ರಾಹುವಿನ ಆಶೀರ್ವಾದ.. ಈ ಮೂರು ರಾಶಿಗಳ ಬದುಕು ಬಂಗಾರ ಮಾಡಲಿದ್ದಾನೆ ರಾಹು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹು ವಿರುದ್ಧ ದಿಕ್ಕಿನಲ್ಲಿ ಸಕ್ರಿಯನಾಗಿರುವ ಕಾಲ ಇದು. ಮೂರು ರಾಶಿಯವರಿಗೆ ಯಶಸ್ಸು ಹುಡುಕಿ ಬರಲಿದೆ. ವಿಶೇಷವೆಂದರೆ 2025ರವರೆಗೂ ಈ ಮೂರು ರಾಶಿಯವರ ಮೇಲೆ ರಾಹುವಿನ ಕೃಪೆ ಇರಲಿದೆ. ಆ ಮೂರು ರಾಶಿಗಳು ಯಾವುವು ಎಂಬುದು ಇಲ್ಲಿದೆ. ಪ್ರತಿಯೊಂದು ಗ್ರಹವೂ ಕಾಲಕಾಲಕ್ಕೆ ರಾಶಿ ಬದಲಿಸುತ್ತದೆ. ಅದಕ್ಕೆ ತಕ್ಕ ಫಲಾಫಲಗಳು ಜರುಗುತ್ತಿರುತ್ತವೆ. ಹೇಳಿಕೇಳಿ ರಾಹು ಕೊಂಚ ಭಯಹುಟ್ಟಿಸುವ ಗ್ರಹ. ಯಾವ ರಾಶಿಯ ಅಶುಭ ಸ್ಥಾನದಲ್ಲಿ ರಾಹು ಇರುತ್ತಾನೋ ಅವರಿಗೆ ಕಿರಿಕಿರಿ ಮಾಡುತ್ತಲೇ ಇರುತ್ತಾನೆ ಅನ್ನುವುದು ಪ್ರತೀತಿ. ಅದೇ ರಾಹು ಶುಭ ಸ್ಥಾನದಲ್ಲಿದ್ದರೆ ಮಾತ್ರ ಕೊಟ್ಟಷ್ಟು ಕೊಡುತ್ತಲೇ ಇರುತ್ತಾನೆ. ಗೌರವ, ಹಣ ಎಲ್ಲವೂ ಕೊಡುತ್ತಾನೆ. ವಿಶೇಷವೆಂದರೆ ಈಗ ರಾಹು ವಿರುದ್ಧ ದಿಕ್ಕಿನಲ್ಲಿ ಸಾಗಿ ಸಕ್ರಿಯನಾಗಿದ್ದಾನೆ. ಇದರಿಂದ ಮೂರು ರಾಶಿಗಳು ವಿಶೆಷ ಪ್ರಯೋಜನ ಪಡೆಯಲಿವೆ. ಆರ್ಥಿಕ ಲಾಭ, ಆರೋಗ್ಯ ಲಾಭ ಎಲ್ಲವೂ ಸಿಗಲಿದೆ. ಆ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ರಾಹುವಿನ ಚಲನೆಯು ಮಿಥುನ ರಾಶಿಯವರಿಗಂತೂ ರಾಶಿ ಬಲ ಕೊಡುತ್ತದೆ. ಮುಟ್ಟಿದ್ದೆಲ್ಲಾ ಚಿನ್ನ ಎಂಬ ಕಾಲ. ಯಶಸ್ಸು ಅನ್ನುವುದು ಕೈಕಟ್ಟಿಕೊಂಡು ಆಜ್ಞೆಗಾಗಿ ಕಾಯುತ್ತಿರುತ್ತದೆ. ಯಶಸ್ಸಿಗೆ ಗೌರವ ಕೊಟ್ಟಷ್ಟೂ ಸಂಪತ್ತು ವೃದ್ಧಿಯಾಗುತ್ತಲೇ ಹೋಗುತ್ತದೆ. ಬಾಕಿ ಇರುವ ಕೆಲಸಗಳೆಲ್ಲಾ ಹೂ ಎತ್ತಿದಷ್ಟು ಸುಲಭವಾಗಿ ಜರುಗಿ ಹೋಗುತ್ತದೆ. ಯಾವುದು ಕ್ಲಿಷ್ಟ ಎಂದು ಭಾವಿಸಿದ್ದೀರೋ ಅದೆಲ್ಲಾ ಹಗುರವಾಗುವ ಅಚ್ಚರಿಯನ್ನು ಕಾಣುತ್ತೀರಿ. ಹೊಸತು ಏನೋ ಆಲೋಚನೆ ಇದ್ದರೂ ಕಾರ್ಯಗತಗೊಳ್ಳುತ್ತದೆ. ಜಯ ನಿಮ್ಮದಾಗುತ್ತದೆ. ಉದ್ಯೋಗ ಹುಡುಕುವವರಿಗೆ ತಕ್ಷಣವೇ ಉದ್ಯೋಗ ದೊರಕುವ ಯೋಗ ಕಾಣಿಸುತ್ತಿದೆ. ರಾಹು ನಿಮ್ಮ ಕೈ ಹಿಡಿದು ಕರೆದುಕೊಂಡು ಹೋಗುತ್ತಾನೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ರಾಹು ಈಗ ನಿಮಗೆ ಸ್ನೇಹಿತನೂ ಹೌದು, ಬಂಧವೂ ಹೌದು. ಒಳಿತನ್ನೇ ತರುತ್ತಾನೆ. ರಾಹುವಿನ ಬಲದಿಂದ ನೀವು ಜೇಬು ಗಟ್ಟಿ ಮಾಡಿಕೊಳ್ಳುತ್ತೀರಿ. ಹೇರಳ ಧನಲಾಭ ನಿಮ್ಮ ಪ್ರಾಪ್ತಿಯಲ್ಲಿದೆ. ಎಲ್ಲೋ ಸಿಕ್ಕಿಹಾಕಿಕೊಂಡಿದ್ದ ಹಣ ಕೂಡ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ವೃತ್ತಿಯಲ್ಲಂತೂ ಬಡ್ತಿ ಪಡೆಯುತ್ತೀರಿ. ವ್ಯವಹಾರದಲ್ಲಿ ಭರಪೂರ ಲಾಭ ಹೊಂದುತ್ತೀರಿ. ಅದೃಷ್ಟದ ಬೆಂಬಲ ಸದಾ ನಿಮ್ಮನ್ನು ನೆರಳಾಗಿ ಕಾಯಲಿದೆ. ಕತ್ತಲಲ್ಲೂ ಅದೃಷ್ಟ ಬೆಳಕಾಗಿ ಮುನ್ನಡೆಸಲಿದೆ. ಆದ್ದರಿಂದ ಧೈರ್ಯವಾಗಿ ಹೊಸ ನಿರ್ಧಾರ ತೆಗೆದುಕೊಳ್ಳಬಹುದು. ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋದಂತೆ ಗೌರವವೂ ಸಿಗುತ್ತಾ ಹೋಗುತ್ತದೆ. ಎಲ್ಲೆಲ್ಲೋ ಮನ್ನಣೆ ದೊರೆಯುತ್ತದೆ. ಸಂಬಂಧಗಳು ಕೂಡ ಮಧುರತೆ ಹೆಚ್ಚಿಕೊಳ್ಳುತ್ತವೆ. ಸುಖ, ಸಂತೋಷ, ಆಹ್ಲಾದ ನಿಮ್ಮದಾಗುತ್ತವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಕಟಕ ರಾಶಿಯವರು ಮುಂದಿನ ವರ್ಷದವರೆಗೂ ರಾಹುವಿನ ಒಳ್ಳೆಯತನ ಶುಭ ಫಲ ಅನುಭವಿಸುತ್ತಾರೆ. ಬದುಕಿನಲ್ಲಿ ಸ್ಥಿರತೆ ಏರುತ್ತದೆ. ಏರುಗತಿಯ ಪ್ರಯಾಣ ಸಾಗುತ್ತಿರುತ್ತದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಅರಸಿಕೊಂಡು ಬರಲಿವೆ. ಹೊಸ ಹೆಜ್ಜೆಯಲ್ಲಿ ಯಶಸ್ಸು ಸಿಗಲಿದೆ. ವ್ಯವಹಾರ ಮಾಡುವವರಿಗೂ ಈಗ ಶುಭ ಸಮಯ. ಹೊಸ ಹೊಸ ಯಶಸ್ಸುಗಳು ನಿಮ್ಮ ಜೋಳಿಗೆಗೆ ಬಂದು ಬೀಳುತ್ತಲೇ ಇರುತ್ತವೆ. ಕುಟುಂಬದೊಂದಿಗೆ ಕಳೆಯುವ ಒಂದೊಂದು ಕ್ಷಣವೂ ನಿಮ್ಮ ನೆಮ್ಮದಿಯನ್ನು ಹೆಚ್ಚುಗೊಳಿಸುತ್ತಾ ಇರುತ್ತದೆ. ಸಂತೋಷದ ಸಮಯವಿದು, ಸಂತೋಷದಿಂದಲೇ ಕಳೆಯಿರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.