ನಿಮ್ಮ ರಾಶಿಗೆ ಅದೃಷ್ಟದ ಸಂಖ್ಯೆ ಇದು.. ಈ ಸಂಖ್ಯೆಗಳನ್ನು ಬಳಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಂಖ್ಯಾಶಾಸ್ತ್ರದ ಪ್ರಕಾರ, ಆಯಾ ರಾಶಿಗಳಿಗೆ ಅದೃಷ್ಟ ತರುವ ನಿರ್ದಿಷ್ಟ ಸಂಖ್ಯೆಗಳಿವೆ. ಅವರವರ ರಾಶಿಗೆ ಸಂಬಂಧಿಸಿದ ಸಂಖ್ಯೆಗಳನ್ನು ಬಳಸಿದರೆ ಅದೃಷ್ಟ ನಿಮ್ಮ ಪಾಲಾಗಬಹುದು. ನಿಮ್ಮ ರಾಶಿಗನುಗುಣವಾಗಿ ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಎಂಬುದು ಇಲ್ಲಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಸೂಕ್ತವಾದ ಹೊಂದಿಕೊಳ್ಳುವ ಸಂಖ್ಯೆ ಇರುತ್ತದೆ. ಆ ಸಂಖ್ಯೆಗಳು ನಿಮ್ಮ ನಿಮ್ಮ ರಾಶಿಗೆ ಒಳಿತನ್ನು ತರುತ್ತದೆ ಅನ್ನುವುದು ನಂಬಿಕೆ. ಅದೇ ನಂಬಿಕೆಯಿಂದ ಕೆಲವರು ಅವರಿಗೆ ಹೊಂದಿಕೊಳ್ಳುವ ಸಂಖ್ಯೆಗಳನ್ನು ಕಾರಿನ ನಂಬರ್ ಮಾಡಿಕೊಳ್ಳುವುದನ್ನು ನೀವು ಕಂಡಿರಬಹುದು. ಅದೇ ಥರ ಪ್ರತಿಯೊಬ್ಬ ವ್ಯಕ್ತಿಗೂ ಅವರದ್ದೇ ಆದ ಅದೃಷ್ಟ ಸಂಖ್ಯೆ ಇರುತ್ತದೆ. ಆ ಸಂಖ್ಯೆ ಬಳಸಿಕೊಂಡರೆ ನಿಮಗೆ ಅದೃಷ್ಟ ತರಬಹುದು. ಯಶಸ್ಸು ಉಂಟುಮಾಡಬಹುದು. ನಿಮ್ಮ ರಾಶಿಗೆ ಸೂಕ್ತವಾಗುವ ಸಂಖ್ಯೆ ಯಾವುದು ಎಂಬುದು ಇಲ್ಲಿದೆ. ಕೆಲವರು ದೈನಂದಿನ ಜೀವನದಲ್ಲಿ ಕೆಲವು ಸಂಖ್ಯೆಗಳಿಗೆ ಮಹತ್ವ ನೀಡುವುದನ್ನು ನೀವು ಗಮನಿಸಿರಬಹುದು. ಅವರ ಸಂಖ್ಯೆಗೆ ಹೊಂದಿಕೊಳ್ಳುವ ದಿನಾಂಕದಂದು ಅವರು ಮಹತ್ವದ ಕೆಲಸಗಳಿಗೆ ಮುಂದಾಗುತ್ತಾರೆ. ಅಥವಾ ಆ ಸಂಖ್ಯೆಗೆ ಅನುಗುಣವಾಗಿ ಶುಭ ಕಾರ್ಯಗಳನ್ನು ಇಟ್ಟುಕೊಳ್ಳುತ್ತಾರೆ. ಅವರ ಫೋನ್ ನಂಬರ್, ಕಾರ್ ನಂಬರ್ ಇತ್ಯಾದಿ ಅವರ ಅದೃಷ್ಟದ ಸಂಖ್ಯೆಗೆ ಹೊಂದಿಕೊಂಡಿರುತ್ತದೆ. ಅದೇ ರೀತಿ ಪ್ರತೀ ರಾಶಿಗೂ ಸಂಬಂಧಪಟ್ಟ ಒಂದು ಸಂಖ್ಯೆ ಇದೆ. ಆಯಾ ರಾಶಿಯವರು ಅದೇ ಸಂಖ್ಯೆಯನ್ನು ಬಳಸುತ್ತಿದ್ದರೆ ವಾತಾವಣದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಜೊತೆಗೆ ಯಶಸ್ಸು ಮತ್ತು ಆರ್ಥಿಕ ಅಭಿವೃದ್ಧಿಗೆ ಕಾರಣವಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ: 1.. ನಿಮ್ಮ ಅದೃಷ್ಟದ ಸಂಖ್ಯೆ 1. ಈ ಆರಂಭದ ಸಂಖ್ಯೆ ಹೊಸ ಬದುಕಿನ ಆರಂಭವನ್ನೂ ಸೂಚಿಸುತ್ತದೆ. ಈ ಸಂಖ್ಯೆಯನ್ನು ಅಳವಡಿಸಿಕೊಂಡು ಹೊಸ ಹೆಜ್ಜೆ ಇಟ್ಟರೆ ಹೊಸ ದಾರಿ ತೆರೆದುಕೊಳ್ಳುತ್ತದೆ. ಅನುಕೂಲಕರ ಅವಕಾಶಗಳು ಸಿಗುತ್ತಾ ಹೋಗುತ್ತದೆ. ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ: 2, 9 ಮತ್ತು 11.. 2,9 ಮತ್ತು 11 ಸಂಖ್ಯೆಗಳಿಗೆ ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು. ಈ ಸಂಖ್ಯೆಗಳು ಜೀವನದಲ್ಲಿ ಹತ್ತಿರವಿದ್ದರೆ ಸ್ಥಿರತೆ, ಬುದ್ಧಿವಂತಿಕೆ ಹೆಚ್ಚಾಗುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಗೆಲುವು ನಿಮ್ಮದಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ: 13.. 13 ಎಂಬ ಸಂಖ್ಯೆ ಹೊಂದಾಣಿಕೆ ಮತ್ತು ಬಹುಮುಖತೆಗೆ ಸಂಬಂಧಿಸಿದ್ದು. ಈ ಸಂಖ್ಯೆಗೂ ಮಿಥುನ ರಾಶಿಯವರಿಗೂ ತುಂಬಾ ಆಗಿಬರುತ್ತದೆ. ಈ ಸಂಖ್ಯೆಯನ್ನು ಬಳಸುವ ಮಿಥುನ ರಾಶಿಯವರು ಆರ್ಥಿಕ ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆ ಕಂಡುಕೊಳ್ಳುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ: 7 ಮತ್ತು 10.. ಈ ರಾಶಿಯ ಸಂಖ್ಯೆ 7 ಮತ್ತು 10. ಈ ಸಂಖ್ಯೆಗಳು ಗಾಢವಾದ ಭಾವನಾತ್ಮಕತೆ ಮತ್ತು ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತವೆ. ಈ ಸಂಖ್ಯೆಗಳನ್ನು ಬಳಸಿಕೊಳ್ಳುತ್ತಿದ್ದರೆ ನಿಮ್ಮನ್ನು ಭಾವನಾತ್ಮಕವಾಗಿ ಹೆಚ್ಚು ಗಟ್ಟಿ ಮಾಡುತ್ತದೆ. ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ. ಧನಾತ್ಮಕವಾಗಿ ಪರಿಣಮಿಸುತ್ತವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ: 0 ಮತ್ತು 8.. ಸಿಂಹ ರಾಶಿಯವರ ಅದೃಷ್ಟ ಸಂಖ್ಯೆ 0 ಮತ್ತು 8. ಇವೆರಡೂ ಅನಂತತೆ ಮತ್ತು ಯಶಸ್ಸನ್ನು ಸೂಚಿಸುತ್ತವೆ. ನಿಮಗೆ ಈ ಸಂಖ್ಯೆಗಳು ಆರ್ಥಿಕ ಸ್ಥಿತಿ ಉತ್ತಮ ಮಾಡಬಹುದು. ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಬಹುದು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ: 3 ಮತ್ತು 5.. ಕ್ರಿಯಾಶೀಲತೆ ಮತ್ತು ಮಾತುಗಾರಿಕೆಗೆ ಸಂಬಂಧಿಸಿದ 3 ಮತ್ತು 5 ನಿಮ್ಮ ಸಂಖ್ಯೆಗಳು. ಈ ರಾಶಿಯವರು ಈ ಎರಡು ಸಂಖ್ಯೆಗಳ ಶಕ್ತಿಗಳಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಆರ್ಥಿಕ ಅಭಿವೃದ್ಧಿಯಲ್ಲಿ ಇವರ ಪರಿಶ್ರಮಕ್ಕೆ ತಕ್ಕಂತೆ ಧನಾತ್ಮಕ ಕೊಡುಗೆ ನೀಡುತ್ತವೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ: 4 ಮತ್ತು 6.. 