ನಕ್ಷತ್ರ ಬದಲಿಸಿದ ಶನಿ ದೇವ.. 3 ರಾಶಿಯವರಿಗೆ ಸಂಪತ್ತಿನ ಮಳೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕರ್ಮವನ್ನು ಕೊಡುವ ಶನಿಯು ಮಾರ್ಚ್ 14 ರಂದು ಶತಭಿಷಾ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಈಗಾಗಲೇ ಆ ರಾಶಿಯಲ್ಲಿ ರಾಹು ಇದೆ. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಮತ್ತು ರಾಹು ಪರಸ್ಪರ ಸ್ನೇಹಿತರು. ಆದ್ದರಿಂದಲೇ ಈ ಪರಿಣಾಮ ಪ್ರತಿ ರಾಶಿಯ ಮೇಲೂ ಬೀಳಲಿದೆ. ಶನಿಯ ಈ ನಕ್ಷತ್ರ ಬದಲಾವಣೆಯ ಫಲವಾಗಿ ಮೂರು ರಾಶಿಗಳ ಬದುಕು ಬದಲಾಗಲಿದೆ. ಈ ರಾಶಿಯವರ ಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದ್ದು, ಜೊತೆಗೆ ಹಣ ಕೂಡ ಕೈ ಸೇರಲಿದೆ, ಅಲ್ಲದೇ ಈ ರಾಶಿಯವರಿಗೆ ಸಾಡೇಸಾತಿ ಕಾಟ ಸಹ ಕಡಿಮೆ ಆಗುತ್ತದೆ.

ವೃಷಭ.. ಈ ರಾಶಿಯವರಿಗೆ ಶನಿಯ ನಕ್ಷತ್ರ ಬದಲಾವಣೆಯು ಭಾರೀ ಲಾಭವನ್ನು ತರುತ್ತದೆ. ಏಕೆಂದರೆ ಶನಿ ಮತ್ತು ತ್ರಿಕೋನ ರಾಜಯೋಗವನ್ನು ವೃಷಭ ರಾಶಿಯಲ್ಲಿ ಆಳುವ ಶನಿಗ್ರಹದಿಂದ ರೂಪುಗೊಳ್ಳುತ್ತದೆ. ಪರಿಣಾಮವಾಗಿ ಉದ್ಯೋಗ ಮತ್ತು ಬಡ್ತಿಯಲ್ಲಿ ವಿಶೇಷ ಸುಧಾರಣೆ ಕಂಡುಬರುತ್ತದೆ, ಆರ್ಥಿಕವಾಗಿ ಶಕ್ತಿ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗಗಳು ದೊರೆಯಲಿವೆ. ತಾಯಿಯ ಆರೋಗ್ಯ ಸುಧಾರಿಸಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಉತ್ತಮ ಲಾಭ ನೀಡುತ್ತದೆ. ರಾಜಕೀಯ, ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಕಾಲ ಬರಲಿದೆ. ಸಂಗಾತಿಯ ಜೊತೆ ಸಂಬಂಧ ಸಹ ಗಟ್ಟಿಯಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ.. ಶನಿಯಿಂದ ಸಿಂಹ ರಾಶಿಯವರಿಗೆ ಸಹ ಲಾಭ ಸಿಗಲಿದೆ. ಈ ಸಮಯದಲ್ಲಿ ನೀವು ಆಸ್ತಿಯನ್ನು ಮಾರಾಟ ಮಾಡಲು ಬಯಸಿದರೆ ನಿಮಗೆ ಅದರಿಂದ ಲಾಭ ಸಿಗುತ್ತದೆ. ಅಲ್ಲದೇ, ಸಿಂಹ ರಾಶಿಯವರಿಗೆ ಇದು ಉತ್ತಮ ಸಮಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಈ ಸಂಯೋಗವು ಸಿಂಹ ರಾಶಿಯ ಏಳನೇ ಮನೆಯಲ್ಲಿರಲಿದೆ ಇದರಿಂದ ನಿಮ್ಮ ಸಾಲದ ಸಮಸ್ಯೆಗಳಿಗೆ ಪರಿಹಾರ ಸಹ ಸಿಗಲಿದೆ. ಸಮಾಜದಲ್ಲಿ ಸ್ಥಾನವು ಬದಲಾಗಬಹುದು. ಸಹಭಾಗಿತ್ವದ ಕೆಲಸವು ಲಾಭದಾಯಕವಾಗಿರುತ್ತದೆ. ತಾಯಿಯ ಆರೋಗ್ಯ ಚೆನ್ನಾಗಿರುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ.. ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸುವುದು ಮಕರ ರಾಶಿಯವರಿಗೆ ದೊಡ್ಡ ಸರ್ಪ್ರೈಸ್ ತರಲಿದೆ. ಜೀವನದಲ್ಲಿ ಸಂತೋಷ, ಶಾಂತಿ ತುಂಬಬಹುದು. ಶನಿ ಲಗ್ನದ 7ನೇ ಮನೆಯಲ್ಲಿ ಇರುವುದರಿಂದ, ಈ ರಾಶಿಯವರ ಜೀವನ ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ, ಹಾಗೆಯೇ ಹಳೆಯ ಪ್ರೀತಿ ಮತ್ತೆ ಚಿಗುರಬಹುದು. ಈ ಸಮಯದಲ್ಲಿ ಮಕರ ರಾಶಿಯವರಿಗೆ ದಿಢೀರ್ ಲಾಭ ಉಂಟಾಗಬಹುದು ಉಳಿತಾಯವು ಉತ್ತಮವಾಗಿರುತ್ತದೆ, ಉದ್ಯೋಗದಲ್ಲಿ ಭಡ್ತಿ ಸಿಗಬಹುದು, ಸಮಾಜದಲ್ಲಿ ಗೌರವ ಮೊದಲಿಗಿಂತ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಅಜ್ಜನೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ .ವಿದೇಶ ಪ್ರವಾಸ ಮಾಡುವ ಅವಕಾಶ ಈ ಬಾರಿ ಬರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.