ಅನುರಾಧ ನಕ್ಷತ್ರಕ್ಕೆ ಶುಕ್ರನ ಪ್ರವೇಶ.. ಈ ಮೂರು ರಾಶಿಗಳಿಗೆ ಕುಬೇರನ ಆಶೀರ್ವಾದ.. ಹಣಕ್ಕೆ ಇನ್ನೆಂದೂ ಕೊರತೆಯಾಗದು..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಪ್ರಧಾನ ತಾಂತ್ರಿಕರು ಮಹೇಶ್ ಭಟ್.. 30 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9686999517. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9686999517.

ಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ವರ್ಷದ ಕೊನೆಯಲ್ಲಿ ಶುಕ್ರ ಅನುರಾಧಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಶನಿ ಅಧಿಪತ್ಯದ ಅನುರಾಧಾ ನಕ್ಷತ್ರ ಪ್ರವೇಶದಿಂದ ಕೆಲ ಜಾತಕದವರಿಗೆ ವಿಶೇಷ ಲಾಭ ಸಿಗಲಿದೆ. ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಧನ-ವೈಭವ ಹಾಗೂ ಐಶ್ವರ್ಯಕಾರಕನಾಗಿರುವ ಶುಕ್ರ ಒಂದು ನಿಶ್ಚಿತ ಕಾಲಾಂತರದಲ್ಲಿ ರಾಶಿಯಂತೆಯ ತನ್ನ ನಕ್ಷತ್ರವನ್ನು ಕೂಡ ಪರಿವರ್ತಿಸುತ್ತಾನೆ. ವರ್ಷಾಂತ್ಯದಲ್ಲಿ ಶುಕ್ರ ವೃಶ್ಚಿಕ ರಾಶಿಯಲ್ಲಿ ವಿರಾಜಮಾನನಾಗಿರಲಿದ್ದು, ಡಿಸೆಂಬರ್ 28, 2023 ರಂದು ಮದ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಅನುರಾಧಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಆತ ಅಲ್ಲಿ ಫೆಬ್ರುವರಿ 17, 2023ರವರೆಗೆ ಇರಲಿದ್ದಾನೆ. ಬಳಿಕ ಆತ ಅಭಿಜೀತ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಶುಕ್ರನ ಅನುರಾಧಾ ನಕ್ಷತ್ರ ಪ್ರವೇಶದಿಂದ ಕೆಲ ರಾಶಿಗಳ ಜನರ ಬಾಳಲ್ಲಿ ಸಾಕಷ್ಟು ಸುಖ ಸಂಪತ್ತು ಹರಿದುಬರಲಿದೆ. ಅನುರಾಧಾ ನಕ್ಷತ್ರಕ್ಕೆ ಶನಿ ಅಧಿಪತಿ. ಹೀಗಾಗಿ ಈ ರಾಶಿಗಳ ಮೇಲೆ ಶುಕ್ರನ ಜೊತೆಗೆ ಶನಿಯ ಶುಭ ಪ್ರಭಾವ ಕೂಡ ಇರಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ ಕರೆ ಅಥವಾ ವಾಟ್ಸಪ್ ಮಾಡಿ 9686999517.

ವೈದಿಕ ಪಂಚಾಂಗದ ಪ್ರಕಾರ ಒಟ್ಟು 27 ನಕ್ಷತ್ರಗಳಲ್ಲಿ ಅನುರಾಧಾ 17ನೇ ನಕ್ಷತ್ರವಾಗಿದೆ. ಈ ನಕ್ಷತ್ರಕ್ಕೆ ಶನಿ ಅಧಿಪತಿ. ಜೊತೆಗೆ ಈ ನಕ್ಷತ್ರದ ರಾಶಿ ಕೂಡ ವೃಶ್ಚಿಕ ಮತ್ತು ವೃಶ್ಚಿಕ ರಾಶಿಗೆ ಮಂಗಳ ಅಧಿಪತಿ. ಈ ನಕ್ಷತ್ರ ಬುದ್ಧಿಮತ್ತೆ, ಯಶಸ್ಸು, ವ್ಯಾಪಾರ, ಹೂಡಿಕೆ, ಆಧ್ಯಾತ್ಮಕ್ಕೆ ಸಂಬಂಧಿಸಿದೆ. ಶುಕ್ರನ ಈ ನಕ್ಷತ್ರಕ್ಕೆ ಆಗಮನದಿಂದ ಸಂಬಂಧ, ಆಕರ್ಷಣೆ, ಸ್ನೇಹ, ಭೋಗ-ವಿಳಾಸಗಳು ಹೆಚ್ಚಾಗುತ್ತವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ ಕರೆ ಅಥವಾ ವಾಟ್ಸಪ್ ಮಾಡಿ 9686999517.

