ಶಕ್ತಿಶಾಲಿ ಗ್ರಹ ಮಂಗಳನ ಸಂಚಾರ.. ಈ ಆರು ರಾಶಿಗಳಿಗೆ ಶ್ರೀಮಂತಿಕೆಯ ಜೀವನ ಆರಂಭ.. ಇನ್ನು ಇವರು ಮುಟ್ಟಿದ್ದೆಲ್ಲವೂ ಚಿನ್ನ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿಗೆ ಮಂಗಳ ಪ್ರವೇಶಿಸಿದ್ದಾನೆ. ಅಲ್ಲಿ ಈಗಾಗಲೇ ಇರುವ ಶುಕ್ರ, ಶನಿ ಜೊತೆಗೆ ಸಂಯೋಗ ನಡೆಯಲಿದೆ. ಈ ವಿದ್ಯಮಾನದಿಂದ ನಿಮ್ಮ ರಾಶಿಗೆ ಏನು ಫಲ ಸಿಗಲಿದೆ ಎಂಬುದು ಇಲ್ಲಿದೆ. ಮಾರ್ಚ್ 15ರಂದು ಮಂಗಳನು ಮಕರ ರಾಶಿಯಿಂದ ಕುಂಭ ರಾಶಿ ತಲುಪಿದ್ದಾನೆ. ಅಲ್ಲಿ ಈಗಾಗಲೇ ಶುಕ್ರ ಮತ್ತು ಶನಿ ಗ್ರಹಗಳು ಇವೆ. ಆದ್ದರಿಂದ ಈ ಮೂವರ ಸಂಯೋಗವು ನಡೆದಿದೆ. ಈ ವಿದ್ಯಮಾನದಿಂದಾಗಿ ಯಾರಾರ ಜಾತಕದಲ್ಲಿ ಮಂಗಳ ಉತ್ತಮ ಸ್ಥಾನದಲ್ಲಿ ಇರುತ್ತಾನೋ ಅವರಿಗೆ ಶುಭ ಫಲ ದೊರೆಯುತ್ತದೆ. ಯಾರಾರ ಜಾತಕದಲ್ಲಿ ದುರ್ಬಲ ಸ್ಥಾನದಲ್ಲಿ ಮಂಗಳ ಇರುತ್ತಾನೋ ಅವರಿಗೆ ತೊಂದರೆ ಎದುರಾಗಲಿದೆ. ಹಾಗಾಗಿ ಯಾವ ರಾಶಿಯವರಿಗೆ ಏನು ಫಲ ಎಂಬುದು ಇಲ್ಲಿದೆ.

ಮೇಷ ರಾಶಿ.. ನಿಮ್ಮ ವೃತ್ತಿ ಜೀವನ ಸುಗಮವಾಗಿ ಸಾಗಲಿದೆ. ತೃಪ್ತಿಕರ ಸಾಧನೆ ಮಾಡಲಿದ್ದೀರಿ. ಆರ್ಥಿಕ ಲಾಭ ದೊರೆಯುವ ಸಾಧ್ಯತೆಗಳೂ ಇವೆ. ಅದೃಷ್ಟದ ಬೆಂಬಲ ಇರುತ್ತದೆ. ಹಾಗಾಗಿ ಪ್ರತಿಯೊಂದು ಕೆಲಸವೂ ಯಶಸ್ವಿಯಾಗಿ ನಡೆಯುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ವಹಿಸಿಕೊಳ್ಳುತ್ತೀರಿ. ಉದ್ಯಮಿಗಳು ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗಬಹುದು. ಕೊಂಚ ಸಮಸ್ಯೆ ಉಂಟಾಗುವ ಲಕ್ಷಣವೂ ಇದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.


