ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಗಳನ್ನು ನೆನೆದು ಇಂದಿನ ನಿಮ್ಮ ದಿನ ಭವಿಷ್ಯ ತಿಳಿಯಿರಿ.. ಈ ಮೂರು ರಾಶಿಗಳಿಗೆ ರಾಜಯೋಗ..

0 views

ಮೇಷ ರಾಶಿ.. ಇಂದಿನ ದಿನ ವ್ಯಾಪಾರ ವ್ಯವಹಾರದಲ್ಲಿ ಲಾಭ.. ಆಪ್ತರೇ ಮೋಸ ಮಾಡುವ ಸಂಚಿನಿಂದ ದೂರವಿರಿ.. ಉದ್ಯೋಗದಲ್ಲಿ ಪ್ರಗತಿ.. ಚಾಮುಂಡೇಶ್ವರಿ ತಾಯಿ ಪ್ರಾರ್ಥಿಸಿ.. ಶುಭ ಸಂಖ್ಯೆ 6..

ವೃಷಭ ರಾಶಿ.. ಇಂದಿನ ದಿನ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ.. ಕೃಷಿಕರಿಗೆ ಲಾಭ.. ಗುರು ರಾಘವೇಂದ್ರ ಸ್ವಾಮಿಗಳ ಕ್ರೊಆ ಕಟಾಕ್ಷದಿಂದ ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದೆ.. ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 1..

ಮಿಥುನ ರಾಶಿ.. ಇಂದಿನ ದಿನ ದೂರ ಪ್ರಯಾಣವನ್ನು ಮುಂದೂಡಿ.. ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ.. ಮನೆಯವರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.. ಹಿರಿಯರ ಮಾರ್ಗದರ್ಶನ ಪಡೆಯಿರಿ.. ಮಹದೇಶ್ವರನ ಪ್ರಾರ್ಥಿನೆ ಮಾಡಿ.. ಶುಭ ಸಂಖ್ಯೆ 3..

ಕಟಕ ರಾಶಿ.. ಇಂದಿನ ದಿನ ಉದ್ಯೋಗದಲ್ಲಿ ಪ್ರಗತಿ.. ಅಂದುಕೊಂಡ ಕೆಲಸ ಕಾರ್ಯಗಳು ನಿಧಾನವಾದರೂ ನೆರವೇರಲಿದೆ.. ತಾಳ್ಮೆ ಅಗತ್ಯ.. ಮಹತ್ತರ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಮಾರ್ಗದರ್ಶನ ಪಡೆಯಿರಿ.. ರಾಘವೇಂದ್ರ ಸ್ವಾಮಿಗಳ ಪ್ರಾರ್ಥಿಸಿ.. ಶುಭ ಸಂಖ್ಯೆ 7..

ಸಿಂಹ ರಾಶಿ.. ಇಂದಿನ ದಿನ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿಯನ್ನು ಕಾಣುವಿರಿ.. ಮುಂಬರುವ ದಿನಗಳು ಹೊಸ ದಾರಿ ತೋರಲಿದೆ.. ಜೀವನದ ಗುರಿ ಸಾಧನೆಯಾಗಲಿದೆ.. ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 5..

ಕನ್ಯಾ ರಾಶಿ.. ಇಂದಿನ ದಿನ ವ್ಯಾಪಾರದಲ್ಲಿ ಅಭಿವೃದ್ಧಿ.. ಮನೆಯಲ್ಲಿ ಶಾಂತಿ ನೆಮ್ಮದಿ.. ಮಕ್ಕಳ ಜೊತೆ ವಾಗ್ವಾದ ಬೇಡ.. ಸ್ನೇಹಿತರಂತೆ ವ್ಯವಹರಿಸಿ.. ಮುಂಬರುವ ದಿನಗಳು ಶುಭವಾಗಲಿದೆ.ಮ್ ವಿನಾಯಕನನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 9..

