ಸೂರ್ಯ ಮಕರ ರಾಶಿಗೆ ಪ್ರವೇಶ.. ಈ ರಾಶಿಗಳಿಗೆ ಅದೃಷ್ಟ.. ಇಂದಿನ ವಿಶೇಷ ರಾಶಿಫಲ..

0 views

ಸಾಯಿ ದುರ್ಗಾ ಜ್ಯೋತಿಷ್ಯ ಕೇಂದ್ರ.. ಪಂಡಿತ್ ಮಹೇಂದ್ರ ಶಾಸ್ತ್ರಿ.. ಹಣಕಾಸು ಸಮಸ್ಯೆ, ಸ್ತ್ರೀ ಪುರುಷ ಪ್ರೇಮ ವಿಚಾರ, ವಿದ್ಯೆ ಯೋಗ, ಗಂಡ ಹೆಂಡತಿ ನಡುವಿನ ಜಗಳ, ಇಷ್ಟಪಟ್ಟವರು ನಿಮ್ಮಂತೆ ಆಗಲು, ಮಕ್ಕಳು ನಿಮ್ಮ‌ ಮಾತು ಕೇಳಲು, ಮದುವೆ ವಿಳಂಬ, ಉದ್ಯೋಗದಲ್ಲಿ ತೊಂದರೆ, ಆರೋಗ್ಯ ಸಮಸ್ಯೆ, ಸಾಲ ಭಾದೆ, ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಮೇಷ ರಾಶಿ.. ಇಂದಿನ ದಿನ ಮಕರ ರಾಶಿಗೆ ಸೂರ್ಯನು ಪ್ರವೇಶಿಸುವ ಕಾರಣ ನಿಮಗೆ ಹಣಕಾಸಿನ ಲಾಭ ಉಂಟಾಗಲಿದೆ. ನಿಮ್ಮ ಜವಾಬ್ದಾರಿಯನ್ನು ನೀವು ಚೆನ್ನಾಗಿ ನಿಭಾಯಿಸಲಿದ್ದೀರಿ.ಪರಿಹಾರ: ಬೆಳಗ್ಗೆ ಸೂರ್ಯನಿಗೆ ಕುಂಕುಮ ಮಿಶ್ರಿತ ನೀರನ್ನು ಅರ್ಪಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ವೃಷಭ ರಾಶಿ.. ಇಂದಿನ ದಿನ ಸೂರ್ಯನು ರಾಶಿಯನ್ನು ಬದಲಾಯಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಅದೃಷ್ಟವು ನಿಮ್ಮ ನೆರವಿಗೆ ಬರಲಿದೆ. ನೀವು ಏನಾದರೂ ಹೊಸತನ್ನು ಪ್ರಾರಂಭಿಸುವುದಾದರೆ, ಹಿರಿಯರ ಆಶೀರ್ವಾದ ಪಡೆಯಲು ಮರೆಯಬೇಡಿ.ಪರಿಹಾರ: ದನಗಳಿಗೆ ಪ್ರತಿ ದಿನವೂ ಬೆಲ್ಲವನ್ನು ನೀಡಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಮಿಥುನ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ವಾಹನ ಚಾಲನೆ ಮಾಡುವಾಗ ಜಾಗರೂಕತೆ ವಹಿಸಿ. ಸದ್ಯಕ್ಕೆ ಹೊರಗಡೆ ಆಹಾರ ಸೇವಿಸಬೇಡಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ.ಪರಿಹಾರ: ಗಾಯತ್ರಿ ಚಾಲೀಸಾ ಪಠಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಕಟಕ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಯಲ್ಲಿರುವುದರಿಂದ ನಿಮ್ಮ ಜೀವನ ಸಂಗಾತಿ ಅಥವಾ ವ್ಯವಹಾರದ ಪಾಲುದಾರರ ಜೊತೆಗೆ ವಾಗ್ವಾದ ಉಂಟಾಗಬಹುದು. ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ಎದುರಿಸಬಹುದು ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ಹಣ ಖರ್ಚು ಮಾಡಬಹುದು.ಪರಿಹಾರ: ಬಡವರಿಗೆ ವಸ್ತುಗಳನ್ನು ದಾನ ಮಾಡಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಸಿಂಹ ರಾಶಿ.. ಇಂದಿನ ದಿನ ಸೂರ್ಯನ ಮಕರ ರಾಶಿಗೆ ಪ್ರವೇಶಿಸುವುದರಿಂದ ವಿರೋಧಿ ಬಣವು ದುರ್ಬಲಗೊಳ್ಳಲಿದೆ. ಕೆಲಸದ ಬದಲಾವಣೆಯ ಇಚ್ಛೆ ಇದ್ದಲ್ಲಿ ಈಗ ನೀವು ಪ್ರಯತ್ನಿಸಬಹುದು. ಆದಾಯದಲ್ಲಿ ಕುಸಿತ ಉಂಟಾಗಿ ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು.ಪರಿಹಾರ: ಸೂರ್ಯನಿಗೆ ಸಂಬಂಧಿಸಿದ ಮಂತ್ರಗಳನ್ನು ಪ್ರತಿ ದಿನವೂ ಪಠಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಕನ್ಯಾ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ಶುಭಕರ ಘಟನೆಗಳು ಉಂಟಾಗಲಿವೆ. ನಿಮಗೆ ಭಡ್ತಿ ದೊರೆಯಬಹುದು. ಆದರೆ ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು.ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠಿಸಿ ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ತುಲಾ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಫಲ ಸಿಗದೆ ಇರಬಹುದು. ಈ ಅವಧಿಯಲ್ಲಿ ತಾಳ್ಮೆಯಿಂದ ವರ್ತಿಸಬೇಕು.ಪರಿಹಾರ: ಗಾಯತ್ರಿ ಮಂತ್ರ ಪಠಿಸಿ ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ವೃಶ್ಚಿಕ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನೀವು ಮನೆಗೆ ಹಿರಿಯರ ಕುರಿತು ಕಾಳಜಿ ವಹಿಸಬೇಕು. ನಿಮ್ಮ ಒಡಹುಟ್ಟಿದವರ ಜೊತೆಗೆ ವ್ಯವಹರಿಸುವಾಗ ತಾಳ್ಮೆಯಿಂದ ವರ್ತಿಸಿ.ಪರಿಹಾರ: ಪ್ರತಿ ದಿನವೂ ನಿಮ್ಮ ಹೆತ್ತವರ ಆಶೀರ್ವಾದ ಪಡೆಯಿರಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಧನಸ್ಸು ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಇಲ್ಲದಿದ್ದರೆ ಇದು ನಿಮಗೆ ಸಮಸ್ಯೆಯನ್ನುಂಟು ಮಾಡಬಹುದು.ಪರಿಹಾರ: ಸೂರ್ಯಾಷ್ಟಕ ಪಠಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಮಕರ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ಬದುಕಿನಲ್ಲಿ ನವ ಚೈತನ್ಯ ಕಾಣಿಸಿಕೊಳ್ಳಲಿದೆ. ಆದರೆ ನಿಮ್ಮ ಜೀವನ ಸಂಗಾತಿ ಅಥವಾ ವ್ಯವಹಾರದ ಪಾಲುದಾರರ ಜೊತೆ ವ್ಯವಹರಿಸುವಾಗ ನಿಮ್ಮ ಮಾತುಗಳ ಮೇಲೆ ನಿಗಾವಿರಲಿ. ವಾದವಿವಾದ ಉಂಟಾಗಬಹುದು.ಪರಿಹಾರ: ನಿಮ್ಮ ಊಟದ ನಂತರ ಬೆಲ್ಲ ಸೇವಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಕುಂಭ ರಾಶಿ.. ಇಂದಿನ ದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ಸಂದರ್ಭದಲ್ಲಿ ನಿಮ್ಮ ವಿರೋಧಿಗಳ ಕುರಿತು ಎಚ್ಚರಿಕೆಯಿಂದ ಇರಿ. ವಿದೇಶಿ ವ್ಯವಹಾರಕ್ಕೆ ಇದು ಉತ್ತಮ ಸಮಯವಾಗಿದೆ. ನಿಮ್ಮ ಆರೋಗ್ಯವು ಚೆನ್ನಾಗಿರಲಿದೆ.ಪರಿಹಾರ: ನಿಮ್ಮ ಊಟದ ನಂತರ ಬೆಲ್ಲ ಸೇವಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406

ಮೀನಾ ರಾಶಿ.. ಇಂದಿನ ದಿನಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ ನಿಮಗೆ ಶುಭ ಫಲ ದೊರೆಯಲಿದೆ. ನಿಮ್ಮ ಸುತ್ತಲಿನ ಜನರಿಂದ ನಿಮಗೆ ಗೌರವ ದೊರೆಯಲಿದೆ. ಆದಾಯವನ್ನು ಹೆಚ್ಚಿಸಲು ನೀವು ಮಾಡುವ ಯತ್ನವು ಫಲ ನೀಡಲಿದೆ.ಪರಿಹಾರ: ಆದಿತ್ಯ ಹೃದಯ ಸ್ತೋತ್ರ ಪಠಿಸಿ. ನಿಮ್ಮ ಜೀವನದ ಎಲ್ಲಾ ಗುಪ್ತ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.. ಕರೆ ಮಾಡಿ 98804 03406