ಯುವತಿ ಜೊತೆ ರಮೇಶ್‌ ಜಾರಕಿಹೋಳಿ ಎಷ್ಟು ಬಾರಿ ಆ ಕೆಲಸ ಮಾಡಿದ್ರು ಗೊತ್ತಾ? ನ್ಯಾಯಾಲಯದ ಮುಂದೆ ಸತ್ಯ ಬಿಚ್ಚಿಟ್ಟ ಯುವತಿ..

0 views

ಸದ್ಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಮೇಶ್ ಜಾರಕಿಹೋಳಿ ಅವರ ಪ್ರಕರಣಕ್ಕೀಗ ಹೊಸ ತಿರುವು ದೊರೆತಿದೆ.. ಹೌದು ಯುವತಿ ಹೊರಗೆ ಬಾರದೆ ಈ ಪ್ರಕರಣ ಮುಚ್ಚಿ ಹೋಗಬಹುದೆಂದು ಬಹಳಷ್ಟು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.. ಆದರೀಗ ಯುವತಿ ನ್ಯಾಯಾಲಯಕ್ಕೆ ಹಾಜರಾಗಿದ್ದು ರಮೇಶ್ ಜಾರಕಿ ಹೋಳಿ ಅವರ ವಿರುದ್ಧ ಹೇಳಿಕೆ ನೀಡಿದ್ದಾರೆ..ಹೌದು ಅತ್ತ ಯುವತಿಯ ಅಪ್ಪ ಅಮ್ಮ ಹಾಗೂ ತಮ್ಮಂದಿರು ರಮೇಶ್ ಜಾರಕಿಹೋಳಿ ಪರವಾಗಿ ನಿಂತಿದ್ದರೆ ಇತ್ತ ಯುವತಿ ಮಾತ್ರ ತನ್ನ ಆರೋಪವನ್ನು ಸಾಬೀತು‌ ಮಾಡಲು ಮುಂದಾಗಿದ್ದಾಳೆ.. ಹೌದು ನಿನ್ನೆ ತಮ್ಮ ವಕೀಲರ ಸಮ್ಮುಖದಲ್ಲಿ ನ್ಯಾಯಾಲಯದ ಮುಂದೆ ಹಾಜರಾದ ಯುವತಿ ರಮೇಶ್ ಜಾರಕಿಹೋಳಿ ಅವರೊಟ್ಟಿಗೆ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ..

ಹೌದು ಸತತ 28 ದಿನಗಳ ಕಾಲ ಯಾರ ಕೈಗೂ ಸಿಗದೆ ತೆರೆ ಮರೆಯಲ್ಲಿಯೇ ಇದ್ದುಕೊಂಡು ವೀಡಿಯೋಗಳ ಮೂಲಕ ಮಾತ್ರ ಹೇಳಿಕೆ ನೀಡುತ್ತಿದ್ದ ಯುವತಿ ನಿನ್ನೆ ನ್ಯಾಯಲದಲ್ಲಿ ಹಾಜರಾಗಿ ನ್ಯಾಯಾಧೀಶರ ಮುಂದೆ ತನ್ನ ಎಲ್ಲಾ ಹೇಳಿಕೆಯನ್ನು ನೀಡಿದ್ದಾಳೆ.. ಹೌದು ಅದರಲ್ಲೂ ರಮೇಶ್ ಜಾರಕಿಹೋಳಿ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಇದ್ದಾಗ ಫೋನ್ ಕರೆಗಳನ್ನು ಮಾಡಿ ಬೇರೆ ಬೇರೆ ಪದಗಳನ್ನು ಬಳಸುತ್ತಿದ್ದುದ್ದರ ಬಗ್ಗೆ ಹಾಗೂ ತನ್ನ ಜೊತೆಲೈಂ ಗಿಕ ಕ್ರಿಯೆ ನಡೆಸಿದ್ದಾರೆ ಎಂಬುದನ್ನು ಹೇಳಿಕೆ ನೀಡಿದ್ದಾಳೆ..

