ಈ ರಾಶಿಯ ಗಂಡಂದಿರು ಎಂತಹ ಪರಿಸ್ಥಿತಿಯಲ್ಲೂ ಹೆಂಡತಿಗೆ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ..

0 views

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514.. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9880868514..

ಒಂದೊಂದು ರಾಶಿಯ ಜನರಿಗೆ ಒಂದಿಷ್ಟು ವಿಶೇಷ ಗುಣಗಳಿರುತ್ತದೆ.. ಅಂತಹ ಗುಣಗಳಲ್ಲಿ ಗಂಡ ಹೆಂಡತಿ ಹೊಂದಾಣಿಕೆ ಪರಸ್ಪರ ಪ್ರೀತಿಯೂ ಒಂದು.. ಇನ್ನು ಕೆಲವು ರಾಶಿಯ ಗಂಡಂದಿರು ಹೆಂಡತಿಗೆ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ ಎಂಬುದು ವಿಶೇಷ.. ಹೌದು ನಿಷ್ಠೆಯು ಕೆಲವೇ ಜನರು ಹೊಂದಿರುವ ಒಂದು ಲಕ್ಷಣವಾಗಿದೆ. ನಮ್ಮ ಮಾತನ್ನು ಕೇಳುವ, ನಮಗೆ ವಿಶೇಷ ಭಾವನೆ ಮೂಡಿಸುವ, ತಿಳುವಳಿಕೆಯುಳ್ಳ ಮತ್ತು ನಿಷ್ಠಾವಂತನಾಗಿರುವ ವ್ಯಕ್ತಿಯನ್ನು ಅದ್ಭುತ ಸಂಗಾತಿ ಎನ್ನಬಹುದು. ಏನೇ ಇರಲಿ, ಯಾವಾಗಲೂ ಸತ್ಯವನ್ನು ಮಾತನಾಡುವ ವ್ಯಕ್ತಿಯೊಂದಿಗೆ ಇರುವ ಅವಕಾಶ ಸಿಕ್ಕಿದ್ದರೆ ಅದೊಂದು ಅದೃಷ್ಟವೇ ಸೈ. ನಿಮ್ಮ ಪತಿರಾಯ ಅತ್ಯಂತ ನಿಷ್ಠಾವಂತನಾಗಿದ್ದಾನೆ ಎಂಬ ಹೆಮ್ಮೆ ನಿಮಗಿದ್ದರೆ, ಆತ ಬಹುಷಃ ಈ ಕೆಳಗೆ ಹೇಳಿದ ನಾಲ್ಕರಲ್ಲಿ ಒಂದು ರಾಶಿಗೆ ಸೇರಿರಬೇಕು. ಏಕೆಂದರೆ, ಪ್ರಾಮಾಣಿಕ ಪತಿಗಿರಬೇಕಾದ ಗುಣಗಳು ಈ ರಾಶಿಯವರಲ್ಲಿರುತ್ತದೆ.. ಒಬ್ಬ ನಿಷ್ಠಾವಂತ ಸಂಗಾತಿ ಇರುವುದು ನಿಜಕ್ಕೂ ಒಂದು ಆಶೀರ್ವಾದ. ಅಂತಹ ರಾಶಿಯಿವು.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮೊದಲನೆಯದಾಗಿ ಧನಸ್ಸು ರಾಶಿ.. ಈ ರಾಶಿಯ ಪತಿರಾಯ ವಿನೋದ ಸ್ವಭಾವದವನಾಗಿರುತ್ತಾನೆ. ಆತ ಬಹಳ ನಿಷ್ಠಾವಂತ ಗಂಡನಷ್ಟೇ ಅಲ್ಲ, ಪತ್ನಿಯನ್ನು ಸಂತೋಷವಾಗಿರಿಸಲು ತಮ್ಮ ಕೈಲಾಗುವ ಎಲ್ಲವನ್ನೂ ಮಾಡುತ್ತಾರೆ. ಈ ರಾಶಿಯ ಪತಿ ಮಹಾಶಯ ತುಂಬಾ ಕಾಳಜಿಯುಳ್ಳವನು, ತಮಾಷೆ ಸ್ವಭಾವದವನು ಮತ್ತು ತಮ್ಮ ಸಂಗಾತಿಯನ್ನು ಯಾವಾಗಲೂ ಯಂಗ್ ಆಗಿಡಲು, ನಗಿಸಲು ಮೋಜಿನ ಮಾರ್ಗಗಳನ್ನು ಆಶ್ರಯಿಸುತ್ತಾನೆ. ಈತ ಅತ್ಯಂತ ನಿಷ್ಠಾವಂತ ಮತ್ತು ವಿಶ್ವಾಸಾರ್ಹ ಪಾಲುದಾರ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಎರಡನೆಯದಾಗಿ ಮೀನ ರಾಶಿ.. ಈ ರಾಶಿಯ ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಬಹಳಷ್ಟು ಅಂಟಿಕೊಂಡಿರುತ್ತಾರೆ. ಸಂಗಾತಿ ತಮ್ಮ ಬಗ್ಗೆ ಏನು ಯೋಚಿಸುತ್ತಾಳೆ ಎಂಬುದರ ಬಗ್ಗೆ ಇವರು ತುಂಬಾ ಕಾಳಜಿ ವಹಿಸುತ್ತಾರೆ. ತಮ್ಮ ಪತ್ನಿ ಎಂದಿಗೂ ನಿರಾಶೆ ಹಾಗೂ ನೋವನ್ನು ಅನುಭವಿಸಬಾರದು ಎಂಬ ಕಾರಣಕ್ಕೆ ತಮ್ಮ ಸ್ವಭಾವಕ್ಕೆ ಹೊರತಾದ ಮಾರ್ಗಗಳನ್ನೂ ಅನುಸರಿಸುತ್ತಾರೆ. ಇವರೆಂದೂ ಪತ್ನಿಯೊಡನೆ ಸುಳ್ಳು ಹೇಳುವುದಿಲ್ಲ… ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮೂರನೆಯ ರಾಶಿ ವೃಷಭ ರಾಶಿ.. ಇವರು ಜೀವನದಲ್ಲಿ ಪ್ರಾಮಾಣಿಕತೆ, ಪ್ರೀತಿ ಹಾಗೂ ಆರಾಮಾಗಿರಲು ಬಯಸುತ್ತಾರೆ. ತಮ್ಮ ಪತ್ನಿಯ ಸಂತೋಷಕ್ಕಿಂತ ಮಿಗಿಲಾದುದು ಏನೂ ಇಲ್ಲ ಎಂದು ಭಾವಿಸಿರುತ್ತಾರೆ. ಹಾಗಾಗಿ ಸದಾ ಅವರ ಖುಷಿ, ನೆಮ್ಮದಿಗಾಗಿ ಕೆಲಸ ಮಾಡುತ್ತಾರೆ. ಸಂಗಾತಿಯ ಗೌರವ ಎಲ್ಲಿಯೂ ಕುಂದಲು ಬಿಡುವುದಿಲ್ಲ. ಸಂಗಾತಿಗೆ ಮೋಸ ಮಾಡುವುದು ಅಥವಾ ಸುಳ್ಳು ಹೇಳುವುದು ಇವರ ಮನಸ್ಸಿನಲ್ಲೂ ಅಂಥ ಯೋಚನೆ ಬರುವುದಿಲ್ಲ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ನಾಲ್ಕನೆಯದು ಸಿಂಹ ರಾಶಿ.. ಇವರಿಗೆ ಜೀವನವನ್ನು ಅನುಭವಿಸುವ ಕಲೆ ಗೊತ್ತು. ತಮ್ಮ ಪಯಣದಲ್ಲಿ ಒಂದಾದ ಪತ್ನಿಯನ್ನೂ ಈ ಮೋಜಿನ ಜೀವನಕ್ಕೆ ಸೇರಿಸಿಕೊಂಡು ಅವರನ್ನು ಸುಖವಾಗಿಡುತ್ತಾರೆ. ಪತ್ನಿಯ ಮುಖ ಕೊಂಡ ಬಾಡಿದರೂ ಇವರಿಗೆ ಅರ್ಥವಾಗುತ್ತದೆ. ಅವರ ಮನಸ್ಸಿನ ಮಾತುಗಳನ್ನು ಹೊರ ತೆಗೆಸಿ ಸಮಾಧಾನ ಮಾಡುತ್ತಾರೆ. ಸದಾ ನಗು ನಗುತ್ತಿರುವ ಈ ಪತಿ ಮಹಾಶಯ ವೈವಾಹಿಕ ಜೀವನದಲ್ಲಿ ಪ್ರೀತಿ, ನಂಬಿಕೆ ಮತ್ತು ತಿಳಿವಳಿಕೆ ಮುಖ್ಯವೆಂದು ನಂಬಿದಾತ. ಹಾಗಾಗಿ, ಉತ್ತಮ ಸಂಗಾತಿ ಸಿಕ್ಕರೆ ಆಕೆಯ ಉತ್ತಮೋತ್ತಮ ಗಂಡನಾಗಬಲ್ಲ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..