ಈ ನಾಲ್ಕು ರಾಶಿಯ ಹುಡುಗರನ್ನು ಮದುವೆಯಾಗಲು ಪುಣ್ಯ ಮಾಡಿರಬೇಕು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ರಾಶಿಗಳು ಗುಣ ಹೇಳುತ್ತವೆ ಎನ್ನುತ್ತಾರೆ ತಿಳಿದವರು. ಅದೇ ರೀತಿ ಶಾಸ್ತ್ರ ಪ್ರಕಾರ ಅತ್ಯುತ್ತಮ ಗಂಡ ಎಂದು ಕರೆಸಿಕೊಳ್ಳಬಲ್ಲ ನಾಲ್ಕು ರಾಶಿಯವರ ಗುಣವನ್ನು ಇಲ್ಲಿ ತಿಳಿಸಲಾಗಿದೆ. ಅಪಾರವಾದ ಪ್ರೀತಿ, ಕಾಳಜಿ ತೋರಿಸುವ ಹುಡುಗನೇ ತಮ್ಮ ಪತಿಯಾಗಲಿ ಎಂದು ಪ್ರತೀ ಹುಡುಗಿಯೂ ಬಯಸುತ್ತಾಳೆ. ಆದರೆ ಅದೇ ಥರ ಹುಡುಗ ಸಿಗಬಹುದು ಅನ್ನುವ ನಂಬಿಕೆ ಆಕೆಗೆ ಇರುವುದಿಲ್ಲ. ಅಂಥಾ ಆಸೆ, ಆಸಕ್ತಿ, ಹಂಬಲ ಇರುವ ಹುಡುಗರನ್ನು ಜ್ಯೋತಿಷ್ಯ ಶಾಸ್ತ್ರ ತೋರಿಸಿ ಕೊಡುತ್ತದೆ. ಒಂದೊಂದು ರಾಶಿಗೂ ಒಂದೊಂದು ಸ್ವಭಾವ ಇರುತ್ತದೆ ಎಂಬುದು ನಿಮಗೆ ತಿಳಿದಿದೆ. ಅದೇ ಪ್ರಕಾರ ಕೆಲವು ರಾಶಿಗಳು ಆದರ್ಶ ಗಂಡನ ಗುಣ ಸ್ವಭಾವವನ್ನು ಹೊಂದಿರುತ್ತವೆ. ಆ ರಾಶಿಗಳ ಹುಡುಗರು ತಮ್ಮ ಪತ್ನಿಯರ ಮೇಲೆ ಪ್ರೀತಿಯ ಹೊಳೆಯನ್ನೇ ಹರಿಸುತ್ತಾರೆ. ಆ ಆದರ್ಶ ಗಂಡ ಗುಣವನ್ನು ಹೊಂದಿರುವ 4 ರಾಶಿಗಳ ಬಗ್ಗೆ ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಕರ್ಕಾಟಕ ರಾಶಿಯ ಪುರುಷರು ತುಂಬಾ ಭಾವುಕರು.. ಸಹಾನೂಭೂತಿಗಳು. ಇವರದ್ದು ಅತಿ ಕಾಳಜಿ ತೋರಿಸುವ ವ್ಯಕ್ತಿತ್ವ. ಮನಸ್ಸು ತುಂಬಾ ಸೂಕ್ಷ್ಮ.. ಕರುಣಾಮಯಿಗಳು. ಹಾಗಾಗಿಯೇ ಇವರ ಪ್ರೀತಿ ಪಾತ್ರರ ಕುರಿತು ಬಹಳ ಕಾಳಜಿ ವಹಿಸುತ್ತಾರೆ. ಅವರ ಅಗತ್ಯತೆಗಳನ್ನು ಪೂರೈಸಲು ಎಂಥಾ ಶ್ರಮ ಹಾಕುವುದಕ್ಕೂ ಸಿದ್ಧರಿರುತ್ತಾರೆ. ಅವರ ಪ್ರೀತಿ ಗುಣದಿಂದಾಗಿಯೇ ಅವರು ಅವರ ಮನೆಯನ್ನು ಬೆಚ್ಚನೆಯ ಪ್ರೀತಿ ದೊರಕುವ ವಾತಾವರಣವನ್ನಾಗಿ ಮಾರ್ಪಡಿಸಿರುತ್ತಾರೆ. ಕರ್ಕಾಟಕ ರಾಶಿಯ ಪುರುಷರು ತಮ್ಮ ಸಂಗಾತಿಗೆ ಭದ್ರತೆ ಒದಗಿಸುತ್ತಾರೆ. ಸಮಾಧಾನದ ಬದುಕು ನೀಡುತ್ತಾರೆ. ಆಹ್ಲಾದಕರ ಸಮಯ ಕಳೆಯುವ ಹಾಗೆ ಮಾಡುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಮೀನ ರಾಶಿಯ ಪುರುಷರು ರೊಮ್ಯಾಂಟಿಕ್ ಆಗಿರುತ್ತಾರೆ. ಅವರು ಸಹಾನುಭೂತಿ ಉಳ್ಳವರಾಗಿರುತ್ತಾರೆ. ದಯಾಳುವಾಗಿರುತ್ತಾರೆ. ಆದ್ದರಿಂದಲೇ ಅವರು ತಮ್ಮ ಸಂಗಾತಿಯನ್ನು ಅಪಾರವಾದ ಕಾಳಜಿಯಿಂದ ನೋಡುತ್ತಾರೆ. ಮೀನ ರಾಶಿಯ ಪುರುಷರು ತಮ್ಮ ನಿಸ್ವಾರ್ಥ ಗುಣದಿಂದ ಗಮನ ಸೆಳೆಯುತ್ತಾರೆ. ಅವರು ತಮ್ಮ ಸಂಗಾತಿಗಾಗಿ ಎಂಥಾ ಕೆಲಸವನ್ನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಸಂಗಾತಿಯ ಸಂತೋಷಕ್ಕೆ ಹಂಬಲಿಸುತ್ತಾರೆ. ಭಾವನಾತ್ಮಕವಾಗಿರುತ್ತಾರೆ. ಸಂಗಾತಿಯ ಭಾವನೆಗಳಿಗೆ ಗೌರವ ಕೊಡುತ್ತಾರೆ. ಸಂಗಾತಿಗೆ ಅಪಾರವಾಗಿ ಮನ್ನಣೆ ಮತ್ತು ಪ್ರೀತಿ ವ್ಯಕ್ತಪಡಿಸುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಕನ್ಯಾ ರಾಶಿಯ ಪುರುಷರು ಸ್ವಲ್ಪ ಸಂಕೋಚ ಸ್ವಭಾವದವರು. ತಾವಾಗಿಯೇ ಮಾತಾನಾಡುವುದಕ್ಕೆ ಸ್ವಲ್ಪ ಹಿಂಜರಿಯುತ್ತಾರೆ. ಆದರೆ ಅರದು ಬಂಗಾರದ ಹೃದಯ. ತುಂಬಾ ಒಳ್ಳೆಯ ಮನಸ್ಸು ಹೊಂದಿರುತ್ತಾರೆ. ಪ್ರಾಕ್ಟಿಕಲ್ ಆಗಿರುತ್ತಾರೆ. ಜೊತೆಗೆ ಸೂಕ್ಷ್ಮವಾದ ಮನಸ್ಸು ಉಳ್ಳವರಾಗಿರುತ್ತಾರೆ. ತಮ್ಮ ಸಂಗಾತಿಯ ಕುರಿತು ಅತೀವ ಕಾಳಜಿ ವಹಿಸುತ್ತಾರೆ. ಮಾತಿನ ಬದಲಾಗಿ ಅಕ್ಕರೆ ತೋರುವ ಮೂಲಕ ತಮ್ಮ ಪ್ರೇಮ ಧಾರೆ ಹರಿಸುತ್ತಾರೆ. ಯೋಚನೆ ಮಾಡಿ ಹೆಜ್ಜೆ ಇಡುತ್ತಾರೆ. ಭವಿಷ್ಯವನ್ನು ಭದ್ರಗೊಳಿಸುತ್ತಾರೆ. ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ. ಸ್ಥಿರವಾಗಿ ಮುಂದೆ ಸಾಗುತ್ತಿರುತ್ತಾರೆ. ಅವರು ಯಾವುದೇ ಸಮಸ್ಯೆಗೆ ಪರಿಹಾರ ತೋರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಸಂಗಾತಿಗಳಲ್ಲಿ ಅತ್ಯಂತ ಭದ್ರತಾ ಭಾವನೆಯನ್ನು ಉಂಟು ಮಾಡಿರುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ತುಲಾ ರಾಶಿಯ ಪುರುಷರು ಅತ್ಯಂತ ಆಕರ್ಷಕ ವ್ಯಕ್ತಿತ್ವ ಹೊಂದಿರುತ್ತಾರೆ. ಸಂಬಂಧಗಳಲ್ಲಿ ಮಧುರ ಭಾವ ಕಾಪಾಡಿಕೊಳ್ಳುತ್ತಾರೆ. ಅವರು ಸಂಬಂಧಗಳಲ್ಲಿ ಶಾಂತಿ ಬಯಸುತ್ತಾರೆ. ಏನೇ ಪರಿಸ್ಥಿತಿ ಬಂದರೂ ತಮ್ಮ ಸಂಬಂಧದಲ್ಲಿ ಶಾಂತಿ ಮತ್ತು ಮಾಧುರ್ಯ ಇರುವಂತೆ ನೋಡಿಕೊಳ್ಳುತ್ತಾರೆ. ಅವರು ತಮ್ಮ ಸಂಗಾತಿಯನ್ನು ಅತ್ಯಂತ ಜತನವಾಗಿ ನೋಡಿಕೊಳ್ಳುತ್ತಾರೆ. ಅವರ ಸಂತೋಷವನ್ನು ತಮ್ಮ ಆದ್ಯತೆಯನ್ನಾಗಿಸಿಕೊಂಡಿರುತ್ತಾರೆ. ತುಲಾ ರಾಶಿಯ ಪುರುಷರು ಅತ್ಯಂತ ಒಳ್ಳೆಯ ಕೇಳುಗರಾಗಿರುತ್ತಾರೆ. ಸಂಗಾತಿಗೆ ತುಂಬಾ ಸಪೋರ್ಟಿವ್ ಆಗಿರುತ್ತಾರೆ. ಅಪಾರವಾಗಿ ಪ್ರೀತಿ ತೋರುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.