ಕನಸಿನಲ್ಲಿ ಹಾವು ಕಂಡರೆ ನಿಮ್ಮ ಜೀವನ ಏನಾಗುತ್ತದೆ ಗೊತ್ತಾ..

0 views

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514.. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9880868514..

ಸಾಮಾನ್ಯವಾಗಿ ನಾವು ಕನಸುಗಳು ಜೀವನದಲ್ಲಿ ಮುಂದೆ ನಡೆಯಬಹುದಾದ ಘಟನೆಗಳ ಮುನ್ಸೂಚನೆ ಎಂದು ಹೇಳಲಾಗುತ್ತದೆ. ನಾವು ಕಾಣುವ ಕನಸುಗಳು ನಮ್ಮ ಜೀವನದಲ್ಲಿ ಪರಿಣಾಮ ಬೀರುತ್ತವೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಪ್ರತಿಯೊಂದು ಕನಸಿಗೂ ಕೆಲವು ಅರ್ಥ ಇದೆ. ಇದನ್ನು ನಾವುಗಳು ತಿಳಿದುಕೊಳ್ಳಬೇಕು. ನಾವು ಕಂಡ ಕನಸು ನಮಗೆ ಶುಭವೂ ಆಗಿರಬಹುದು ಅಥವಾ ಅಶುಭವೂ ಆಗಿರಬಹುದು. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ನಾವು ಕನಸಿನಲ್ಲಿ ಹಾವು ಕಂಡರೆ ನಮ್ಮ ಶತ್ರುಗಳು ಸಮೀಪದಲ್ಲಿದ್ದಾರೆ ಎಂದರ್ಥ. ಈ ಕನಸು ಕಂಡಕೂಡಲೇ ನೀವು ಎಚ್ಚರಿಕೆಯಿಂದಿರಬೇಕು. ನಿಮ್ಮನ್ನು ಎಚ್ಚರಿಸಲು ಈ ರೀತಿ ಕನಸುಗಳು ಕಾಣಿಸುತ್ತವೆ ಎಂದು ಹೇಳಲಾಗುತ್ತದೆ.

ಕನಸಿನಲ್ಲಿ ವಧು ಕಾಣಿಸಿದ್ರೆ ವಿವಾದ ಅಥವಾ ಜಗಳಗಳಿಗೆ ಸಂಬಂಧಿಸಿದ ವಿಷಯದಲ್ಲಿ ನೀವು ರಾಜಿ ಅಥವಾ ಒಪ್ಪಂದ ಮಾಡಿಕೊಳ್ಳುತ್ತೀರಿ ಎಂದರ್ಥ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಕನಸಿನಲ್ಲಿ ಕುದುರೆಯಿಂದ ಬೀಳುವ ಕನಸು ಕಂಡರೆ, ಶೀಘ್ರದಲ್ಲೇ ನೀವು ಆರ್ಥಿಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತೀರಿ ಎಂಬುದರ ಸುಳಿವು ಆಗಿದೆ. ಡ್ರೀಮ್ ಸೈನ್ಸ್ ಪ್ರಕಾರ, ಅಂತಹ ಮಾದರಿಯ ಕನಸು ಕೆಲವು ರೀತಿಯ ದೈಹಿಕ ಗಾಯವನ್ನು ಸಹ ಸೂಚಿಸುತ್ತದೆ.

ಕನಸಿನಲ್ಲಿ ಏಣಿ ಏರುತ್ತಿದ್ರೆ ಧನಾಗಮನ ಆಗಲಿದೆ ಎಂದರ್ಥ. ಈ ಕನಸು ಭವಿಷ್ಯದಲ್ಲಿಯ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸೂಚಿಸುತ್ತದೆ.

ಕನಸಿನಲ್ಲಿ ಬೆಂಕಿ ಅಥವಾ ಅಡುಗೆ ಮಾಡುವುದು ಕಂಡ್ರೆ ಅದನ್ನು ಮಂಗಳಕರ ಎಂದು ನಂಬಲಾಗಿದೆ. ಇದರರ್ಥ ನಿಮ್ಮ ಕೆಲಸದಲ್ಲಿ ಪ್ರಗತಿ ಹೊಂದುತ್ತೀರಿ ಮತ್ತು ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗಲಿವೆ ಎಂದರ್ಥ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..