ಜುಲೈ 12 ರಿಂದ ಶನಿ ದೇವರಿಂದ ಈ ರಾಶಿಯವರ ಜೀವನ ಬದಲಾವಣೆ..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ.. ಪ್ರಧಾನ ಅರ್ಚಕರು ಶ್ರೀ ನಾಗಭೂಷಣ್ ಆಚಾರ್ಯ.. ಶ್ರೀ ರಾಘವೇಂದ್ರ ಸ್ವಾಮಿ ಉಪಾಸಕರು.. ಗುರೂಜಿಯವರು ಎರಡು ಹಸ್ತರೇಖೆ ಮುಖಲಕ್ಷಣ ಮತ್ತು ಜಾತಕವನ್ನು ನೋಡಿ ನಿಮ್ಮ ಜೀವನದ ನಿಮ್ಮ ಸಂಪೂರ್ಣ ಭವಿಷ್ಯ ಶಾಸ್ತ್ರ ಹೇಳುತ್ತಾರೆ.. ನಿಮ್ಮ ಸಮಸ್ಯೆಗಳಾದ ಸಾಲದ ಬಾಧೆ.. ಹಣಕಾಸಿನಲ್ಲಿ ತೊಂದರೆ.. ಅನಾರೋಗ್ಯ.‌. ಪ್ರೇಮ ವಿಚಾರ.. ವಿದ್ಯೆ.. ಉದ್ಯೋಗ.. ಮದುವೆ.. ಅತ್ತೆ ಸೊಸೆ, ಗಂಡ ಹೆಂಡತಿ ಜಗಳ.. ಇನ್ನೂ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸ್ಥಾನದ ದೃಷ್ಟಿಯಿಂದ ಜುಲೈ ತಿಂಗಳು ಅತ್ಯಂತ ವಿಶೇಷವಾಗಿರಲಿದೆ. ಜುಲೈನಲ್ಲಿ ಶನಿದೇವನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಶನಿ ದೇವನು ಪ್ರಸ್ತುತ ಕುಂಭ ರಾಶಿಯಲ್ಲಿದ್ದಾನೆ. 30 ವರ್ಷಗಳ ನಂತರ ಏಪ್ರಿಲ್ 29 ಶನಿ ಮಹಾತ್ಮ ಕುಂಭ ರಾಶಿ ಪ್ರವೇಶಿಸಿದ್ದ. ಜೂನ್ 5 ರಿಂದ, ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ. ಜುಲೈ 12 ರಂದು ಹಿಮ್ಮುಖ ಸ್ಥಿತಿಯಲ್ಲಿಯೇ ಶನಿ ದೇವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದಾದ ನಂತರ ಶನಿದೇವನು 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿ ಇರುತ್ತಾನೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮೇಷ.. ಶನಿ ದೇವನ ಹಿಮ್ಮುಖ ಚಲನೆಯ ಪರಿಣಾಮ ಜುಲೈ ತಿಂಗಳಿನಿಂದ ನಿಮ್ಮ ಆರ್ಥಿಕ ಸ್ಥಿತಿ ಹದಗೆಡಬಹುದು. ಹಣಕಾಸಿನ ವಿಚಾರದಲ್ಲಿ ತೊಂದರೆ ಎದುರಿಸಬಹುದು. ಆರೋಗ್ಯ ಸಮಸ್ಯೆಗಳು ಕೂಡಾ ತಲೆದೋರಬಹುದು. ಶನಿಯು ಹಿಮ್ಮುಖ ಚಲನೆಯಲ್ಲಿ ಇರುವಾಗ ಆರೋಗ್ಯ ಮತ್ತು ಸಂಪತ್ತು ಎರಡರ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯ. ಶನಿ ದೇವರ ಕಕೃಪೆಗಾಗಿ ಆಂಜನೇಯ ಮತ್ತು ಶನಿ ದೇವರನ್ನು ಪೂಜಿಸಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಸಿಂಹ ರಾಶಿ.. ಸಿಂಹ ರಾಶಿಯವರು ವೃತ್ತಿ ಜೀವನದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಕಚೇರಿಯಲ್ಲಿ ನಿಮ್ಮ ವಿರುದ್ದ ಮಾಡುವ ಪಿತೂರಿಗೆ ಬಲಿಯಾಗಬಹುದು. ವ್ಯಾಪಾರಿಗಳು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು.ಸಾಲ ಪಡೆಯುವ ಅವಕಾಶವಿರಬಹುದು. ವಾಹನ ಬಳಸುತ್ತಿದ್ದರೆ ಎಚ್ಚರ ಇರಲಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಧನು ರಾಶಿ.. ಧನು ರಾಶಿಯವರು ಮಾನಸಿಕ ಒತ್ತಡದಿಂದ ಬಳಲಬೇಕಾಗಬಹುದು. ಕಠಿಣ ಪರಿಶ್ರಮದ ಫಲಿತಾಂಶಗಳನ್ನು ಪಡೆಯುವುದು ವಿಳಂಬವಾಗಬಹುದು. ಆತುರದ ನಿರ್ಧಾರವು ಹಾನಿಯನ್ನುಂಟುಮಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಶನಿವಾರದಂದು ಶನಿದೇವರ ದೇವಸ್ಥಾನದಲ್ಲಿ ಶನಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡುವುದರಿಂದ ಕಷ್ಟಗಳು ಪರಿಹಾರವಾಗುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080