ತುಲಾ ರಾಶಿ.. ಇಂದಿನ ದಿನ ಸಾಲು ಸಾಲು ಕಷ್ಟಗಳು ಕಳೆದ ಈಗ ಸೂರ್ಯ ನಾರಾಯಣರ ಕೃಪೆಯಿಂದ ಬೆಳಕು ಮೂಡುತ್ತಿದೆ.. ಸರಿದಾರಿಯಲ್ಲಿ ನಡೆಯಿರಿ.. ಮನಸ್ಸು ಹತೋಟಿಯಲ್ಲಿರಲಿ.. ಮನೆಯವರ ಕಾಳಜಿ‌ ಮಾಡಿ.. ದುರ್ಗಾ ಪರಮೇಶ್ವರಿ ತಾಯಿ ಪ್ರಾರ್ಥಿಸಿ.. ಶುಭ ಸಂಖ್ಯೆ 2..

ವೃಶ್ಚಿಕ ರಾಶಿ.. ಇಂದಿನ ದಿನ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಪ್ರಗತಿ.. ಹಿರಿಯ ಅಧಿಕಾರಿಗಳ ಜೊತೆ ಮನಸ್ತಾಪ.. ಮುಂಬರುವ ದಿನಗಳು ಶುಭವಾಗಲಿದೆ.. ಮನೆ ದೇವರನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 4..

ಧನಸ್ಸು ರಾಶಿ.. ಇಂದಿನ ದಿನ ಅತ್ಯಂತ ಬುದ್ಧಿಶಾಲಿಗಳಾದ ನಿಮಗೆ ನಿಮ್ಮ ಸುತ್ತ ಮುತ್ತಲಿನವರೇ ಮೋಸ ಮಾಡಬಹುದು ಎಚ್ಚರವಾಗಿರಿ.. ಮನೆಯವರ ಜೊತೆ ಸಂಯಮದಿಂದ ನಡೆದುಕೊಳ್ಳಿ. ವ್ಯಾಪಾರದಲ್ಲಿ ಲಾಭ.. ದುರ್ಗಾದೇವಿ ಪ್ರಾರ್ಥನೆ ಮಾಡಿ.. ಶುಭ ಸಂಖ್ಯೆ 8..

ಮಕರ ರಾಶಿ.. ಇಂದಿನ ದಿನ ಶನಿದೇವರ ಕೃಪೆಯಿಂದ ವ್ಯಾಪಾರ ವ್ಯವಹಾರದಲ್ಲಿ ಲಾಭ.. ಅಂದುಕೊಂಡ ಕೆಲಸ ಕಾರ್ಯಗಳು ಕೈಗೂಡುವವು.. ಶನಿದೇವರನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 1..

ಕುಂಭ ರಾಶಿ.. ಇಂದಿನ ದಿನ ಕೃಷಿಕರಿಗೆ ಲಾಭದ ದಿನ.. ನೀರಿನ ವ್ಯಾಪಾರಿಗಳಿಗೆ ಶುಭ.. ಗುರುಗಳ ಕೃಪೆಯಿಂದ ಮುಂಬರುವ ದಿನಗಳಲ್ಲಿ ರಾಜಯೋಗ.. ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಸಫಲತೆ.. ಶನಿದೇವರು ಹಾಗೂ ಧರ್ಮಸ್ಥಳ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 6..

ಮೀನ ರಾಶಿ.. ಇಂದಿನ ದಿನ ಅಂದುಕೊಂಡ ಕೆಲಸ ಕಾರ್ಯದಲ್ಲಿ ಪ್ರಗತಿ.. ಮನೆಯವರ ಜೊತೆ ಸಂತೋಷದ ಸಮಯ ಕಳೆಯುವಿರಿ.. ವ್ಯಾಪಾರದಲ್ಲಿ ಲಾಭದ ದಿನ. ನಂಜುಂಡೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿ.. ಶುಭ ಸಂಖ್ಯೆ 3..