ಈ ನಾಲ್ಕು ರಾಶಿಯವರು ಚಿನ್ನದ ಉಂಗುರ ಧರಿಸಿದರೆ ಹಣಕ್ಕೆ ಎಂದೂ ಕೊರತೆಯೇ ಆಗದು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕೆಲವರಿಗೆ ಬಂಗಾರ ಇಷ್ಟ. ಹಲವರಿಗೆ ಇಷ್ಟವಿಲ್ಲ. ಆದರೆ ಈ 4 ರಾಶಿಯವರಿಗೆ ಮಾತ್ರ ಬಂಗಾರದ ಉಂಗುರ ಧರಿಸಿದರೆ ಅದೃಷ್ಟ ಹುಡುಕಿ ಬರುತ್ತದೆ. ಆ 4 ರಾಶಿಗಳ ಕುರಿತ ವಿವರ ಇಲ್ಲಿದೆ. ಚಿನ್ನಕ್ಕೆ ವಿಶಿಷ್ಟ ಗುಣಗಳಿವೆ. ಚಿನ್ನ ಆಕರ್ಷಕವೂ ಹೌದು. ಜೊತೆಗೆ ಚಿನ್ನವನ್ನು ಅಧ್ಯಾತ್ಮಿಕ ಕಾರಣಕ್ಕೆ, ಆರೋಗ್ಯ ಕಾರಣಕ್ಕೂ ಧರಿಸಲಾಗುತ್ತದೆ ಎಂದು ಬಲ್ಲವರು ಹೇಳುತ್ತಾರೆ. ಕೆಲವರಿಗೆ ಬಂಗಾರ ಧರಿಸುವುದು ಇಷ್ಟ. ಹಲವರಿಗೆ ಇಷ್ಟ ಅಂತ ಅಲ್ಲದಿದ್ದರೂ ಬಂಗಾರ ತೊಡಬೇಕಾದ ಅನಿವಾರ್ಯತೆ ಒದಗಿಬಂದಿರುತ್ತದೆ. ಹೀಗೆ ಇಷ್ಟವಿರುವವರು, ಇಲ್ಲದವರ ಮಧ್ಯೆಯೇ 4 ರಾಶಿಯ ವ್ಯಕ್ತಿಗಳಿಗೆ ಮಾತ್ರ ಬಂಗಾರ ಅದೃಷ್ಟ ತರುತ್ತದೆ ಎಂದು ನಂಬಲಾಗಿದೆ. ಶಾಸ್ತ್ರದ ಪ್ರಕಾರ ಈ 4 ರಾಶಿಯವರು ಬಂಗಾರದ ಉಂಗುರ ಧರಿಸಿದರೆ ಏಕಾಗ್ರತೆ ಹೆಚ್ಚುತ್ತದೆ, ಅದೃಷ್ಟ ಬರುತ್ತದೆ ಎನ್ನುತ್ತಾರೆ. ಆ 4 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಆ ರಾಶಿಯವರಿಗೆ ಬಂಗಾರದ ಆಭರಣಗಳನ್ನು ಧರಿಸಲು ಸೂಚಿಸಲಾಗುತ್ತದೆ. ಯಾಕೆಂದರೆ ಇವರಿಗೂ ಬಂಗಾರಕ್ಕೂ ಹತ್ತಿರದ ನಂಟಿದೆ. ಬಂಗಾರ ಇವರಿಗೆ ಅದೃಷ್ಟ ತರುತ್ತದೆ. ಬಂಗಾರ ಇಷ್ಟವಿಲ್ಲದಿದ್ದರೆ ಕನಿಷ್ಠ ಚಿನ್ನದ ಉಂಗುರವನ್ನು ಧರಿಸಬೇಕು. ಈ ರಾಶಿಯವರ ಅಧಿಪತಿ ಸೂರ್ಯನು ಚಿನ್ನದ ಅಂಶವಾದ ಗುರು ಗ್ರಹದೊಂದಿಗೆ ಸ್ನೇಹ ಹೊಂದಿದ್ದಾನೆ. ಹಾಗಾಗಿ ಚಿನ್ನವು ಈ ರಾಶಿಯವರಿಗೆ ಒಳಿತನ್ನು ಉಂಟು ಮಾಡುತ್ತದೆ. ಚಿನ್ನವು ಇವರ ಶಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಎಲ್ಲರಲ್ಲೂ ಸಂಪತ್ತಿನ ಆಸೆ ಇದ್ದೇ ಇರುತ್ತದೆ. ಯಾರಿಗೆ ಇರುವುದಿಲ್ಲವೋ ಅವರು ಲೌಕಿಕದಿಂದ ಅಲೌಕಿಕಕ್ಕೆ ದಾಟಿರುತ್ತಾರೆ. ಕನ್ಯಾ ರಾಶಿಯ ವ್ಯಕ್ತಿಗಳ ಸಂಪತ್ತಿನ ಆಸೆಯನ್ನು ಈಡೇರಿಸುವುದರಲ್ಲಿ ಚಿನ್ನದ ಆಭರಣಗಳು ಪ್ರಮುಖ ಪಾತ್ರ ವಹಿಸುತ್ತದೆ. ನೀವು ಚಿನ್ನದ ಸರ ಧರಿಸಿದರೆ ಅನುಕೂಲವಾಗುತ್ತದೆ. ಅದು ಇಷ್ಟವಿಲ್ಲದಿದ್ದರೆ ಕನಿಷ್ಠ ಉಂಗುರವನ್ನಾದರೂ ಧರಿಸಬೇಕು. ಗುರುವಿನ ಅಂಶವಾದ ಚಿನ್ನವನ್ನು ಧರಿಸುವುದರಿಂದ ನಿಮಗೆ ಶುಭ ಲಾಭ ಬರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಚಿನ್ನದ ಉಂಗುರವನ್ನು ಧರಿಸುವುದರಿಂದ ನಿಮ್ಮ ರಾಶಿಗೆ ಅದೃಷ್ಟ ಉಂಟಾಗಲಿದೆ. ಬಂಗಾರದ ಉಂಗುರವನ್ನು ಧರಿಸುವುದರಿಂದ ನಿಮಗೆ ಆರ್ಥಿಕ ಲಾಭ ದೊರೆಯುವುದು ಮಾತ್ರವಲ್ಲ. ನಿಮ್ಮನ್ನು ಶತ್ರು ಬಾಧೆಯಿಂದ ರಕ್ಷಣೆ ಮಾಡುತ್ತದೆ. ಜೊತೆಗೆ ಆರೋಗ್ಯವನ್ನು ರಕ್ಷಿಸುತ್ತದೆ. ಉತ್ತಮ ಆರೋಗ್ಯದಿಂದ ಹೊಳೆಯುವಂತೆ ಮಾಡುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಚಿನ್ನದಿಂದ ಮಾಡಿದ ಆಭರಣಗಳನ್ನು ಧರಿಸುವುದರಿಂದ ನಿಮ್ಮ ರಾಶಿಯವರಿಗೆ ಒಳಿತಾಗಲಿದೆ. ನೀವು ಮಾಡಲು ಬಯಸಿದ ಕಾರ್ಯಗಳು ತ್ವರಿತವಾಗಿ ಫಲಪ್ರದವಾಗಿ ಮುಗಿದು ಹೋಗಲಿವೆ. ಆದರೆ ನೀವು ಕಾಲಿಗೆ ಯಾವ ಕಾರಣಕ್ಕೂ ಚಿನ್ನದ ಆಭರಣಗಳನ್ನು ಧರಿಸಬಾರದು. ಯಾಕೆಂದರೆ ನಿಮ್ಮ ರಾಶಿಯನ್ನು ಆಳುವುದು ಗುರು ಗ್ರಹ. ಚಿನ್ನವು ಗುರುವಿಗೆ ಸಂಬಂಧಿಸಿದ ಲೋಹ. ಹಾಗಾಗಿ ಕಾಲಿಗೆ ಚಿನ್ನ ಹಾಕಿದರೆ ಗುರು ಬೇಸರಗೊಳ್ಳಬಹುದು. ಚಿನ್ನವು ಎತ್ತರದ ಸ್ಥಾನದಲ್ಲಿಯೇ ಇರಬೇಕು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಬಂಗಾರ ಹೊಂದಿಕೊಳ್ಳದ ರಾಶಿ.. ಮಿಥುನ ರಾಶಿಯವರು ನಿಯಮಿತವಾಗಿ ಚಿನ್ನ ಧರಿಸುವುದರಿಂದ ದೂರ ಉಳಿಯುವುದು ಒಳ್ಳೆಯದು. ಯಾಕೆಂದರೆ ನಿಮ್ಮ ರಾಶಿಯನ್ನು ಬುಧ ಆಳುತ್ತಿದ್ದಾನೆ. ಬುಧನಿಗೂ ಚಿನ್ನಕ್ಕೂ ಆಗಿಬರುವುದಿಲ್ಲ. ಹಾಗಾಗಿ ಚಿನ್ನದಿಂದ ನೀವು ದೂರವಿದ್ದರೆ ಒಳಿತು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.