ಮೂರು ರಾಶಿಗಳಿಗೆ ಶುಕ್ರದೆಸೆಯನ್ನು ನೀಡುತ್ತಿದ್ದಾನೆ ಶುಕ್ರ.. ಇನ್ನು ಇವರ ತಡೆಯೋರಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಾರ್ಚ್ ತಿಂಗಳ ಆರಂಭದಲ್ಲಿಯೇ ಬುಧನ ಸಂಚಾರ ನಡೆಯಲಿದೆ. ಮೀನ ರಾಶಿಗೆ ಪ್ರವೇಶ ಮಾಡಲಿರುವ ಬುಧನಿಂದಾಗಿ ಈ ರಾಶಿಯವರು ಸುವರ್ಣಾವಕಾಶ ಪಡೆಯಲಿದ್ದಾರೆ. ಗ್ರಹಗಳ ರಾಜಕುಮಾರನೆಂದೇ ಕರೆಯಲ್ಪಡುವ ಬುಧ ಗ್ರಹವು ಮಾರ್ಚ್ ತಿಂಗಳ ಶುರುವಿನಲ್ಲಿಯೇ ಸಂಚಾರ ಮಾಡುತ್ತಿದ್ದಾನೆ. ಗುರುವಿನ ರಾಶಿಯಾಗಿರುವ ಮೀನ ರಾಶಿಗೆ ಸೇರಲಿದ್ದಾನೆ. ಮಾರ್ಚ್ 7ರಂದು ಶುರುವಾಗುವ ಸಂಚಾರ ಮಾರ್ಚ್ 25ರ ವೇಳೆಗೆ ಕೊನೆಗೊಳ್ಳಲಿದೆ. ಬುಧನ ಈ ಸಂಚಾರವು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಉಂಟು ಮಾಡಲಿದೆ. ಅದರಲ್ಲಿ ಮೂರು ರಾಶಿಗಳಿಗೆ ಮಾತ್ರ ಅದೃಷ್ಟದ ಕಾಲ ಒದಗಿ ಬರಲಿದೆ. ಅವರಿಗೆ ಈ ಸಮಯದಲ್ಲಿ ಸುವರ್ಣ ದೆಸೆ ನಡೆಯಲಿದೆ. ಈ ಭಾರಿ ಅದೃಷ್ಟದ ಮೂರು ರಾಶಿಗಳು ಯಾವುದು ಎಂಬುದನ್ನು ನೋಡೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಬುಧನ ರಾಶಿ ಪರಿವರ್ತನೆಯ ಭರಪೂರ ಲಾಭ ಪಡೆದುಕೊಳ್ಳುವವರು ತುಲಾ ರಾಶಿಯ ಜಾತಕದವರು. ಇವರಿಗೆ ಬುಧನು ಕೇಳಿದ್ದು ಕೊಡುವಂತಹ ಸ್ಥಿತಿ ಎದುರಾಗಿದೆ. ಇದುವರೆಗೆ ಜವಾಬ್ದಾರಿ ಹೆಚ್ಚಿದ್ದು, ಜೇಬು ಮಾತ್ರ ಹಗುರವಿತ್ತು. ಆದರೆ ಈಗ ಹಣಕಾಸು ಲಾಭ ಉಂಟಾಗಬಹುದು. ಆರ್ಥಿಕ ಚಿಂತೆ ದೂರವಾಗಬಹುದು. ಉದ್ಯಮಿಗಳ ಅಡೆತಡೆಗಳೆಲ್ಲಾ ದೂರವಾಗಬಹುದು. ನಿರಾಳ ಪರಿಸ್ಥಿತಿ ಉಂಟಾಗಬಹುದು. ನೀವು ನಿಮ್ಮ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುವ ಸಮಯ ಇದು. ಮನಸ್ಸಿಟ್ಟು ಮಾಡುವ ಕೆಲಸಗಳಿಗೆ ತಕ್ಕ ಫಲ ದೊರೆಯಲಿದೆ. ವೃತ್ತಿ ಜಾಗದಲ್ಲಿ ನಿಮ್ಮ ಕೆಲಸಗಳಿಗೆ ಪ್ರಶಂಸೆ ದೊರಕಲಿದೆ. ಈ ಮಧ್ಯೆ ಒಂದು ಮಹತ್ವದ ವಿಚಾರವಿದೆ. ಈ ಜೀವನದ ಜಂಜಾಟದಲ್ಲಿ ನೀವು ಮರೆಯಬಾರದ ವಿಷಯವೆಂದರೆ ನಿಮ್ಮ ಸಂಗಾತಿಗೆ ಸಮಯ ಕೊಡುವುದು. ಅವರ ನೆಮ್ಮದಿ ನಿಮ್ಮನ್ನು ಪೊರೆಯಲಿದೆ. ಅವರು ಶಾಂತಿ ಇದ್ದಷ್ಟೂ ನಿಮಗೆ ಅವರ ಬೆಂಬಲ ದೊರಕಲಿದೆ. ಆ ಬೆಂಬಲ ಹೆಚ್ಚಿನ ಪ್ರಯತ್ನ ಮಾಡುವ ಶಕ್ತಿ ನೀಡಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ಬಹಳ ಕಾಲದಿಂದ ನಡೆಯುತ್ತಿದ್ದ ಸಂಘರ್ಷವೊಂದು ಕೊನೆಯಾಗುವ ಸಾಧ್ಯತೆ ಇದು. ನಿಮ್ಮ ರಣನೀತಿಗಳಿಗೆಲ್ಲಾ ಜಯ ಸಿಕ್ಕಿ ಯಶಸ್ಸು ದೊರೆಯಲಿದೆ. ಮುಂದಿನ ದಾರಿಯ ಬಗ್ಗೆ ಇದ್ದ ಚಿಂತೆ ಕಡಿಮೆಯಾಗಲಿದೆ. ಗೆಲುವು ನಿಮ್ಮನ್ನು ಹಗುರಗೊಳಿಸಲಿದೆ. ಹಗುರ ಭಾವವು ನಿಮ್ಮನ್ನು ಪೊರೆಯಲಿದೆ. ಕಾರ್ಯನಿಮಿತ್ತ ಪ್ರವಾಸ ಕೈಗೊಳ್ಳಬಹುದಾಗಿದೆ. ನಿರಾಳತೆ ಆವರಿಸಿರುವುದರಿಂದ ಎಲ್ಲವೂ ನಿರರ್ಗಳವಾಗಿ ನಡೆಯಲಿದೆ. ಸಮಯ ಚೆನ್ನಾಗಿದೆ. ಆರೋಗ್ಯಪೂರ್ಣ ವಾಗಿರುತ್ತೀರಿ. ಆರೋಗ್ಯಕರ ಆಹಾರ ವಿಧಾನ ನಿಮ್ಮನ್ನು ಇನ್ನಷ್ಟು ನೆಮ್ಮದಿಯಿಂದ ಇರುವಂತೆ ಮಾಡಬಹುದು. ಸಂತೋಷ ಪ್ರಾಪ್ತಿ ಯೋಗವಿದೆ. ವ್ಯಾಪಾರಿಗಳು ಮತ್ತಷ್ಟು ಸಂತೋಷ ಹೊಂದುತ್ತಾರೆ. ಯಾಕೆಂದರೆ ವ್ಯಾಪಾರ ನಿಮಿತ್ತ ಸಿಕ್ಕಿಕೊಂಡಿದ್ದ ಅವರ ಹಣ ವಾಪಸು ಬರಲಿವೆ. ಮುಂದಿನ ಯೋಜನೆ ಕೈಗೊಳ್ಳಲು ನೆರವಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಬುಧನು ವಿದ್ಯಾರ್ಥಿಗಳಿಗೆ, ವ್ಯಾಪಾರಿಗಳಿಗೆ ಒಳ್ಳೆಯ ಫಲ ನೀಡುತ್ತಿದ್ದಾನೆ. ಯಾರೆಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುತ್ತಿರುವರೋ ಅವರಿಗೆಲ್ಲಾ ಇದು ಶುಭ ಕಾಲ. ವಿದ್ಯೆ ತಲೆಗೆ ಹತ್ತುವ ಕಾಲ. ಏಕಾಗ್ರತೆ ಹೆಚ್ಚುವ ಕಾಲ. ಸರಸ್ವತಿಯ ಆಶೀರ್ವಾದ ದೊರಕುವ ಕಾಲ. ಗಮನವಿಟ್ಟು ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಸಿಗಲಿದೆ. ವ್ಯಾಪಾರಿಗಳು ಅತ್ಯುತ್ತಮ ಯೋಜನೆಗಳನ್ನು ಹಾಕಿಕೊಳ್ಳುವುದರಿಂದ ಗೆಲುವು ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಈ ಸಂದರ್ಭದಲ್ಲಿ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚಿನ ಗಮನ ಇರಲಿ. ಜಂಕ್ ಫುಡ್ ಇತ್ಯಾದಿಗಳನ್ನು ದೂರವಿಟ್ಟಷ್ಟು ಒಳ್ಳೆಯದು. ಸಾತ್ವಿಕ ಆಹಾರ ನಿಮ್ಮನ್ನು ಮತ್ತಷ್ಟು ಒಳ್ಳೆಯ ರೀತಿಯಲ್ಲಿ ಇಡಲಿದೆ. ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ತಾಯಿಯ ಆಶೀರ್ವಾದ ಇದ್ದರೆ ಮತ್ತಷ್ಟು ಎತ್ತರಕ್ಕೆ ಏರುವ ಯೋಗವಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.