ವೃಷಭ ರಾಶಿ.. ಖರ್ಚು ವೆಚ್ಚಗಳು ಜಾಸ್ತಿಯಾಗಲಿವೆ. ಆಸ್ತಿ ಸಂಬಂಧಿತ ವಿವಾದಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತೀರಿ. ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಹೆಚ್ಚು ಒತ್ತಡ ಎದುರಿಸುತ್ತೀರಿ. ಆರ್ಥಿಕ ಸಮಸ್ಯೆಗಳೂ ನಿಮ್ಮನ್ನು ಹಿಡಿದು ಜಗ್ಗಲಿವೆ. ಪ್ರೇಮ ಜೀವನದಲ್ಲೂ ಏರಿಳಿತ ಉಂಟಾಗುತ್ತದೆ. ಕೋಪ, ಸಿಟ್ಟು ಕೆಳಗೆ ಎಳೆದರೆ ಪ್ರೀತಿ, ಅಕ್ಕರೆ ಪ್ರೇಮವನ್ನು ಗೆಲ್ಲಿಸುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿಕೊಳ್ಳಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ವೈಯಕ್ತಿಕವಾಗಿ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದ್ದೀರಿ. ಶಿಕ್ಷಣ ಅಥವಾ ಉದ್ಯೋಗ ಕಾರಣಕ್ಕೆ ವಿದೇಶ ಹೋಗಲು ಬಯಸುವವರಿಗೆ ಈ ಸಲ ಸಿಹಿ ಸುದ್ದಿ ದೊರಕಲಿದೆ. ವಿದೇಶ ಪ್ರಯಾಣ ಯೋಗ ಒದಗಿಬರಲಿದೆ. ವೃತ್ತಿ ಜೀವನದಲ್ಲಿ ತ್ವರಿತ ಪ್ರಗತಿ ಉಂಟಾಗಲಿದೆ. ವ್ಯಾಪಾರಸ್ಥರಿಗೆ ಹೊಸ ಸಂಕರ್ಪಗಳು ದೊರೆಯಲಿವೆ. ಅವೆಲ್ಲವೂ ಬೆಳವಣಿಗೆಯತ್ತ ಕರೆದೊಯ್ಯಲಿವೆ. ಆದಾಯ ಗಳಿಕೆ ಹೆಚ್ಚಾಗಲಿದೆ.ವೈವಾಹಿಕ ಜೀವನದಲ್ಲಿ ನೆಮ್ಮದಿ ಪಡೆಯುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಉದ್ಯೋಗ ಬದಲಿಸುವ ಪರಿಸ್ಥಿತಿ ಎದುರಾಗಬಹುದು. ವ್ಯಾಪಾರಸ್ಥರು ಎಚ್ಚರಿಕೆಯಿಂದ ಮುನ್ನಡೆಯಬೇಕು. ಕೊಂಚ ಎಚ್ಚರ ತಪ್ಪಿದರೂ ನಷ್ಟ ಎದುರಾಗಲಿದೆ. ಖರ್ಚು ವೆಚ್ಚವನ್ನು ನಿಯಂತ್ರಿಸಬೇಕು. ನಷ್ಟವನ್ನು ಎದುರಿಸಬೇಕಾಗಬಹುದು. ವಿವಾದಗಳ ಬಳಿಗೆ ಹೋಗಬೇಡಿ. ಕುಟುಂಬ ಜೀವನ ಚೆನ್ನಾಗಿರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ. ಕುಟುಂಬ ಮತ್ತು ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯಲಿದ್ದೀರಿ. ವೈವಾಹಿಕ ಜೀವನದಲ್ಲಿ ಏರಿಳಿತ ಕಾಣಬಹುದಾಗಿದೆ. ಸ್ವಲ್ಪ ಹೆಚ್ಚು ಸಮಯ ಸಂಗಾತಿಗೆ ನೀಡುವುದು ಒಳ್ಳೆಯದು. ಉದ್ಯೋಗಸ್ಥರು ಕೆಲಸದ ಒತ್ತಡವನ್ನು ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ಒಮ್ಮೆ ಲಾಭ ಮತ್ತೊಮ್ಮೆ ನಷ್ಟಕ್ಕೆ ಎದುರಾಗುತ್ತಾರೆ. ತಾಳ್ಮೆ ಇದ್ದವರು ಗೆಲ್ಲುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ವ್ಯವಹಾರದಲ್ಲಿ ಇರುವವರಿಗೆ ಉತ್ತಮ ಯಶಸ್ಸು ಸಿಗಲಿದೆ. ಕೆಲಸ ಕಾರ್ಯಗಳಲ್ಲಿ ನೀವು ಜಯ ಗಳಿಸುತ್ತೀರಿ. ಅದೃಷ್ಟ ನಿಮ್ಮ ಬೆಂಬಲಕ್ಕೆ ನಿಲ್ಲಲಿದೆ. ಉತ್ಸಾಹಪೂರ್ಣವಾಗಿ ಎಲ್ಲದರಲ್ಲೂ ತೊಡಗಿಕೊಳ್ಳುತ್ತೀರಿ. ಅಪೂರ್ವ ಆತ್ಮವಿಶ್ವಾಸದಿಂದ ಕಂಗೊಳಿಸುತ್ತೀರಿ. ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರದಿಂದ ನಿಮಗೆ ಲಾಭ ದೊರೆಯುತ್ತದೆ. ಆದ್ದರಿಂದ ಸಂತೋಷ, ಸಮೃದ್ದಿ ಪಡೆಯುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ವೃತ್ತಿ ಕ್ಷೇತ್ರದಲ್ಲಿ ಭಾರಿ ಒತ್ತಡ ಇರುತ್ತದೆ. ನೀವು ಕೆಲಸ ಕಾರ್ಯದಲ್ಲಿ ತೃಪ್ತಿ ಸಿಗದೆ ಕಷ್ಟ ಪಡುತ್ತೀರಿ. ಇದರಿಂದ ಸಣ್ಣ ಪುಟ್ಟ ಸಮಸ್ಯೆ ಎದುರಾಗಿ ಬಾಧೆ ಉಂಟಾಗಲಿದೆ. ಮಕ್ಕಳ ಜವಾಬ್ದಾರಿ ಹೊಂದಿರುವವರು ಮತ್ತಷ್ಟು ಒತ್ತಡ ಎದುರಿಸಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ಸಂಗಾತಿ ಜೊತೆ ಮಧುರ ಸಮಯ ಕಳೆಯಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ಲಾಭ ಗಳಿಸುವ ಕಾರ್ಯಗಳನ್ನು ಮಾಡಲು ಮುಂದಾಗುತ್ತೀರಿ. ಆದರೆ ಆ ದಾರಿಯಲ್ಲಿ ಅಡೆತಡೆಗಳು ಎದುರಾಗಲಿವೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರಸ್ಥರು ತಿರುವು ಮುರುವು ರಸ್ತೆಯಲ್ಲಿ ಸಾಗಬೇಕಾಗಿ ಬರುತ್ತದೆ. ಸುಖ ಕಷ್ಟಗಳು ಸಮನಾಗಿ ದೊರಕಲಿವೆ. ಆದರೆ ಪ್ರತಿಸ್ಪರ್ಧಿಗಳಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗಿ ಬರಲಿದೆ. ಸಂಗಾತಿ ಜೊತೆಗೆ ಸಂತೋಷದ ಸಮಯ ಕಳೆಯುತ್ತೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಅದೃಷ್ಟವು ನಿಮ್ಮ ಕಡೆಗಿದೆ. ವ್ಯಾಪಾರದಲ್ಲಿ ತೊಡಗಿಕೊಂಡಿರುವವರು ಉತ್ತಮ ಆರ್ಥಿಕ ಲಾಭ ಹೊಂದುತ್ತಾರೆ. ವ್ಯಾಪಾರದಲ್ಲಿ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ನಂಬಿಕಾರ್ಹ ಗ್ರಾಹಕರು ಹೆಚ್ಚಾಗುತ್ತಾರೆ. ಆದಾಯ ಗಳಿಕೆ ಹೆಚ್ಚಾಗುತ್ತದೆ ಮತ್ತು ಅದನ್ನು ಉಳಿತಾಯದಲ್ಲಿ ಹೂಡಿಕೆ ಮಾಡುತ್ತೀರಿ. ವಿದೇಶ ಪ್ರವಾಸ ಯೋಗವಿದೆ. ವಿದೇಶ ಪ್ರಯಾಣದಿಂದ ಲಾಭ ಗಳಿಸಬಹುದಾಗಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಸೌಕರ್ಯಗಳ ಕೊರತೆ ಉಂಟಾಗಲಿದೆ. ಈ ದಿನಗಳು ಅಷ್ಟೊಂದು ಸುಲಭದಾಯಕವಾಗಿಲ್ಲ. ಅಡಿಗಡಿಗೆ ಸವಾಲುಗಳು ಎದುರಾಗಬಹುದು. ಗುರಿಯಿಂದ ವಿಚಲಿತರಾಗಬಹುದಾಗಿದೆ. ವ್ಯಾಪಾರ ನಡೆಸುವುದು ಕಷ್ಟವಾಗುವ ಪರಿಸ್ಥಿತಿ ಉಂಟಾಗಬಹುದು. ನಕಾರಾತ್ಮಕ ಮನೋಭಾವ ಹೊಂದಲಿದ್ದೀರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ. ಸಂಗಾತಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಕೆಲಸದಲ್ಲಿ ಉನ್ನತಿ ಸಾಧಿಸುತ್ತೀರಿ. ಉನ್ನತ ಸ್ಥಾನ ಪಡೆಯುವ ಯೋಗವಿದೆ. ಹೊಸ ಹೊಸ ಅವಕಾಶಗಳು ಸಿಗಲಿವೆ. ಪ್ರಯಾಣ ಭಾಗ್ಯ ಇದೆ. ಅದರಿಂದ ಲಾಭ ಉಂಟಾಗಬಹುದಾಗಿದೆ. ಉದ್ಯಮಿಗಳು ಗೆಲುವನ್ನು ದಾಖಲಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಉಂಟಾಗಲಿದೆ. ಸಂಪತ್ತು ಸಮೃದ್ಧಿ ಭಾಗ್ಯ ಹೊಂದುತ್ತೀರಿ. ಸಂಬಂಧಿಕರೊಂದಿಗೆ ವಾದ, ವಿವಾದ ಉಂಟಾಗಬಹುದು. ಹಲವು ದಿನಗಳಲ್ಲಿ ಕಲಕಿದ ನೀರು ತಿಳಿಯಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಜನ ಸೇವೆ ಮಾಡುವ ಅವಕಾಶ ಲಭ್ಯವಾಗಲಿದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಧಾರ್ಮಿಕ ಪ್ರವಾಸ ಹೋಗುವ ಸಾಧ್ಯತೆ ಇದೆ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಆರ್ಥಿಕ ಸಮಸ್ಯೆ ಉಂಟಾಗುವ ಲಕ್ಷಣಗಳು ಕಾಣಿಸುತ್ತಿವೆ. ಸಾಲ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಸಾಲದಿಂದ ದೂರ ಇರುವುದು ಒಳ್ಳೆಯದು. ಸಂಗಾತಿ ಜೊತೆಗೆ ಕೋಪ ಮಾಡಿಕೊಳ್ಳದಿರಿ. ಕೋಪ ಮಾಡಿಕೊಂಡರೆ ವಿಕೋಪಕ್ಕೆ ಹೋಗಬಹುದು. ಸಂವಹನ ನಿಲ್ಲಬಹುದು. ಸಹನೆಯಿಂದ ಮುನ್ನಡೆಯಬೇಕು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.