ನಾನು ಟಿವಿಗಳಲ್ಲಿ ರಮೇಶ್ ಜಾರಕಿಹೋಳಿ ಅವರನ್ನು ನೋಡಿ ಪ್ರಭಾವಿತಳಾಗಿದ್ದೆ.. ಆನಂತರ ಅವರನ್ನಿ ಕೆಲಸದ ನಿಮಿತ್ತ ಸಂಪರ್ಕ ಮಾಡಿದ್ದೆ.. ಅವರು ನನಗೆ ಪದೇ ಫೋನ್ ಮಾಡುತ್ತಿದ್ದರು.. ನನಗೆ ಸರ್ಕಾರಿ ಕೆಲಸದ ಆಮಿಷ ಒಡ್ಡಿ ನನ್ನನ್ನು ಸಂತೋಷ ಪಡಿಸು ಎಂದು ಕೇಳಿಕೊಂಡಿದ್ದರು.. ದೆಹಲಿಯ ಕರ್ನಾಟಕ ಭವನದಿಂದ ಫೋನ್ ಮಾಡುತ್ತಿದ್ದರು.. ವೀಡಿಯೋ ಕಾಲ್ ಸಹ ಮಾಡುತ್ತಿದ್ದರು.. ಪದೇ ಪದೇ ಫೋನ್ ಮಾಡಿಲೈಂ ಗಿಕ ವಿಚಾರದ ಬಗ್ಗೆ ಮಾತನಾಡುತ್ತಿದ್ದರು.. ಆ ವಿಚಾರಕ್ಕೆ ಪ್ರಚೋದಿಸುತ್ತಿದ್ದರು..

ವೀಡಿಯೋ ಕಾಲ್‌ ಮಾಡಿ ಬೆ ತ್ತಲಾಗಿ ನನ್ನ ಅಂಗಾಂಗಗಳನ್ನು ತೋರಿಸು ಎನ್ನುತ್ತಿದ್ದರು.. ನನ್ನನ್ನು ಖುಷಿ ಪಡಿಸಿ ಕ್ರಿಯೆ ಮಾಡೊಣ ಎನ್ನುತ್ತಿದ್ದರು.. ಅಷ್ಟೇ ಅಲ್ಲದೆ ಇದುವರೆಗೂ ಎರಡು ಬಾರಿ ನನ್ನ ಜೊತೆ ಆ ಕ್ರಿಯೆ ಮಾಡಿದ್ದಾರೆ.. ಕ್ರಿಯೆ ಮಾಡುವ ಸಮಯದಲ್ಲಿ ಕೆಟ್ಟ ಕೆಟ್ಟ ಮಾತುಗಳನ್ನು ಬಳಸುತ್ತಿದ್ದರು.. ಜೊತೆಗೆ ಆ ಸಮಯದಲ್ಲಿ ನನ್ನನ್ನು ಕೆಟ್ಟ ಪದಗಳಲ್ಲಿ ಬೈಯುತ್ತಿದ್ದರು.. ಅದನ್ನೆಲ್ಲಾ ವೀಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.. ಎಂದು ರಮೇಶ್ ಜಾರಕಿಹೋಳಿ ಅವರ ವಿರುದ್ಧ ಆ ಯುವತಿ ಹೇಳಿಕೆ ನೀಡಿದ್ದಾಳೆ.. ಅಷ್ಟೇ ಅಲ್ಲದೇ ಇಂದೂ ಸಹ ಎಸ್ ಐ ಟಿ ಅವರ ಮುಂದೆ ಯುವತಿ ಹಾಜರಾಗುತ್ತಿದ್ದು ಮತ್ತಷ್ಟು ವಿಚಾರಗಳು ಬಯಲಾಗಲಿವೆ ಎನ್ನಬಹುದು.. ಯುವತಿಯನ್ನು ಅದಾಗಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು ಈ ವಿಚಾರ ಸಾಬೀತಾದರೆ ರಮೇಶ್ ಜಾರಕಿಹೋಳಿ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಬಹುದು ಎನ್ನಲಾಗಿದೆ..