4 ಮತ್ತು 6 ಈ ರಾಶಿಯವರ ಗೆಲುವಿನ ಸಂಖ್ಯೆ. ಈ ಸಂಖ್ಯೆಗಳು ಸಮತೋಲನ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತವೆ. ಇವರ ದಾರಿಯ, ಬದುಕನ್ನು ಸಮತೋಲನದಲ್ಲಿಡಲು ನೋಡುತ್ತವೆ. ಎಲ್ಲರೊಂದಿಗೆ ಸಾಮರಸ್ಯದಿಂದ ಇರಲು ಪ್ರೇರೇಪಿಸುತ್ತವೆ. ಹಣಕಾಸು ಲಾಭ ಒದಗಿಸಲು ನೆರವಾಗುತ್ತವೆ ಎಂದು ನಂಬಲಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ: 11 ಮತ್ತು 9.. ವೃಶ್ಚಿಕ ರಾಶಿಯವರಿಗೆ 9 ಮತ್ತು 11ರ ಪ್ರಭಾವ ಹೆಚ್ಚು. ಅಧ್ಯಾತ್ಮಿಕ ಬೆಳವಣಿಗೆ ಮತ್ತು ರೂಪಾಂತರವನ್ನು ಸೂಚಿಸುವ ಈ ಸಂಖ್ಯೆಗಳು ಈ ರಾಶಿಯವರಿಗೆ ಆರ್ಥಿಕ ಯಶಸ್ಸು ಮತ್ತು ವೈಯಕ್ತಿ ಅಭಿವದ್ಧಿ ಉಂಟು ಮಾಡಲಿವೆ ಎನ್ನಲಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನು ರಾಶಿ: 5 ಮತ್ತು 15.. 5 ಮತ್ತು 15 ಸಾಹಸವನ್ನು ಪ್ರತಿನಿಧಿಸುವ ಸಂಖ್ಯೆಗಳು. ಜೊತೆಗೆ ವಿಸ್ತರಣೆಯನ್ನು ಸಂಕೇತಿಸುತ್ತವೆ. ಈ ಸಂಖ್ಯೆಗಳು ಕೆಲಸದ ವ್ಯಾಪ್ತಿ ವಿಸ್ತರಿಸಬಹುದಾಗಿದೆ. ಆರ್ಥಿಕ ಸಮೃದ್ಧಿ ಮತ್ತು ಬೆಳವಣಿಗೆಗೆ ಅಪಾರ ಕೊಡುಗೆ ನೀಡುಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ: 2.. ಮಕರ ರಾಶಿಯವರ ಅದೃಷ್ಟ ಸಂಖ್ಯೆ 2. ಈ ಸಂಖ್ಯೆಯು ಸಮತೋಲನ ಮತ್ತು ಸ್ಥಿರತೆಯನ್ನು ಸೂಚಿಸುತ್ತದೆ. 2 ಎಂಬ ಸಂಖ್ಯೆಯು ಇವರ ಆರೋಗ್ಯ ಕ್ಷೇಮ ನೋಡಿಕೊಂಡು ದೀರ್ಘಾಯುಷ್ಯ ತರಬಲ್ಲದು ಎಂದು ನಂಬಲಾಗಿದೆ. ಜೊತೆಗೆ ಹಣ ಲಾಭವನ್ನು ಮಾಡಿಕೊಡುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ: 17.. 17 ಎಂಬ ಸಂಖ್ಯೆ ಇವರ ದಾರಿಗೆ ಬೆಳಕಾಗುತ್ತದೆ. ನಾವೀನ್ಯತೆ ಮತ್ತು ಸ್ವಾತಂತ್ರ್ಯವನ್ನು ಪ್ರತಿನಿಧಿಸುವ ಈ ಸಂಖ್ಯೆಗಳು ಆರ್ಥಿಕ ಸಮೃದ್ಧಿ ಉಂಟು ಮಾಡಲಿದೆ ಎಂದು ಹೇಳಲಾಗುತ್ತದೆ. ಜೊತೆಗೆ ಅಪಾರ ಹೊಸ ಅವಕಾಶಗಳನ್ನು ತಂದು ಕೊಡುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ: 7 ಮತ್ತು 21.. ಮೀನ ರಾಶಿಯವರಿಗೆ 7 ಮತ್ತು 21 ಅದೃಷ್ಟ ತರುವ ಸಂಖ್ಯೆಗಳು. ಈ ಸಂಖ್ಯೆಗಳು ಅಂತಃಪ್ರಜ್ಞೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಸೂಚಿಸುತ್ತವೆ. ಆರ್ಥಿಕ ಉನ್ನತಿಗೆ ಕಾರಣವಾಗುತ್ತವೆ. ಯೋಗಕ್ಷೇಮವನ್ನು ನೋಡಿಕೊಂಡು ಕೈ ಹಿಡಿದುಕೊಂಡು ಕರೆದೊಯ್ಯುತ್ತವೆ ಎಂಬುದು ಪ್ರತೀತಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.