮಯದಲ್ಲಿ ನಿಮ್ಮ ಖರ್ಚು ವೆಚ್ಚಗಳೂ ಜಾಸ್ತಿ ಆಗಲಿವೆ. ಜೇಬಿನ ಮೇಲೆ ಗಮನ ಇಡುವುದು ಅವಶ್ಯ. ಸಂತೋಷವೆಂದರೆ ಕೌಟುಂಬಿಕವಾಗಿ ತುಂಬಾ ಖುಷಿಯಲ್ಲಿ ಇರುತ್ತೀರಿ. ಕುಟುಂಬದ ಜೊತೆ ಧಾರ್ಮಿಕ ಪ್ರವಾಸ ಹೋಗಿಬರಲಿದ್ದೀರಿ. ಕುಟುಂಬದ ಹಿರಿಯರು ನಿಮ್ಮ ಬೆನ್ನಿಗೆ ನಿಂತು ಪೊರೆಯುತ್ತಾರೆ. ನೀವು ಉದ್ಯೋಗಿಯಾಗಿದ್ದರೆ ಕೆಲಸ ಹೊರೆ ಸ್ವಲ್ಪ ಜಾಸ್ತಿಯಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ತಿಂಗಳ ಪೂರ್ವಾರ್ಧದಲ್ಲಿ ಎಲ್ಲವೂ ಸಾಮಾನ್ಯವಾಗಿ ಇರುತ್ತದೆ. ದೈನಂದಿನ ಕಾರ್ಯಗಳಲ್ಲಿ ಮುಳುಗಿ ಹೋಗುತ್ತೀರಿ. ತಿಂಗಳ ಉತ್ತರಾರ್ಧ ಮಾತ್ರ ನಿಮ್ಮ ಬದುಕಿನಲ್ಲಿ ಮಹತ್ತರ ಬದಲಾವಣೆ ತರಬಹುದಾಗಿದೆ. ಅನೇಕ ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ವೃತ್ತಿಯಲ್ಲಿ ಮಾಡಿದ ಪ್ರಯತ್ನಗಳೆಲ್ಲವೂ ನಿಮ್ಮ ಕೈ ಹಿಡಿಯುತ್ತದೆ. ವ್ಯಾಪಾರದಲ್ಲಿಯೂ ನೀವು ಗೆಲುವು ಪಡೆಯಲಿದ್ದೀರಿ. ಆದರೆ ಕೆಲಸದ ಸ್ಥಳದಲ್ಲಿ ನಿಮಗೆ ಆಗದವರು ನಿಮ್ಮ ಕೈ ಜಗ್ಗುವ ಸಾಧ್ಯತೆ ಇರುತ್ತದೆ. ಶತ್ರುಗಳಿಂದ ಕೊಂಚ ಅಂತರವನ್ನು ಕಾಪಾಡಿಕೊಳ್ಳಿ. ಹುಷಾರಾಗಿ ಮುಂದುವರಿಯಿರಿ. ಪ್ರೇಮ ಜೀವನದಲ್ಲಿ ಉಂಟಾಗಿರುವ ತಪ್ಪು ತಿಳುವಳಿಕೆ ಶೀಘ್ರ ಪರಿಹಾರ ಕಾಣಲಿದೆ. ಸ್ನೇಹಿತೆಯೊಬ್ಬರು ನಿಮ್ಮ ನೆರವಿಗೆ ಬರಲಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಸಂಗಾತಿಗೆ ಸಮಯ ಕೊಡುವುದನ್ನು ಮಾತ್ರ ತಪ್ಪಿಸಬೇಡಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಸಂತೋಷ ಮತ್ತು ಅದೃಷ್ಟದ ತಿಂಗಳು. ದಾರಿಯಲ್ಲಿ ಸಣ್ಣಪುಟ್ಟ ಅಡೆತಡೆ ಎದುರಾದರೂ ಮುಂದುವರಿಯುತ್ತಾ ಅವೆಲ್ಲವನ್ನೂ ಗೆದ್ದು ಯಶಸ್ಸು ಸಾಧಿಸಲಿದ್ದೀರಿ. ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಸಿಲುಕಿದವರಿಗೆ ಅದರ ಅಂತಿಮ ಫಲಿತಾಂಶ ಶೀಘ್ರವೇ ದೊರೆಯಲಿದೆ. ಖುಷಿಯ ವಿಚಾರವೆಂದರೆ ಅಂತಿಮ ನಿರ್ಧಾರ ನಿಮ್ಮ ಪರವಾಗಿ ಬರಲಿದೆ. ಹೊಸ ಆದಾಯದ ಮೂಲವನ್ನು ಹೊಂದಲಿದ್ದೀರಿ. ಪ್ರಯಾಣ ಭಾಗ್ಯವೂ ಇದೆ. ಆ ಪ್ರಯಾಣದಿಂದ ಲಾಭ ಉಂಟಾಗಲಿದೆ. ಮಕ್ಕಳಿಗೆ ಸಂಬಂಧಿಸಿದ ಸಂತೋಷದ ಸುದ್ದಿಯಿಂದಾಗಿ ಇಡೀ ಕುಟುಂಬ ಆನಂದವಾಗಿರುತ್ತದೆ. ಕುಟುಂಬದೊಂದಿಗೆ ಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಕುಟುಂಬಗ ಜೊತೆ ಆಹ್ಲಾದಕರ ದಿನಗಳನ್ನು ಕಳೆಯುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.