ಶಕ್ತಿಶಾಲಿ ನರಸಿಂಹಸ್ವಾಮಿ ನೆನೆದು ಇಂದಿನ ನಿಮ್ಮ ರಾಶಿಫಲ‌‌ ತಿಳಿಯಿರಿ..

0 views

ಪಂಡಿತ್ ರಾಮನಾಥ್ ಭಟ್.. ಕೊಲ್ಲೂರು ಮೂಕಾಂಬಿಕಾ ಜ್ಯೋತಿಷ್ಯ ಪೀಠ.. ಆರೋಗ್ಯ ಹಣಕಾಸು, ಮದುವೆ, ಸಂತಾನ, ಪ್ರೇಮ ವಿವಾಹ ಇತ್ಯಾದಿ ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಮೀನ: ವ್ಯವಹಾರದಲ್ಲಿ ಏರುಪೇರು, ದುಷ್ಟಬುದ್ಧಿ, ವಾಹನ ರಿಪೇರಿ, ಕುಟುಂಬದಲ್ಲಿ ಕಲಹ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ, ಧರ್ಮ ಕಾರ್ಯಗಳಲ್ಲಿ ಆಸಕ್ತಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಕುಂಭ: ಬಂಧುಗಳಿಂದ ತೊಂದರೆ, ಚಂಚಲ ಮನಸ್ಸು, ಯತ್ನ ಕಾರ್ಯದಲ್ಲಿ ವಿಳಂಬ, ಧನವ್ಯಯ, ಎಲ್ಲಿ ಹೋದರು ಅಶಾಂತಿ, ಇಲ್ಲಸಲ್ಲದ ತಕರಾರು, ಆಕಸ್ಮಿಕ ಖರ್ಚು, ಶತ್ರು ಭಯ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಮಕರ: ಬಂಧು ಮಿತ್ರರಲ್ಲಿ ಸ್ನೇಹ ಅಭಿವೃದ್ಧಿ, ದ್ರವ್ಯಲಾಭ, ಉದ್ಯೋಗದಲ್ಲಿ ಬಡ್ತಿ, ಸತ್ಕಾರ ಆಸಕ್ತಿ, ಮಂಗಳ ಕಾರ್ಯದಲ್ಲಿ ಭಾಗಿ, ಹೊಸ ವ್ಯವಹಾರದಿಂದ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಧನಸ್ಸು: ಗುರು ಹಿರಿಯರಲ್ಲಿ ಭಕ್ತಿ, ದಾನ-ಧರ್ಮ ಮಾಡುವಿರಿ, ಮನಶಾಂತಿ, ತೀರ್ಥಕ್ಷೇತ್ರ ದರ್ಶನ ಮಾಡುವಿರಿ, ಮನಸ್ಸಿನಲ್ಲಿ ಭಯ ಭೀತಿ, ಅನಾರೋಗ್ಯ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ವೃಶ್ಚಿಕ: ದ್ರವ್ಯನಾಶ, ಪಾಪಬುದ್ಧಿ, ಅತಿಯಾದ ಕೋಪ, ದುಃಖ ಪ್ರಸಂಗಗಳು, ನಾನಾ ರೀತಿಯ ತೊಂದರೆಗಳು, ಕೆಲಸ ಕಾರ್ಯಗಳಲ್ಲಿ ತೊಂದರೆ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ತುಲಾ: ಕೆಲಸ ಕಾರ್ಯಗಳಲ್ಲಿ ಜಯ, ಸೇವಕರಿಂದ ಸಹಾಯ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ, ಧನಪ್ರಾಪ್ತಿ, ಧೈರ್ಯದಿಂದ ಮುನ್ನುಗ್ಗುವಿರಿ, ನಾನಾ ವಿಚಾರಗಳಲ್ಲಿ ಆಸಕ್ತಿ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಕನ್ಯಾ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿ ಅಭಿವೃದ್ಧಿ, ಋಣವಿಮೋಚನೆ, ಅಧಿಕ ಧನಲಾಭ, ಆರೋಗ್ಯ ಪ್ರಾಪ್ತಿ, ಬಂಧುಗಳಿಂದ ಸಹಾಯ, ಶುಭಫಲ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಸಿಂಹ: ಕೈಹಾಕಿದ ಕೆಲಸದಲ್ಲಿ ಪ್ರಗತಿ, ಕುಟುಂಬ ಸೌಖ್ಯ, ವಾಹನ ಕೊಳ್ಳುವಿರಿ, ಅಧಿಕ ತಿರುಗಾಟ, ವ್ಯವಹಾರಗಳ ಬಗ್ಗೆ ಚಿಂತೆ, ಕೃಷಿಯಲ್ಲಿ ಅಲ್ಪ ಲಾಭ, ದೂರಪ್ರಯಾಣ,
ಮಿಶ್ರ ಫಲಗಳು.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಕಟಕ: ಮನೆಯಲ್ಲಿ ನೆಮ್ಮದಿಯ ವಾತಾವರಣ, ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯದಲ್ಲಿ ಸಾಮರಸ್ಯ, ವ್ಯಾಪಾರದಲ್ಲಿ ಮಂದಗತಿ, ಮಾನಸಿಕ ಕಿರಿಕಿರಿ, ಸಾಲ ಮಾಡುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ವಿಘ್ನ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಮಿಥುನ: ರಿಯಲ್ ಎಸ್ಟೇಟ್‍ನವರಿಗೆ ಹೊಸ ಅವಕಾಶಗಳು, ನ್ಯಾಯಾಲಯದ ತೀರ್ಪಿಗಾಗಿ ಅಧಿಕ ತಿರುಗಾಟ, ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ, ಉನ್ನತ ಅಧಿಕಾರಿಗಳಿಂದ ಪ್ರಶಂಸೆ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ವೃಷಭ: ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಸಜ್ಜನರಿಂದ ತೊಂದರೆ, ಲಾಭಕ್ಕಿಂತ ನಷ್ಟಗಳು ಜಾಸ್ತಿ, ಓದಿನ ಕಡೆ ಗಮನ ಕೊಡಿ, ಮಹಿಳೆಯರಿಗೆ ಈ ವಾರ ಕಷ್ಟ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122

ಮೇಷ: ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ, ಮನಸ್ತಾಪ, ಮಾತಿನ ಮೇಲೆ ಹಿಡಿತವಿರಲಿ, ವ್ಯಾಪಾರದಲ್ಲಿ ಲಾಭ, ಕುಲದೇವತಾ ದರ್ಶನಮಾಡಿ, ವಾರ ಮಧ್ಯದಲ್ಲಿ ಅನುಕೂಲ.ಏನೇ ಸಮಸ್ಯೆ ಇದ್ದರೂ ಕೇವಲ 2 ದಿನದಲ್ಲಿ ಫೋನ್ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ 95910 01122