ವೃಷಭ ರಾಶಿ: ಶುಕ್ರ ಅನುರಾಧಾ ನಕ್ಷತ್ರವನ್ನು ಪ್ರವೇಶಿಸಿ 7ನೇ ಮನೆಯಲ್ಲಿ ವಿರಾಜಮಾನನಾಗಿರಲಿದ್ದಾನೆ. ಸಾಮಾನ್ಯವಾಗಿ ಈ ಭಾವವಳ್ಳಿ ವಿವಾಹ, ಬಾಳಸಂಗಾತಿ, ಪಾರ್ಟ್ನರ್ಶಿಪ್ ಬಿಸ್ನೆಸ್ ಸ್ಥಾನವಾಗಿದೆ. ಹೀಗಿರುವಾಗ ವೃಷಭ ಜಾತಕದವರಿಗೆ ಈ ಆಧಿಯಲಿ ಅದೃಷ್ಟದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಅಪಾರ ಧನಲಾಭದ ಸಂಕೇತಗಳು ಗೋಚರಿಸುತ್ತಿವೆ. ಅದರಲ್ಲಿಯೂ ವಿಶೇಷವಾಗಿ ಪಾಟ್ನರ್ಶಿಪ್ ಬಿಸ್ನೆಸ್ ನಲ್ಲಿ ಹೆಚ್ಚು ಲಾಭದ ಸಾದ್ಯತೆಗಳಿವೆ. ಈ ಅವಧಿಯಲ್ಲಿ ಬಿಸ್ನೆಸ್ ನಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವೈವಾಹಿಕ ಜೀವನದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲಿವೆ. ಸಂಬಂಧದಲ್ಲಿ ಸಮತೋಲನ ನಿರ್ಮಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಲವ್ ಲೈಫ್ ಕೂಡ ಒತ್ತಮವಾಗಿರಲಿದೆ. ಸೌಂದರ್ಯದಲ್ಲಿ ಹೊಸ ಹೊಳಪು ತರಲು ನೀವು ಪ್ರಯತ್ನಿಸುವಿರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ ಕರೆ ಅಥವಾ ವಾಟ್ಸಪ್ ಮಾಡಿ 9686999517.

ಕರ್ಕ ರಾಶಿ: ಶುಕ್ರ ಅನುರಾಧಾ ನಕ್ಷತ್ರಕ್ಕೆ ಪ್ರವೇಶಿಸಿ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಇದರಿಂದ ಈ ರಾಶಿಗಳ ಜನರ ಲವ್ ಲೈವ್ ಉತ್ತಮವಾಗಿರಲಿದೆ. ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ಸಿಂಗಲ್ ಆಗಿ ಇರುವವರು ವಿವಾಹ ಬಂಧನಕ್ಕೆ ಒಳಪಡುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗಲಿದೆ. ಸಂತಾನ ಸುಖ ಪ್ರಾಪ್ತಿಯಾಗಲಿದೆ. ವಾಹನ ಮನೆ ಖರೀದಿಸಲು ಬಯಸುತ್ತಿರುವವರ ಆಸೆ ಈಡೇರಲಿದೆ. ಈ ಅವಧಿಯಲ್ಲಿ ಹೂಡಿಕೆ ಮಾಡುವುದು ಭವಿಷ್ಯದಲ್ಲಿ ನಿಮಗೆ ಅಪಾರ ಲಾಭವನ್ನು ತಂದುಕೊಡಲಿದೆ. ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ ಕರೆ ಅಥವಾ ವಾಟ್ಸಪ್ ಮಾಡಿ 9686999517.

ಸಿಂಹ ರಾಶಿ: ಅನುರಾಧಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಸುಖ ಸೌಕರ್ಯಗಳಲ್ಲಿ ವೃದ್ದಿಯನ್ನು ನೀವು ಕಾಣಬಹುದು. ಗೃಹಸ್ಥ ಜೀವನ ಅತ್ಯುತ್ತಮವಾಗಿರಲಿದೆ. ದೀರ್ಘ ಕಾಲದಿಂದ ಸಹೋದರ-ಸಹೋದರಿಯರನ್ನು ಭೇಟಿಯಾಗುವ ನಿಮ್ಮ ಆಸೆ ಈಡೇರಲಿದೆ. ಕಾರ್ಯಸ್ಥಳದಲ್ಲಿಯೂ ಕೂಡ ಬಾಸ್ ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ, ಹೊಸ ಮನೆ,ವಾಹನ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಲಾಭವಾಗಿ ಧನಧಾನ್ಯ ವೃದ್ದಿಯಾಗಲಿದೆ.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ ಕರೆ ಅಥವಾ ವಾಟ್ಸಪ್ ಮಾಡಿ 9686999517.